Adugodi Police Station ಆಡುಗೊಡಿ ಪೊಲೀಸ್ ಠಾಣೆ.

1.1K posts

Adugodi Police Station ಆಡುಗೊಡಿ ಪೊಲೀಸ್ ಠಾಣೆ. banner
Adugodi Police Station ಆಡುಗೊಡಿ ಪೊಲೀಸ್ ಠಾಣೆ.

Adugodi Police Station ಆಡುಗೊಡಿ ಪೊಲೀಸ್ ಠಾಣೆ.

@adugodips

Official twitter account of Adugodi Police Station (080-22942573) 9480801518. Dial Namma-112 in case of emergency. @BlrCityPolice

Bengaluru South, India เข้าร่วม Kasım 2015
412 กำลังติดตาม1.1K ผู้ติดตาม
Adugodi Police Station ಆಡುಗೊಡಿ ಪೊಲೀಸ್ ಠಾಣೆ. รีทวีตแล้ว
DCP SouthEast BCP
DCP SouthEast BCP@DCPSEBCP·
ಆಗ್ನೇಯ ವಿಭಾಗದ ರಾಣಿ ಚೆನ್ನಮ್ಮ ಪಡೆಯವರು @adugodips ವ್ಯಾಪ್ತಿಯ ಎಂ.ಎ.ಆರ್.ಪಿ ಶಾಲೆಯ ಬೇಸಿಗೆ ಶಿಬಿರಕ್ಕೆ ಭೇಟಿ ನೀಡಿ, ಶಿಬಿರದಲ್ಲಿ ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳು, ಸ್ವಯಂ ಆತ್ಮರಕ್ಷಣೆ, ರಸ್ತೆ ಸುರಕ್ಷತೆ, ದುಶ್ಚಟಗಳಿಂದ ದೂರ ಇರುವ ಕುರಿತು ಹಾಗೂ ಮೊಬೈಲ್‌ನ ಹೆಚ್ಚಿನ ಬಳಕೆಯ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದರು. ತುರ್ತು ಸಂದರ್ಭಗಳಲ್ಲಿ ಪೊಲೀಸ್ ಇಲಾಖೆಯ KSP ಆಪ್, ಡಯಲ್ 112 ಮತ್ತು 1930 ಸಹಾಯವಾಣಿ ಸಂಖ್ಯೆಗಳ ಬಳಕೆಯ ಕುರಿತು ಸಹ ಮಾಹಿತಿ ನೀಡಿದರು. @adugodips @BlrCityPolice @jt_cpeastbcp #RaniChennammaPade #Adugodi #ChildSafety #SelfDefense #RoadSafety #StaySafe #Dial112 #KSPApp #CyberHelpline1930
DCP SouthEast BCP tweet media
ಕನ್ನಡ
0
4
5
65
Adugodi Police Station ಆಡುಗೊಡಿ ಪೊಲೀಸ್ ಠಾಣೆ. รีทวีตแล้ว
Dr. G Parameshwara
Dr. G Parameshwara@DrParameshwara·
ಬೆಂಗಳೂರು ನಗರದ ಈಶಾನ್ಯ ವಿಭಾಗ ಉಪ ಪೊಲೀಸ್ ಆಯುಕ್ತರ ಕಚೇರಿ, ದೇವನಹಳ್ಳಿ ಸಹಾಯಕ‌ ಪೊಲೀಸ್ ಆಯುಕ್ತರ ಕಚೇರಿ ಮತ್ತು ದೇವನಹಳ್ಳಿ ಪೊಲೀಸ್ ಠಾಣೆಯ ನೂತನವಾಗಿ ನಿರ್ಮಿಸಲಾದ ಕಚೇರಿ ಕಟ್ಟಡಗಳ ಉದ್ಘಾಟನೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆವತಿಯಲ್ಲಿ ಭಾರತೀಯ ಮೀಸಲು ಪಡೆಗೆ ಶಂಕುಸ್ಥಾಪನೆ ನೆರವೇರಿಸಿದೆ. ಈ ಸಂದರ್ಭದಲ್ಲಿ‌ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್.ಮುನಿಯಪ್ಪ, ಚಿಕ್ಕಬಳ್ಳಾಪುರ ಸಂಸದರಾದ ಡಾ. ಕೆ.ಸುಧಾಕರ್, ಶಾಸಕರಾದ ಎಸ್.ಆರ್.ವಿಶ್ವನಾಥ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ಡಾ. ಎಂ.ಎ.ಸಲೀಂ, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್, ಜಂಟಿ ಪೊಲೀಸ್ ಆಯುಕ್ತರಾದ ರಮೇಶ್ ಬಾನೋಥ್, ವಂಶಿಕೃಷ್ಣ, ಪ್ರೆಸ್ಟಿಜ್ ಗ್ರೂಪ್ ಸಂಸ್ಥೆಯ ಮುಖ್ಯಸ್ಥರಾದ ನದೀಮ್ ಮತ್ತು ನಹೀಮ್ ರವರು ಉಪಸ್ಥಿತರಿದ್ದರು. @KHMuniyappaklr @SRVishwanathBJP @KarnatakaCops @DgpKarnataka @masaleemips @CPBlr @BlrCityPolice #karnataka #police #bengaluru
Dr. G Parameshwara tweet mediaDr. G Parameshwara tweet mediaDr. G Parameshwara tweet mediaDr. G Parameshwara tweet media
ಕನ್ನಡ
6
5
30
1.3K
Najrul Alam
Najrul Alam@NAlam46705497·
While @BlrCityPolice are busy at every corner checking for helmets, delivery partners and students are being robbed at knifepoint. A 19-year-old was recently forced to transfer ₹49,000 near Nexus Mall! Why is there no patrolling in "crime hotspots" at night? , please.
Najrul Alam tweet media
English
1
0
5
1.5K
Adugodi Police Station ಆಡುಗೊಡಿ ಪೊಲೀಸ್ ಠಾಣೆ. รีทวีตแล้ว
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
3
91
95
4.3K
Adugodi Police Station ಆಡುಗೊಡಿ ಪೊಲೀಸ್ ಠಾಣೆ. รีทวีตแล้ว
DCP SouthEast BCP
DCP SouthEast BCP@DCPSEBCP·
ಆಗ್ನೇಯ ವಿಭಾಗದ @MicoPolice ತಂಡವು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ, ಮನೆಯ ಕಿಟಕಿಗಳ ಮೂಲಕ ಮೊಬೈಲ್ ಮತ್ತು ಲ್ಯಾಪಟಾಪ್‌ಗಳನ್ನು ಕಳ್ಳತನ ಮಾಡುತ್ತಿದ್ದ ಹೊರರಾಜ್ಯದ ಇಬ್ಬರು ಆರೋಪಿಗಳನ್ನು ಬಂಧಿಸಿ, ಒಟ್ಟು 23 ಮೊಬೈಲ್ ಫೋನ್‌ಗಳು, 1 ಟ್ಯಾಬ್ ಹಾಗೂ 3 ಲ್ಯಾಪಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಉತ್ತಮ ಕಾರ್ಯವನ್ನು ಹಿರಿಯ ಅಧಿಕಾರಿಗಳು ಪ್ರಶಂಸಿಸಿದ್ದಾರೆ. ಬೆಲೆಬಾಳುವ ವಸ್ತುಗಳು, ಮೊಬೈಲ್‌ಗಳು ಹಾಗೂ ಎಲೆಕ್ಟ್ರಾನಿಕ್ ಸಾಧನಗಳನ್ನು ಕಿಟಕಿಯ ಹತ್ತಿರ ಇಡುವುದನ್ನು ತಪ್ಪಿಸಿ. ಮನೆಯ ಸುರಕ್ಷತೆಗಾಗಿ ಕಿಟಕಿಗಳಿಗೆ ಗ್ರೀಲ್ ಅಳವಡಿಸಿಕೊಳ್ಳಿ ಹಾಗೂ ಎಚ್ಚರಿಕೆಯಿಂದಿರಿ. ಅನುಮಾನಾಸ್ಪದ ವ್ಯಕ್ತಿಗಳು ನಿಮ್ಮ ಮನೆಯ ಸುತ್ತಮುತ್ತ ಓಡಾಡುತ್ತಿರುವುದು ಗಮನಿಸಿದಲ್ಲಿ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ #112 ಸಹಾಯವಾಣೆಗೆ ಕರೆ ಮಾಡಿ ಮಾಹಿತಿ ನೀಡಿ. ಎಚ್ಚರಿಕೆಯೇ ಅಪರಾಧ ತಡೆಗೆ ಮೊದಲ ಹೆಜ್ಜೆ. @DgpKarnataka @BlrCityPolice @CPBlr @jt_cpeastbcp #BengaluruCityPolice #MicoLayoutPolice #CrimePrevention #StayAlertStaySafe #PublicSafety #Dial112 #SouthEastDivision
DCP SouthEast BCP tweet mediaDCP SouthEast BCP tweet mediaDCP SouthEast BCP tweet mediaDCP SouthEast BCP tweet media
ಕನ್ನಡ
0
6
10
405
Adugodi Police Station ಆಡುಗೊಡಿ ಪೊಲೀಸ್ ಠಾಣೆ. รีทวีตแล้ว
DCP SouthEast BCP
DCP SouthEast BCP@DCPSEBCP·
ರಾಣಿ ಚೆನ್ನಮ್ಮ ಪಡೆಯವರು ಆಗ್ನೇಯ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಯ ಪಾರ್ಕ್‌ಗಳಿಗೆ ಭೇಟಿ ನೀಡಿ, ಹಿರಿಯ ನಾಗರಿಕರು ಹಾಗೂ ಮಹಿಳೆಯರ ಸುರಕ್ಷತೆಯ ಕುರಿತು ವಿಶೇಷ ಗಮನ ಹರಿಸಿ. ಹಿರಿಯ ನಾಗರಿಕರಿಗೆ ಸುರಕ್ಷೆ & ವಿಶ್ವಾಸ ನೀಡುವ ಪೊಲೀಸ್‌ ಇಲಾಖೆಯ “ಆಸರೆ” ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಸರಗಳ್ಳತನ ಮತ್ತು ಮೊಬೈಲ್ ಕಳ್ಳತನಗಳ ಬಗ್ಗೆ ಎಚ್ಚರಿಕೆಯಿಂದ ಇರಲು ಸೂಚಿಸಿ. ಸೈಬರ್ ಅಪರಾಧಗಳ ಸಂದರ್ಭದಲ್ಲಿ ತಕ್ಷಣ #1930ಕ್ಕೆ ಕರೆ ಮಾಡಲು ಹಾಗೂ KSP Mobile App ಮತ್ತು #112 ಸಹಾಯವಾಣಿ ಸಂಖ್ಯೆಗಳ ಬಳಕೆಯ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು. @DgpKarnataka @BlrCityPolice @jt_cpeastbcp #RaniChennammaPade #PublicSafety #SeniorCitizenSafety #WomenSafety #Dial1930 #Dial112 #CrimePrevention
DCP SouthEast BCP tweet media
ಕನ್ನಡ
0
4
6
226
Adugodi Police Station ಆಡುಗೊಡಿ ಪೊಲೀಸ್ ಠಾಣೆ. รีทวีตแล้ว
DCP SouthEast BCP
DCP SouthEast BCP@DCPSEBCP·
📱 "ಡೌನ್‌ಲೋಡ್ ಮಾಡುವ ಮೊದಲು ಯೋಚಿಸಿ!" WhatsApp ಅಥವಾ ಇತರೆ ಮೆಸೇಜಿಂಗ್ ಆ್ಯಪ್‌ಗಳ ಮೂಲಕ ಕಳುಹಿಸಲಾದ .APK ಫೈಲ್‌ಗಳನ್ನು ಇನ್‌ಸ್ಟಾಲ್ ಮಾಡುವುದನ್ನು ತಪ್ಪಿಸಿ. ಅವುಗಳಲ್ಲಿ ಹಾನಿಕಾರಕ ಮಾಲ್ವೇರ್ ಇರಬಹುದಾಗಿದೆ, ಇದು ನಿಮ್ಮ ಮೊಬೈಲ್‌ ಅನ್ನು ಹಾನಿಗೊಳಿಸಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದ್ದುಕೊಳ್ಳಬಹುದು. 🚫📂 🛡️ ಸೈಬರ್‌ ವಂಚನೆಯಿಂದ ಸುರಕ್ಷಿತವಾಗಿರಿ – ನಂಬಿಗಸ್ತ ಮೂಲಗಳಿಂದ ಮಾತ್ರ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿ. ಸೈಬರ್ ಅಪರಾಧಗಳ ಬಗ್ಗೆ ತಕ್ಷಣವೇ 1930 ಗೆ ಕರೆ ಮಾಡಿ. @DgpKarnataka @BlrCityPolice @jt_cpeastbcp #CyberSafety #ThinkBeforeDownload #StaySafeOnline #StopCyberCrime #APKAlert #CyberAwareness #southeastdivision
DCP SouthEast BCP tweet media
ಕನ್ನಡ
0
10
11
321
Adugodi Police Station ಆಡುಗೊಡಿ ಪೊಲೀಸ್ ಠಾಣೆ. รีทวีตแล้ว
ಬೆಂಗಳೂರು ನಗರ ಪೊಲೀಸ್‌ BengaluruCityPolice
ಪ್ರಜ್ಞಾವಂತ ನಾಗರಿಕರು ಸುರಕ್ಷಿತ ಬೆಂಗಳೂರನ್ನು ನಿರ್ಮಿಸುತ್ತಾರೆ. ದೈಹಿಕ ಸಧೃಡತೆಯಿಂದ ಮಾನಸಿಕ ಆರೋಗ್ಯದವರೆಗೆ — ಪ್ರತಿ ಹೆಜ್ಜೆಯೂ ಮುಖ್ಯ. ನಮ್ಮನ್ನು ನಾವು ಮತ್ತು ಒಬ್ಬರನ್ನೊಬ್ಬರು ಕಾಳಜಿಪೂರ್ವಕವಾಗಿ ನೋಡಿಕೊಳ್ಳೋಣ. Healthy citizens build a safer Bengaluru. From physical fitness to mental well-being—every step counts. Let’s look out for ourselves and each other. #WorldHealthDay #HealthyBengaluru #BengaluruCityPolice
ಬೆಂಗಳೂರು ನಗರ ಪೊಲೀಸ್‌ BengaluruCityPolice tweet media
ಕನ್ನಡ
2
15
16
1.5K
Adugodi Police Station ಆಡುಗೊಡಿ ಪೊಲೀಸ್ ಠಾಣೆ. รีทวีตแล้ว
M A Saleem IPS
M A Saleem IPS@masaleemips·
M A Saleem IPS tweet media
ZXX
11
32
103
3.2K
Adugodi Police Station ಆಡುಗೊಡಿ ಪೊಲೀಸ್ ಠಾಣೆ. รีทวีตแล้ว
Rajeev Raju
Rajeev Raju@RRedturbo·
@DCPSEBCP @adugodips Very commendable work
English
0
1
1
46
Adugodi Police Station ಆಡುಗೊಡಿ ಪೊಲೀಸ್ ಠಾಣೆ. รีทวีตแล้ว
DCP SouthEast BCP
DCP SouthEast BCP@DCPSEBCP·
ಕರ್ನಾಟಕ ಪೊಲೀಸ್ ಧ್ವಜ ದಿನಾಚರಣೆಯ ಹಾರ್ದಿಕ ಶುಭಾಶಯಗಳು! ನಮ್ಮ ಪೊಲೀಸರ ನಿಸ್ವಾರ್ಥ ಸೇವೆ, ಧೈರ್ಯ, ಶೌರ್ಯ ಹಾಗೂ ಕರ್ತವ್ಯನಿಷ್ಠೆಯನ್ನು ಗೌರವಿಸುವ ಸುದಿನ ಇಂದು. ಸಮಾಜದ ಶಾಂತಿ, ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಹಗಲು-ರಾತ್ರಿ ಶ್ರಮಿಸುವ ನಮ್ಮ ಪೊಲೀಸ್ ಸಿಬ್ಬಂದಿಗೆ ಹೃತ್ಪೂರ್ವಕ ಅಭಿನಂದನೆಗಳು. @DgpKarnataka @BlrCityPolice @jt_cpeastbcp #KarnatakaPoliceFlagDay #PoliceFlagDay2026 #RespectOurPolice #PublicSafety #LawAndOrder #ServeAndProtect #PolicePride
DCP SouthEast BCP tweet media
ಕನ್ನಡ
1
6
9
214
Adugodi Police Station ಆಡುಗೊಡಿ ಪೊಲೀಸ್ ಠಾಣೆ.
Press meet regarding the drug seizure of our Adugodi and other police stations..
ಬೆಂಗಳೂರು ನಗರ ಪೊಲೀಸ್‌ BengaluruCityPolice@BlrCityPolice

ಯಲಹಂಕ ನ್ಯೂ ಟೌನ್, ಆಡುಗೋಡಿ, ಭಾರತೀನಗರ, ಜಾಲಹಳ್ಳಿ ಮತ್ತು ಪುಲಿಕೇಶಿನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 11 ಮಂದಿಯನ್ನು ನಾರ್ಕೋಟಿಕ್ ಪದಾರ್ಥಗಳ ಅಕ್ರಮ ಮಾರಾಟಕ್ಕಾಗಿ ಬಂಧಿಸಲಾಗಿದೆ. ಪೊಲೀಸರು 2 ಕೆಜಿ 7 ಗ್ರಾಂ MDMA, ₹31 ಕೆಜಿ 396 ಗ್ರಾಂ ಗಾಂಜಾ, 220 ಗ್ರಾಂ ಹೈಡ್ರೋ ಗಾಂಜಾ ಮತ್ತು 162 ಗ್ರಾಂ ಹೆರಾಯಿನ್ ಅನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಅಪರಾಧಕ್ಕೆ ಬಳಸಲಾಗುತ್ತಿದ್ದ ಒಂದು ದ್ವಿಚಕ್ರ ವಾಹನವನ್ನೂ ಸಹ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಳ್ಳಲಾದ ವಸ್ತುಗಳ ಮೊತ್ತದ ಮಾರುಕಟ್ಟೆ ಮೌಲ್ಯ ಸುಮಾರು ₹2.57ಕೋಟಿ (ಮಾರುಕಟ್ಟೆ ಬೆಲೆ ₹5.14 ಕೋಟಿ) ಎಂದು ಅಂದಾಜಿಸಲಾಗಿದೆ. ಸಾರ್ವಜನಿಕರು ಜಾಗರೂಕರಾಗಿರುವಂತೆ ಮತ್ತು ಮಾದಕವ್ಯಸನ ಅಥವಾ ಅಕ್ರಮ ಕಳ್ಳಸಾಗಣೆ ಸಂಬಂಧಿತ ಯಾವುದೇ ಮಾಹಿತಿ ದೊರೆತಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ 112 ನಂಬರ್‌ಗೆ ತಿಳಿಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ. Within the limits of Yelahanka New Town, Adugodi, Bharathinagar, Jalahalli and Pulikeshinagar Police Stations, 11 persons have been arrested for illegal sale of narcotic substances. Police have seized 2 kg 7 grams of MDMA, 31 kg 396 grams of Ganja, 220 grams of Hydro Ganja, and 162 grams of Heroin, along with a two-wheeler used in the offence. The total value of the seized items is approximately ₹2.57 crore (market value ₹5.14 crore). Public is advised to stay vigilant and report any information related to drug abuse or trafficking to the nearest police station or dial 112. #SayNoToDrugs #DrugFreeSociety #NarcoticsFreeIndia @CPBlr @seemantsingh96 @DgpKarnataka @KarnatakaCops

English
0
0
0
42
Adugodi Police Station ಆಡುಗೊಡಿ ಪೊಲೀಸ್ ಠಾಣೆ. รีทวีตแล้ว
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
4
94
98
5.1K
Adugodi Police Station ಆಡುಗೊಡಿ ಪೊಲೀಸ್ ಠಾಣೆ. รีทวีตแล้ว
DCP SouthEast BCP
DCP SouthEast BCP@DCPSEBCP·
ಆಗ್ನೇಯ ವಿಭಾಗದ @adugodips ತಂಡವು ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಅಕ್ರಮ ಮಾರಾಟದ ವಿರುದ್ಧ ಕೈಗೊಂಡ ವಿಶೇಷ ಕಾರ್ಯಾಚರಣೆಯಲ್ಲಿ 5 ಜನ ಆರೋಪಿಗಳನ್ನು ಬಂಧಿಸಿ, ಅವರಿಂದ ಒಟ್ಟು 28 ಕೆ.ಜಿ ಗಾಂಜಾ, 220 ಗ್ರಾಂ ಹೈಡ್ರೋ ಗಾಂಜಾ ಹಾಗೂ 162 ಗ್ರಾಂ ಹೆರಾಯಿನ್ ವಶಪಡಿಸಿಕೊಳ್ಳಲಾಗಿದ್ದು, ಇದರ ಅಂದಾಜು ಮೌಲ್ಯ ರೂ. 54,40,000/- ಆಗಿದೆ. ಈ ಉತ್ತಮ ಕಾರ್ಯವನ್ನು ಹಿರಿಯ ಅಧಿಕಾರಿಗಳು ಪ್ರಶಂಸಿಸಿದ್ದಾರೆ. ಸಮಾಜವನ್ನು ಮಾದಕ ವಸ್ತುಗಳ ದುಶ್ಚಟದಿಂದ ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ. ಮಾದಕ ವ್ಯಸನ ಅಥವಾ ಅಕ್ರಮ ಮಾರಾಟಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ದೊರೆತಲ್ಲಿ, ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಅಥವಾ ತುರ್ತು ಸಹಾಯವಾಣಿ 112 ಗೆ ಮಾಹಿತಿ ನೀಡುವಂತೆ ನಾಗರಿಕರಿಗೆ ಮನವಿ ಮಾಡಲಾಗಿದೆ. @DgpKarnataka @BlrCityPolice @jt_cpeastbcp #DrugFreeKarnataka #SayNoToDrugs #BengaluruCityPolice #StayAlert #SafeSociety #SouthEastDivision
DCP SouthEast BCP tweet mediaDCP SouthEast BCP tweet mediaDCP SouthEast BCP tweet mediaDCP SouthEast BCP tweet media
ಕನ್ನಡ
1
5
11
300
Adugodi Police Station ಆಡುಗೊಡಿ ಪೊಲೀಸ್ ಠಾಣೆ. รีทวีตแล้ว
ಬೆಂಗಳೂರು ನಗರ ಪೊಲೀಸ್‌ BengaluruCityPolice
ಕ್ರಿಕೆಟ್‌ನ ಉತ್ಸಾಹ ನಗರವನ್ನು ಆವರಿಸುತ್ತಿರುವಂತೆ, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಐಪಿಎಸ್ ಸೀಮಾಂತ್ ಕುಮಾರ್ ಸಿಂಗ್ ಅವರು ನಾಗರಿಕರನ್ನು ಐಪಿಎಲ್ ಪಂದ್ಯಗಳನ್ನು ಜವಾಬ್ದಾರಿಯುತವಾಗಿ ಆನಂದಿಸುವಂತೆ ಹಾಗೂ ನಾಗರಿಕರು ಶಿಸ್ತನ್ನು ಕಾಪಾಡುವಂತೆ ಮತ್ತು ಮಾದಕ ವ್ಯಸನದ ವಿರುದ್ಧ ಒಗ್ಗಟ್ಟಾಗಿ ನಿಲ್ಲುವಂತೆ ಮನವಿ ಮಾಡಿದ್ದಾರೆ. As the spirit of cricket takes over the city, Seemant Kumar Singh, IPS, Commissioner of Police, Bengaluru City, urges citizens to enjoy the IPL responsibly, uphold civic discipline, and stand united against drug abuse. #CheerResponsibly #SafeBengaluru #sayNOtodrugs @CPBlr @seemantsingh96 @DgpKarnataka @KarnatakaCops
ಕನ್ನಡ
5
38
158
4.5K
Adugodi Police Station ಆಡುಗೊಡಿ ಪೊಲೀಸ್ ಠಾಣೆ. รีทวีตแล้ว
DCP SouthEast BCP
DCP SouthEast BCP@DCPSEBCP·
ಮಾರ್ಚ್ 2026ರ ಮಾಸಿಕ #ಜನಸಂಪರ್ಕ ಸಭೆಗಳು ಆಗ್ನೇಯ ವಿಭಾಗದ ವಿವಿಧ ಪೊಲೀಸ್ ಠಾಣೆಗಳಲ್ಲಿ ಆಯೋಜಿಸಿದ್ದು, ಸಾರ್ವಜನಿಕರು ನೇರವಾಗಿ ಭಾಗವಹಿಸಿ ತಮ್ಮ ಸಮಸ್ಯೆಗಳು, ಸಲಹೆಗಳು ಹಾಗೂ ಅಹವಾಲುಗಳನ್ನು ಹಂಚಿಕೊಂಡಿರುತ್ತಾರೆ. ಪೊಲೀಸ್ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸಂವಾದ ನಡೆಸಿ, ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಮಾರ್ಗಗಳನ್ನು ಚರ್ಚಿಸಿ ತ್ವರಿತ ಕ್ರಮ ಕೈಗೊಳ್ಳುವ ಭರವಸೆ ನೀಡಿರುತ್ತಾರೆ. ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವ ನಮ್ಮ ಬದ್ಧತೆ ಮುಂದುವರೆಸಲಾಗುತ್ತದೆ. @DgpKarnataka @BlrCityPolice @jt_cpeastbcp #JanSamparkaSabhe #CommunityPolicing #PublicGrievance #PublicSafety #dcpsoutheast
DCP SouthEast BCP tweet mediaDCP SouthEast BCP tweet media
ಕನ್ನಡ
0
3
5
135
Adugodi Police Station ಆಡುಗೊಡಿ ಪೊಲೀಸ್ ಠಾಣೆ. รีทวีตแล้ว
DCP SouthEast BCP
DCP SouthEast BCP@DCPSEBCP·
#ಶ್ರೀರಾಮನವಮಿ ಹಬ್ಬದ ಪ್ರಯುಕ್ತ @kmangalaps ಹಾಗೂ @adugodips ವ್ಯಾಪ್ತಿಯಲ್ಲಿ ನಡೆದ ಕರಗ ಮಹೋತ್ಸವ ಮತ್ತು ಪಲ್ಲಕ್ಕಿ ಉತ್ಸವದ ನಿಮಿತ್ತ ಆಗ್ನೇಯ ವಿಭಾಗದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳ ದೇವಸ್ಥಾನಗಳು ಹಾಗೂ ಪ್ರಮುಖ ಸ್ಥಳಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಟ್ಟುನಿಟ್ಟಿನ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಾರ್ವಜನಿಕರ ಸುರಕ್ಷತೆ ಮತ್ತು ಶಾಂತಿ-ಸುವ್ಯವಸ್ಥೆಯನ್ನು ಕಾಪಾಡಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಲಾಗಿದೆ. @DgpKarnataka @BlrCityPolice @jt_cpeastbcp #SriRamaNavami #KaragaFestival #PublicSafety #StaySafe #LawAndOrder #PoliceBandobast #SouthEastDivision
DCP SouthEast BCP tweet mediaDCP SouthEast BCP tweet mediaDCP SouthEast BCP tweet media
ಕನ್ನಡ
1
5
8
241
Adugodi Police Station ಆಡುಗೊಡಿ ಪೊಲೀಸ್ ಠಾಣೆ. รีทวีตแล้ว
DCP SouthEast BCP
DCP SouthEast BCP@DCPSEBCP·
ಆಗ್ನೇಯ ವಿಭಾಗದ @kmangalaps ವ್ಯಾಪ್ತಿಯಲ್ಲಿ ಕಳೆದುಹೋಗಿದ್ದ ಮೊಬೈಲ್ ಫೋನ್‌ಗಳನ್ನು #CEIR ಪೋರ್ಟಲ್ ಮೂಲಕ ಪತ್ತೆ ಮಾಡಿ, ಸಂಬಂಧಿಸಿದ ದೂರುದಾರರಿಗೆ ಮೊಬೈಲ್ ಗಳನ್ನು ಹಿಂದಿರುಗಿಸಲಾಯಿತು. ಮೊಬೈಲ್ ಫೋನ್ ಕಳೆದುಹೋದ ಸಂದರ್ಭಗಳಲ್ಲಿ ಸಾರ್ವಜನಿಕರು KSP ಆಪ್‌ನ E-Lost (kspapp.ksp.gov.in/ksp/api/elost-…) ಸೇವೆಯನ್ನು ಬಳಸಿಕೊಂಡು ದೂರು ದಾಖಲಿಸಬೇಕು. ಜೊತೆಗೆ #CEIR ಪೋರ್ಟಲ್‌ನಲ್ಲಿ (ceir.sancharsaathi.gov.in) ಮೊಬೈಲ್ (IMEI) ವಿವರಗಳನ್ನು ದಾಖಲಿಸಿ ಆನ್‌ಲೈನ್ ಮೂಲಕ ದೂರು ನೀಡಿದರೆ, ಮೊಬೈಲ್‌ ಮರುಪಡೆಯಲು ಮತ್ತು ದುರುಪಯೋಗವನ್ನು ತಡೆಯಲು ಸಾಧ್ಯವಾಗುತ್ತದೆ. @DgpKarnataka @BlrCityPolice @jt_cpeastbcp #MobileRecovery #CEIR #KSP #PublicAwareness #StayAlert
DCP SouthEast BCP tweet media
ಕನ್ನಡ
0
4
4
284