Muni Reddy (BJP)

458 posts

Muni Reddy (BJP) banner
Muni Reddy (BJP)

Muni Reddy (BJP)

@munireddybjp

Halanayakanahalli Gram Panchayat Member | Politician | BJP Workers | Vice-President of Co-operative Bank |

Bengaluru, India Katılım Aralık 2021
239 Takip Edilen195 Takipçiler
Muni Reddy (BJP) retweetledi
BJP Karnataka
BJP Karnataka@BJP4Karnataka·
ರಾಜ್ಯ @INCKarnataka ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರ ಜಗಜಾಹೀರು ಆಗಿದೆ. ಹಾದಿ, ಬೀದಿಯಲ್ಲೇ ಸ್ವಪಕ್ಷೀಯ ಶಾಸಕರು ತಮ್ಮದೇ ಸರ್ಕಾರಕ್ಕೆ ಛೀ.. ಥೂ..ಅಂತ ಉಗಿಯ ತೊಡಗಿದ್ದಾರೆ. ಸರ್ಕಾರದ ಘನ ಕಾರ್ಯವನ್ನು ಯಾವ ಯಾವ ಶಾಸಕರು ಕೊಂಡಾಡಿದ್ದಾರೆ ನೋಡಿ. ➡️ಕರ್ನಾಟಕ ಭ್ರಷ್ಟಾಚಾರದಲ್ಲಿ ನಂ.1: ಬಸವರಾಜ ರಾಯರೆಡ್ಡಿ, ಯಲಬುರ್ಗಾ ಶಾಸಕ ➡️ವಸತಿ ಹಂಚಿಕೆಯಲ್ಲಿ ವ್ಯಾಪಕ ಅವ್ಯವಹಾರ ನಡೆದಿದೆ: ಬಿ.ಆರ್.ಪಾಟೀಲ್, ಆಳಂದ ಶಾಸಕ ➡️ತೆಂಗಿನಕಾಯಿ ಹೊಡೆದು 2 ವರ್ಷವಾದರೂ ಅನುದಾನ ಬಂದಿಲ್ಲ: ರಾಜು ಕಾಗೆ, ಕಾಗವಾಡ ಶಾಸಕ ➡️ಮನೆ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ. ಸಚಿವ ಜಮೀರ್ ರಾಜೀನಾಮೆ ನೀಡಲಿ: ಬೇಳೂರು ಗೋಪಾಕೃಷ್ಣ, ಸಾಗರ ಶಾಸಕ ➡️ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ರಾಜೀನಾಮೆ ನೀಡಲು ಚಿಂತಿಸಿದ್ದೇನೆ: ಬಸವರಾಜ ಶಿವಗಂಗಾ, ಚನ್ನಗಿರಿ ಶಾಸಕ ➡️ನಾನು ಶಾಸಕನಾಗಿದ್ದುಕೊಂಡು ಒಂದು ಚರಂಡಿ, ರಸ್ತೆ ನಿರ್ಮಿಸಲು ಸಾಧ್ಯವಾಗುತ್ತಿಲ್ಲ: ವೈ.ಎನ್.ಗೋಪಾಲಕೃಷ್ಣ: ಮೊಳಕಾಲ್ಮುರು ಶಾಸಕ ➡️ದುಡ್ಡಿಲ್ಲ, ಕ್ಷೇತ್ರದ ಜನರಿಗೆ ಮನೆ ಕೊಡುವುದು ಕಷ್ಟವಾಗಿದೆ, ಒಂದೆರಡು ಗ್ಯಾರಂಟಿ ಕೈಬಿಡಿ: ಎಚ್.ಆರ್.ಗವಿಯಪ್ಪ, ವಿಜಯನಗರ ಶಾಸಕ ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಸ್ವಪಕ್ಷೀಯ ಶಾಸಕರೇ ದಿನಕ್ಕೊಂದು ಸರ್ಟಿಫಿಕೇಟ್ ನೀಡುತ್ತಿದ್ದಾರೆ. ಸಿಎಂ @siddaramaiah ನವರೇ ತಮ್ಮ ಬಂಡವಾಳ ಬಯಲಾಗಿದೆ, ಕೂಡಲೇ ರಾಜೀನಾಮೆ ನೀಡಿ ತೊಲಗಿ. #ResignZameer #CongressLootsKarnataka
BJP Karnataka tweet media
ಕನ್ನಡ
4
77
244
3.4K
Muni Reddy (BJP) retweetledi
SaveBellandur(ಬೆಳ್ಳಂದೂರು ಉಳಿಸಿ)
Walk #SarjapurRoad, #OuterRingRoad,#KasavanahalliRoad, #GearSchoolRoad #HaralurRoad.Its filled with Garbage & dust! We dont have pedestrians infra,basic road cross is not possible. Heights of lying,@DKShivakumar @BBMPCOMM are in Dreamland & @MALimbavali blames Gok & sits idle!🤦
DK Shivakumar@DKShivakumar

Cleaner Bengaluru - Smarter Bengaluru The all-new, state-of-the-art #CityCat vehicle is ready to roll out on Bengaluru’s streets. This is more than a machine - it’s a symbol of our commitment to a cleaner, greener future. We’re transforming our city, one bold step at a time and we won’t stop until #Bengaluru shines.

English
16
36
159
10.2K
Muni Reddy (BJP) retweetledi
Manjula Aravind Limbavali
Manjula Aravind Limbavali@MALimbavali·
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಜಂಟಿ ನಿರ್ದೇಶಕರಾದ ಶ್ರೀ ಲಕ್ಷ್ಮಣ್ ರೆಡ್ಡಿ, ನಗರ ಮಂಡಲದ ಅಧ್ಯಕ್ಷರಾದ ಶ್ರೀ ಎನ್. ಆರ್. ಶ್ರೀಧರ್ ರೆಡ್ಡಿ, ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿಗಳು ಸೇರಿದಂತೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ನೌಕರರು, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. 2/2
Manjula Aravind Limbavali tweet mediaManjula Aravind Limbavali tweet mediaManjula Aravind Limbavali tweet mediaManjula Aravind Limbavali tweet media
ಕನ್ನಡ
0
1
2
555
Muni Reddy (BJP) retweetledi
Manjula Aravind Limbavali
Manjula Aravind Limbavali@MALimbavali·
Urban Mandal President Shri N. R. Sridhar Reddy, Taluk Social Welfare Officers, along with officials and employees of the Social Welfare Department and other leaders, karyakartas and the public were present on this occasion. 2/2
Manjula Aravind Limbavali tweet mediaManjula Aravind Limbavali tweet mediaManjula Aravind Limbavali tweet mediaManjula Aravind Limbavali tweet media
English
0
1
2
648
Muni Reddy (BJP) retweetledi
Manjula Aravind Limbavali
Manjula Aravind Limbavali@MALimbavali·
Inaugurated the new hostel building constructed by the Social Welfare Department at Doddakanelli of Mahadevapura Assembly constituency today. Joint Director of Social Welfare Department Shri Laxman Reddy, 1/2
Manjula Aravind Limbavali tweet mediaManjula Aravind Limbavali tweet mediaManjula Aravind Limbavali tweet mediaManjula Aravind Limbavali tweet media
English
1
1
4
899
Sandeep K
Sandeep K@sandeepblrcity·
@munireddybjp my scooter front fork got damaged with these pot holes, raised complaints to resolve. No one is taking action,example
Sandeep K tweet media
English
1
0
0
20
Muni Reddy (BJP)
Muni Reddy (BJP)@munireddybjp·
Today got the patch work done to Mana Tropicale Apartment road which is a private road, but lot of pot holes which were impacting residents to travel have been fixed for easy movement.
Muni Reddy (BJP) tweet media
English
4
2
9
1.2K
Muni Reddy (BJP) retweetledi
Manjula Aravind Limbavali
Manjula Aravind Limbavali@MALimbavali·
ಮಹದೇವಪುರ ವಿಧಾನಸಭಾ ಕ್ಷೇತ್ರದ ಕೊಡತಿ ವಾರ್ಡಿನ ಹಾಲನಾಯಕನ ಹಳ್ಳಿ ಪಂಚಾಯ್ತಿಯ ಚಿಕ್ಕನಾಯಕನಹಳ್ಳಿ ದಿಣ್ಣೆಯಿಂದ ಕೊಡತಿ ರೈಲ್ವೆ ಕೆಳಸೇತುವೆಯವರೆಗಿನ ಡಾಂಬರೀಕರಣ ಕಾಮಗಾರಿಯು ಪ್ರಗತಿಯಲ್ಲಿದೆ
Manjula Aravind Limbavali tweet mediaManjula Aravind Limbavali tweet mediaManjula Aravind Limbavali tweet mediaManjula Aravind Limbavali tweet media
ಕನ್ನಡ
13
9
43
2.9K
Muni Reddy (BJP)
Muni Reddy (BJP)@munireddybjp·
In leadership of our beloved peoples leader @ArvindLBJP @MALimbavali today the road work has been started from Chikkanayakanahalli Dinne circle to Assetz63 Apartment.
Muni Reddy (BJP) tweet media
English
3
2
7
201
Muni Reddy (BJP)
Muni Reddy (BJP)@munireddybjp·
Let us celebrate the birth of Lord Rama with devotion in our hearts and smiles on our faces. Jai Shri Ram.
Muni Reddy (BJP) tweet media
English
0
0
1
86
Muni Reddy (BJP)
Muni Reddy (BJP)@munireddybjp·
Tomorrow our MLA madam @MALimbavali is arriving at Chikkanayakanahalli to perform Puja for the concrete road. At the same time the inception of the road & drainage work will be carried out at Chikkanayakanahalli. Under the leadership of @ArvindLBJP a lot of work is happening.
Muni Reddy (BJP) tweet media
English
2
0
1
92
Muni Reddy (BJP) retweetledi
BJP Karnataka
BJP Karnataka@BJP4Karnataka·
ಒಬ್ಬ ಮಾಜಿ ಸಚಿವರು, ಹಾಲಿ ಶಾಸಕರೇ ತಮ್ಮ ಜೀವಕ್ಕೆ ಅಪಾಯವಿದೆ, @INCKarnataka ಸರ್ಕಾರ ಕೊಲೆ‌ ಮಾಡಲು ಸಂಚು ರೂಪಿಸುತ್ತಿದೆ ಎಂದು ಆರೋಪಿಸಿದ್ದಾರೆ. ಗೃಹ ಇಲಾಖೆ ತಾಲಿಬಾನಿಗಳ ಕೈಯಲ್ಲಿದೆಯೋ ಅಥವಾ ತಾಲೀಬಾನಿಗಳ ಸರ್ಕಾರ ರಾಜ್ಯದಲ್ಲಿದೆಯೋ? #WeStandWithCTRavi #Dictatorship #EmergencyInKarnataka
ಕನ್ನಡ
149
682
2.4K
104K
Muni Reddy (BJP) retweetledi
Dr Sudhakar K
Dr Sudhakar K@DrSudhakar_·
ಪೊಲೀಸ್ ಕಸ್ಟಡಿಯಲ್ಲಿರುವ ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ಶ್ರೀ @CTRavi_BJP ಅವರ ಮೇಲೆ ನಡೆದಿರುವ ಹಲ್ಲೆ, ಅವರನ್ನ ನಡೆಸಿಕೊಳ್ಳುತ್ತಿರುವ ರೀತಿ ನೋಡುತ್ತಿದ್ದರೆ ಕಾಂಗ್ರೆಸ್ ಸರ್ಕಾರದಲ್ಲಿ ರಾಜ್ಯದ ಕಾನೂನು, ಸುವ್ಯವಸ್ಥೆ ಯಾವ ಅಧೋಗತಿಗೆ ತಲುಪಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಒಬ್ಬ ಮಾಜಿ ಸಚಿವ, ಹಾಲಿ ಪರಿಷತ್ ಸದಸ್ಯರಿಗೆ ಈ ರಾಜ್ಯದಲ್ಲಿ ಸುರಕ್ಷತೆ ಇಲ್ಲ ಅಂದಮೇಲೆ ಜನಸಾಮಾನ್ಯರ ಗತಿಯೇನು? ಜನಸಾಮಾನ್ಯರಿಗೆ ರಕ್ಷಣೆ ಕೊಡುವವರು ಯಾರು?
Dr Sudhakar K tweet media
ಕನ್ನಡ
73
108
760
37.2K
Muni Reddy (BJP) retweetledi
Manjula Aravind Limbavali
Manjula Aravind Limbavali@MALimbavali·
Bhoganahalli lake development work is in progress in Munnekolala ward of Mahadevapura Assembly Constituency.
Manjula Aravind Limbavali tweet mediaManjula Aravind Limbavali tweet mediaManjula Aravind Limbavali tweet mediaManjula Aravind Limbavali tweet media
English
18
15
164
12.2K
Muni Reddy (BJP)
Muni Reddy (BJP)@munireddybjp·
ನಮ್ಮ ಹಾಲನಾಯಕನಹಳ್ಳಿ ಪಂಚಾಯತ್ ಕಛೇರಿಯಲ್ಲಿ ಡಿಜಿಟಲ್ ಲೈಬ್ರರಿಯ ಪೂಜಾ ಸಮಾರಂಭದಲ್ಲಿ ನಾನು ಭಾಗವಹಿಸಿದ್ದೇನೆ, ಶೀಘ್ರದಲ್ಲೇ ಡಿಜಿಟಲ್ ಲೈಬ್ರರಿಯನ್ನು ಸ್ಥಾಪಿಸಲಾಗುವುದು ಮತ್ತು ನಮ್ಮ ಪ್ರದೇಶದ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಹಿರಿಯ ನಾಗರಿಕರಿಗೆ ಪ್ರಯೋಜನವನ್ನು ನೀಡಲಾಗುವುದು.
Muni Reddy (BJP) tweet mediaMuni Reddy (BJP) tweet mediaMuni Reddy (BJP) tweet media
ಕನ್ನಡ
0
1
2
75
Muni Reddy (BJP)
Muni Reddy (BJP)@munireddybjp·
ನಮ್ಮ ಹಾಲನಾಯಕನಹಳ್ಳಿ ಪಂಚಾಯತಿಯಿಂದ ಚಿಕ್ಕನಾಯಕನಹಳ್ಳಿ ದಿನ್ನೆಯಲ್ಲಿ ಕ್ಯಾಂಟೀನ್ ಕಟ್ಟಡದ ಪೂಜೆಯಲ್ಲಿ ಭಾಗಿಯಾಗಿದ್ದೇನೆ. ಈ ಕ್ಯಾಂಟೀನ್ ಅನೇಕ ಬಡವರಿಗೆ ಅತ್ಯಲ್ಪ ವೆಚ್ಚದಲ್ಲಿ ಹೊಟ್ಟೆ ತುಂಬಿಸಲು ಸಹಾಯ ಮಾಡುತ್ತದೆ.
Muni Reddy (BJP) tweet mediaMuni Reddy (BJP) tweet media
ಕನ್ನಡ
0
0
1
46