Storm Studios 🎬

2.4K posts

Storm Studios 🎬 banner
Storm Studios 🎬

Storm Studios 🎬

@StormStudios7

#OnlinePromotions #DigitalMarketing #Events The Most Trusted #SocialMedia Team In Sandalwood Follow Now On Instagram & Facebook

Karnataka, India Katılım Ocak 2020
41 Takip Edilen942 Takipçiler
Storm Studios 🎬
Storm Studios 🎬@StormStudios7·
ರಾಜ್ ಬಿ ಶೆಟ್ಟಿ ಹೊಸ ಅವತಾರದಲ್ಲಿ ಲ್ಯಾಂಡ್ ಲಾರ್ಡ್ ಚಿತ್ರದಲ್ಲಿ ಅಭಿನಯಿಸಿದ್ದು ಇದೇ ಶುಕ್ರವಾರದಂದು ನೀವು ಕಣ್ತುಂಬಿಕೊಳ್ಳಬಹುದು.! ತೆರೆ ಮೇಲೆ ಲ್ಯಾಂಡ್ ಲಾರ್ಡ್ ಅಬ್ಬರಕ್ಕೆ ಇನ್ನು ಎರಡೇ ದಿನ.! #Landlord #StormStudios #DuniyaVijay #JadeshKHampi #SarathiFilms
ಕನ್ನಡ
0
1
3
107
Storm Studios 🎬
Storm Studios 🎬@StormStudios7·
ಯಶ್ ಹುಟ್ಟುಹಬ್ಬದ ಪ್ರಯುಕ್ತ ಟಾಕ್ಸಿಕ್ ಚಿತ್ರದ ಸ್ಪೆಷಲ್ ವೀಡಿಯೋ ರಿಲೀಸ್ ಆಗಿದೆ.! ಟಾಕ್ಸಿಕ್ ಟೀಸರ್ ನೋಡಿದ್ರಾ.!? ಹೇಗಿದೆ ಕಾಮೆಂಟ್ ಮಾಡಿ #TOXIC #YashBirthday #YashBOSS
Storm Studios 🎬 tweet media
ಕನ್ನಡ
0
0
1
58
Storm Studios 🎬
Storm Studios 🎬@StormStudios7·
ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರಿಗೆ ಕರ್ನಾಟಕ ಸರ್ಕಾರವು ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿಯನ್ನು ಘೋಷಿಸಿದೆ.! ❤😍 #KarnatakaRatna #DrVishnuvardhana #KarnatakaRatnaVishnuvardhan
Storm Studios 🎬 tweet media
ಕನ್ನಡ
0
0
1
79
Storm Studios 🎬
Storm Studios 🎬@StormStudios7·
ಕನ್ನಡ ಚಿತ್ರರಂಗದ ದಾಖಲೆಯ ಪುಟದಲ್ಲಿ ವೀರಾಜಮಾನವಾದ ಎವರ್ ಗ್ರೀನ್ ಬ್ಲಾಕ್ ಬಸ್ಟರ್ ಜೋಗಿ ಚಿತ್ರಕ್ಕೆ 20 ವರ್ಷಗಳ ಸಂಭ್ರಮ.! ಸಾವಿರ ಸಿನಿಮಾಗಳು ಬಂದು ಹೋದರು ಜೋಗಿ ಸೃಷ್ಟಿಸಿದ ಕ್ರೇಜ್ ಮತ್ತು ದಾಖಲೆ ಇತಿಹಾಸದ ಪುಟಗಳಲ್ಲಿ ಸದಾ HEAD LINE ಆಗಿರುತ್ತದೆ 😍👌💖 #Jogi #20YearsForBlockbusterJogi #DrShivarajkumar #Prems
Storm Studios 🎬 tweet media
ಕನ್ನಡ
0
12
98
1K
Storm Studios 🎬
Storm Studios 🎬@StormStudios7·
ಕೊಟ್ಟ ಮಾತು ಉಳಿಸಿಕೊಂಡ ಕಿಚ್ಚ ಸುದೀಪ್ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಕೆಂಗೇರಿಯಲ್ಲಿ ಅರ್ಧ ಎಕರೆ ಜಾಗ ಖರೀದಿಸಿದ ಸುದೀಪ್ 👏👌 #DrVishnuvardhan #KicchaSudeep
Storm Studios 🎬 tweet media
ಕನ್ನಡ
0
5
8
210
Storm Studios 🎬
Storm Studios 🎬@StormStudios7·
ಬಾಕ್ಸ್ ಆಫೀಸ್‌ನಲ್ಲಿ ಕನ್ನಡ ಚಿತ್ರಗಳು ಮತ್ತೆ ಪುಟಿದೆದ್ದಿವೆ.! ಸಿನಿಮಾ ಪ್ರೇಕ್ಷಕರು ಚಿತ್ರಮಂದಿರಗಳಲ್ಲಿ ಕಲರವ ಸೃಷ್ಟಿಸಿದ್ದಾರೆ #vinodprabhakar @KireetiOfficial @yuva_rajkumar @RajbShettyOMK @Karthik1423 @Ashwini_PRK @JayannaFilms @KRG_Connects @stormstudios7 #Sandalwood #maadeva #ekka #sufromso
Storm Studios 🎬 tweet media
ಕನ್ನಡ
0
0
3
98
Storm Studios 🎬
Storm Studios 🎬@StormStudios7·
ನಮ್ಮೆಲ್ಲರ ಪ್ರೀತಿಯ ರಿಷಬ್ ಶೆಟ್ಟಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ✨ ನೂರು ಕಾಲ ಖುಷಿ ಖುಷಿಯಾಗಿರಿ 🙏 @shetty_rishab #HappyBirthdayRishabShetty
Storm Studios 🎬 tweet media
ಕನ್ನಡ
0
0
0
28
Storm Studios 🎬
Storm Studios 🎬@StormStudios7·
ಸೂಪರ್ ಹಿಟ್ ಮುದ್ದು ರಾಕ್ಷಸಿ ಹಾಡಿನ ನಂತರ ಶೋಕ್ದಾರ್ ಧನ್ವೀರ್ ಅಭಿನಯದ "ವಾಮನ" ಚಿತ್ರದ ಮುಂದಿನ ಹಾಡನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ಶ್ರೀಮತಿ ವಿಜಯ ಲಕ್ಷ್ಮಿ ದರ್ಶನ್ ಇದೇ ಮಾರ್ಚ್ 15 ರಂದು ಸಂಜೆ 6 ಗಂಟೆಗೆ ಬಿಡುಗಡೆ ಮಾಡಲಿದ್ದಾರೆ 𝗗𝗵𝗮𝗻𝘃𝗲𝗲𝗿𝗮𝗵 𝗩𝗔𝗔𝗠𝗔𝗡𝗔
Storm Studios 🎬 tweet media
ಕನ್ನಡ
0
0
0
28
Storm Studios 🎬
Storm Studios 🎬@StormStudios7·
ದರ್ಶನ್ ಅವರು ಕೇವಲ ಅಂಬರೀಶ್ ಕುಟುಂಬವನ್ನು Unfollow ಮಾಡಿಲ್ಲ ಜೊತೆಗೆ ಪತ್ನಿ , ಮಗ ಹಾಗೂ ತಮ್ಮನನ್ನು ಕೂಡ Unfollow ಮಾಡಿದ್ದಾರೆ ಇದಕ್ಕೆ ಬೇರೆ ರೀತಿಯ ಅರ್ಥ ಕೊಡೋ ಅವಶ್ಯಕತೆ ಇಲ್ಲ.! #DBoss𓃰 #darshan @dasadarshan
Storm Studios 🎬 tweet media
ಕನ್ನಡ
0
7
17
355