Madanayakanahalli Police Station

610 posts

Madanayakanahalli Police Station banner
Madanayakanahalli Police Station

Madanayakanahalli Police Station

@MNhalliPS

ಮಾದನಾಯಕನಹಳ್ಳಿ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ.......

Katılım Nisan 2021
191 Takip Edilen225 Takipçiler
Sabitlenmiş Tweet
Madanayakanahalli Police Station
ಲಕ್ಷ್ಮೀಪುರ ಕಾಲೋನಿಗೆ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ದಲಿತ ಸಭೆ ಮಾಡಲಾಯಿತು, ಈ ಸಂದರ್ಭದಲ್ಲಿ ಗ್ರಾಮಸ್ಥರ ಕುಂದು ಕೊರತೆಗಳ ಬಗ್ಗೆ ವಿಚಾರ ಮಾಡಲಾಯಿತು...
Madanayakanahalli Police Station tweet mediaMadanayakanahalli Police Station tweet mediaMadanayakanahalli Police Station tweet media
ಕನ್ನಡ
0
0
2
2.5K
Madanayakanahalli Police Station
ಈ ದಿನ ವಾಯುವ್ಯ ವಿಭಾಗದ ಡಿಸಿಪಿ ನಾಗೇಶ್ ಸಾಹೇಬರ ನೇತೃತ್ವದಲ್ಲಿ ಮಾದನಾಯಕನಹಳ್ಳಿಯ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ "ಜನಸಂಪರ್ಕ ಸಭೆ " ನಡೆಸಿ ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ವಿಚಾರಿಸಿ ಸಲಹೆ ಸೂಚನೆ ನೀಡಲಾಯಿತು..
Madanayakanahalli Police Station tweet mediaMadanayakanahalli Police Station tweet mediaMadanayakanahalli Police Station tweet mediaMadanayakanahalli Police Station tweet media
ಕನ್ನಡ
0
0
0
347
Madanayakanahalli Police Station
@KiranAradhyaadv @vijayatimes ಈ ಘಟನೆ ಸುಮಾರು 2 ತಿಂಗಳ ಹಿಂದೆ ನಡೆದಿದ್ದು, ಸಂಬಂಧಪಟ್ಟ ಮಾಲಿಕನಿಗೆ ನೋಟಿಸ್ ಜಾರಿ ಮಾಡಿ ಮುಚ್ಚಿಸಲಾಗಿದೆ.. ಹಾಗೂ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಲಾಗಿದೆ...
ಕನ್ನಡ
0
0
0
18
Kiran Aradhya
Kiran Aradhya@KiranAradhyaadv·
Non Kannda Speaking Muslim attacked a Kannada Journalist from @vijayatimes for exposing illegal garment dyeing factory which was dumping toxic chemicals straight into Bengaluru’s groundwater in Kaachohalli Village. Now the real questions are 👇 How many such poison factories are still operating under official protection? If factories need journalists to shut them down, what exactly are pollution board, Police and administrations paid for? Will this journalist be arrested for exposing illegal factory owned by Muslims? Will that Bangladeshi looking Muslim get a flat too, given all the trauma he went through, on humanitarian grounds? If yes, how soon? I repeat, Karnataka has fallen beyond repair 🫳🎤
English
131
4K
8.5K
130.7K
Madanayakanahalli Police Station
@twitsbypavan @BlrCityPolice ಈ ಘಟನೆ ಸುಮಾರು 2 ತಿಂಗಳ ಹಿಂದೆ ನಡೆದಿದ್ದು, ಸಂಬಂಧಪಟ್ಟ ಮಾಲಿಕನಿಗೆ ನೋಟಿಸ್ ಜಾರಿ ಮಾಡಿ ಮುಚ್ಚಿಸಲಾಗಿದೆ.. ಹಾಗೂ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಲಾಗಿದೆ...
ಕನ್ನಡ
0
0
0
25
Madanayakanahalli Police Station
@HateDetectors ಈ ವಿಡಿಯೋ ದಲ್ಲಿ ಕಾಣುತ್ತಿರುವ ಸರ ಕಸಿಯುತ್ತಿರುವ ವಿಡಿಯೋ ಈ ಘಟನೆಗೆ ಸಂಬಂಧಿಸಿದ ವಿಡಿಯೋ ಆಗಿರುವುದಿಲ್ಲ , ಅನಾವಶ್ಯಕವಾಗಿ ಬೇರೆ ವಿಡಿಯೋವನ್ನು ಹಾಕಬೇಡಿ.. ತನಿಖೆ ಪ್ರಗತಿಯಲ್ಲಿದೆ, ಶೀಘ್ರದಲ್ಲೇ ಆರೋಪಿ ಪತ್ತೆ ಮಾಡಲಾಗುತ್ತದೆ..
ಕನ್ನಡ
0
0
1
46
Madanayakanahalli Police Station
ದಿನಾಂಕ 27/01/26 ರಂದು ದಾಸನಪುರದ ಜ್ಯುವೆಲರಿ ಶಾಪ್ ನಲ್ಲಿ ಪಿಸ್ತೂಲು ತೋರಿಸಿ ದರೋಡೆ ಮಾಡಿದ ದರೋಡೆಕೋರರನ್ನು ರಾಜಸ್ಥಾನಕ್ಕೆ ಹೋಗಿ ಬಂಧಿಸಿ, ಆರೋಪಿ ಮತ್ತು ಮಾಲು ಪತ್ತೆ ಮಾಡಿದ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಈ ದಿನ ಬೆಂಗಳೂರು ನಗರ ಕಮಿಷನರ್ ಸಾಹೇಬರು ಅಭಿನಂದಿಸಿದರು..
Madanayakanahalli Police Station tweet mediaMadanayakanahalli Police Station tweet mediaMadanayakanahalli Police Station tweet mediaMadanayakanahalli Police Station tweet media
ಕನ್ನಡ
1
0
2
360
Madanayakanahalli Police Station retweetledi
DCP SouthEast BCP
DCP SouthEast BCP@DCPSEBCP·
⚠️ ಅತೀ ಕಡಿಮೆ ಸಮಯದಲ್ಲಿ ಹೆಚ್ಚಿನ ಲಾಭ ನೀಡುವ ಆಪ್‌ಗಳ ಬಗ್ಗೆ ಎಚ್ಚರಿಕೆ ವಹಿಸಿ! “ಸುಲಭ ಹಣ”, “ಖಚಿತ ಲಾಭ”, “ತ್ವರಿತ ಆದಾಯ” ಎಂಬ ಆಮಿಷಗಳು ವಂಚನೆಯಾಗಿರಬಹುದು. ಇಂತಹ ಅನುಮಾನಸ್ಪದ ಹಣ ಗಳಿಸುವ ಆಪ್‌ಗಳು ನಿಮ್ಮ ಹಣ ಮತ್ತು ವೈಯಕ್ತಿಕ ಮಾಹಿತಿಯನ್ನು ಕಳೆದುಕೊಳ್ಳುವಂತೆ ಮಾಡಬಹುದು. ❌ ಅಪರಿಚಿತ ಆಪ್‌ಗಳನ್ನು ನಂಬಬೇಡಿ 📞 ವಂಚನೆ ನಡೆದರೆ ತಕ್ಷಣ 1930 ಗೆ ಕರೆ ಮಾಡಿ 🌐 ದೂರು ದಾಖಲಿಸಿ: cybercrime.gov.in #CyberCrimeAwareness #OnlineInvestmentFraud #FakeEarningApps #StaySafe
DCP SouthEast BCP tweet media
ಕನ್ನಡ
1
13
11
1.4K
Madanayakanahalli Police Station
ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ, ಆರೋಪಿಯನ್ನು ಪತ್ತೆ ಮಾಡಿ, ಕಾನೂನು ರೀತ್ಯಾ ಕ್ರಮ ಜರುಗಿಸಲಾಗಿದೆ.. ತನಿಖೆ ಮುಂದುವರಿಯಲಿದೆ...
Madanayakanahalli Police Station tweet mediaMadanayakanahalli Police Station tweet mediaMadanayakanahalli Police Station tweet mediaMadanayakanahalli Police Station tweet media
ಸನಾತನ (सनातन)@sanatan_kannada

Road rage menace refuses to die in Bengaluru! A biker cut off Aditya's car near Madavara Junction (en route from Nelamangala to Manyata Tech Park), broke the mirror, damaged the vehicle, hurled abuses & threats. Case filed at Madanayakanahalli PS (NW Bengaluru). Enough is enough strict action needed! #RoadRage #BengaluruTraffic #StaySafe

ಕನ್ನಡ
4
0
8
397
ಸನಾತನ (सनातन)
ಸನಾತನ (सनातन)@sanatan_kannada·
Road rage menace refuses to die in Bengaluru! A biker cut off Aditya's car near Madavara Junction (en route from Nelamangala to Manyata Tech Park), broke the mirror, damaged the vehicle, hurled abuses & threats. Case filed at Madanayakanahalli PS (NW Bengaluru). Enough is enough strict action needed! #RoadRage #BengaluruTraffic #StaySafe
English
185
880
2.5K
535.6K
Madanayakanahalli Police Station
@KulkarniSh41668 ಈ ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು, ಯಾರಿಗಾದರೂ ಬೈಕ್ ಸವಾರನ ಮಾಹಿತಿ ಇದ್ದರೆ ತಿಳಿಸಿ, ಹಾಗೂ ಕಾರಿನ ಚಾಲಕರು ಇದುವರೆಗೂ ದೂರು ನೀಡಿರುವುದಿಲ್ಲ, ಹೆಚ್ಚಿನ ಮಾಹಿತಿ ದೊರೆತಿಲ್ಲ, ಯಾರಿಗಾದರೂ ಮಾಹಿತಿ ಇದ್ದರೆ ಪೊಲೀಸ್ ಇನ್ಸ್ಪೆಕ್ಟರ್ ಮಾದನಾಯಕನಹಳ್ಳಿ 9480802472 ಈ ನಂಬರ್ ಗೆ ತಿಳಿಸಿ...
ಕನ್ನಡ
0
0
0
82
Madanayakanahalli Police Station
@kirantv87 @karnatakaportf @CivicOp_india ಈ ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು, ಯಾರಿಗಾದರೂ ಬೈಕ್ ಸವಾರನ ಮಾಹಿತಿ ಇದ್ದರೆ ತಿಳಿಸಿ, ಹಾಗೂ ಕಾರಿನ ಚಾಲಕರು ಇದುವರೆಗೂ ದೂರು ನೀಡಿರುವುದಿಲ್ಲ, ಹೆಚ್ಚಿನ ಮಾಹಿತಿ ದೊರೆತಿಲ್ಲ, ಯಾರಿಗಾದರೂ ಮಾಹಿತಿ ಇದ್ದರೆ ಪೊಲೀಸ್ ಇನ್ಸ್ಪೆಕ್ಟರ್ ಮಾದನಾಯಕನಹಳ್ಳಿ 9480802472 ಈ ನಂಬರ್ ಗೆ ತಿಳಿಸಿ...
ಕನ್ನಡ
0
0
0
50
Madanayakanahalli Police Station
@AdvSA07 ಈ ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು, ಯಾರಿಗಾದರೂ ಬೈಕ್ ಸವಾರನ ಮಾಹಿತಿ ಇದ್ದರೆ ತಿಳಿಸಿ, ಹಾಗೂ ಕಾರಿನ ಚಾಲಕರು ಇದುವರೆಗೂ ದೂರು ನೀಡಿರುವುದಿಲ್ಲ, ಹೆಚ್ಚಿನ ಮಾಹಿತಿ ದೊರೆತಿಲ್ಲ, ಯಾರಿಗಾದರೂ ಮಾಹಿತಿ ಇದ್ದರೆ ಪೊಲೀಸ್ ಇನ್ಸ್ಪೆಕ್ಟರ್ ಮಾದನಾಯಕನಹಳ್ಳಿ 9480802472 ಈ ನಂಬರ್ ಗೆ ತಿಳಿಸಿ...
ಕನ್ನಡ
0
0
0
51
Madanayakanahalli Police Station
@UnVerse1X ಈ ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು, ಯಾರಿಗಾದರೂ ಬೈಕ್ ಸವಾರನ ಮಾಹಿತಿ ಇದ್ದರೆ ತಿಳಿಸಿ, ಹಾಗೂ ಕಾರಿನ ಚಾಲಕರು ಇದುವರೆಗೂ ದೂರು ನೀಡಿರುವುದಿಲ್ಲ, ಹೆಚ್ಚಿನ ಮಾಹಿತಿ ದೊರೆತಿಲ್ಲ, ಯಾರಿಗಾದರೂ ಮಾಹಿತಿ ಇದ್ದರೆ ಪೊಲೀಸ್ ಇನ್ಸ್ಪೆಕ್ಟರ್ ಮಾದನಾಯಕನಹಳ್ಳಿ 9480802472 ಈ ನಂಬರ್ ಗೆ ತಿಳಿಸಿ...
ಕನ್ನಡ
0
0
0
39
WhatIsInaName
WhatIsInaName@UnVerse1X·
Had a similar incident near Electronics City, the biker first cut off then tried to block the cab. The driver was smart, he avoided him, and called some friends who came and were ready to stop this guy just after the toll while he went ahead to drop us.
ಸನಾತನ (सनातन)@sanatan_kannada

Road rage menace refuses to die in Bengaluru! A biker cut off Aditya's car near Madavara Junction (en route from Nelamangala to Manyata Tech Park), broke the mirror, damaged the vehicle, hurled abuses & threats. Case filed at Madanayakanahalli PS (NW Bengaluru). Enough is enough strict action needed! #RoadRage #BengaluruTraffic #StaySafe

English
1
0
0
141
Madanayakanahalli Police Station
@mh_rangan @BlrCityPolice ಈ ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು, ಯಾರಿಗಾದರೂ ಬೈಕ್ ಸವಾರನ ಮಾಹಿತಿ ಇದ್ದರೆ ತಿಳಿಸಿ, ಹಾಗೂ ಕಾರಿನ ಚಾಲಕರು ಇದುವರೆಗೂ ದೂರು ನೀಡಿರುವುದಿಲ್ಲ, ಹೆಚ್ಚಿನ ಮಾಹಿತಿ ದೊರೆತಿಲ್ಲ, ಯಾರಿಗಾದರೂ ಮಾಹಿತಿ ಇದ್ದರೆ ಪೊಲೀಸ್ ಇನ್ಸ್ಪೆಕ್ಟರ್ ಮಾದನಾಯಕನಹಳ್ಳಿ 9480802472 ಈ ನಂಬರ್ ಗೆ ತಿಳಿಸಿ...
ಕನ್ನಡ
0
0
0
35
Madanayakanahalli Police Station
@ajmeraaxesh @BlrCityPolice ಈ ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು, ಯಾರಿಗಾದರೂ ಬೈಕ್ ಸವಾರನ ಮಾಹಿತಿ ಇದ್ದರೆ ತಿಳಿಸಿ, ಹಾಗೂ ಕಾರಿನ ಚಾಲಕರು ಇದುವರೆಗೂ ದೂರು ನೀಡಿರುವುದಿಲ್ಲ, ಹೆಚ್ಚಿನ ಮಾಹಿತಿ ದೊರೆತಿಲ್ಲ, ಯಾರಿಗಾದರೂ ಮಾಹಿತಿ ಇದ್ದರೆ ಪೊಲೀಸ್ ಇನ್ಸ್ಪೆಕ್ಟರ್ ಮಾದನಾಯಕನಹಳ್ಳಿ 9480802472 ಈ ನಂಬರ್ ಗೆ ತಿಳಿಸಿ...
ಕನ್ನಡ
0
0
0
32
Madanayakanahalli Police Station
@Prashantmohap13 ಈ ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು, ಯಾರಿಗಾದರೂ ಬೈಕ್ ಸವಾರನ ಮಾಹಿತಿ ಇದ್ದರೆ ತಿಳಿಸಿ, ಹಾಗೂ ಕಾರಿನ ಚಾಲಕರು ಇದುವರೆಗೂ ದೂರು ನೀಡಿರುವುದಿಲ್ಲ, ಹೆಚ್ಚಿನ ಮಾಹಿತಿ ದೊರೆತಿಲ್ಲ, ಯಾರಿಗಾದರೂ ಮಾಹಿತಿ ಇದ್ದರೆ ಪೊಲೀಸ್ ಇನ್ಸ್ಪೆಕ್ಟರ್ ಮಾದನಾಯಕನಹಳ್ಳಿ 9480802472 ಈ ನಂಬರ್ ಗೆ ತಿಳಿಸಿ...
ಕನ್ನಡ
0
0
0
31
Madanayakanahalli Police Station
@Venkate40639649 @BlrCityPolice @blrcitytraffic @CPBlr @DgpKarnataka ಈ ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು, ಯಾರಿಗಾದರೂ ಬೈಕ್ ಸವಾರನ ಮಾಹಿತಿ ಇದ್ದರೆ ತಿಳಿಸಿ, ಹಾಗೂ ಕಾರಿನ ಚಾಲಕರು ಇದುವರೆಗೂ ದೂರು ನೀಡಿರುವುದಿಲ್ಲ, ಹೆಚ್ಚಿನ ಮಾಹಿತಿ ದೊರೆತಿಲ್ಲ, ಯಾರಿಗಾದರೂ ಮಾಹಿತಿ ಇದ್ದರೆ ಪೊಲೀಸ್ ಇನ್ಸ್ಪೆಕ್ಟರ್ ಮಾದನಾಯಕನಹಳ್ಳಿ 9480802472 ಈ ನಂಬರ್ ಗೆ ತಿಳಿಸಿ...
ಕನ್ನಡ
0
0
0
25
Madanayakanahalli Police Station
@misrajeeee @blrcitytraffic @BlrCityPolice ಈ ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು, ಯಾರಿಗಾದರೂ ಬೈಕ್ ಸವಾರನ ಮಾಹಿತಿ ಇದ್ದರೆ ತಿಳಿಸಿ, ಹಾಗೂ ಕಾರಿನ ಚಾಲಕರು ಇದುವರೆಗೂ ದೂರು ನೀಡಿರುವುದಿಲ್ಲ, ಹೆಚ್ಚಿನ ಮಾಹಿತಿ ದೊರೆತಿಲ್ಲ, ಯಾರಿಗಾದರೂ ಮಾಹಿತಿ ಇದ್ದರೆ ಪೊಲೀಸ್ ಇನ್ಸ್ಪೆಕ್ಟರ್ ಮಾದನಾಯಕನಹಳ್ಳಿ 9480802472 ಈ ನಂಬರ್ ಗೆ ತಿಳಿಸಿ...
ಕನ್ನಡ
0
0
0
28
Madanayakanahalli Police Station
@sanatan_kannada ಈ ಘಟನೆಗೆ ಸಂಬಂಧಿಸಿದಂತೆ ಈ ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು, ಬೈಕ್ ಸವಾರನ ಮಾಹಿತಿ ಇದ್ದರೆ ತಿಳಿಸಿ, ಹಾಗೂ ದೌರ್ಜನ್ಯಕ್ಕೊಳಗಾದ ಕಾರಿನ ಚಾಲಕರ ವಿವರ ತಿಳಿಸಿ.. ಈ ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಇದ್ದರೆ ಪೊಲೀಸ್ ಇನ್ಸ್ಪೆಕ್ಟರ್ ಮಾದನಾಯಕನಹಳ್ಳಿ 9480802472 ಈ ನಂಬರ್ ಗೆ ತಿಳಿಸಿ...
ಕನ್ನಡ
0
0
1
283
Madanayakanahalli Police Station
@ManjuShettar @BlrCityPolice @DCPNorthBCP ಈ ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಅಧಿಕಾರಿಗಳು ಮತ್ತು ಕ್ರೈಂ ಸಿಬ್ಬಂದಿಗಳು ಸ್ಥಳಕ್ಕೆ ಹೋಗಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ, ತನಿಖೆ ಪ್ರಗತಿಯಲ್ಲಿದೆ, ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ...
ಕನ್ನಡ
0
1
7
248
Madanayakanahalli Police Station
ಈ ದಿವಸ ಮಾದನಾಯಕನಹಳ್ಳಿ, ಪೊಲೀಸ್ ಠಾಣೆಯಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆ ಪ್ರಯುಕ್ತ ಧ್ವಜಾರೋಹಣ ನೆರವೇರಿಸಲಾಯಿತು.. ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು...
Madanayakanahalli Police Station tweet mediaMadanayakanahalli Police Station tweet mediaMadanayakanahalli Police Station tweet mediaMadanayakanahalli Police Station tweet media
ಕನ್ನಡ
0
0
2
595