Suleman Skp 😷
3.5K posts

Suleman Skp 😷
@sulemanindian
ಹೆಮ್ಮೆಯ ಕನ್ನಡಿಗ | ಭಾರತೀಯ | ಏನಾದರೂ ಆಗು ಮೊದಲು ಮಾನವನಾಗು | ಏನೇ ಬರಲಿ ಕನ್ನಡದಲ್ಲಿ ಬರಲಿ | ಡಬ್ಬಿಂಗ್ ಪರ | 💝💝💝



















ಎಂಥದೋ ಆನಂದ.. ನಾ ಕಂಡೆ.. ಇಂದು ನಿನ್ನಿಂದ.. ನಿನ್ನದೇ ಈ ಅಂದ.. ❤️❤️❤️😍 @Aazad_Varadaraj Sir.. ❤️👏 youtube.com/watch?v=ZPg_uf… #SwaathimuttheSikkangaithe #DevaraKannada @tarak9999 #DubbinginKannada #ಕನ್ನಡ #Kannada #DevaraSecondSingle @anirudhofficial #Devara @DevaraMovie #JanhviKapoor




ವಿಜಯ್ ರಾಜೇಂದ್ರನ್ ಪಾತ್ರದಲ್ಲಿ ದಳಪತಿ ವಿಜಯ್ ಅಭಿನಯದ ಹೊಚ್ಚ ಹೊಸ ಸಿನೆಮಾ 'ವಾರಸ್ದಾರ' ಇದೇ ಸೆಪ್ಟೆಂಬರ್ 17ರಂದು ಸಂಜೆ 6 ಗಂಟೆಗೆ ನಿಮ್ಮ ನೆಚ್ಚಿನ ಉದಯ ಟಿ.ವಿಯಲ್ಲಿ. #Vaarasdara | Sep 17th | 6 PM #VaarasdaraOnUdayaTV #Vijay #WorldTelevisionPremiere #MoviesOnUdayaTV #Rashmikamandanna

"ವಾರಸ್ದಾರ" ಇದೇ ಭಾನುವಾರ ಸಂಜೆ ೬ ಗಂಟೆಗೆ ನೋಡಿ ಆನಂದಿಸಿ👍 Enjoy #Vaarasdaara this Sun on Udaya TV at 6 PM 👍 @actorvijay @iamRashmika @MusicThaman #DubbingInKannada #ಡಬ್ಬಿಂಗ್_ಇದು_ಕನ್ನಡಪರ #Kannada #ಕನ್ನಡ @ganeshchetan @KannadaGrahaka #Vaarasudaara #DubinKannada @ShrikrishnaHe13 #Vijay

ಯಾಕೋ ಇವತ್ತು ತುಂಬಾ ಭಾವುಕರಾಗಿದ್ದೀರಿ @Aazad_Varadaraj ಸರ್.. ನಿಮ್ಮಂಥ ಕನ್ನಡ ಪರ ಶ್ರಮಿಸುವ ವ್ಯಕ್ತಿತ್ವ ಗಳಿಗೆ, @ganeshchetan ಸರ್ ಅಂಥ #ಕನ್ನಡ ಕಟ್ಟುವ ಕಾಯಕ ಯೋಗಿಗಳಿಗೆ ಮೋಸ ಮಾಡುವ, ಮನ ನೋಯಿಸುವ ಕನ್ನಡ ದ್ರೋಹಿ ವಿತರಕರು ಎಂದೂ ಉದ್ದಾರ ಆಗಲ್ಲ... #DubbinginKannada #ಡಬ್ಬಿಂಗ್_ಇದು_ಕನ್ನಡಪರ #Kannada #DubinKannada


#JailerShowcase #Kannada is here.. #DubbinginKannada #ಡಬ್ಬಿಂಗ್_ಇದು_ಕನ್ನಡಪರ @Aazad_Varadaraj #ಕನ್ನಡ @rajinikanth @NimmaShivanna @Nelsondilpkumar @anirudhofficial @ganeshchetan @KannadaGrahaka #Jailer #Rajinikanth @ShrikrishnaHe13 @basupatilbb @Kannadiga71 youtube.com/watch?v=ApXOHv…










