Prem Nenapirali

1.6K posts

Prem Nenapirali banner
Prem Nenapirali

Prem Nenapirali

@StylishstarPrem

An Actor at Kannada Film Industry

เข้าร่วม Mayıs 2014
17 กำลังติดตาม91.9K ผู้ติดตาม
ทวีตที่ปักหมุด
Prem Nenapirali
Prem Nenapirali@StylishstarPrem·
ಚಂದನವನದ ಮಡಿಲಲ್ಲಿ ನಾನು ಜನ್ಮತಳೆದು ಇಂದಿಗೆ 21 ವರುಷ , ಸದೃಢವಾಗಿ ನನ್ನನ್ನು ಸಾಕಿ ಬೆಳೆಸಿದ ಪ್ರತಿಯೊಂದು ಜೀವಕ್ಕೂ ನಾನು ಚಿರಋಣಿ . ಸದಾ ನೆನಪಿರಲಿ ಪ್ರೇಮ್ 21 years in Sandalwood ,thanks for ur LOVE , Care and support Love U 🙏❤️
Prem Nenapirali tweet media
ಕನ್ನಡ
38
71
1.7K
39.3K
Prem Nenapirali รีทวีตแล้ว
Lovelystarpremfans Official
Lovelystarpremfans Official@premfcofficial·
ನಾಳೆ ನಮ್ಮ ಲವ್ಲಿ ಸ್ಟಾರ್ ಪ್ರೇಮ್ ಅಣ್ಣ ಹುಟ್ಟುಹಬ್ಬದ ದಿನ ನಮ್ಮ ಅಭಿಮಾನಿಗಳ ಸಂಘದ ಲೋಗೋ ಬಿಡುಗಡೆ ಮಾಡಲಿದ್ದಾರೆ ನಮ್ಮ ಪ್ರೇಮ್ ಅನ್ನ♥️ #happybirthdaylovelystarprem #50thbirthday @StylishstarPrem Follow 👉 @premfcofficial #lovelystarpremfans #lovelystarpremfansofficial #amruthapremfans
Lovelystarpremfans Official tweet media
ಕನ್ನಡ
0
3
25
1.3K
Prem Nenapirali รีทวีตแล้ว
ನಮ್ ಟಾಕೀಸ್.ಇನ್
ನಮ್ಮ ಚಂದನವನದ ಖ್ಯಾತ ನಟರಾದಂತಹ ಲವ್ಲೀ ಸ್ಟಾರ್ ಪ್ರೇಮ್ ಅವರು ತಮ್ಮ ಪತ್ನಿ ಜ್ಯೋತಿ ಪ್ರೇಮ್ ಅವರೊಂದಿಗೆ ಪ್ರಯಾಗರಾಜದ ಅತೀ ಪುಣ್ಯದ ಕುಂಭಮೇಳಕ್ಕೆ ತೆರಳಿದ್ದು, ಅಲ್ಲಿನ ಕೆಲ ಫೋಟೋಗಳನ್ನ ಹಂಚಿಕೊಂಡಿದ್ದಾರೆ. @StylishstarPrem #namtalkies #lovelystarprem #jyothiprem #kumbamela #darshana
ನಮ್ ಟಾಕೀಸ್.ಇನ್ tweet media
ಕನ್ನಡ
0
1
19
1K
Prem Nenapirali รีทวีตแล้ว
ನಮ್ ಟಾಕೀಸ್.ಇನ್
"23 ವರ್ಷ ಹೆತ್ತು ಹೊತ್ತು ಸಾಕಿದ ಸಿನಿಮಾ ತಂದೆ ತಾಯಿಯರಿಗೆ ನನ್ನ ಶಿರಸಾಷ್ಟಾಂಗ ವಂದನೆಗಳು" ಎಂದು ಬರೆದುಕೊಂಡು, ಚಂದನವನದಲ್ಲಿ 23 ವರ್ಷಗಳನ್ನ ಪೂರೈಸಿದ ಸಂತಸವನ್ನ ನಮ್ಮೆಲ್ಲರ ನೆಚ್ಚಿನ ಲವ್ಲೀ ಸ್ಟಾರ್ ಪ್ರೇಮ್ ಅವರು ಹಂಚಿಕೊಂಡಿದ್ದಾರೆ. ಅಭಿನಂದನೆಗಳು ಪ್ರೇಮ್ ಸರ್! @StylishstarPrem #namtalkies #lovelystarprem
ನಮ್ ಟಾಕೀಸ್.ಇನ್ tweet media
ಕನ್ನಡ
0
1
8
585
Prem Nenapirali รีทวีตแล้ว
Fans Cricket league
Fans Cricket league@fclcricket·
"ಗೆಳೆಯ ಭರತ್ ಅವರಿಗೆ ಶುಭವಾಗಲಿ" ಎಂದು ಹೇಳುತ್ತಾ @Namtalkies ಆಯೋಜನೆಯ ಫ್ಯಾನ್ಸ್ ಕ್ರಿಕೆಟ್ ಲೀಗ್-12ಕ್ಕೆ ಶುಭಹಾರೈಸಿದ @StylishstarPrem! ಖಳನಟ ಸುಧೀರ್ ಅವರ ಸ್ಮರಣೆಯಲ್ಲಿ ನಡೆಯುತ್ತಿರುವ ಪ್ರತಿಷ್ಟಿತ FCL-12 ಇದೇ ಜನವರಿ 25 ಹಾಗು 26ರಂದು ನಡೆಯಲಿದೆ! Live Streaming on @anandsportsindia" target="_blank" rel="nofollow noopener">youtube.com/@anandsportsin#fcl #sudhir #fcl12
ಕನ್ನಡ
0
4
7
592
Prem Nenapirali รีทวีตแล้ว
Lovelystarpremfans Official
Lovelystarpremfans Official@premfcofficial·
ಎಲ್ಲರಿಗೂ ಎಳ್ಳುಬೆಲ್ಲ ಹಂಚುವಂತೆ ಖುಷಿ ಸಂತೋಷಗಳನ್ನು ಹಂಚಿ, ಅದೇ ಖುಷಿ ನಿಮಗೆ ಹಿಂದಿರುಗಲಿ ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು💐 #happysankranti #Premnenapirali #jyothiprem Follow 👉 @premfcofficial @StylishstarPrem #lovelystarpremfans #lovelystarpremfansofficial #amruthapremfans
Lovelystarpremfans Official tweet media
ಕನ್ನಡ
0
1
4
503
Prem Nenapirali รีทวีตแล้ว
Lovelystarpremfans Official
Lovelystarpremfans Official@premfcofficial·
ಡಾಲಿ ಧನಂಜಯ ಮದುವೆಗೆ ನಮ್ಮ ಲವ್ಲಿ ಸ್ಟಾರ್ ಕುಟುಂಬವನ್ನ ಮದುವೆಗೆ ಆಮಂತ್ರಿಸಿದ್ದಾರೆ♥️ #dhananjaya #Premnenapirali #jyothiprem #AmruthaPrem #ekanthprem Follow 👉 @premfcofficial @Dhananjayaka @StylishstarPrem @iamruthaprem #lovelystarpremfans #lovelystarpremfansofficial #staylovely
Lovelystarpremfans Official tweet media
ಕನ್ನಡ
0
1
11
728
Prem Nenapirali รีทวีตแล้ว
Fans Cricket league
Fans Cricket league@fclcricket·
ಸಿನಿಪ್ರೇಮಿಗಳು, ಕ್ರಿಕೆಟ್ ಪ್ರೇಮಿಗಳ ಸಮಾಗಮ, @Namtalkies ಆಯೋಜನೆಯ ಫ್ಯಾನ್ಸ್ ಕ್ರಿಕೆಟ್ ಲೀಗ್-12 ರ ಮೊದಲ ತಂಡ @StylishstarPrem ಫ್ಯಾನ್ಸ್ ,ಈ ಪಂದ್ಯಾಟ @AnandSportsInd ಯೂಟ್ಯೂಬ್ ಚಾನೆಲ್ ನಲ್ಲಿ ನೇರಪ್ರಸಾರವಾಗಲಿದೆ! ಈಗಲೇ ಚಾನೆಲ್ ಸಬ್ಸ್ಕ್ರೈಬ್ ಮಾಡಿ! #fcl #sudhir #fanscricketleague #namtalkies #fcl12 #january
Fans Cricket league tweet media
ಕನ್ನಡ
0
7
11
634
Prem Nenapirali รีทวีตแล้ว
ನಮ್ ಟಾಕೀಸ್.ಇನ್
ಕನ್ನಡಿಗರ ನೆಚ್ಚಿನ ಲವ್ಲೀ ಸ್ಟಾರ್, ರೋಮ್ಯಾಂಟಿಕ್ ಸಿನಿಮಾಗಳಿಗೆ ಹೆಸರಾದಂತಹ ಪ್ರೇಮ್ ಅವರು ಇದೀಗ ಜಿಮ್ ನಲ್ಲಿ ಕಸರತ್ತು ಮಾಡುತ್ತಾ ದೇಹದಂಡಿಸಿ ಸಕ್ಕತ್ ಫಿಟ್ ಆಗಿದ್ದಾರೆ. ಇವರು ಹಂಚಿಕೊಂಡ ಈ ಹೊಸ ಫೋಟೋಗಳು ಸದ್ಯ ಎಲ್ಲೆಡೆ ಟ್ರೆಂಡ್ ಆಗುತ್ತಿವೆ. @StylishstarPrem #namtalkies #lovelystarprem #workout
ನಮ್ ಟಾಕೀಸ್.ಇನ್ tweet media
ಕನ್ನಡ
0
3
8
725
Prem Nenapirali รีทวีตแล้ว
Lovelystarpremfans Official
Lovelystarpremfans Official@premfcofficial·
ಅಪ್ಪು ಸರ್ ಅಂದ್ರೆ ನಮ್ ಅಮೃತ ಗೆ ತುಂಬ ಪ್ರೀತಿ.. ಸಿನಿಮಾ ಪ್ರಾರಂಭದಲ್ಲು ಅಪ್ಪು ಸರ್ ಆಶೀರ್ವಾದ ಪಡೆದು ಶುರು ಮಾಡಿದ್ರು.. ಟಗರು ಪಾಳ್ಯ ಚಿತ್ರಕ್ಕೆ ಅವಾರ್ಡ್ ಬಂದಾಗಲೂ ಅವರ ಆಶೀರ್ವಾದ ಪಡೆದರು ♥️ #drpuneethrajkumar ♥️ #amruthaprem❤️ Follow 👉 @lovelystarpremfansofficial @PuneethRajkumar @iamruthaprem
ಕನ್ನಡ
1
6
33
1.3K
Prem Nenapirali รีทวีตแล้ว
Lovelystarpremfans Official
Lovelystarpremfans Official@premfcofficial·
ನಿಮಗೂ ನಿಮ್ಮ ಕುಟುಂಬಕ್ಕೂ ವರಮಹಾಲಕ್ಷ್ಮಿ ದೇವಿ ಅಷ್ಟೈಶ್ವರ್ಯಗಳನ್ನು ಕರುಣಿಸಲಿ ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು💐🙏 #happyvaramahalakshmi #Premnenapirali #jyothiprem Follow 👉@premfcofficial @StylishstarPrem #lovelystarpremfans #lovelystarpremfansofficial #staylovely
Lovelystarpremfans Official tweet media
ಕನ್ನಡ
0
1
8
821
Prem Nenapirali รีทวีตแล้ว
ನಮ್ ಟಾಕೀಸ್.ಇನ್
MMM ಪಿಕ್ಚರ್ಸ್ ಹಾಗು ಎ ಕ್ಲಾಸ್ ಸಿನಿ ಫಿಲಂಸ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಇನ್ನೂ ಹೆಸರಿಡದ ಸಿನಿಮಾ, ಮಹೇಶ್ ಬಾಬು ನಿರ್ದೇಶನದ #PRODUCTION2 ಗೆ ನಾಯಕಿಯಾಗಿ ಟಗರುಪಲ್ಯ ಮೂಲಕ ಕನ್ನಡಿಗರ ಮನಗೆದ್ದಿರುವ ಅಮೃತಾ ಪ್ರೇಮ್ ಬಣ್ಣ ಹಚ್ಚಲಿದ್ದಾರೆ. @iamruthaprem #Namtalkies #maheshbabu #mmmgroups #amruthaprem
ನಮ್ ಟಾಕೀಸ್.ಇನ್ tweet media
ಕನ್ನಡ
0
2
8
817
Prem Nenapirali รีทวีตแล้ว
Lovelystarpremfans Official
Lovelystarpremfans Official@premfcofficial·
ಪ್ರತಿಯೊಂದು ಸಂಕಟವೂ ನಾಶವಾಗಲಿ, ಸತ್ಯರೂಪನಾದ ಶಿವನು ಎಲ್ಲರೊಂದಿಗಿರಲಿ. ಎಲ್ಲರಿಗೂ ಮಹಾಶಿವರಾತ್ರಿಯ ಪವಿತ್ರ ಹಬ್ಬದ ಶುಭಾಶಯಗಳು. -ಮಹಾಶಿವರಾತ್ರಿಯ ಶುಭಾಶಯಗಳು🙏 #happymahashivaratri #Premnenapirali #jyothiprem Follow 👉 @premfcofficial @StylishstarPrem #lovelystarpremfans
Lovelystarpremfans Official tweet media
ಕನ್ನಡ
1
1
15
1.4K
Prem Nenapirali
Prem Nenapirali@StylishstarPrem·
ಶಿವ ನಡೆಸಿದ ಹಾದಿ ಕಲ್ಲೋ ಮುಳ್ಳೊ ಅವ ಕೈ ಹಿಡಿದರೆ ನೋವಿನರಿವಿಲ್ಲ . ಮಹಾ ಶಿವರಾತ್ರಿಯ ಶುಭಾಶಯಗಳು . Happy maha shiva rathri .
Prem Nenapirali tweet media
ಕನ್ನಡ
1
7
144
2.8K
Prem Nenapirali
Prem Nenapirali@StylishstarPrem·
ನಮ್ಮ ಮತ ನಮ್ಮ ಹಕ್ಕು . ಮೊದಲ ಮತ ಭಾರತ ದೇಶದ ಹಿತ . ಮೊದಲ ಮತದಾರ ಯುವಕರಿಗೆ ಮನವಿ #MeraPehlaVoteDeshKeLiye
ಕನ್ನಡ
1
8
41
3.2K
Prem Nenapirali รีทวีตแล้ว
Lovelystarpremfans Official
Lovelystarpremfans Official@premfcofficial·
ಇದೇ ಮೊದಲ ಬಾರಿಗೆ ಲವ್ಲಿ ಸ್ಟಾರ್ ಪ್ರೇಮ್ ಅಭಿಮಾನಿಗಳಿಂದ ಲವ್ಲಿ ಸ್ಟಾರ್ ಕಪ್🏏 ಏಪ್ರಿಲ್ ನಲ್ಲಿ 【2024】 #lovelystarcup Follow 👉 @premfcofficial @StylishstarPrem @iamruthaprem @EkanthPrem #lovelystarpremfans #lovelystarpremfansofficial #amruthapremfans #stylishstarpremfans #staylovely
Lovelystarpremfans Official tweet media
ಕನ್ನಡ
0
2
11
1.1K