ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP

3.4K posts

ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP banner
ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP

ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP

@kslayoutrfps

Official Twitter Account of K.S.Layout Traffic PS (080-22943109/9480801930). Dail namma 112 in case of emergency /Help us to serve you better/ @blrcitypolice

Bengaluru, India Katılım Şubat 2015
42 Takip Edilen842 Takipçiler
ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP retweetledi
DCP SOUTH TRAFFIC
DCP SOUTH TRAFFIC@DCPSouthTrBCP·
ರಸ್ತೆಯಲ್ಲಿ ಸ್ಟಂಟ್ ಮಾಡುವುದು ಅಪಾಯಕಾರಿ ಹಾಗೂ ಕಾನೂನು ಬಾಹಿರ. ಸಂಚಾರ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿರಿ. #saynotowheeling
DCP SOUTH TRAFFIC tweet media
ಕನ್ನಡ
3
14
11
1.1K
ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP retweetledi
M A Saleem IPS
M A Saleem IPS@masaleemips·
M A Saleem IPS tweet media
ZXX
9
17
64
706
ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP retweetledi
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
ಪಾದಚಾರಿ ಮಾರ್ಗ ನಡಿಗೆಗೆ ಮಾತ್ರ, ಸವಾರರಿಗಲ್ಲ! ಫುಟ್‌ಪಾತ್ ಮೇಲೆ ವಾಹನ ಹತ್ತಿಸುವುದು ಪಾದಚಾರಿಗಳ ಹಕ್ಕನ್ನು ಕಸಿದುಕೊಂಡಂತೆ. ಇದರಿಂದ ಮಕ್ಕಳು ಮತ್ತು ವೃದ್ಧರ ಸುರಕ್ಷತೆಗೆ ಧಕ್ಕೆಯಾಗುತ್ತದೆ. ಶಿಸ್ತಿನಿಂದ ರಸ್ತೆಯಲ್ಲಿ ಚಲಿಸಿ. ಪಾದಚಾರಿಗಳಿಗೆ ದಾರಿ ಬಿಡಿ. Footpaths are for walking, not riding. When vehicles take over, pedestrians are left at risk especially children and the elderly.= Stay on the road. Respect their space #SafeBengaluru #NoLittering #CivicResponsibility
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice tweet media
ಕನ್ನಡ
20
36
91
3.7K
ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ಕಾಯಕವೇ ಕೈಲಾಸ” ಎಂಬ ನುಡಿಯಂತೆ ಈ ದಿನದ 'ಬಸವ ಜಯಂತಿ'ಯ ಸುಸಂದರ್ಭದಲ್ಲಿ, ಪ್ರಾಮಾಣಿಕತೆ, ಗೌರವ ಮತ್ತು ಸಮರ್ಪಣೆಯಿಂದ ಸೇವೆ ಸಲ್ಲಿಸುವ ನಮ್ಮ ಕರ್ತವ್ಯವನ್ನು ನಾವು ಮತ್ತೊಮ್ಮೆ ದೃಢೀಕರಿಸುತ್ತೇವೆ. ಒಟ್ಟಾಗಿ ಸೇರಿ ಒಂದು ನ್ಯಾಯಯುತ ಮತ್ತು ಜವಾಬ್ದಾರಿಯುತ ಸಮಾಜವನ್ನು ನಿರ್ಮಿಸೋಣ. Kayakave Kailasa” — Work is worship. On Basava Jayanti, we reaffirm our duty to serve with honesty, dignity, and dedication. Let’s build a just and responsible society together. #BasavaJayanti #NammaPolice #DutyWithIntegrity @CPBlr @seemantsingh96 @DgpKarnataka
ಬೆಂಗಳೂರು ನಗರ ಪೊಲೀಸ್‌ BengaluruCityPolice tweet mediaಬೆಂಗಳೂರು ನಗರ ಪೊಲೀಸ್‌ BengaluruCityPolice tweet media
ಕನ್ನಡ
2
26
33
1.5K
ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP
ಈ ದಿನ ಜಿಬಿಎ ರವರೊಂದಿಗೆ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳು ವಿಶೇಷ ಕಾರ್ಯಾಚರಣೆ ಕೈಗೊಂಡು ಬನಶಂಕರಿ ದೇವಸ್ಥಾನದಿಂದ ಸಾರಕ್ಕಿ ವರೆಗೆ ರಸ್ತೆಯಲ್ಲಿ ಓಡಾಡುತಿದ್ದ ಬಿಡಾಡಿ ಹಸುಗಳನ್ನು ಸ್ಥಳಾಂತರಿಸಲಾಯಿತು.@Jointcptraffic @blrcitytraffic @DCPSouthTrBCP @acpsouthtrf
ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP tweet mediaಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP tweet mediaಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP tweet mediaಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP tweet media
ಕನ್ನಡ
0
2
3
103
ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ತ್ಯಾಗವು ನಮಗೆ ಕಲಿಸುತ್ತದೆ. ಕರುಣೆಯು ನಮ್ಮನ್ನು ಒಂದುಗೂಡಿಸುತ್ತದೆ. ಈ ಗುಡ್ ಫ್ರೈಡೇ (ಪವಿತ್ರ ಶುಕ್ರವಾರ) ದಂದು , ರಸ್ತೆಗಳಲ್ಲಿ, ಆನ್‌ಲೈನ್‌ನಲ್ಲಿ ಮತ್ತು ಜೀವನದಲ್ಲಿ ದಯೆಯನ್ನು ಆರಿಸಿಕೊಳ್ಳೋಣ. Sacrifice teaches us. Compassion unites us. This Good Friday, let’s choose kindness—on roads, online, and in life. #GoodFriday #SpreadKindness #StaySafe #BCP #Bengaluru @blrcitytraffic @KarnatakaCops @CPBlr @seemantsingh96 @DgpKarnataka @JointCPWest
ಬೆಂಗಳೂರು ನಗರ ಪೊಲೀಸ್‌ BengaluruCityPolice tweet mediaಬೆಂಗಳೂರು ನಗರ ಪೊಲೀಸ್‌ BengaluruCityPolice tweet media
5
42
194
4.9K
*ಆರ್ ಸಿ ಬೆಂಗಳೂರು | RC Bengaluru*
@comm_blr_south Please clear this road enroachment Public road not accessible & 🔒 locked @ICCCBengaluru maps.app.goo.gl/s8CnCgTUutSMu1…
*ಆರ್ ಸಿ ಬೆಂಗಳೂರು | RC Bengaluru* tweet media
*ಆರ್ ಸಿ ಬೆಂಗಳೂರು | RC Bengaluru*@RCBengaluru

🚨SAFEST Road of #Bengaluru spotted!!! 🚧 Barricaded & Locked 🔒 for complete protection 📌 Om Shakthi temple,Kothanur - - @DCPSouthTrBCP sir, How can anyone #lock 🔒 a public road? Hope team @tgpuratraffic will take action & restore movement 👍 maps.app.goo.gl/mAagovrJnRTERd…

English
2
2
2
148
ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ಶಾಂತವಾಗಿರಿ. ದೇಶದಾದ್ಯಂತ ಇಂಧನ ಲಭ್ಯತೆಯ ಸಾಕಷ್ಟು ಸರಬರಾಜಿದೆ. ಆತಂಕಕ್ಕೊಳಪಟ್ಟು ಹೆಚ್ಚು ಪೆಟ್ರೋಲ್/ಡೀಸಲ್ ಖರೀದಿ ಮಾಡುವುದು ಅಥವಾ ಅಪಾಯಕಾರಿ ಬಾಟಲ್/ಡಬ್ಬಗಳಲ್ಲಿ ಸಂಗ್ರಹ ಮಾಡದಿರಿ. ಅದು ದೊಡ್ಡ ಅಪಾಯವನ್ನೇ ತರಬಹುದು. ನಾವೆಲ್ಲರೂ ಜವಾಬ್ದಾರಿಯಿಂದ ವರ್ತಿಸೋಣ, ಸುರಕ್ಷತಾ ಸೂಚನೆಗಳನ್ನು ಪಾಲಿಸೋಣ ಮತ್ತು ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸೋಣ. Stay calm. Fuel supplies are adequate across the country. Avoid panic buying or storing fuel in unsafe containers, it can pose serious safety risks. Let’s act responsibly, follow safety advisories, and handle situations wisely. #StayCalm #PublicSafety #BCPAdvisory #ResponsibleCitizens @CPBlr @seemantsingh96 @DgpKarnataka @KarnatakaCops
ಬೆಂಗಳೂರು ನಗರ ಪೊಲೀಸ್‌ BengaluruCityPolice tweet media
ಕನ್ನಡ
1
46
65
3.7K
ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP retweetledi
DCP SOUTH TRAFFIC
DCP SOUTH TRAFFIC@DCPSouthTrBCP·
ಈ ದಿನ @hsrltrafficps ಠಾಣಾ ವ್ಯಾಪ್ತಿಯ ಆಗರ ಜಂಕ್ಷನ್‌ನಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಲಾಯಿತು. ಕಾಮಗಾರಿಯ ಅವಧಿಯಲ್ಲಿ ಸುಗಮ ಹಾಗೂ ಸುರಕ್ಷಿತ ಸಂಚಾರ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಂಬಂಧಿಸಿದ ಠಾಣಾಧಿಕಾರಿಗಳಿಗೆ ಅಗತ್ಯ ಮಾರ್ಗದರ್ಶನ ಹಾಗೂ ಸೂಚನೆಗಳನ್ನು ನೀಡಲಾಯಿತು.
DCP SOUTH TRAFFIC tweet media
ಕನ್ನಡ
0
9
10
894
ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP retweetledi
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
ಒಂದು ಸಣ್ಣ ಶಾರ್ಟ್‌ಕಟ್ ನಿಮ್ಮ ಜೀವನದ ದಾರಿಯನ್ನೇ ಬದಲಿಸಬಹುದು. ರಸ್ತೆ ದಾಟುವಾಗ ಪಾದಚಾರಿ ಮಾರ್ಗವನ್ನೇ ಬಳಸಿ. ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲಿದೆ. That one shortcut isn’t worth the risk. Cross only at pedestrian crossings. Stay visible. Stay safe. #BTP #RoadSafety #NoShortcuts #PedestrianSafety @Jointcptraffic
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice tweet media
3
24
15
1.8K
ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ಉತ್ಸಾಹದ ಕ್ಷಣಗಳು ಆರಂಭವಾಗುವ ಮುನ್ನ, ಸುರಕ್ಷತೆಯು ಮುನ್ನಡೆ ಸಾಧಿಸಿದೆ! ಮುಂಬರುವ ಐಪಿಎಲ್ ಪಂದ್ಯಗಳು ನಡೆಯುವ ಹಿನ್ನೆಲೆಯಲ್ಲಿ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಜಂಟಿ ಪರಿಶೀಲನೆ ನಡೆಸಲಾಯಿತು. ಇದರಲ್ಲಿ ಸಾರ್ವಜನಿಕ ಸುರಕ್ಷತೆ, ಗುಂಪು ಚಲನೆ, ಪ್ರವೇಶ ಮತ್ತು ನಿರ್ಗಮನ ಬಾಗಿಲುಗಳು ಹಾಗೂ ಸಂಚಾರ ನಿರ್ವಹಣೆಯನ್ನು ಪರಿಶೀಲಿಸಲಾಯಿತು. ಸಂಚಾರ ಮತ್ತು ಕಾನೂನು ಸುವ್ಯವಸ್ಥೆಯ ಹಿರಿಯ ಅಧಿಕಾರಿಗಳು, ಕೆಎಸ್‌ಸಿಎ (KSCA) ಮತ್ತು ಆರ್‌ಸಿಬಿ (RCB) ಪ್ರತಿನಿಧಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ನೇರ ಸ್ಥಳ ಪರಿಶೀಲನೆ ಮಾಡಲಾಯಿತು. ಇದರಿಂದ ಎಲ್ಲಾ ಪ್ರೇಕ್ಷಕರಿಗೆ ಸುಗಮ ಪ್ರವೇಶ ಮತ್ತು ಸುರಕ್ಷಿತ ಅನುಭವವನ್ನು ಖಚಿತಪಡಿಸಿಕೊಳ್ಳಲಾಗಿದೆ. ಐಪಿಎಲ್ ಕ್ರಿಕೆಟ್ ಪಂದ್ಯಗಳನ್ನು ಸುರಕ್ಷತೆಯೊಂದಿಗೆ ಆನಂದಿಸಿ! Before the cheers begin, safety takes the lead!! Inspection and Mock Drill- 1 A joint inspection was conducted at M. Chinnaswamy Stadium ahead of the upcoming IPL matches to review public safety, crowd movement, entry and exit points, and traffic management. Senior officials from Traffic and Law & Order, along with KSCA and RCB representatives, carried out an on-ground assessment to ensure smooth access and a safe experience for all spectators. #BengaluruCityPolice #BengaluruTrafficPolice #IPL2026 #ChinnaswamyStadium #newexperience #SafeBengaluru #RCB #KSCA @CPBlr @seemantsingh96 @DgpKarnataka @KarnatakaCops
ಕನ್ನಡ
3
37
206
8.2K
ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP retweetledi
DCP SOUTH TRAFFIC
DCP SOUTH TRAFFIC@DCPSouthTrBCP·
ಸವಾರರಾಗಿರಲಿ ಅಥವಾ ಹಿಂಬದಿ ಸವಾರರಾಗಿರಲಿ — ಸಾರ್ವಜನಿಕ ರಸ್ತೆಗಳಲ್ಲಿ ಮದ್ಯಪಾನ ಮಾಡುವುದು ಪ್ರತಿಯೊಬ್ಬರ ಜೀವವನ್ನೂ ಅಪಾಯಕ್ಕೆ ದೂಡುತ್ತದೆ. ಜವಾಬ್ದಾರಿಯಿಲ್ಲದ ನಡವಳಿಕೆಗೆ ಕಾನೂನಿನಲ್ಲಿ ಯಾವುದೇ ವಿನಾಯಿತಿ ಇಲ್ಲ. ರಸ್ತೆ ಸುರಕ್ಷತೆಯು ಕೇವಲ ಸವಾರರ ಜವಾಬ್ದಾರಿಯಲ್ಲ, ಅದು ಪ್ರತಿಯೊಬ್ಬರ ಕರ್ತವ್ಯವಾಗಿದೆ.
ಕನ್ನಡ
0
12
8
491
ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP retweetledi
DCP SOUTH TRAFFIC
DCP SOUTH TRAFFIC@DCPSouthTrBCP·
🚫 ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ 🚗 ಮದ್ಯ ನಿಮ್ಮ ಚಿಂತನೆ ಮತ್ತು ಪ್ರತಿಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಒಂದು ಕ್ಷಣದ ತಪ್ಪು – ಒಂದು ಜೀವದ ಅಂತ್ಯವಾಗಬಹುದು. ಸುರಕ್ಷಿತವಾಗಿ ಮನೆ ತಲುಪಲು ಸದಾ ಜಾಗ್ರತೆಯಿಂದ ಚಾಲನೆ ಮಾಡಿ.
DCP SOUTH TRAFFIC tweet media
ಕನ್ನಡ
0
13
9
521
ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP retweetledi
DCP SOUTH TRAFFIC
DCP SOUTH TRAFFIC@DCPSouthTrBCP·
Traffic Advisory / ಸಂಚಾರ ಸಲಹೆ
DCP SOUTH TRAFFIC tweet mediaDCP SOUTH TRAFFIC tweet mediaDCP SOUTH TRAFFIC tweet mediaDCP SOUTH TRAFFIC tweet media
Eesti
2
9
9
3.8K
ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP retweetledi
DCP SOUTH TRAFFIC
DCP SOUTH TRAFFIC@DCPSouthTrBCP·
ದಿ.19/03/2026 ರಂದು @ecitytrfps ವ್ಯಾಪ್ತಿಯ ಗೋವಿಂದಶೆಟ್ಟಿಪಾಳ್ಯ (ಬೆಂಗಳೂರು–ಹೊಸೂರು ರಸ್ತೆ) ಹಾಗೂ ನಾಗನಾಥಪುರ (ಕರ್ನಾಟಕ ಸೆರಾಮಿಕ್ ರಸ್ತೆ) ಪ್ರದೇಶಗಳಲ್ಲಿ ಸಂಭವಿಸಿದ ಮಾರಣಾಂತಿಕ ಅಪಘಾತ ಸ್ಥಳಗಳನ್ನು ಪರಿಶೀಲಿಸಲಾಯಿತು. 🚦 ನಿಯಮ ಪಾಲಿಸಿ – ಸುರಕ್ಷಿತವಾಗಿರಿ. #RoadSafety #DriveSafe
DCP SOUTH TRAFFIC tweet media
ಕನ್ನಡ
1
8
8
1.4K
ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP retweetledi
DCP SOUTH TRAFFIC
DCP SOUTH TRAFFIC@DCPSouthTrBCP·
Road Safety Alert🚦 Let's ensure our roads are safe for everyone.Follow these traffic rules to make our city a better place: 1️⃣Obey traffic signals2️⃣ Wear your seatbelt/helmet3️⃣ Don't drink and drive4️⃣ Avoid using mobile phones while driving5️⃣Give way to pedestrians #Bengaluru
DCP SOUTH TRAFFIC tweet media
English
1
23
15
2.1K
Vivek Bhatt
Vivek Bhatt@vivekhs18·
@blrcitytraffic this is from Uttarahalli main road, parents of this kid needs to be fined for giving an underaged kid a scooter to ride. This kid was zooming at high speed, overtaking others vehicles randomly from left side. KA01JV3488
Vivek Bhatt tweet media
English
2
1
2
98