Murthy

422 posts

Murthy

Murthy

@murthygunner

Democracy, Humanity, Environment,Movies

شامل ہوئے Temmuz 2020
850 فالونگ87 فالوورز
M.D.BEGAR. ARKERA. K
M.D.BEGAR. ARKERA. K@begar_m89198·
@CMahadevappa ನಮ್ಮ ಬಲಗೈ ಜನಾಂಗಕ್ಕೆ ಶೇಕಡ 15ರಷ್ಟು ಮೀಸಲಾತಿ ನೀಡಬೇಕಾಗಿತ್ತು ಅದು ಯಾವುದು ತಾವು ತಮ್ಮ ಜನಾಂಗಕ್ಕೆ ಅನ್ಯಾಯ ಮಾಡಿಕೊಂಡಾಗಿದೆ ಇನ್ನು ನಮ್ಮ ಜನ ನಿದ್ರೆ ಮಫರಿನಲ್ಲಿ ಇದ್ದಾರೆ ಅನಿಸುತ್ತಿದೆ ಇಡೀ ಕರ್ನಾಟಕದಲ್ಲಿ ನಮ್ಮ ಬಲಗೈ ಜನ ಸಂಖ್ಯೆ ಜಾಸ್ತಿ ಇದು ನಮ್ಮ ಜನಗಳಿಗೆ ತುಂಬಾ ಅನ್ಯಾಯ ಮಾಡಲಾಗಿದೆ
ಕನ್ನಡ
2
0
3
521
Dr H C Mahadevappa(Buddha Basava Ambedkar Parivar)
ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯ (SC Internal Reservation) ಕುರಿತು ಸಿದ್ದರಾಮಯ್ಯ ಸರ್ಕಾರ ನಿರ್ಣಾಯಕ ತೀರ್ಮಾನ ಕೈಗೊಂಡಿದೆ. ಪರಿಶಿಷ್ಟ ಜಾತಿಗಳಿಗೆ ಲಭ್ಯವಿರುವ ಶೇ.15 ರಷ್ಟು ಮೀಸಲಾತಿಯಲ್ಲಿ ದಲಿತ ಎಡಗೈ ಸಮುದಾಯಕ್ಕೆ ಶೇ. 5.25, ಬಲಗೈ ಸಮುದಾಯಕ್ಕೆ ಶೇ. 5.25 ಮತ್ತು ಇತರರಿಗೆ ಶೇ. 4.5ರಷ್ಟು ಹಂಚಿಕೆಗೆ ನಿರ್ಧರಿಸಲಾಗಿದೆ. ಇದರೊಂದಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸುವ ತನ್ನ ಬದ್ಧತೆಯನ್ನು ಜಾರಿ ಮಾಡಿದ್ದು ನೇಮಕಾತಿ ಪ್ರಕ್ರಿಯೆಗೆ ಕೂಡಲೇ ಚಾಲನೆ ನೀಡಲಿದೆ. ಈ ಮೂಲಕ ಪರೀಕ್ಷಾ ಆಕಾಂಕ್ಷಿಗಳಿಗೆ ಉದ್ಯೋಗ ಪಡೆಯುವ ನಿಟ್ಟಿನಲ್ಲಿ ಸದಾವಕಾಶ ದೊರೆಯಲಿದ್ದು ಎಲ್ಲರಿಗೂ ಇದರಿಂದ ಒಳಿತಾಗಲಿದೆ. ಬಾಬಾ ಸಾಹೇಬರು ಹೇಳಿದಂತೆ ಪರಿಶಿಷ್ಟ ಸಮುದಾಯಗಳು ಕಲಹ ಮಾಡದೇ, ಒಗ್ಗಟ್ಟಾಗಿದ್ದು, ಸಂವಿಧಾನದ ಆಶಯಕ್ಕೆ ತಕ್ಕಂತೆ ಬದುಕು ಕಟ್ಟುಕೊಳ್ಳಬೇಕೆಂದು ಈ ಮ‌ೂಲಕ ವಿನಂತಿಸುತ್ತೇನೆ
Dr H C Mahadevappa(Buddha Basava Ambedkar Parivar) tweet mediaDr H C Mahadevappa(Buddha Basava Ambedkar Parivar) tweet mediaDr H C Mahadevappa(Buddha Basava Ambedkar Parivar) tweet media
ಕನ್ನಡ
11
8
125
6.6K
Murthy
Murthy@murthygunner·
@raghothamahoba ಕಿತ್ತು ತಿನ್ನುವವರಿಗೆ ಹಂಚಿ ತಿನ್ನುವುದರ ಬಗ್ಗೆ ಗೊತ್ತಾಗಿಲ್ಲ ಬಿಡಿ
ಕನ್ನಡ
0
0
0
1
Raghothama Hoba ರಘೋತ್ತಮ ಹೊ.ಬ
*ರೋಸ್ಟರ್ ಬಿಂದು!* ರೋಸ್ಟರ್ ಬಿಂದು: ಉದ್ಯೋಗ ನೇಮಕಾತಿ ರೋಸ್ಟರ್ ಬಿಂದು, ಅನೇಕರು ಇದನ್ನು ಕೇವಲ ಬಲಗೈ ಸಮುದಾಯಕ್ಕೆ ಸಂಬಂಧಿಸಿದ ವಿಚಾರ ಎಂದುಕೊಂಡಿದ್ದಾರೆ. ಆದರೆ ಅದು ಹಾಗಲ್ಲ. ವಾಸ್ತವ ಏನೆಂದರೆ ರೋಸ್ಟರ್ ಬಿಂದು ಎಂದರೆ ಎಸ್ಸಿ, ಎಸ್ಟಿ, ಪ್ರವರ್ಗ-1, ಪ್ರವರ್ಗ-2 ಎ, ಪ್ರವರ್ಗ-2 ಬಿ, ಪ್ರವರ್ಗ-3 ಎ, ಪ್ರವರ್ಗ- 3 ಬಿ ಮತ್ತು ಸಾಮಾನ್ಯ ಇಷ್ಟು ವರ್ಗಗಳಿಗು ಸಂಬಂಧಿಸಿದ ವಿಚಾರ. ಅಂದಹಾಗೆ ಮೊದಲ ರೋಸ್ಟರ್ ಬಿಂದು ಎಸ್ಸಿ ಗೆ ಕೊಟ್ಟರೆ ಎರಡನೇ ಮತ್ತು ತದನಂತರದ ಬಿಂದುಗಳು ಎಸ್ಟಿ, ಪ್ರವರ್ಗ-1, ಪ್ರವರ್ಗ-2 ಎ, ಪ್ರವರ್ಗ-2 ಬಿ, ಪ್ರವರ್ಗ-3 ಎ, ಪ್ರವರ್ಗ- 3 ಬಿ ಮತ್ತು ಸಾಮಾನ್ಯ ವರ್ಗಗಳಿಗೆ ಹಂಚಿಕೆ ಆಗುತ್ತ ಹೋಗುತ್ತವೆ. ಅದರಲ್ಲೂ ಒಂದನೇ ರೋಸ್ಟರ್ ಬಿಂದು ಎಸ್ಸಿ-ಎ ಗೆ ಸಿಕ್ಕರೆ ಎಸ್ಸಿ-ಬಿ ಗೆ ರೋಸ್ಟರ್ ಬಿಂದು ಸಿಗುವುದು ಎಸ್ಟಿ, ಪ್ರವರ್ಗ-1, ಪ್ರವರ್ಗ-2 ಎ, ಪ್ರವರ್ಗ-2 ಬಿ, ಪ್ರವರ್ಗ-3 ಎ, ಪ್ರವರ್ಗ- 3 ಬಿ ಮತ್ತು ಸಾಮಾನ್ಯ ವರ್ಗಗಳಿಗೆ ಸಿಕ್ಕ ನಂತರ! ಅದೂ ಉದ್ಯೋಗ ಖಾಲಿ ಇದ್ದರೆ ಬರುತ್ತದೆ. ಇಲ್ಲಾ ಅಂದರೆ ಹೇಗಿದ್ದರೂ ಎಸ್ಸಿ ಗಳಿಗೆ ಯಾವುದೊ ಒಂದು ಗುಂಪಿಗೆ ಹುದ್ದೆ ಕೊಟ್ಟಾಯಿತಲ್ಲ, ಇನ್ನೇನು ಎಂದು, ಎಸ್ಸಿ- ಬಿ ನಲ್ಲಿ ಬರುವ ಬಲಗೈ ಮತ್ತು ಎಸ್ಸಿ-ಸಿ ನಲ್ಲಿ ಬರುವ "ಕೊಲಂಭೋ" ಜಾತಿಗಳಿಗೆ ಮೀಸಲಾತಿ ವಂಚನೆ ಆಗುತ್ತದೆ. ಅಂದರೆ ಮುಂದುವರಿದ ಜನರಲ್ ಕೆಟಗರಿಗು ಉದ್ಯೋಗ ಸಿಕ್ಕರೂ ಪರಿಶಿಷ್ಟಜಾತಿಯಲ್ಲಿ ಬರುವ ಎಸ್ಸಿ ಬಲಗೈ ಮತ್ತು ಎಸ್ಸಿ "ಕೊಲಂಭೋ" ಜಾತಿ ಗಳಿಗೆ ಉದ್ಯೋಗ ಸಿಗುವುದಿಲ್ಲ! ಅಂದಹಾಗೆ ಇದು ಅನ್ಯಾಯ ಅಲ್ಲದೆ ಇನ್ನೇನು? ಹೀಗಿರುವಾಗ ಬಲಗೈ ಸಮುದಾಯವನ್ನು ಸಂಪೂರ್ಣವಾಗಿ ಮೀಸಲಾತಿಯಿಂದ ಹೊರಗಿಡುವ ಇಂತಹ ಅನ್ಯಾಯದ ಒಳ ಮೀಸಲಾತಿ ಜಾರಿಯಾಗಬೇಕೆ? -ರಹೊಬ #ಒಳಮೀಸಲಾತಿ
ಕನ್ನಡ
2
2
11
266
Murthy
Murthy@murthygunner·
@raghothamahoba ನಿಮ್ಮ ಮೈಸೂರು ಭಾಗದವರು ಮುಂದೆ ಇರುವುದು ಜಾಣತನದಿಂದ ಅಲ್ಲ ,ಮಿಲ್ಲರ್ ಕಮಿಟಿ ಯ ಆಶೀರ್ವಾದದಿಂದ, ಅದೇ ರೀತಿ ಉತ್ತರ ಕರ್ನಾಟಕ ಭಾಗದವರು ದಡ್ಡರಲ್ಲ ,ಶಿಕ್ಷಣ ದಿಂದ ವಂಚಿತರಾದವರು ನಿಜಾಮರ ದುರಾಡಳಿತದಿಂದ.ಅವರ ಅವರ ಪಾಲು ಅವರಿಗೆ.
ಕನ್ನಡ
0
0
0
1
Raghothama Hoba ರಘೋತ್ತಮ ಹೊ.ಬ
ಮಾರ್ಚ್ 25ರ ಬಲಗೈ ಹೋರಾಟದ ಸಾಗರ -✍️ರಘೋತ್ತಮ ಹೊ.ಬ ಬಲಗೈ ಸಮುದಾಯಕ್ಕೆ ಒಳ ಮೀಸಲಾತಿ ಆಧಾರದ ಮೂಲಕದ ನೇಮಕಾತಿಯಲ್ಲಿ ಅನ್ಯಾಯ ಆಗ ತೊಡಗಿದಾಗ ನಾನು ವಯಕ್ತಿಕವಾಗಿ ಆತಂಕಗೊಂಡೆ. ಇದನ್ನು ಕೇಳಲು ಯಾರು ಇಲ್ಲವೆ ಎಂದು. ಆಗ ಮೈಸೂರಿನ ಮಾನಸ ಗಂಗೋತ್ರಿಯ ರಿಸರ್ಚ್ ವಿದ್ಯಾರ್ಥಿಗಳು ಈ ವಿಷಯ ಕೆದಕಿದರು. ಹೋರಾಟ ರೂಪಿಸಲು ಆರಂಭಿಸಿದರು. ಸೂಕ್ತವಾಗಿ ದನಿಯೆತ್ತುವವರು? ಎಂದುಕೊಂಡೆ. ಆಗ ಹೊಸ ತಲೆಮಾರಿನ ರಮೇಶ್ ದಶರಥ್ ಮಾತನಾಡಲು ಆರಂಭಿಸಿದರು. ಅವರ ಜೊತೆ ಅವರ ಇತರೆ ಸ್ನೇಹಿತರು. ನಂತರ ಬರಹಗಾರ ಹಾರೋಹಳ್ಳಿ ರವೀಂದ್ರ, ತೀಕ್ಷ್ಣ ಪದಗಳ ಮೂಲಕ ಡಾ.ಕೃಷ್ಣಮೂರ್ತಿ ಚಮರಂ ಮತ್ತು ನಮ್ಮ ಬೆಂಗಳೂರು ವಿವಿಯಿಂದ ಚಂದ್ರು ಪೆರಿಯಾರ್... ಹೀಗೆ ದನಿ ಎತ್ತಲು ಆರಂಭಿಸಿದರು. ದೂರದ ಗುಲ್ಬರ್ಗ, ಬೀದರ್ ನಿಂದ ಡಾ.ಲಕ್ಷ್ಮಿಕಾಂತ ಸಿಂಗೆ, ರವಿ ಗೌರ್, ಇನ್ನೂ ಸೋಷಿಯಲ್ ಮೀಡಿಯಾದಲ್ಲಿ ಸಹೋದರಿ ಶಾಂತ ಬಿ ರವರು ನಿರಂತರ ಬರೆಯಲು, ದನಿ ಎತ್ತಲು ಆರಂಭಿಸಿದರು. ವಯಕ್ತಿಕವಾಗಿ ನನ್ನ ಬೆಂಬಲ ಮತ್ತು ಬರಹ ಇದ್ದೇ ಇತ್ತು. ಇನ್ನು ಪತ್ರಿಕಾಗೋಷ್ಠಿಗಳ ಮೂಲಕ ಮೈಸೂರಿನ ನಮ್ಮ ಮಾಜಿ ಮೇಯರ್ ಪುರುಷೋತ್ತಮ ರವರು ತಕ್ಕ ಉತ್ತರ ಕೊಡಲು ಆರಂಭಿಸಿದರು. ಪತ್ರಕರ್ತ ಕೆ.ದೀಪಕ್ ರವರು ತಮ್ಮ ವಿಜಯಕಾಲ ವೆಬ್ ಮೀಡಿಯಾ ದಲ್ಲಿ ಇದನ್ನೆಲ್ಲ ಪ್ರಚಾರ ಮಾಡಲಾರಂಭಿಸಿದರು. ಪರಿಣಾಮ, ರಾಜ್ಯದ ಉದ್ದಗಲಕ್ಕೂ ಬಲಗೈ ದಿಢೀರ್ ಜನಚಳುವಳಿ! ಅಂದಹಾಗೆ ಸದಾ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿಗಳ ಹೋರಾಟದ ನೇತೃತ್ವ ಅದು ಬಲಗೈ ಸಮುದಾಯಕ್ಕೆ ಇದ್ದೇ ಇರುತ್ತದೆ. ಜೊತೆಗೆ ಹಾಲಿ ಶಾಸಕರಾದ ಶ್ರೀ ಎ.ಆರ್.ಕೃಷ್ಣ ಮೂರ್ತಿ ಯವರ ಬಹಿರಂಗ ಬೆಂಬಲ. ಬಲಗೈ ಸಮುದಾಯದ ಸಚಿವರ ಪರೋಕ್ಷ ಬೆಂಬಲ, ಹಾಲಿ ಮತ್ತು ಮಾಜಿ ಶಾಸಕ , ಸಚಿವರ ಅಘೋಷಿತ ಬೆಂಬಲ... ಜೊತೆಗೆ ಎಲ್ಲಾ ಹಂತದ ಹೋರಾಟಗಾರರು ಎಲ್ಲಾ ಭಿನ್ನ ದನಿಗಳನ್ನು ಬದಿಗಿಟ್ಟು ಒಂದು ಚಾಲೆಂಜ್ ಆಗಿ ತೆಗೆದುಕೊಂಡದ್ದು... ಅಂತಿಮವಾಗಿ ಬೆಂಗಳೂರಿನಲ್ಲಿ ಕಳೆದ ಮಾರ್ಚ್ 25 ರಂದು ಒಂದು ಬೃಹತ್ 5 ಲಕ್ಷಕ್ಕೂ ಮೀರಿ ಸಮಾವೇಶಗೊಂಡದ್ದು, ಇಡೀ ರಾಜ್ಯಕ್ಕೆ ಬಲಗೈ ಶಕ್ತಿ ಏನೆಂದು ತೋರಿಸಿಕೊಟ್ಟಿತು. ಗೆಳೆಯ ಡಾ.ಶ್ರೀನಿವಾಸ ಮಣಗಳ್ಳಿ ಹೇಳುವ ಹಾಗೆ "ಸಮಸ್ಯೆ ಒಂದು ಚಳುವಳಿಯನ್ನು ಸೃಷ್ಟಿಸುತ್ತದೆ". ಅದು ಯಾರ ಅನುಮತಿಯನ್ನು ಕೇಳುವುದಿಲ್ಲ, ಯಾರ ವಿರೋಧಕ್ಕು ಕಾಯುವುದಿಲ್ಲ. ಅದು ಸಾಗರವಾಗುತ್ತದೆ ಹೋರಾಟದ ಭೋರ್ಗರೆಯುವ ಫೆಸಿಫಿಕ್ ಸಾಗರವಾಗುತ್ತದೆ. ಶತೃಗಳನ್ನು ಅಕ್ಷರಶಃ ನಡುಗಿಸುತ್ತದೆ. ಅವರ ಎದೆಗುಂದಿಸುತ್ತದೆ. ಇಂತಹ ಹೋರಾಟದ ಮುಂದೆ ಯಾವುದೇ ಪುಟಗೋಸಿ ಗಂಟಲು ಹರಿದುಕೊಳ್ಳುವ ಫೇಸ್ ಬುಕ್ ಲೈವ್ ಗಳು ಏನು ಕೆಲಸ ಮಾಡುವುದಿಲ್ಲ! ಅಂತಹವೆಲ್ಲ ಹೇಳ ಹೆಸರಿಲ್ಲದಂತೆ ಕೊಚ್ಚಿಹೋಗುತ್ತವೆ. ಇದನ್ನು ಸಾಧ್ಯವಾಗಿಸಿದ ರಾಜ್ಯದ ಅರವತ್ತು ಲಕ್ಷ ಬಲಗೈ ಬಂಧುಗಳಿಗೆ ಭೀಮ ಧನ್ಯವಾದಗಳು. #ಬಲಗೈ #ಒಳಮೀಸಲಾತಿ #ಕರ್ನಾಟಕ #internalreservation
ಕನ್ನಡ
4
0
15
785
Mr Vicki
Mr Vicki@ParamaTapasvii·
"ಹೊಲ ತೋಟದಲ್ಲಿ ಕೆಲಸ ಮಾಡುವವರಿಗೂ ಕೂಡಾ..ಯೂನಿಪಾರ್ಮ್ ಕೊಟ್ಟಾಗಲೆ ಇದು ಶೂಟಿಂಗ್ ಅಂತ ನಿಮಗೆ ಗೊತ್ತಾಗ್ಬೇಕಿತ್ತು"😄 "ದೇಶಕ್ಕಾಗಿ 18 ಗಂಟೆ ದುಡಿಮೆಯ ಅದ್ಭುತ ದೃಶ್ಯ ಇದು..ನೋಡಿ ಕಣ್ತುಂಬಿಕೊಳ್ಳಿ"😘 ವಿಧಿ ವಿಪರ್ಯಾಸ ಅಂದ್ರೆ..!! "ನಮ್ಮ ದೇಶಕ್ಕೆ ಬೇಕಿದ್ದುದ್ದು ಒಬ್ಬ ನಾಯಕ...ಆದ್ರೆ ಸಿಕ್ಕಿದ್ದು ನಾಯಕ ನಟ"😄🙏
Mr Vicki tweet media
ಕನ್ನಡ
59
83
356
12.5K
Raghothama Hoba ರಘೋತ್ತಮ ಹೊ.ಬ
ಪರಿಶಿಷ್ಟಜಾತಿ ಬಲಗೈ ಸಮುದಾಯಕ್ಕೆ ಒಳ ಮೀಸಲಾತಿಯಲ್ಲಿ ಭಾರೀ ಅನ್ಯಾಯ ಆಗುತ್ತಿದೆ. ಮುಂದಿನ 30 ವರ್ಷಗಳ ಕಾಲ ಬಲಗೈ ಸಮುದಾಯದ ಒಬ್ಬರೂ ಸರ್ಕಾರಿ ನೌಕರಿ ಪಡೆಯುವ ಸಾಧ್ಯತೆ ಇಲ್ಲ ಎಂಬ ಮಾತು ಕೇಳಿ ಬರುತ್ತಿದೆ #ಬಲಗೈ ಸಮುದಾಯಕ್ಕೆ ಸೂಕ್ತ ನ್ಯಾಯ ಒದಗಿಸುವ ಕೆಲಸ ನಡೆಯಲಿ #ಹೊಲಯ #ಛಲವಾದಿ @PriyankKharge @CMahadevappa @DrParameshwara
ಕನ್ನಡ
3
7
30
1.7K
Murthy
Murthy@murthygunner·
@jagatmindri AC ge adopt aagidda , swalpa bisi jaasti thttirabeku
हिन्दी
0
0
3
274
🚩Sri Sri Sri Srimad Jagatmindri MahaswamigaLu 🛕
ಇವ ತಾನು ಹನುಮಂತನ ಅವತಾರ ಅಂತ ಹೇಳಿ ಬಾಳೆ ಕೊನೆ ನಾ ಮಂಗನ ತರಹ ಹರಿದು ತಿಂದವ ಅಲ್ವಾ? ಗಂಗೆ ದಡದಲ್ಲಿ ಕಾಲ್ತುಳಿತದಲ್ಲಿ ಸತ್ತರೆ ಮೋಕ್ಷ ಅಂದ bvc ಇವನೇ ಅಲ್ವಾ? ಓಪನ್ ಆಗಿ ಅಸ್ಪೃಶ್ಯತೆ ಮಾಡಿದ bvc ಅಲ್ವಾ? ಏನಾಯ್ತು ಈ ಮುಂಡೇದಕ್ಕೆ
🚩Sri Sri Sri Srimad Jagatmindri MahaswamigaLu 🛕 tweet media
ಕನ್ನಡ
26
26
195
5.9K
🚨Indian Gems
🚨Indian Gems@IndianGems_·
How do the people of Kerala keeping their state so clean?
English
688
469
4.7K
164.3K
Fit_Fusion
Fit_Fusion@FitFusion__·
What's the MISTAKE..?
Fit_Fusion tweet media
English
374
12
118
241.1K
Murthy
Murthy@murthygunner·
@Xeer I see a dragon
English
0
0
0
1
Xeer
Xeer@Xeer·
If you’re right-brained you see a rabbit. If you’re left-brained you see a turtle.
Xeer tweet media
English
13.4K
814
13.8K
3.3M
Defender
Defender@Defender_007_·
ಉದ್ಯೋಗಕ್ಕಾಗಿ ಬೀದಿಗೆ ಬಂದ ರಾಜ್ಯದ ಯುವಕರು. ರಾಜ್ಯದಲ್ಲಿ ಖಾಲಿ ಇರುವ ಲಕ್ಷಾಂತರ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಇಂದು ಸಾವಿರಾರು ಯುವಕರು ಬೀದಿಗೆ ಬಂದು ಪ್ರತಿಭಟನೆ ಮಾಡಿದರು. ರಾಜ್ಯ ಸರ್ಕಾರಕ್ಕೆ ಈ ಸಾವಿರಾರು ವಿದ್ಯಾರ್ಥಿಗಳ ಧ್ವನಿ ಕೇಳಿಸುತ್ತಿಲ್ಲವೇ? ಇದೆಂಥಾ ಬ್ರಷ್ಟ ಸರಕಾರ ಸ್ವಾಮಿ.. @AKSSAofficial @KARGOVTJOBUTS #JOBS
Defender tweet mediaDefender tweet mediaDefender tweet mediaDefender tweet media
ಕನ್ನಡ
14
167
339
5.2K
Murthy
Murthy@murthygunner·
@kohlificationn ಈ ಮೈಕ್ರೋ ಫೈನಾನ್ಸ್ ಕಂಪನಿ ಅವರೇ ಹಾಗೆ.ಟಾರ್ಗೆಟ್ ಟಾರ್ಗೆಟ್ ಅಂತ ಈ ಲೆವೆಲ್ ಗೆ ಇಳಿತಾವೆ
ಕನ್ನಡ
1
0
0
163
Murthy
Murthy@murthygunner·
@rangaswamy8108 Ee ಬೆವರ್ಸಿ ಸಂಘಿ ಅಂತ ಗೊತ್ತಾಗಿದ್ದೇ ಇವಾಗ, ಅಂದ್ರೆ ಈ ಮಿಂಡ್ರಿ ಮೀಡಿಯಾ ಗಳು ಇವರ ಜೊತೆ ಇರ್ತಾವೆ ಅಂತ ಅರ್ಥ
ಕನ್ನಡ
0
0
0
11
ರಂಗಸ್ವಾಮಿ N
ರಂಗಸ್ವಾಮಿ N@rangaswamy8108·
ಒಂದೊಂದೇ ಸಂಘಿಗಳ ಮುಖವಾಡ ಕಳಚುತ್ತಿದೆ.. Guess who's this ..
ರಂಗಸ್ವಾಮಿ N tweet media
ಕನ್ನಡ
97
40
347
17.7K
कुंभकरण
कुंभकरण@_kumbhkaran·
Jemimah scored 24(37). What happened to Jesus today?
कुंभकरण tweet media
English
4.3K
2.7K
19.7K
1.4M
Murthy
Murthy@murthygunner·
@KEA_karnataka @KEA_karnataka ಏನು ಸರ್ ಇದು,ನೌಕರಿ ಇಲ್ಲದ ಹುಡುಗರಿಗೆ ಶುಲ್ಕದ ಬರೆ.ಇಷ್ಟೊಂದು ಅರ್ಜಿ ಶುಲ್ಕ ಇಟ್ಟರೆ ಹೇಗೆ.ದಯವಿಟ್ಟು ಬಡವರ ಹುಡುಗರ ಕಡೆ ಕರುಣೆ ಇರಲಿ.
Murthy tweet media
ಕನ್ನಡ
0
0
0
41
ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA
#UGCET-25: ಕೃಷಿ ವಿಜ್ಞಾನ, ಪಶು ವೈದ್ಯಕೀಯ, ಮೀನುಗಾರಿಕೆ ವಿಜ್ಞಾನ ಕೋರ್ಸ್ ಗಳಲ್ಲಿ ಉಳಿದಿರುವ ಕೆಲವು ಸೀಟುಗಳ ಪ್ರವೇಶಕ್ಕೆ ಮತ್ತೊಂದು ಸುತ್ತಿನ ಸೀಟು ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ. ಹೀಗಾಗಿ ಆಪ್ಷನ್ಸ್ ದಾಖಲಿಸಲು ಅ.27ರಿಂದ ಅ.29ರವರೆಗೆ ಅವಕಾಶ ನೀಡಲಾಗಿದೆ. ಯಾರೆಲ್ಲ ಅರ್ಹರು? ಕೃಷಿ ವಿಜ್ಞಾನ ಹಾಗೂ ಪಶು ವೈದ್ಯಕೀಯ ಕೋರ್ಸ್ ಗೆ ಸೀಟು ಹಂಚಿಕೆಯಾಗದ ಅಭ್ಯರ್ಥಿಗಳು ಮಾತ್ರ ಈ ಸುತ್ತಿನಲ್ಲಿ ಭಾಗವಹಿಸಬಹುದು. ಈ ಕೋರ್ಸ್ ಗಳಿಗೆ ಸೀಟು ಹಂಚಿಕೆ ನಂತರ ರದ್ದುಪಡಿಸಿಕೊಂಡವರು ಈ ಸುತ್ತಿನಲ್ಲಿ ಭಾಗವಹಿಸಲು ಅರ್ಹರಾಗುವುದಿಲ್ಲ. ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ ಗಳಿಗೆ ಸೇರಿರುವವರು ಕೂಡ ಅರ್ಹರಲ್ಲ. ಈ ಕೋರ್ಸ್ ಗಳ ಹಂಚಿಕೆಗೆ ಆಪ್ಷನ್ಸ್ ದಾಖಲಿಸಲು ಇಚ್ಛಿಸುವವರು ₹35 ಸಾವಿರ ಮುಂಗಡ ಪಾವತಿ ಮಾಡಬೇಕು. ಸೀಟು ಹಂಚಿಕೆ ವೇಳಾಪಟ್ಟಿಯನ್ನು ನಂತರ ಪ್ರಕಟಿಸಲಾಗುವುದು. -ಎಚ್.ಪ್ರಸನ್ನ ಐಎಎಸ್ ಕಾರ್ಯನಿರ್ವಾಹಕ ನಿರ್ದೇಶಕರು ಕರ್ನಾಟಕ ಪರೀಕ್ಷಾ ಪ್ರಾಧಿಕಾರ @CMofKarnataka @drmcsudhakar @KEA_karnataka
ಕನ್ನಡ
16
1
26
6.3K
Murthy
Murthy@murthygunner·
@AgentSaffron From ages all the directors projected the oppressed at the mercy of landlords ,now as soon as these guys are projecting the oppressed as heroes ,now everyone has got a problem.They have made only three to four movies and the entire industry is destroyed ?
English
0
0
0
32
AgentSaffron ANTI WAR
AgentSaffron ANTI WAR@AgentSaffron·
3 directors destroyed Tamil cinema completely. Through overt focus on caste issues - which has declined tremendously in real world. Warning sign never let wokeness become mainstream.
AgentSaffron ANTI WAR tweet media
Laxmi Kanth@iammoviebuff007

#PaRanjith's Angry Question: "Whenever a #Kantara like film becomes a big hit, Tamil fans scolds only three directors saying we spoiled tamil cinema.. 600 films released In past two years.. None of the directors contributed for Tamil Cinema's Growth.."❓

English
228
459
2.7K
369.6K
Murthy
Murthy@murthygunner·
@indhavaainko You are an admirer of ??So scared of the TRIO ?
English
0
0
0
48
Indhavaainko (இந்தாவாய்ங்கோ) 👊
Do you want to know why the likes of Pa Ranjith and Ameer Sultan have a problem with Kantara? Read on… Kantara Chapter 1 is also a cultural statement. For years, Kollywood directors like Mari Selvaraj, Pa. Ranjith, Vetrimaaran and films like Lokah (Malayalam) have been trying to push a narrative that local gods have nothing to do with Hinduism, treating them as if they are isolated, standalone entities used only as symbols of politics or caste struggle. But Kantara demolishes that narrative. It shows what millions of people across villages already know local deities are not “outside” of Hinduism. They are deeply woven into the dharmic tradition, inseparable from the broader Hindu spiritual fabric. This is why Kantara Chapter 1 is so important: it challenges the artificial divide that has been deliberately pushed in cinema and restores authenticity to how bhakthi is actually practiced in our culture. More power to directors like Rishab Shetty. They are doing a very important service to Sanatana Dharma.
Indhavaainko (இந்தாவாய்ங்கோ) 👊 tweet mediaIndhavaainko (இந்தாவாய்ங்கோ) 👊 tweet mediaIndhavaainko (இந்தாவாய்ங்கோ) 👊 tweet mediaIndhavaainko (இந்தாவாய்ங்கோ) 👊 tweet media
English
81
795
4.1K
189.8K
Keh Ke Peheno
Keh Ke Peheno@coolfunnytshirt·
Who will get the Oscars?
English
216
96
1.3K
206.1K
Murthy
Murthy@murthygunner·
@ChetanAhimsa ನಿಂದು ಇದೇ ಪ್ರಾಬ್ಲೆಮ್ ಎಲ್ಲಿ ಇದೀಯ ಅಂಥ ನಿಂಗೆ ಗೊತ್ತಾಯ್ತು ಇಲ್ಲ
ಕನ್ನಡ
0
0
0
9
Chetan Kumar Ahimsa / ಚೇತನ್ ಅಹಿಂಸಾ
Gnanaprakash Swami says: ‘If HC gives RSS permission for its street procession, then that judge is unfit to be a judge’ GP Swami must remember same Article 19 that allows him to speak such words also allows for RSS to march Constitution must be not be manipulated self-servingly
Chetan Kumar Ahimsa / ಚೇತನ್ ಅಹಿಂಸಾ tweet media
English
4
4
15
546
Murthy
Murthy@murthygunner·
@nabilajamal_ It's a 5 year old video ,do you know that ?
English
0
0
0
6
Nabila Jamal
Nabila Jamal@nabilajamal_·
New "wonder of the world" 🚨 A kilometer-long stretch of white foam floating on the Pattinappakkam coast Chennai #Tamilnadu The froth formed after excess water from Sembarambakkam Lake overflowed during the northeast monsoon, pushing chemical waste through the Cooum River into the sea. The toxic mix now threatens the health and fishing livelihoods of over 500 families in nearby Srinivasapuram
English
143
567
1.5K
218.4K