ಪ್ರಶಾಂತ | Prashant

34.1K posts

ಪ್ರಶಾಂತ | Prashant banner
ಪ್ರಶಾಂತ | Prashant

ಪ್ರಶಾಂತ | Prashant

@JS_Prashant

加入时间 Eylül 2012
149 关注2.3K 粉丝
置顶推文
ಪ್ರಶಾಂತ | Prashant
ಕನ್ನಡ ಮಾಧ್ಯಮದಲ್ಲಿ ಕಲಿಕೆಯ ವ್ಯವಸ್ಥೆ ಕಟ್ಟುವುದು ತುಂಬಾ ಮುಖ್ಯ! Bilingual ಇಲ್ಲವೇ English ಮಾಧ್ಯಮದ KPS ಬದಲಾಗಿ ಒಳ್ಳೆಯ ಗುಣಮಟ್ಟದ ಕನ್ನಡ ಮಾಧ್ಯಮ ಶಾಲೆಗಳನ್ನು ತೆರೆಯಿರಿ! @CMofKarnataka @kdabengaluru
ಪ್ರಶಾಂತ | Prashant tweet media
ಕನ್ನಡ
1
18
41
1K
ಪ್ರಶಾಂತ | Prashant 已转推
Ballari Tweetz
Ballari Tweetz@TweetzBallari·
ಕನ್ನಡಿಗರ ವಿಜಯ ದಿನ 💛❤️ #ಇಮ್ಮಡಿಪುಲಿಕೇಶಿ #ದಕ್ಷಿಣಪಥೇಶ್ವರ
Ballari Tweetz tweet media
ಕನ್ನಡ
0
21
106
969
ಪ್ರಶಾಂತ | Prashant 已转推
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party
ಕನ್ನಡಿಗರ ವಿಜಯ ದಿನ! ಕ್ರಿ.ಶ. 618ರಲ್ಲಿ ಬಾದಾಮಿ ಚಾಲುಕ್ಯರ ಅಪ್ರತಿಮ ವೀರ ಇಮ್ಮಡಿ ಪುಲಕೇಶಿಯು ಉತ್ತರ ಭಾರತದ ಸಾಮ್ರಾಟ ಹರ್ಷವರ್ಧನನ್ನು ನರ್ಮದಾ ನದಿಯ ತೀರದಲ್ಲಿ ಸೋಲಿಸಿ, ಅಜೇಯನಾಗಿ ಹೊರಹೊಮ್ಮಿದ ಮಹಾನ್ ದಿನವಿದು. ಈ ಐತಿಹಾಸಿಕ ವಿಜಯದ ಮೂಲಕ 'ದಕ್ಷಿಣ ಪಥೇಶ್ವರ' ಎಂಬ ಬಿರುದು ಧರಿಸಿ ಕನ್ನಡ ನಾಡಿನ ಕೀರ್ತಿಯನ್ನು ಇಡೀ ಭಾರತಕ್ಕೆ ಪಸರಿಸಿದ ನಮ್ಮ ಹೆಮ್ಮೆಯ ಚಕ್ರವರ್ತಿಯ ಶೌರ್ಯಕ್ಕೆ ಕೋಟಿ ನಮನಗಳು. ಚಾಲುಕ್ಯರ ಈ ವಿಜಯದ ನೆನಪು ಪ್ರತಿಯೊಬ್ಬ ಕನ್ನಡಿಗನಲ್ಲೂ ಹೆಮ್ಮೆ ಮತ್ತು ಸ್ಪೂರ್ತಿಯನ್ನು ತುಂಬಲಿ.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party tweet media
ಕನ್ನಡ
0
36
113
747
ಪ್ರಶಾಂತ | Prashant 已转推
Prajavani
Prajavani@prajavani·
ಭಾಷೆ ವಿಷಯದಲ್ಲಿ ರಾಜ್ಯಪಾಲರ ಅಧಿಕಪ್ರಸಂಗವನ್ನು ಒಪ್ಪಿಕೊಳ್ಳುವುದಿಲ್ಲ: ಕರವೇ ಕಿಡಿ prajavani.net/news/karnataka…
Prajavani tweet media
ಕನ್ನಡ
20
95
443
4.2K
ಪ್ರಶಾಂತ | Prashant 已转推
JanataDalSecular Chitradurga
JanataDalSecular Chitradurga@JanataDalS76776·
ಕರ್ನಾಟಕದ ಚಾಲುಕ್ಯ ಮನೆತನದ ಸಿಂಹಾಸನಾಧೀಶ್ವರ ಶ್ರೀ ಇಮ್ಮಡಿ ಪುಲಿಕೇಶಿ ಮಹಾರಾಜರು, ಕ್ರಿ.ಶ. 618ರ ಮಹಾಯುದ್ಧದಲ್ಲಿ ಉತ್ತರದ ರಾಜ ಹರ್ಷವರ್ಧನನನ್ನು ನಮರ್ದಾ ನದಿ ತೀರದಲ್ಲಿ ಸೋಲಿಸಿ, ಕನ್ನಡಿಗರ ಸ್ವಾಭಿಮಾನ ಮತ್ತು ಪರಾಕ್ರಮವನ್ನು ಅಖಂಡ ಭಾರತಕ್ಕೆ ತೋರಿದ ಐತಿಹಾಸಿಕ ದಿನವಾಗಿದೆ. #ಇಮ್ಮಡಿಪುಲಿಕೇಶಿ #ದಕ್ಷಿಣಪಥೇಶ್ವರ
JanataDalSecular Chitradurga tweet media
ಕನ್ನಡ
0
15
51
264
ಪ್ರಶಾಂತ | Prashant 已转推
Karnataka Congress
Karnataka Congress@INCKarnataka·
ಕ್ರಿ.ಶ. 618 ರಲ್ಲಿ ಬಾದಾಮಿ ಚಾಲುಕ್ಯರ ಅಪ್ರತಿಮ ವೀರ ಇಮ್ಮಡಿ ಪುಲಕೇಶಿಯು ಉತ್ತರ ಭಾರತದ ಚಕ್ರವರ್ತಿ ಹರ್ಷವರ್ಧನನನ್ನು ನರ್ಮದಾ ನದಿ ತೀರದಲ್ಲಿ ಸೋಲಿಸಿ, ದಕ್ಷಿಣ ಭಾರತದ ಗಡಿಯನ್ನು ಸುರಕ್ಷಿತಗೊಳಿಸಿದ ಐತಿಹಾಸಿಕ ದಿನ "ಕನ್ನಡಿಗರ ವಿಜಯ ದಿನ"ದ ಶುಭಾಶಯಗಳು.
Karnataka Congress tweet media
ಕನ್ನಡ
5
74
328
2.3K
ಪ್ರಶಾಂತ | Prashant 已转推
Dr Yathindra Siddaramaiah
Dr Yathindra Siddaramaiah@Dr_Yathindra_S·
ಕನ್ನಡಿಗರ ವಿಜಯ ದಿನ ಇಮ್ಮಡಿ ಪುಲಿಕೇಶಿ ಮಹಾರಾಜರು ಉತ್ತರ ಭಾರತದ ಹರ್ಷವರ್ಧನನನ್ನು ಸೋಲಿಸಿ, ದಕ್ಷಿಣ ಭಾರತದ ಸ್ವಾಯತ್ತತೆಯನ್ನು ಕಾಪಾಡಿದ ಐತಿಹಾಸಿಕ ದಿನ. #ಕನ್ನಡಿಗರವಿಜಯದಿನ
Dr Yathindra Siddaramaiah tweet media
ಕನ್ನಡ
1
48
188
1K
ಪ್ರಶಾಂತ | Prashant 已转推
ಕರವೇ (KRV)
ಕರವೇ (KRV)@karave_KRV·
ಸಾಮ್ರಾಜ್ಯಶಾಹಿಯ ಪರವಾದ ನಾಡದ್ರೋಹಿ ರಾಜ್ಯಪಾಲರ ವಿರುದ್ಧ ಬೃಹತ್‌ ಹೋರಾಟ ರಾಜಭವನ ಮುತ್ತಿಗೆ ರಾಜ್ಯಪಾಲರೇ ಕರ್ನಾಟಕ ಬಿಟ್ಟು ತೊಲಗಿ ದಿನಾಂಕ: 6-4-2026, ಸೋಮವಾರ, ಬೆಳಿಗ್ಗೆ 10 ಗಂಟೆಗೆ ಸಾವಿರ ಸಾವಿರ ಸಂಖ್ಯೆಯಲ್ಲಿ ಬನ್ನಿ, ಪ್ರತಿಭಟಿಸೋಣ. #ಕರವೇ #karave #krv #ಬೆಂಗಳೂರು #bangalore
ಕರವೇ (KRV) tweet media
ಕನ್ನಡ
61
161
474
8.1K
ಪ್ರಶಾಂತ | Prashant 已转推
Manoj Gowda | ಮನೋಜ್ ಗೌಡ...🇮🇳
ಕನ್ನಡ ನಾಡು ನುಡಿ ವಿಚಾರಕ್ಕೆ ಬಂದ್ರೆ ನಮ್ ರಂಗಣ್ಣ, ರೌಡಿ ರಂಗಣ್ಣ. 🔥 ಇವಾಗ್ಲೂ ಹಿಂದಿ ಕಲಿರಿ ಮಾರ್ಕ್ಸ್ ಬದಲು ಗ್ರೇಡ್ ತೆಗೆರಿ, ಅದಕ್ಯಾಕ್ ಬಾಲ ಸುಟ್ ಬೆಕ್ಕಿನಂತೆ ಆಡ್ತಾರವ್ರೋ ಏನೋ 🤦🏻‍♂️
ಕನ್ನಡ
6
79
295
3.8K
ಪ್ರಶಾಂತ | Prashant 已转推
ಪ್ರಶಾಂತ | Prashant 已转推
M.K.Stalin - தமிழ்நாட்டை தலைகுனிய விடமாட்டேன்
The recently unveiled curriculum framework by the Central Board of Secondary Education, aligned with the National Education Policy 2020, is not an innocent academic reform—it is a calculated and deeply concerning attempt at linguistic imposition that vindicates our long-standing apprehensions. Under the guise of promoting “Indian languages,” the BJP-led NDA government is aggressively advancing a centralising agenda that privileges Hindi while systematically marginalising India’s rich and diverse linguistic heritage. The so-called three-language formula is, in reality, a covert mechanism to expand Hindi into non-Hindi speaking regions. For students in southern states, this framework effectively translates into compulsory Hindi learning. Yet, where is the reciprocity? Will students in Hindi-speaking states be mandated to learn Tamil, Telugu, Kannada, Malayalam—or even languages like Bengali and Marathi? The complete absence of such clarity exposes the one-sided and discriminatory nature of this policy. The irony is stark and unacceptable. The same Union government that has failed to make Tamil a mandatory language in Kendriya Vidyalaya Sangathan schools—and has consistently failed to appoint adequate Tamil teachers—now seeks to lecture states on promoting Indian languages. This is not commitment; this is rank hypocrisy. Does the Union government have any understanding of ground realities—of teacher availability, training capacity, and infrastructure? Where are the qualified teachers to implement this sweeping exercise? And crucially, where is the funding to support this enormous burden on the education system? This appears to be yet another ill-conceived policy announced without planning, resources, or accountability. This is not merely a question of language—it is a question of fairness, federalism, and equal opportunity. By structurally privileging Hindi-speaking students, this policy risks creating entrenched advantages in higher education and employment, further widening regional disparities. At a time when the world is moving forward at an unprecedented pace, our children must be prepared for the future. The priority should be to equip them with skills in emerging sectors like artificial intelligence, AVGC (Animation, Visual Effects, Gaming, and Comics), and to strengthen scientific temper and critical thinking. Instead, this regressive and rigid language burden threatens to derail their progress. The Union government appears determined to impose Hindi, brushing aside the legitimate, consistent, and democratic concerns raised by Tamil Nadu and several other states. This approach is a direct affront to the principles of cooperative federalism and an insult to the linguistic identity of millions of Indians. India’s strength lies in its diversity—not in enforced uniformity. Any attempt to disturb this delicate balance is not just misguided; it is dangerous. Such policies strike at the very foundation of our pluralistic nation and will be firmly opposed. Does the Thiru Palaniswami-led AIADMK and its NDA allies in Tamil Nadu subscribe to this imposition? Or will they, for once, stand up for the rights, identity, and future of our students? #StopHindiImposition
M.K.Stalin - தமிழ்நாட்டை தலைகுனிய விடமாட்டேன் tweet media
English
143
1.1K
2K
130K
ಪ್ರಶಾಂತ | Prashant 已转推
ಡಾ ಕೆ ಅನ್ನದಾನಿ ಮಾಜಿ ಶಾಸಕರು ಮಳವಳ್ಳಿ ವಿಧಾನಸಭಾಕ್ಷೇತ್ರ
ಕರ್ನಾಟಕದ ಹೆಮ್ಮೆಯ ರಾಜವಂಶ ಬಾದಾಮಿ ಚಾಲುಕ್ಯ ಮನೆತನದ ಮಹಾನ್ ಚಕ್ರವರ್ತಿ ಶ್ರೀ ಇಮ್ಮಡಿ ಪುಲಿಕೇಶಿ ಮಹಾರಾಜರು ಇಡೀ ಭಾರತವನ್ನು ಆಳಿದ ಧೀರೋದಾತ್ತರು. ನರ್ಮದಾ ನದಿಯ ತೀರದಲ್ಲಿ ಕ್ರಿ.ಶ.618ರ ಮಹಾಯುದ್ಧದಲ್ಲಿ ರಾಜ ಹರ್ಷವರ್ಧನನನ್ನು  ಪರಾಭವಗೊಳಿಸಿ ಕನ್ನಡಿಗರ ಸ್ವಾಭಿಮಾನ ಮತ್ತು ಪರಾಕ್ರಮವನ್ನು ಅಖಂಡ ಭಾರತಕ್ಕೆ ಎತ್ತಿ ತೋರಿದ ಐತಿಹಾಸಿಕ ದಿನ
ಡಾ ಕೆ ಅನ್ನದಾನಿ ಮಾಜಿ ಶಾಸಕರು ಮಳವಳ್ಳಿ ವಿಧಾನಸಭಾಕ್ಷೇತ್ರ tweet media
ಕನ್ನಡ
0
29
125
882
ಪ್ರಶಾಂತ | Prashant 已转推
Nikhil Kumar
Nikhil Kumar@Nikhil_Kumar_k·
#ಕನ್ನಡಿಗರವಿಜಯದಿನ ಕ್ರಿ.ಶ. 618ರಲ್ಲಿ, ಉತ್ತರದ ಹರ್ಷವರ್ಧನನು ದಕ್ಷಿಣದಲ್ಲಿ ಸಾಮ್ರಾಜ್ಯ ವಿಸ್ತರಿಸಲು ಯತ್ನಿಸಿದಾಗ, ಕನ್ನಡದ ಮಹಾವೀರ ಇಮ್ಮಡಿ ಪುಲಕೇಶಿ ಮಹಾರಾಜರು ನರ್ಮದಾ ದಡದಲ್ಲೇ ಅವನನ್ನು ಸೋಲಿಸಿದರು. ಈ ಮಹಾ ಜಯದಿಂದ 'ದಕ್ಷಿಣ ಪತೇಶ್ವರ' ಎಂಬ ಬಿರುದು ಪಡೆದು ಹೊಸ ಇತಿಹಾಸ ಸೃಷ್ಟಿಗೆ ಕಾರಣರಾದರು. ಈ ವಿಜಯ ದಿನವನ್ನು ‘ಕನ್ನಡಿಗರ ವಿಜಯ ದಿನ’ವೆಂದು ಆಚರಿಸಿ, ಮಹಾ ವೀರನಿಗೆ ಗೌರವ ಸಲ್ಲಿಸೋಣ! ಭಾರತ ಮೇಲೆ ನಡೆದ ಅರಬ್ ದಾಳಿಯನ್ನು ತಡೆಯುವಲ್ಲಿ ಕೂಡ ಪುಲಿಕೇಶಿ ಪ್ರಮುಖ ಪಾತ್ರ ವಹಿಸಿ, ನಮ್ಮ ದೇಶದ ಸಂಸ್ಕೃತಿ ಮತ್ತು ಸ್ವಾತಂತ್ರ್ಯವನ್ನು ಕಾಯ್ದುಕೊಂಡಿದ್ದು ಚರಿತ್ರೆಗಳಲ್ಲಿ ದಾಖಲಾಗಿದೆ. #ಇಮ್ಮಡಿಪುಲಕೇಶಿ #ವಿಜಯದದಿನ
Nikhil Kumar tweet media
ಕನ್ನಡ
4
64
278
1.8K