VishDhwani_ retweetledi
VishDhwani_
6K posts

VishDhwani_
@Vishwachandra
ಕನ್ನಡಿಗ💛❤️ Human Rights | Public Issues Equality • Education • Health • Justice • MSW 🎓 Raising voice for people
ಬೆಂಗಳೂರು Katılım Haziran 2016
1.5K Takip Edilen690 Takipçiler
VishDhwani_ retweetledi

ಸಿದ್ದರಾಮಯ್ಯರವರ ಈ ಉತ್ತರ ಸಾಕು ಅವರ ಸಾಮಾಜಿಕ ಕಳಕಳಿ ಮತ್ತು ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ಬದ್ಧತೆ ಅವರಲ್ಲಿ ಯಾವ ಪ್ರಮಾಣದಲ್ಲಿ ಇತ್ತು ಎಂಬುದು ತೋರುತ್ತದೆ.
ಧನ್ಯವಾದಗಳು ಸರ್ 🙏🏻🙏🏻🙏🏻
End of an Era #Siddaramaiah #ThankYouSiddaramaiah
ಕನ್ನಡ

Sincerely appreciate the quick intervention by the Office of the OSD to CM and the civic teams. Resolving this unattended sewage issue swiftly has brought immense relief to the community. Thank you for the accountability! @bwssbchairman Please Wake up🙏
@GBA_office @GBAChiefComm
Office of the OSD to CM Karnataka@osd_cmkarnataka
Please note.
English

@osd_cmkarnataka Sincerely appreciate the quick intervention by the Office of the OSD to CM and the civic teams🙏. Resolving this unattended sewage issue swiftly has brought immense relief to the community. Thank you for the accountability! @osd_cmkarnataka @ICCCBengaluru
English

Please note.


VishDhwani_@Vishwachandra
@ICCCBengaluru 🚨BWSSB negligence nearKannuramma temple, Devinagar. Sewage leakage left unattended near homes with children & senior citizens.BWSSB helpline not working either. How long should residents suffer before action is taken? @bwssbchairman @GBAChiefComm @osd_cmkarnataka
English

@ICCCBengaluru 🚨BWSSB negligence nearKannuramma temple, Devinagar. Sewage leakage left unattended near homes with children & senior citizens.BWSSB helpline not working either. How long should residents suffer before action is taken? @bwssbchairman @GBAChiefComm @osd_cmkarnataka

English
VishDhwani_ retweetledi
VishDhwani_ retweetledi

@nabilajamal_ What!!.... treating Kannada is a 3rd language in our own state, any other humiliation than this?
English

Digital Premiere:
Kannada Version Of American Film #BadBoys(1995) Now Streaming On @PrimeVideoIN
Link:app.primevideo.com/detail?gti=amz…
IMDb: 6.8/10
Also Available In English, Hindi, Telugu, Tamil
#KannadaDubbed

English
VishDhwani_ retweetledi

🚫 ಬಿಡದಿ ಟೌನ್‌ಶಿಪ್ ಯೋಜನೆ ಕೈಬಿಡಿ!
ನಮ್ಮ ನೆಲ, ನಮ್ಮ ಹಕ್ಕು — ಜನರ ಬದುಕು ಮುಖ್ಯ, ಯೋಜನೆ ಅಲ್ಲ!
ರೈತರ ಭೂಮಿ ಉಳಿಸಿ, ಪರಿಸರ ಕಾಪಾಡಿ.
ಜನರ ಧ್ವನಿಗೆ ಗೌರವ ನೀಡಿ!
ಮಾನ್ಯರೆ
@siddaramaiah @DKShivakumar
@INCKarnataka
ಕನ್ನಡ

ಬಿಡದಿ ರೈತರ ಫಲವತ್ತಾದ ಭೂಮಿಯನ್ನು ಕಸಿದುಕೊಳ್ಳುವ ಪ್ರಯತ್ನ ತಕ್ಷಣ ನಿಲ್ಲಲಿ. ಅಭಿವೃದ್ಧಿಯ ಹೆಸರಿನಲ್ಲಿ ಅನ್ನ ಕೊಡುವ ಕೃಷಿ ಭೂಮಿಯನ್ನು ನಾಶ ಮಾಡಬೇಡಿ .ರೈತರ ಕಣ್ಣೀರಿನ ಮೇಲೆ ಕಟ್ಟುವ ಅಭಿವೃದ್ಧಿ ನಮಗೆ ಬೇಡ. 🧑🌾✊
#ಬಿಡದಿ_ರೈತರ_ಭೂಮಿ_ಉಳಿಸಿ #SaveBidadiFarmers #BidadiTownship #StandWithFarmers
ಸುಷ್ಮಾ ಅಯ್ಯಂಗಾರ್@malnadkoos
The reason why @INCKarnataka is at the verge of extinction is this! To have such destructive thoughts! ದುರಾಸೆ! ಒಂದು ಇತಿ ಮಿತಿ ಬೇಡ್ವಾ?! #BidadiTownship
ಕನ್ನಡ
VishDhwani_ retweetledi

ಸರ್ಕಾರದ ಒಂದು ಮೂಲಭೂತ ಕರ್ತವ್ಯವನ್ನೇ ಒಂದು ಖಾಸಗಿ ಕಂಪನಿಗೆ 30 ವರ್ಷಕ್ಕೆ ಅಡ ಇಡೋದು ಅಂದ್ರೆ ಇದು. ಕಳೆದ ವಾರ ಕ್ಯಾಬಿನೆಟ್ ಒಪ್ಪಿಗೆ ಕೊಟ್ಟಿರುವ 30 ವರ್ಷದ ಒಪ್ಪಂದ ಅಂದರೆ ಭವಿಷ್ಯದ ಸರ್ಕಾರಗಳ ಕೈ ಕಟ್ಟಿಹಾಕೋದು. ಜನರ ತೆರಿಗೆ ಹಣವನ್ನು ದಶಕಗಳ ಕಾಲ ಒಂದೇ ಕಂಪನಿಯ ಕೈಗೆ ಒಪ್ಪಿಸೋದು. ಈಗ 20 ವರ್ಷದ ಯುವಕರು 50 ವರ್ಷದವರಾಗೋವರೆಗೂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮಾಡಿದ ತಪ್ಪಿಗೆ ಬೆಲೆ ಕಟ್ಟೋದು.
ಇದು ಕೇವಲ “ಕಸ ನಿರ್ವಹಣೆ” ಒಪ್ಪಂದ ಅಲ್ಲ. ಇದು ಬೆಂಗಳೂರಿನ ಸಾರ್ವಜನಿಕ ವ್ಯವಸ್ಥೆಯನ್ನೇ ಖಾಸಗೀಕರಣ ಮಾಡುವ ಹೆಬ್ಬಾಗಿಲು.
ಇವತ್ತು ಕಸ.
ನಾಳೆ ಕರೆಂಟು.
ನಾಡಿದ್ದು ನೀರು.
ಮತ್ತೆ ರಸ್ತೆ.
ಆಮೇಲೆ ಸರ್ಕಾರ ಅಂತ ಯಾಕೆ ಬೇಕು?
ಹಣಕಾಸು ಇಲಾಖೆ ಎಚ್ಚರಿಕೆ ಕೊಟ್ಟಿದ್ದರೂ ಹೈದರಾಬಾದ್ ಮೂಲದ ಒಂದೇ ಕಾಂಟ್ರಾಕ್ಟರ್ ಜೊತೆ ₹39,437 ಕೋಟಿ ಒಪ್ಪಂದ ಮಾಡಿರುವ ಉದ್ದೇಶ ಏನು? ಪ್ರತಿ ವರ್ಷ 5% ದರ ಏರಿಕೆ ಅಂದ್ರೆ ಕೊನೆಗೆ 430%!
ಅಂದಾಜಿಗಿಂತ ₹6,389 ಕೋಟಿ ಹೆಚ್ಚು ಕೋಟ್ ಮಾಡಿದ್ರೂ ಆ ಕಂಪೆನಿಗೆ ಟೆಂಡರ್ ಹಿಂದಿನ ಮರ್ಮ ಏನು? ಒಂದೇ ಕಂಪೆನಿಗೆ 6 ಝೋನ್ ಗಳ ಕಾಂಟ್ರಾಕ್ಟ್ ಕೊಟ್ಟರೆ monopoly ಆಗುತ್ತೆ ಅನ್ನೋ ಕನಿಷ್ಠ ಭಯವೂ ಬೇಡವೇ?
#Bengaluru
#GarbageDeal
#ನಮ್ಮನಾಡು_ನಮ್ಮಆಳ್ವಿಕೆ

ಕನ್ನಡ

@ICCCBengaluru @sgowda79 @GBA_office @osd_cmkarnataka @KarnatakaVarthe It is an "Integrated Command and Control Centre," yet the operator cannot read the automatic GPS location data tagged right at the Bottom of the Video? 🤦♂️ @GBA_office @GBAChiefComm @CMofKarnataka @DKShivakumar
English

ಕಾವೇರಿ ನೀರಿನ ಪೈಪು ಹೊಡೆದು ನೀರು ರಸ್ತೆಗೆ ಹೋಗುತ್ತಿದೆ
ಕೂಡಲೇ ರಿಪೇರಿ ಮಾಡಿ.
@ICCCBengaluru @GBA_office @osd_cmkarnataka @KarnatakaVarthe
ಕನ್ನಡ
VishDhwani_ retweetledi
VishDhwani_ retweetledi

Who cares? Lets celebrate gifting melody chocolates!
खुचरेंप@khuchrep
2014 में भी ऐसा ही था, 2026 में भी ऐसा ही है! फिर क्या बदला?
English
#Bengaluru: Gym trainers fight on the streets of Sanjaynagar. Reason: One of the guys spoke ill of another trainer
Six attackers have been detained by the police.
@timesofindia
English
VishDhwani_ retweetledi

ಬೀದಿ ವ್ಯಾಪರಿಗಳನ್ನು ಯಾಕೆ ವಿರೋಧ ಮಾಡುತ್ತಿವಿ ಅಂದರೆ ಇದೆ ಕಾರಣಕ್ಕೆ
ಟಿವಿ ಟವರ್ ಮುಂದೆ ಫನ್ ವರ್ಡ್ ಫುಟ್ ಪಾತ್
@blrcitytraffic @ICCCBengaluru @GBA_office
ಕನ್ನಡ

@SWDGoK From last 3 years iam begging about my prize money and still I am not getting my prize money amount. Still how many years it will takes. Again and again new application Is coming.what is the solution for this


English
VishDhwani_ retweetledi

ಮೆಟ್ರಿಕ್ ನಂತರದ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ.
2026–27ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣರಾದ ಅರ್ಹ ಪರಿಶಿಷ್ಟ ಜಾತಿ (SC) ವಿದ್ಯಾರ್ಥಿಗಳಿಂದ ಪ್ರೋತ್ಸಾಹ ಧನಕ್ಕೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಲಿಂಕ್:
swdservices.karnataka.gov.in/PrizeMoneyClie…
ಅಗತ್ಯವಿರುವ ದಾಖಲೆಗಳು:
1. ಅಂಕಪಟ್ಟಿ
2. ಜಾತಿ ಮತ್ತು ಆದಾಯ ಪ್ರಮಾಣಪತ್ರ
3. ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆ ಸಂಖ್ಯೆ. (1/2)
@CMofKarnataka
@DKShivakumar
@CMahadevappa
@SWDCommissioner
@airnewsalerts
@DDChandanaNews
#SocialWelfare_Karnataka

ಕನ್ನಡ





