Prashanth S Nayaka

153 posts

Prashanth S Nayaka banner
Prashanth S Nayaka

Prashanth S Nayaka

@prashanthtomail

Green Oscars® Jackson wild Awardee | Filmmaker | Wildlife | Explorer

bangalore Katılım Haziran 2010
184 Takip Edilen172 Takipçiler
Sabitlenmiş Tweet
Prashanth S Nayaka
Prashanth S Nayaka@prashanthtomail·
Dear Honorable,@CMofKarnataka We are deeply grateful for your kind words and support in celebrating Kappe Raaga's achievement at the best Jackson Wild Media Awards. Your appreciation means the world to us and motivates us to continue more works. @JacksonWild
CM of Karnataka@CMofKarnataka

ಪ್ರತಿಷ್ಠಿತ ಜಾಕ್ಸನ್ ವೈಲ್ಡ್ ಅವಾರ್ಡ್‌ಗೆ ಭಾಜನವಾಗಿರುವ ಕನ್ನಡದ ಮೊದಲ 'ವೈಲ್ಡ್ ಲೈಫ್ ಮ್ಯೂಸಿಕಲ್ ಡಾಕ್ಯು ಫಿಲಂ' ಕಪ್ಪೆರಾಗ ಚಿತ್ರತಂಡಕ್ಕೆ ಅಭಿನಂದನೆಗಳು. ಕರುನಾಡಿನ ಪ್ರತಿಭೆಗಳ ಪರಿಶ್ರಮದ ಚಿತ್ರಕ್ಕೆ ಗ್ರೀನ್ ಆಸ್ಕರ್ ಎಂದೇ ಹೆಸರುವಾಸಿಯಾಗಿರುವ ಜಾಕ್ಸನ್ ವೈಲ್ಡ್ ಅವಾರ್ಡ್ ‌ನಂತ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ದೊರೆತದ್ದು ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆಯ ಸಂಗತಿ. ಚಿತ್ರದ ನಿರ್ದೇಶಕ ಪ್ರಶಾಂತ್ ಎಸ್. ನಾಯ್ಕ ಮತ್ತವರ ತಂಡದ ಸಾಧನೆ ನಾಡಿನ ಯುವ ನಿರ್ದೇಶಕರಿಗೆ ಪ್ರೇರಣೆಯಾಗಲಿ, ಇಂಥ ಇನ್ನಷ್ಟು ಚಿತ್ರಗಳು ನಮ್ಮಲ್ಲಿ ಮೂಡಿಬಂದು, ಕನ್ನಡದ ಕಲರವ ಜಗದಗಲ ಮೊಳಗಲಿ ಎಂದು ಹಾರೈಸುತ್ತೇನೆ. #JacksonWildAward #ಕಪ್ಪೆರಾಗ

English
2
0
8
835
Prashanth S Nayaka
Prashanth S Nayaka@prashanthtomail·
ಜಯ ಶ್ರೀ ರಾಮ
Prashanth S Nayaka tweet media
ಕನ್ನಡ
0
0
3
126
Prashanth S Nayaka
Prashanth S Nayaka@prashanthtomail·
May the warmth of the sun fill your days with prosperity, just like the fields are filled with the harvest bounty. Happy Makara Sankranti! to all..
Prashanth S Nayaka tweet media
English
0
0
1
123
Prashanth S Nayaka retweetledi
Sachin Tendulkar
Sachin Tendulkar@sachin_rt·
This photo has a very special place in my heart. From being a 10-year-old boy who was sneaked into the North Stand with only 24 tickets for 25 eager fans, to having my statue unveiled at the iconic Wankhede, life has truly come full circle. I still remember our joyous chants, the camaraderie of that group, and the overwhelming support of the @NorthStandGang over the years. To think that I first stepped foot in Wankhede as a fan, then went on to be the ball boy in the '87 World Cup, lifted the 2011 World Cup, and played my last international game here – it is a journey words can't capture. This statue isn't just mine. It is a dedication to every non-striker, my cricket heroes, every teammate, every colleague, who stood by my side, for without them, this journey wouldn’t have been possible. Wankhede, and cricket, you've been very kind. 🏏💙🇮🇳
Sachin Tendulkar tweet mediaSachin Tendulkar tweet mediaSachin Tendulkar tweet media
English
720
4.7K
63.1K
3M
Prashanth S Nayaka
Prashanth S Nayaka@prashanthtomail·
@Tejasvi_Surya ನಮ್ಮ ಚಿತ್ರ ಕಪ್ಪೆ ರಾಗವನ್ನು ಬೆಂಬಲಿಸಿದ್ದಕ್ಕಾಗಿ ಸಂಸದ @Tejasvi_Surya ಅವರಿಗೆ ಧನ್ಯವಾದಗಳು
ಕನ್ನಡ
0
0
0
89
Tejasvi Surya
Tejasvi Surya@Tejasvi_Surya·
ಗ್ರೀನ್ ಆಸ್ಕರ್ ಪ್ರಶಸ್ತಿಗೆ ಭಾಜನವಾಗಿರುವ ಪ್ರಪ್ರಥಮ ಕನ್ನಡ ಸಾಕ್ಷ್ಯಚಿತ್ರ 'ಕಪ್ಪೆರಾಗ'ದ ಸಮಸ್ತ ತಂಡಕ್ಕೆ ಅಭಿನಂದನೆಗಳು. ಕೇವಲ ಕರ್ನಾಟಕದಲ್ಲಿ ಮಾತ್ರ ಕಂಡು ಬರುವ ಕಪ್ಪೆ ಪ್ರಬೇಧದ ಕುರಿತಾದ ಈ ಮ್ಯೂಸಿಕಲ್ ಸಾಕ್ಷ್ಯಚಿತ್ರವು, ನಾಡಿನ ಪ್ರಕೃತಿ ಸೌಂದರ್ಯಕ್ಕೆ ಹಿಡಿದ ಕನ್ನಡಿ. ಕರ್ನಾಟಕದ ಅಪೂರ್ವ ಪ್ರಕೃತಿ ಸೌಂದರ್ಯವನ್ನು ಸೆರೆಹಿಡಿದಿರುವ ನಿರ್ದೇಶಕ & ಛಾಯಾಗ್ರಾಹಕರಾದ ಶ್ರೀ @Prashanthtomail ತಂಡದ ಕಾರ್ಯ ಗಮನಾರ್ಹ. @pk_ashwin @pradeepksastry @jacksonWild
Tejasvi Surya tweet media
ಕನ್ನಡ
15
36
152
15K
Prashanth S Nayaka
Prashanth S Nayaka@prashanthtomail·
ಧನ್ಯವಾದಗಳು ಮಾನ್ಯ ಸಂಸದ @Tejasvi_Surya ! ಕಪ್ಪೆರಾಗ ಚಿತ್ರಕ್ಕೆ ನಿಮ್ಮ ಅಭಿಮಾನ ಮತ್ತು ಬೆಂಬಲದ ಮೇಲೆ ಧನ್ಯವಾದಗಳು! ಕನ್ನಡ ರಾಜ್ಯೋತ್ಸವದ ಶುಭಾಶಯಗಳು! @pradeepksastry @pk_ashwin @GouthamShankar @AkshayParvat #ಕನ್ನಡರಾಜೋತ್ಸವ #KappeRaaga #TejasviSurya #jacksonwild #karnataka #kannada #trending2023
Tejasvi Surya@Tejasvi_Surya

ಗ್ರೀನ್ ಆಸ್ಕರ್ ಪ್ರಶಸ್ತಿಗೆ ಭಾಜನವಾಗಿರುವ ಪ್ರಪ್ರಥಮ ಕನ್ನಡ ಸಾಕ್ಷ್ಯಚಿತ್ರ 'ಕಪ್ಪೆರಾಗ'ದ ಸಮಸ್ತ ತಂಡಕ್ಕೆ ಅಭಿನಂದನೆಗಳು. ಕೇವಲ ಕರ್ನಾಟಕದಲ್ಲಿ ಮಾತ್ರ ಕಂಡು ಬರುವ ಕಪ್ಪೆ ಪ್ರಬೇಧದ ಕುರಿತಾದ ಈ ಮ್ಯೂಸಿಕಲ್ ಸಾಕ್ಷ್ಯಚಿತ್ರವು, ನಾಡಿನ ಪ್ರಕೃತಿ ಸೌಂದರ್ಯಕ್ಕೆ ಹಿಡಿದ ಕನ್ನಡಿ. ಕರ್ನಾಟಕದ ಅಪೂರ್ವ ಪ್ರಕೃತಿ ಸೌಂದರ್ಯವನ್ನು ಸೆರೆಹಿಡಿದಿರುವ ನಿರ್ದೇಶಕ & ಛಾಯಾಗ್ರಾಹಕರಾದ ಶ್ರೀ @Prashanthtomail ತಂಡದ ಕಾರ್ಯ ಗಮನಾರ್ಹ. @pk_ashwin @pradeepksastry @jacksonWild

ಕನ್ನಡ
2
0
5
252