ՏᕼIᐯᑌ ᐯᗴᑎKᗩTᗴՏᕼ ᘜOᗯᗪᗩ

51.1K posts

ՏᕼIᐯᑌ ᐯᗴᑎKᗩTᗴՏᕼ ᘜOᗯᗪᗩ banner
ՏᕼIᐯᑌ ᐯᗴᑎKᗩTᗴՏᕼ ᘜOᗯᗪᗩ

ՏᕼIᐯᑌ ᐯᗴᑎKᗩTᗴՏᕼ ᘜOᗯᗪᗩ

@TheNameIsSVG

#BloodGroup #🅑︎+#Nationalist🇮🇳 #HINDU, #ಹಿಂದೂಒಕ್ಕಲಿಗರೈತ,#NationFirst,@KicchaSudeep Fan, #BBMಪದವೀಧರ, #ನಾಥೂರಾಮ್_ಗೋಡ್ಸೆ #ರಾಜಕೀಯಗುರು_ @AnantkumarH #LawStudent

ಅಖಂಡ ಭಾರತದ ಸಕಲೇಶಪುರ ಊರಿನವನು เข้าร่วม Temmuz 2012
174 กำลังติดตาม4K ผู้ติดตาม
ทวีตที่ปักหมุด
ՏᕼIᐯᑌ ᐯᗴᑎKᗩTᗴՏᕼ ᘜOᗯᗪᗩ
ನಾನು ಜಾತಿಯಲ್ಲಿ ಒಕ್ಕಲಿಗನೇ ಇರಬಹುದು, ಆದರೆ ನನ್ನಂತ ಯುವಕರ ಬೆಂಬಲ ಏನಿದ್ದರೂ ಸದೃಢ ಭಾರತ ನಿರ್ಮಿಸಲು ಹೊರಟಿರುವ ಮೋದಿಯಂತಹ ಜನಸೇವಕನಿಗೆ ಹೊರತು ಡಿ.ಕೆ.ಶಿವಕುಮಾರ್ ಅಂತಹ ದೇಶದ್ರೋಹಿಗಳಿಗಲ್ಲ. #ಜೈಭಾರತಾಂಭೇ #ಜೈಹಿಂದೂ
ಕನ್ನಡ
82
265
1.6K
0
ՏᕼIᐯᑌ ᐯᗴᑎKᗩTᗴՏᕼ ᘜOᗯᗪᗩ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನುವುದಕ್ಕೆ ಈ ರೀತಿಯ ಘಟನೆಗಳು ದಿನೇ ದಿನೇ ಹೆಚ್ಚಾಗುತ್ತಾ ಇವೆ. ಇದಕ್ಕೆ ಕಡಿವಾಣ ಯಾವಾಗ ಹಾಕುತ್ತಾರೆ ಎನ್ನುವುದೇ ಯಕ್ಷ ಪ್ರಶ್ನೆ. @blrcitytraffic @CPBlr @DrParameshwara
ಕನ್ನಡ
36
126
352
19.4K
ՏᕼIᐯᑌ ᐯᗴᑎKᗩTᗴՏᕼ ᘜOᗯᗪᗩ
@GBA_office ನೀವು ಏಕೆ ಅತಿ ಹೆಚ್ಚು ನಿಷೇಧಿತ ಪ್ಲಾಸ್ಟಿಕ್ ಕವರ್ ಬಳಸುವ ಜಾಗಗಳಾದ ದಾಸನಪುರ, ಕಲಾಸಿಪಾಳ್ಯ, KR ಮಾರ್ಕೆಟ್ ಇಂತಹ ಪ್ರದೇಶಗಳಲ್ಲಿ ರೇಡ್ ಮಾಡಬಾರದು???
ಕನ್ನಡ
0
0
1
26
ՏᕼIᐯᑌ ᐯᗴᑎKᗩTᗴՏᕼ ᘜOᗯᗪᗩ
@bngdistpol @blrcitytraffic @DgpKarnataka @nmltrafficbng @RCBengaluru @tv9kannada @AsianetNewsSN @BloomtvKannada ೧೮ ವರ್ಷ ಆದ ತಕ್ಷಣ Yallow ಬೋರ್ಡ್ ಗಾಡಿ ಓಡಿಸಲು ಪರವಾನಿಗೆ ಕೊಟ್ಟಿದ್ದು RTO ತಪ್ಪು, ಮೊದಲೆಲ್ಲ ಕ್ಯಾಬ್ ಓಡಿಸೋರಿಗೆ ಬ್ಯಾಡ್ಜ್, ಆಟೋ ಓಡಿಸೋರಿಗೆ ಬ್ಯಾಡ್ಜ್ ಇರ್ತಾ ಇತ್ತು ಇವಾಗ ಯೂನಿಫಾರಂ ಸಹ ಇರಲ್ಲ. ಯದ್ವಾ ತದ್ವಾ ಓಡಿಸೋ ಹುಚ್ಚು ಬೇರೆ, ೧೦೦% ಪ್ರತಿಶತ ರೋಡ್ ಆಕ್ಸಿಡೆಂಟ್ ಗಳು ನಡೆಯೋದು ೨೫ ವರ್ಷದ ಒಳಗಿನ ವಯಸಿನವರಿಂದ.
ಕನ್ನಡ
0
0
0
96
SP Bengaluru District Police
SP Bengaluru District Police@bngdistpol·
ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕಾರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯನ್ನು ಪತ್ತೆ ಮಾಡಿ ಕಾನೂನು ರೀತಿಯ ಕ್ರಮ ಜರುಗಿಸಲಾಗಿರುತ್ತದೆ. *ರಸ್ತೆಗಳಿರುವುದು ಸಂಚಾರಕ್ಕಾಗಿಯೇ ಹೊರತು ಸಂಚಕಾರ ತಂದೊಡ್ಡಲು ಅಲ್ಲಾ. ಸಂಚಾರ ನಿಯಮಗಳನ್ನು ಪಾಲಿಸಿ ಉತ್ತಮ ನಾಗರೀಕರಾಗಿ* #HaveCivicSense #ObeyTheTrafficRules #RoadRage
ಕನ್ನಡ
14
55
363
30.3K
ՏᕼIᐯᑌ ᐯᗴᑎKᗩTᗴՏᕼ ᘜOᗯᗪᗩ
ನಮ್ಮವರು ಇವರಿಗೆ ಯಾವತ್ತಿಗೂ ಹೊರಗಿನವರೆ ಆಗಿರುತ್ತಾರೆ. #ಹರಹರಮಹಾದೇವ🕉️
ಕನ್ನಡ
0
0
2
50
ՏᕼIᐯᑌ ᐯᗴᑎKᗩTᗴՏᕼ ᘜOᗯᗪᗩ
ಕಾಮಿಡಿ ವಿಷ್ಯ ಏನು ಗೊತ್ತಾ?? ಇಂದು ಅಕ್ರಮ ವಲಸಿಗರನ್ನ ಓಡಿಸಲು ಹಿಂಜರಿಯುವ ಪಕ್ಷ, ಬ್ರಿಟಿಷರನ್ನ ದೇಶ ಬಿಟ್ಟು ಓಡಿಸಿದ್ದೇವೆ ಅಂದ್ರೆ ನಂಬೇಕ???
ಕನ್ನಡ
0
0
0
52
ՏᕼIᐯᑌ ᐯᗴᑎKᗩTᗴՏᕼ ᘜOᗯᗪᗩ
ನಮ್ಮ ಸೋ ಕಾಲ್ಡ್ ಕನ್ನಡ ಕಂಟೆಂಟ್ ಥಿಯೇಟರ್ಸ್, ಇನ್ಫ್ಲುಎನ್ಸರ್ & ಸೋ ಕಾಲ್ಡ್ ಯೂಟ್ಯೂಬರ್ಸ್ ಗಳು AI ಮೂಲಕ ವಿಡಿಯೋ ಎಡಿಟ್ ಮಾಡಿ ಧರ್ಮಸ್ಥಳದ ವಿರುದ್ಧ ಸುಳ್ಳು ಆರೋಪ ಮಾಡಿದ ಸಮೀರ್ MD ಗೆ ಸಪೋರ್ಟ್ ಮಾಡಿದ್ರು ಅದೇ ಅಕ್ರಮ ಬಾಂಗ್ಲಾದೇಶ ವಲಸಿಗರ ಅಡ್ಡೆಗೆ ಹೋಗಿ ಸಾಕ್ಷಿ ಸಮೇತ ಹಿಡಿದ @Puneeth74353549 ಗೆ ಸಪೋರ್ಟ್ ಮಾಡಲ್ಲ.
ಕನ್ನಡ
0
0
0
53
ՏᕼIᐯᑌ ᐯᗴᑎKᗩTᗴՏᕼ ᘜOᗯᗪᗩ
ದೇಶಪ್ರೇಮಿಗಳ #ರಾಷ್ಟ್ರಪಿತ... ಸ್ವಾತಂತ್ರ್ಯ ಹೋರಾಟದ ವೀರ ಸೇನಾನಿ.. ದೇಶಪ್ರೇಮಿಗಳ ಪಾಲಿಗೆ ಆಶಾಕಿರಣ... ನಮ್ಮೆಲ್ಲರ ಹೃದಯದಲ್ಲಿ ಚಿರಸ್ಥಾಯಿ ಆಗಿರುವ ಶ್ರೀಯುತ ಸುಭಾಷ್ ಚಂದ್ರ ಬೋಸ್ ರವರ 129 ನೇ ಜನ್ಮ ಜಯಂತಿಯನ್ನು ದೇಶಪ್ರೇಮಿಗಳ ದಿನವನ್ನಾಗಿ ಆಚರಿಸೋಣ ಮತ್ತು ಅವರ ಗುಣಗಳನ್ನು ಮೈತುಂಬಿಸಿ ಕೊಳ್ಳೋಣ ಬನ್ನಿ . #HappyBirthDayNetaji
ՏᕼIᐯᑌ ᐯᗴᑎKᗩTᗴՏᕼ ᘜOᗯᗪᗩ tweet media
ಕನ್ನಡ
0
0
1
84
ՏᕼIᐯᑌ ᐯᗴᑎKᗩTᗴՏᕼ ᘜOᗯᗪᗩ
youtu.be/OPDg4z5v9Us?si… ರಾಯರು ರಾಯರು ಎನ್ನುವ ಜಗ್ಗೇಶ್ ಅವರೇ ನೋಡಿ. ರಾಯರೇ ಈ ರೀತಿ ದೇವರನ್ನ ತುಚ್ಚವಾಗಿ ತೋರಿಸಿ ಹಾಸ್ಯ ಮಾಡೋ ನಿಮಗೆ ಕಾನೂನಿನ ಮೂಲಕ ಉತ್ತರ ಕೊಟ್ಟಿದೆ. ಇದೇ ಅಲ್ವೇ ದೇವರ ರೂಪದಲ್ಲಿ ಇರೋ ನ್ಯಾಯದೇವತೆಯ ಶಕ್ತಿ.. ಇನ್ನು ಅನುಭವಿಸ್ತೀರ ನೋಡ್ತಾ ಇರಿ ನೀವುಗಳು.
YouTube video
YouTube
ՏᕼIᐯᑌ ᐯᗴᑎKᗩTᗴՏᕼ ᘜOᗯᗪᗩ@TheNameIsSVG

ಈ ರೀತಿ ಸ್ಕಿಟ್ ಮಾಡಿ ಧರ್ಮವನ್ನು ಹೀಗಳೆದ ಜೀ ಕನ್ನಡ ವಾಹಿನಿ ಈ ಕೂಡಲೇ ಹಿಂದೂಗಳ ಕ್ಷಮೆ ಕೇಳಬೇಕು. @Girishvhp @BJP4India

ಕನ್ನಡ
0
0
1
71
ՏᕼIᐯᑌ ᐯᗴᑎKᗩTᗴՏᕼ ᘜOᗯᗪᗩ
@ZeeKannada @BJP4Karnataka youtu.be/OPDg4z5v9Us?si… ರಾಯರು ರಾಯರು ಎನ್ನುವ ಜಗ್ಗೇಶ್ ಅವರೇ ನೋಡಿ. ರಾಯರೇ ಈ ರೀತಿ ದೇವರನ್ನ ತುಚ್ಚವಾಗಿ ತೋರಿಸಿ ಹಾಸ್ಯ ಮಾಡೋ ನಿಮಗೆ ಕಾನೂನಿನ ಮೂಲಕ ಉತ್ತರ ಕೊಟ್ಟಿದೆ. ಇದೇ ಅಲ್ವೇ ದೇವರ ರೂಪದಲ್ಲಿ ಇರೋ ನ್ಯಾಯದೇವತೆಯ ಶಕ್ತಿ.
YouTube video
YouTube
ಕನ್ನಡ
0
0
0
26
ՏᕼIᐯᑌ ᐯᗴᑎKᗩTᗴՏᕼ ᘜOᗯᗪᗩ
@ZeeKannada @BJP4Karnataka ಈ ಕಾರ್ಯಕ್ರಮ ನಡೆಸಿಕೊಡುವ ನಿರಂಜನ ಇಂದ ಹಿಡಿದು ತಾರಾ, ಯೋಗರಾಜ್ ಭಟ್, ಜಗ್ಗೇಶ್ ಅವರಿಗೆ ಸ್ವಲ್ಪವೂ ಪರಿಜ್ಞಾನ ಇಲ್ಲದೆ ಇರುವುದೂ ವಿಷಾದನೀಯ, ಈ ರೀತಿ ಸ್ಕಿಟ್ ಅನ್ನು ಬರೆದ ರೈಟರ್ ಸಹ ಕ್ಷಮೆ ಕೇಳಬೇಕು.
ಕನ್ನಡ
1
0
0
30
ՏᕼIᐯᑌ ᐯᗴᑎKᗩTᗴՏᕼ ᘜOᗯᗪᗩ
ಈ ರೀತಿ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುವ ಡ್ರೈವರ್ ಗಳಿಗೆ ಪೋಲಿಸ್ ಇಲಾಖೆ ಮೇಲೆ ಸ್ವಲ್ಪವೂ ಭಯವಿಲ್ಲ ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ ಆಗಿದೆ. ವಾಹನ ಸಂಖ್ಯೆ KA-53-D-9702 youtube.com/shorts/m8woKAG… @blrcitytraffic @Jointcptraffic @gparameshwar
YouTube video
YouTube
ಕನ್ನಡ
1
0
0
40
ՏᕼIᐯᑌ ᐯᗴᑎKᗩTᗴՏᕼ ᘜOᗯᗪᗩ
@honestreview01 ನಮ್ಮ ಗೃಹ ಸಚಿವರಾದ ಜಿ. ಪರಮೇಶ್ವರ ಸರ್ ಬಳಿ ಇದರ ಬಗ್ಗೆ ಪ್ರಶ್ನೆ ಮಾಡಿದ್ರೆ ಬರೋ ಉತ್ತರ ಏನು ಅಂತ ಗೊತ್ತು ತಾನೆ.
ಕನ್ನಡ
0
0
0
126
ՏᕼIᐯᑌ ᐯᗴᑎKᗩTᗴՏᕼ ᘜOᗯᗪᗩ
ಈ ರೀತಿ ಮತಾಂತರಗೊಂಡು ಮಾಡಬಾರದ ಆಚರಣೆ ಮಾಡೋದಕ್ಕಿಂತ ಸಾಯೋದು ಮೇಲು ಅನ್ಸೂತೆ. ಯಾಕ್ ಬೇಕು ಈ ತಿರುಪೆ ಶೋಕಿ ಇವರುಗಳಿಗೆ. #ಧರ್ಮತ್ಯಜಿಸಿದವರಧರ್ಮಗೇಡಿತನ
ಕನ್ನಡ
0
0
0
15
ՏᕼIᐯᑌ ᐯᗴᑎKᗩTᗴՏᕼ ᘜOᗯᗪᗩ
@JoshiPralhad @drnagalakshmi_c ಮೇಡಂ ಇದಕ್ಕೆ ಏನು ಹೇಳ್ತೀರಿ?? ಸಂವಿಧಾನದಲ್ಲಿ ನ್ಯಾಯ ಎಲ್ಲರಿಗೂ ಒಂದೇ ಅಲ್ವಾ. ಯಾವ ರೀತಿಯ ಕ್ರಮಕ್ಕೆ ಆಗ್ರಹ ಮಾಡ್ತೀರಿ??
ಕನ್ನಡ
0
0
0
37
Pralhad Joshi
Pralhad Joshi@JoshiPralhad·
The Chief Minister of Karnataka has spoken in a very demeaning manner about our state’s Rajya Sabha member, Smt. Nirmala Sitharaman — who is also India’s Finance Minister. Such words do not bring respect to the chair he holds. Earlier too, he had spoken in a similar tone towards the Hon’ble President of India. It is highly condemnable that the Chief Minister continues this habit of speaking lightly and disrespectfully about eminent persons, especially women. The Congress party’s top leadership, needs to advise @siddaramaiah on this. ನಮ್ಮ ರಾಜ್ಯದ ರಾಜ್ಯ ಸಭಾ ಸದಸ್ಯರು ಭಾರತದ ಹಣಕಾಸು ಹಾಗೂ ಕಾರ್ಪೊರೇಟ್ ವ್ಯವಹಾರಗಳ ಸಚಿವರಾಗಿರುವ ಶ್ರೀಮತಿ ನಿರ್ಮಲಾ ಸೀತಾರಾಮನ್ ರ ಬಗ್ಗೆ ಕರ್ನಾಟಕ ದ ಮುಖ್ಯಮಂತ್ರಿಗಳು ಕನಿಷ್ಠ ತಮ್ಮ ಸ್ಥಾನದ ಅರಿವಿಲ್ಲದೆ ಗೌರವ ಸೌಜನ್ಯ ಮರೆತು ಮಾತನಾಡಿದ್ದಾರೆ ಈ ಹಿಂದೆ ಮಾನ್ಯ ರಾಷ್ಟ್ರಪತಿಗಳ ಬಗ್ಗೆ ಕೂಡ ಇದೆ ಧಾಟಿ ತೋರಿದ್ದರು ಪ್ರಮುಖರ ಬಗ್ಗೆ ವಿಶೇಷವಾಗಿ ಮಹಿಳೆಯರ ಬಗ್ಗೆ ಮುಖ್ಯಮಂತ್ರಿಗಳು ಕೇವಲವಾಗಿ ಮಾತನಾಡುವ ಚಾಳಿ ಮುಂದುವರೆಸಿರುವದು ಅತ್ಯಂತ ಖಂಡನೀಯ ಕಾಂಗ್ರೆಸ್ ಪಕ್ಷದ ಸರ್ವೋಚ್ಚ ನಾಯಕಿ ಸಿದ್ದರಾಮಯ್ಯ ರಿಗೆ ತಿಳುವಳಿಕೆ ಹೇಳುವ ಅವಶ್ಯಕತೆಯಿದೆ
English
60
135
379
53.4K