East Circle, BESCOM( ಬೆಸ್ಕಾಂ, ಪೂರ್ವ ವೃತ್ತ) retweetledi

ಇದೀಗ ನಿಮ್ಮ ಹೆಚ್ಚುವರಿ ಭದ್ರತಾ ಠೇವಣಿಯನ್ನು ಆನ್'ಲೈನ್ ಮೂಲಕವೂ ಪಾವತಿಸಬಹುದಾಗಿದೆ.
ಹೆಚ್ಚುವರಿ ಭದ್ರತಾ ಠೇವಣಿಯನ್ನು ನಿಗದಿತ 30 ದಿನದೊಳಗೆ ಪಾವತಿಸದಿದ್ದಲ್ಲಿ, ನಿಮ್ಮ ಸ್ಥಾವರದ ವಿದ್ಯುತ್ ಸಂಪರ್ಕವನ್ನು ಬೆಸ್ಕಾಂ ಕಡಿತಗೊಳಿಸಲಿದೆ.
ಇಂದೇ ಪಾವತಿಸಲು ಭೇಟಿ ನೀಡಿ:
bescom.karnataka.gov.in/info-3/Online%…
@mdbescom @BescomTa @BescomHelpline

ಕನ್ನಡ

















