Shivasharan

271 posts

Shivasharan

Shivasharan

@shivasharan95

Katılım Kasım 2014
35 Takip Edilen12 Takipçiler
Shivasharan retweetledi
Manjunath Naik
Manjunath Naik@df8be4c20a4349d·
@thekjgeorge @kpcl_official @DKShivakumar @CMofKarnataka ಪರೀಕ್ಷೆ ಮುಗಿದು 4 ತಿಂಗಳು ಕಳೆದರೂ ಆಯ್ಕೆ ಪಟ್ಟಿ ಮತ್ತು ಮೂಲ ದಾಖಲೆಗಳ ಪರಿಶೀಲನೆ ಮಾಡದೇ ಕರ್ನಾಟಕ ವಿದ್ಯುತ್ ನಿಗಮದ ಮಾನವ ಸಂಪನ್ಮೂಲ ವಿಭಾಗ ನಿರಾಸಕ್ತಿ ತೋರುತ್ತಿದೆ ಆದಕಾರಣ ತಮ್ಮ ಮೂಲಕ ಇಲಾಖೆಗೆ ಸೂಚನೆ ನೀಡಿ ಆದಷ್ಟು ಬೇಗ ನೇಮಕಾತಿ ಪ್ರಕ್ರಿಯೆ ಮುಗಿಸಬೇಕೆಂದು ತಮ್ಮಲ್ಲಿ ವಿನಂತಿ.
ಕನ್ನಡ
0
54
21
622
Shivasharan retweetledi
Anilkumar
Anilkumar@Anilkhurmi·
ಮಾನ್ಯ ಸಚಿವರು ಇಂಧನ ಇಲಾಖೆ ಇವರಿಗೆ, ಮಾನ್ಯರೇ, ಕೆಪಿಸಿಎಲ್ AE &JE ಮರುಪರೀಕ್ಷೆ ಎಕ್ಸಾಮ್ ಆಗಿ 4 ತಿಂಗಳು ಕಳೆದು ಹೋಗಿದೆ.... ಈ ಅಧಿಸೂಚನೆಯ 7 ವರ್ಷ ಹಳೆಯದು...ದಯವಿಟ್ಟು ನಮಗೆ ಬೇಗ ಫಲಿತಾಂಶ ನೀಡಿ ನ್ಯಾಯ ಒದಗಿಸಬೇಕೆಂದು ತಮ್ಮಲ್ಲಿ ವಿನಂತಿ.... @KEA_karnataka @thekjgeorge @siddaramaiah @CMofKarnataka @kpcl_official
ಕನ್ನಡ
1
21
16
313
Shivasharan retweetledi
Siddharth
Siddharth@Siddharth_n25·
KPTCL JE candidates are indebted to the support offered by Hon’ Agriculture minister of Karnataka Shri. @Chaluvarayaswam, His involvement paved the way for a successful progress viz to the recruitment progress wherein the counselling dates were announced within 2 days.
Siddharth tweet media
English
5
32
36
356
Shivasharan retweetledi
DilligentSinking07
DilligentSinking07@madiwal_sid·
Hello Sir @thekjgeorge @iaspankajpandey @Gaurav_Gupta67, as you are aware of ongoing #KPTCL AE/JE recruitment process. Counseling done & order copy issued to AE(CV/EE) & JE(CV), but not for JE(EE). So kindly request to you to pls start the counseling process for JE(EE) also.
English
0
8
4
52
Shivasharan retweetledi
ಕುಮಾರ ರಾಮ.
ಕುಮಾರ ರಾಮ.@Kumarramka·
@kptcl_official @thekjgeorge @siddaramaiah @nimmasuresh KPTCL Junior Assistant Provisional List ಪ್ರಕಟಣೆ ಯಾವಾಗ ??? KPTCL 2022 AE JE JA ನೇಮಕಾತಿಯ ಆದೇಶ ಪ್ರತಿಯನ್ನ ಲೋಕಸಭೆ ಚುನಾವಣೆಯ ಮುಂಚೆ ಕೊಡಿ ದಯಮಾಡಿ.
ಕುಮಾರ ರಾಮ. tweet media
6
62
41
434
Shivasharan retweetledi
ಕುಮಾರ ರಾಮ.
ಕುಮಾರ ರಾಮ.@Kumarramka·
ಮಾನ್ಯ @siddaramaiah , @thekjgeorge @nimmasuresh KPTCL JE JA Aspirants ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಯಾವಾಗ?ತಾಳ್ಮೆಯ ಮಿತಿ ಮೀರಿದೆ. ಜನೇವರಿ 24 ಕ್ಕೆ ಈ ಹುದ್ದೆಗಳಿಗೆ ಅಧಿಸೂಚನೆ ಆಗಿ 2 ವರ್ಷ ಮುಗಿದು 3 ನೇ ವರ್ಷ ಶುರು ಆಗುತ್ತೆ ನೀವು ಇನ್ನು ತಾತ್ಕಾಲಿಕ ಆಯ್ಕೆ ಪಟ್ಟಿಯನ್ನೆ ಪ್ಕಕಟುಸುತ್ತಿಲ್ಲ.@kptcl_official
ಕುಮಾರ ರಾಮ. tweet media
ಕನ್ನಡ
8
66
37
346
Shivasharan retweetledi
AKSSA OFFICIAL
AKSSA OFFICIAL@AKSSAofficial·
@CMofKarnataka ಎರಡು ಹೊತ್ತಿನ ಊಟ, ವರ್ಷಕ್ಕೆ ಎರಡು ಜೊತೆ ಬಟ್ಟೆ, ಬಂಡಿಗಟ್ಟಲೆ ಪುಸ್ತಕ ,ಗೀಚಿ ಗೀಚಿ ಹಾಳಾದ ಪೆನ್ನುಗಳು, ಇದು ಸ್ವರ್ದಾತ್ಮಕ ಪರೀಕ್ಷೆಯಲ್ಲಿ ತೊಡಗಿ ಯಾವುದಾದರು ಒಂದು ಉದ್ಯೋಗ ಸಿಕ್ಕರೆ ಸಾಕು ಎಂದು ಆಸೆಗಣ್ಣಿನಿಂದ ನೋಡುತ್ತಿರುವ ಅಭ್ಯರ್ಥಿಗಳ ಸ್ಥಿತಿ ನಮಗೆ ಜೈಲು ಶಿಕ್ಷೆಯೇ ? #whereisjustice?
AKSSA OFFICIAL tweet media
ಕನ್ನಡ
103
813
471
22.2K
Shivasharan retweetledi
Basanagouda R Patil (Yatnal)
Basanagouda R Patil (Yatnal)@BasanagoudaBJP·
ಕೋಮುಲ್ ನಲ್ಲಿ ಕಾಂಗ್ರೆಸ್ ಪಕ್ಷದ ಪ್ರಭಾವಿ ಶಾಸಕರೊಬ್ಬರು ಲಂಚ ಪಡೆದು ಹುದ್ದೆ ನೀಡಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದು ಗೊತ್ತಾಗಿದೆ, ಸರ್ಕಾರ ಪ್ರಭಾವಿ ಶಾಸಕರ ಮೇಲೆ ಯಾವುದೇ ಕ್ರಮ ಕೈಗೊಳ್ಳದೇ, ಬಡಪಾಯಿಗಳ ಮೇಲೆ, ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದವರಿಗೆ, ಅನ್ಯಾಯದ ವಿರುದ್ಧ ಹೋರಾಟ ಮಾಡುವವರ ಮೇಲೆ ಜಾಮೀನು ರಹಿತ ಪ್ರಕರಣ ದಾಖಲಿಸಿ ಜೈಲಿಗಟ್ಟಿರುವುದು ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರಿಗಳನ್ನು ರಕ್ಷಿಸಿ, ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡುವ ಯುವ ನಾಯಕರಿಗೆ ಜೈಲಿಗೆ ಕಳುಹಿಸುವುದು ಇವರ ಆದ್ಯತೆ ಎಂದು ಎಂದು ತೋರಿಸುತ್ತದೆ.
ಕನ್ನಡ
16
197
271
8.7K
Shivasharan retweetledi
Basanagouda R Patil (Yatnal)
Basanagouda R Patil (Yatnal)@BasanagoudaBJP·
ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ಆಗಿರುವ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ಮಾಡಿದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾದ ಕಾಂತಕುಮಾರ ಅವರ ಮೇಲೆ ಜಾಮೀನು ರಹಿತ ಪ್ರಕರಣಗಳನ್ನು ದಾಖಲಿಸಿ, ಜೈಲಿಗೆ ಕಳುಹಿಸಿರುವುದು ಖೇದನೀಯ. Continued 1
AKSSA OFFICIAL@AKSSAofficial

@PriyankKharge @BJP4India @BJP4Karnataka @BasanagoudaBJP @CMofKarnataka @IYC What is this ? You all know how corrupt , negligible is our KPSC & its chairman. AKSSA president Kanthakumar who raised voice against this corruption has been kept in jail filing under IPC sec 353

ಕನ್ನಡ
78
741
1.4K
68.3K
Shivasharan retweetledi
AKSSA OFFICIAL
AKSSA OFFICIAL@AKSSAofficial·
ಕೆಪಿಎಸ್ಸಿ ಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ನಿರಂತರ ಪ್ರತಿಭಟನೆ ನಡೆಸಿದರು ಯಾವುದೇ ಸಕಾರಾತ್ಮಕ ಬೆಳವಣಿಗೆಗಳು ಕಂಡುಬಂದಿಲ್ಲವಾದ್ದರಿಂದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾದ ಕಾಂತಕುಮಾರ್ ಅವರು ಕೆಪಿಎಸ್ಸಿ ಅಧ್ಯಕ್ಷನನ್ನು ಉಚ್ಚಾಟನೆಗೊಳಿಸುವವರೆಗೆ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ ಎಂದು ಘೋಷಿಸಿದ್ದಾರೆ
AKSSA OFFICIAL tweet media
ಕನ್ನಡ
169
1.1K
1K
42.1K
Shivasharan retweetledi
NAGARAJ MAHAJAN
NAGARAJ MAHAJAN@NAGARAJMAHAJAN2·
@thekjgeorge @AKSSAofficial @CMofKarnataka @BasanagoudaBJP @KJGeorgeOffice @mdbescom @kptcl_official sir ದಯವಿಟ್ಟು ಕೆಪಿಟಿಸಿಎಲ್(kptcl)1500 ಹುದ್ದೆಗಳ AE,JE,JA #provisional list and # #final list December ಒಳಗಡೆ ಬಿಡ್ತೀವಿ ಅಂತ ಬೆಳಗಾವಿ ಅಧಿವೇಶನದಲ್ಲೀ ಹೇಳಿದ್ದೀರಿ,ಆದರೆ ಇಲ್ಲಿವರೆಗೂ ಯಾವದೇ ಲೀಸ್ಟ್ ನಾ ಬಿಟ್ಟಿಲ್ಲ.
NAGARAJ MAHAJAN tweet media
ಕನ್ನಡ
6
96
67
872
Shivasharan retweetledi
NAGARAJ MAHAJAN
NAGARAJ MAHAJAN@NAGARAJMAHAJAN2·
@thekjgeorge @CMofKarnataka @siddaramaiah @krishnabgowda @AKSSAofficial @CMofKarnataka @KJGeorgeOffice @kptcl_official @mdbescom ಚಳಿಗಾಲ ಅಧಿವೇಶನ ದಲ್ಲಿ ಕೆಪಿಟಿಸಿಎಲ್(kptcl)1500 ಹುದ್ದೆಗಳ AE, JE, JA #PROVISIONAL LIST,#FINAL LIST ಬಿಡ್ತೀವಿ ಅಂತ ಹೇಳಿದ್ರಿ.ನಡೆದಂತೆ ನುಡಿಯುವ ಸರ್ಕಾರ್ ಅಂತ ಹೇಳಿ 1500 aspirants ಗಳಿಗೆ ಅನ್ಯಾಯ ಮಾಡ್ತಾ ಇದೀರಾನೀವೂ.
NAGARAJ MAHAJAN tweet media
ಕನ್ನಡ
12
138
93
792
Shivasharan retweetledi
ಕುಮಾರ ರಾಮ.
ಕುಮಾರ ರಾಮ.@Kumarramka·
#When_KPTCL_Order_Copy ಮಾನ್ಯ ಕೆ. ಜೆ. ಜಾರ್ಜ್ ಹಾಗು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ ದಯವಿಟ್ಟು KPTCL 1500 ಅಭ್ಯರ್ಥಿಗಳ ನೇಮಕಾತಿ ಆದೇಶ ಪ್ರತಿ ಯಾವಾಗ ಇನ್ನೂ ಎಷ್ಟು ವರ್ಷಗಳು ಬೇಕು ಹೇಳಿ ಅದನ್ನು ಅಭ್ಯರ್ಥಿಗಳನ್ನ ಮಾನಸಿಕ ಖಿನ್ನತೆಯಿಂದ ಕಾಪಾಡಿ.@siddaramaiah @thekjgeorge @nimmasuresh @kptcl_official
ಕುಮಾರ ರಾಮ. tweet media
ಕನ್ನಡ
2
58
32
253