Paper Simha | ಪೇಟೆ ರೌಡಿ ಪ್ರತಾಪ
4.8K posts

Paper Simha | ಪೇಟೆ ರೌಡಿ ಪ್ರತಾಪ
@Paper_Simha
ಕನ್ನಡಿಗ, Dravida Nadu, Humour, Satire & Sarcasm, Tweets are Personal views, RT's are not Endorsement. #Parody #Fan of @PaperSimha

ನನ್ನ ಪಾಡಿಗೆ ನಾನು ಇರ್ಬೇಕು ಆನ್ಕೋತಿನಿ... ಆದ್ರೆ ಭಕ್ತರು ಬಿಡೋಲ್ಲ ಅಂತಾರೆ, ಅದ್ಕೆ ವಾಪಸ್ ಬಂದೆ. ಎಲ್ಲ ಸೌಖ್ಯನ ?



ಹೊಸ ಷರತ್ತು – ಮಗ ತೆರಿಗೆದಾರನಾಗಿದ್ದರೆ ತಾಯಿಗೆ 2 ಸಾವಿರ ಸಿಗಲ್ಲ publictv.in/if-son-file-ta… #LakshmiHebbalkar #Congress #Karnataka #Election #Tax #Grahalakshmi @laxmi_hebbalkar

@publictvnews @siddaramaiah ಮಿಡಲ್ ಕ್ಲಾಸ್ ಗೆ ಯಾವಾಗಲೂ ಚೆಂಬು. ಆಚೇನು ಇಲ್ಲ ಈಚೇನು ಇಲ್ಲ, ಬರೀ tax ಕಟ್ಟೋದೆ ಆಯ್ತು.

ಓಯ್ @MBPatil 😎 ಸರ್ಕಾರ ನಮ್ದು ಅಂತ "ಬಾಲ" ಬಿಚ್ಚಿದ್ರೆ ನಿನಗೆ ಹೆಂಗ್ ಬುದ್ದಿ ಕಲಿಸಬೇಕು ಜನ ಯೋಚನೆ ಮಾಡ್ತಾರೆ !! ಭಯ ಹುಟ್ಟಿಸಿ ಜನರನ್ನು ಬದಲಾಯಿಸಬಹುದು ಅಂತ ಅಂದ್ಕೊಂಡ್ರೆ ಅದು ನಿನ್ನ ಭ್ರಮೆ 😎 Cc : @CMofKarnataka @DKShivakumar #ಹಿಟ್ಲರ್_ಸರ್ಕಾರ #HitlerGovernment

Down-line restoration complete. First train movement in section.

All states should build a statue of our beloved PM Modi Ji and call it the "Statue of Stupidity." ನಮ್ಮ ಮೋದಿಜಿ, ನಮ್ಮ ಹೆಮ್ಮೆ.

ಇನ್ನೂ ಇವನ ಬಾಲ ಯಾವಾಗ ಕಟ್ ಮಾಡೋದು @MBPatil ಅವರೇ He thinks Sule Bele is some Rayanna and bhagat singh.











