nelamangalatrafficps

990 posts

nelamangalatrafficps banner
nelamangalatrafficps

nelamangalatrafficps

@nmltrafficbng

ನೆಲಮಂಗಲ ಸಂಚಾರ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ.......

Nelamangala Traffic PS Katılım Ağustos 2023
233 Takip Edilen158 Takipçiler
nelamangalatrafficps
nelamangalatrafficps@nmltrafficbng·
ಈ ದಿನ ನೆಲಮಂಗಲ ನಗರದಲ್ಲಿ ಡಾ ಬಿ ಆರ್ ಅಂಬೇಡ್ಕರ್ ದಿನಾಚರಣೆಯ ಅಂಗವಾಗಿ ನೆಲಮಂಗಲ ಶಾಸಕರ ನೇತೃತ್ವದಲ್ಲಿ ನಾಗರಿಕರ ಜಾತ ಹಾಗೂ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪೊಲೀಸ್ ಸಿಬ್ಬಂದಿಗಳೊಂದಿಗೆ ಸೂಕ್ತ ಬಂದೋಬಸ್ತ್ ಒದಗಿಸಲಾಯಿತು
nelamangalatrafficps tweet medianelamangalatrafficps tweet medianelamangalatrafficps tweet media
ಕನ್ನಡ
0
1
0
51
nelamangalatrafficps
nelamangalatrafficps@nmltrafficbng·
ನೆಲಮಂಗಲ ಸಂಚಾರ ಠಾಣೆ ಪ್ರಕಟಣೆ : ಈ ಫೋಟೋ ದಲ್ಲಿ ಕಾಣಿಸುತ್ತಿರುವ ವ್ಯಕ್ತಿಯು ಅಪರಿಚಿತನಾಗಿದ್ದು ಈ ವ್ಯಕ್ತಿಗೆ ಅಪಘಾತವಾಗಿದ್ದು ವಿಕ್ಟೋರಿಯಾ ಆಸ್ಪತ್ರೆ ಬೆಂಗಳೂರು ನಲ್ಲಿ ಚಿಕಿತ್ಸೆ ಪಡಿಯುತಿರುತ್ತಾನೆ ಈ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ನೆಲಮಂಗಲ ಸಂಚಾರ ಠಾಣೆಗೆ ತಿಳಿಸಬೇಕೆಂದು ಸಾರ್ವಜನಿಕರಲ್ಲಿ ಕೋರಲಾಗಿದೆ
nelamangalatrafficps tweet media
ಕನ್ನಡ
0
0
0
28
nelamangalatrafficps
nelamangalatrafficps@nmltrafficbng·
"Leave sooner, drive slower, live longer." "Speed thrills but kills!" "Normal speed meets every need." "Stay alive, don't drink and drive." "Alert today, alive tomorrow." "A fast drive could be your last drive." "Put control on speed & mind." "Better late than never!"
English
0
0
0
16
nelamangalatrafficps
nelamangalatrafficps@nmltrafficbng·
No Helmet, No Ride," "Use Your Head—Wear a Helmet," and "Strap It Up, Stay Alive,"
nelamangalatrafficps tweet media
English
0
0
0
18
nelamangalatrafficps
nelamangalatrafficps@nmltrafficbng·
ಹಾಸನ -ಬೆಂಗಳೂರು NH-75 ರಸ್ತೆ ನೆಲಮಂಗಲ ಠಾಣಾ ವ್ಯಾಪ್ತಿಯಲ್ಲಿ ವಾಹನ ದಟ್ಟನೆ ಹೆಚ್ಚಿದ್ದು ವಾಹನಗಳು ಸರ್ವಿಸ್ ರಸ್ತೆಯಿಂದ ವಾಹನಗಳು ಕುಣಿಗಲ್ ಸರ್ಕಲ್ ಗೆ ಬಂದು ವಾಹನ ಸಂಚಾರ ಅಡಚಣೆ ಉಂಟು ಮಾಡುತ್ತೀದ್ದರಿಂದ ಸರ್ವಿಸ್ ರಸ್ತೆಯಿಂದ ಹೆದ್ದಾರಿಗೆ ವಾಹನಗಳನ್ನು ಡೈವರ್ಷನ್ ಮಾಡುತ್ತಿರುವುದು "ಸುರಕ್ಷಿತವಾಗಿ ಸಂಚರಿಸಿ "
nelamangalatrafficps tweet medianelamangalatrafficps tweet medianelamangalatrafficps tweet media
ಕನ್ನಡ
1
2
1
193
nelamangalatrafficps
nelamangalatrafficps@nmltrafficbng·
"Keep Calm and Drive Safely", "Leave Sooner, Drive Slower, Live Longer", and "Road sense is the offspring of courtesy and the parent of safety".
nelamangalatrafficps tweet media
English
0
0
0
17
nelamangalatrafficps
nelamangalatrafficps@nmltrafficbng·
ಈ ದಿನ ಮಾನ್ಯ ಕೇಂದ್ರ ಗೃಹ ಮಂತ್ರಿಗಳು ಅಮಿತ್ ಶಾ ರವರು BGS college ನಾಗರೂರ್ ಗೆ ಆಗಮಿಸಿದ್ದು ನೆಲಮಂಗಲ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ನೆಲಮಂಗಲ ಉಪ ವಿಭಾಗ ಪೊಲೀಸ್ ಸಿಬ್ಬಂದಿ ಮತ್ತು ಬೆಂಗಳೂರು ನಗರ ಸಂಚಾರ ಪೊಲೀಸ್ ಸಿಬ್ಬಂದಿಗಳಿಂದ ಯಾವುದೇ ಅಡೆತಡೆ ಯಶಸ್ವಿಯಾಗಿ ಸೂಕ್ತ ಬಂದೋಬಸ್ತ್ ಒದಗಿಸಲಾಯಿತು
nelamangalatrafficps tweet medianelamangalatrafficps tweet medianelamangalatrafficps tweet media
ಕನ್ನಡ
0
1
0
59
nelamangalatrafficps
nelamangalatrafficps@nmltrafficbng·
ಹಾಸನ -ಬೆಂಗಳೂರು ರಾಷ್ಟ್ರೀಯ ಹೆದ್ದಾರಿ -75 ನೆಲಮಂಗಲ SLR ಚೌಟ್ರಿ ಬಳಿ KSRTC ಬಸ್ ಕೆಟ್ಟು ನಿಂತಿದ್ದು ವಾಹನ ಸಂಚಾರ ಅಡಚಣೆ ಮತ್ತು ಟ್ರಾಫಿಕ್ ಜಾಮ್ ಆಗಿದ್ದು ನೆಲಮಂಗಲ ಸಂಚಾರ ಠಾಣೆ ಪೊಲೀಸ್ ಸಿಬ್ಬಂದಿ ಸಾರ್ವಜನಿಕರೊಂದಿಗೆ ಬಸ್ ಅನ್ನು ಕೈಗಳಿಂದ ತಳ್ಳುವ ಮೂಲಕ ಸಂಚಾರ ಅಡಚಣೆ ನಿರ್ವಹಣೆ ಮಾಡಲಾಯಿತು
nelamangalatrafficps tweet medianelamangalatrafficps tweet media
ಕನ್ನಡ
0
1
2
156
nelamangalatrafficps
nelamangalatrafficps@nmltrafficbng·
ಬೆಂಗಳೂರು ಜಿಲ್ಲಾ ಪೊಲೀಸ್ ವತಿಯಿಂದ ಪೊಲೀಸ್ ಧ್ವಜ ದಿನಾಚರಣೆಯನ್ನು ಆಚರಿಸಿ, ನಿವೃತ್ತ ಅಧಿಕಾರಿ/ಸಿಬ್ಬಂದಿರವರುಗಳಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ಅಧಿಕಾರಿ /ಸಿಬ್ಬಂದಿರವರುಗಳು ಹಾಜರಿದ್ದರು. #PoliceFlagDay2026 #April02
nelamangalatrafficps tweet medianelamangalatrafficps tweet medianelamangalatrafficps tweet medianelamangalatrafficps tweet media
ಕನ್ನಡ
0
0
0
14
nelamangalatrafficps
nelamangalatrafficps@nmltrafficbng·
"Stunts are for movies, not for streets." "Speed thrills, but it also kills." "Show off on the track, not on the traffic."
nelamangalatrafficps tweet media
English
0
0
0
11
nelamangalatrafficps
nelamangalatrafficps@nmltrafficbng·
ಬೆಂಗಳೂರು -ತುಮಕೂರು ರಾಷ್ಟ್ರೀಯ ಹೆದ್ದಾರಿ -48 ರಲ್ಲಿ ಮಕ್ಕಳಿಬ್ಬರು ಹೆದ್ದಾರಿಯನ್ನು ಡಾಟಲು ಮುಂದದಾಗ ಕರ್ತವ್ಯನೀರತ ಟ್ರಾಫಿಕ್ ಪೊಲೀಸ್ ಒಬ್ಬರು ಮಗುವಿನ ಕೈ ಹಿಡಿದ್ದು ಹೆದ್ದಾರಿ ದಾಟಿಸುತಿರುವುದು. "POLICE ALWAYS AT YOUR SERVICE "
nelamangalatrafficps tweet medianelamangalatrafficps tweet media
ಕನ್ನಡ
0
2
7
162
nelamangalatrafficps
nelamangalatrafficps@nmltrafficbng·
ನೆಲಮಂಗಲ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕರಿಗೆ ಬೇಸಿಗೆ ದಾಹವನ್ನು ನೀಗಿಸಲು ನೆಲಮಂಗಲ ಸಂಚಾರ ಪೊಲೀಸ್ ಠಾಣಾ ಸಿಬ್ಬಂದಿ ಹೆಚ್ ಜಿ-434 ಮೊಹಮ್ಮದ್ ಶಬ್ಬೀರ್ ಅವರು ಈ ದಿವಸ ಕುಡಿಯುವ ನೀರಿನ ತೊಟ್ಟಿ ನಿರ್ಮಿಸಿರುತ್ತಾರೆ.
nelamangalatrafficps tweet medianelamangalatrafficps tweet media
ಕನ್ನಡ
0
1
0
89
nelamangalatrafficps
nelamangalatrafficps@nmltrafficbng·
ಅಪರಿಚಿತ ನೀರಿನ ಮೂಲಗಳ ಬಳಿ ಈಜಡುವುದು, ಆಳದ ಅಂದಾಜು ತಿಳಿಯದೆ ನೀರಿಗೆ ನಿಮ್ಮ ಮಕ್ಕಳನ್ನು ಇಳಿಸಬೇಡಿ ಪೋಷಕರು ನಿಮ್ಮ ಮಕ್ಕಳ ಮೇಲೆ ನಿಗವಹಿಸಿ. #ಕೃಷಿಹೊಂಡಜಾಗೃತಿ #ಜೀವನಮುಖ್ಯ #ಸುರಕ್ಷತೆಯಮೊದಲು #StaySafe #WaterSafety #SaveLives
nelamangalatrafficps tweet media
ಕನ್ನಡ
0
0
0
10