Darshan Thoogudeepa Trends

18.7K posts

Darshan Thoogudeepa Trends banner
Darshan Thoogudeepa Trends

Darshan Thoogudeepa Trends

@DarshanTrends

First Trends Account of @dasadarshan Boss on Twitter 😎 #DBoss followed us on 09/06/2018 ❤ @dasadarshan

Bengaluru, India Katılım Eylül 2017
30 Takip Edilen35.4K Takipçiler
Darshan Thoogudeepa Trends retweetledi
Darshan Thoogudeepa
Darshan Thoogudeepa@dasadarshan·
ಕನ್ನಡ ಚಿತ್ರರಂಗದ ಹೆಮ್ಮೆಯ ನಿರ್ಮಾಪಕರಲ್ಲೊಬರು - ಕೋಟಿ ರಾಮು ರವರು ಇಂದು ನಮ್ಮನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ತಡೆದುಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ. ದಯಮಾಡಿ ಮನೆಯಲ್ಲಿರಿ. ಎಲ್ಲಾ ಸುರಕ್ಷತೆಯ ಕ್ರಮಗಳನ್ನು ಪಾಲಿಸಿ 🙏
Darshan Thoogudeepa tweet media
ಕನ್ನಡ
126
1.1K
8.8K
0
Darshan Thoogudeepa Trends retweetledi
Darshan Thoogudeepa Trends retweetledi
Sanchari Vijay
Sanchari Vijay@SanchariVijay·
ಸಿಂಗಲ್ ಸ್ಕ್ರೀನ್ನಲ್ಲಿ ಚಪ್ಪಾಳೆ, ಕೇಕೆ, ಶಿಳ್ಳೆ ಬಿದ್ರೆ ಅದು ಮಾಸ್!!! ಅದರ ಜೊತೆ ಮಲ್ಟಿಪ್ಲೆಕ್ಸಲ್ಲೂ ಇದೇ ಚಪ್ಪಾಳೆ, ಕೇಕೆ, ಶಿಳ್ಳೆ ಬಿದ್ರೆ ಅದು ಮಾಸ್ ಗೆ ಬಾಸ್!!! That’s the storm of DBOSS. I thoroughly enjoyed. Go and watch it with your family. @dasadarshan sir @TharunSudhir @umap30071
Sanchari Vijay tweet media
32
925
5.1K
0
Darshan Thoogudeepa Trends retweetledi
Darshan Thoogudeepa
Darshan Thoogudeepa@dasadarshan·
ಆನ್ಲೈನ್ ಮೀಡಿಯಾ ಮಿತ್ರರು ಮತ್ತು ನಮ್ಮ ಸೆಲೆಬ್ರಿಟಿಗಳು ನಮ್ಮ ಚಿತ್ರಕ್ಕೆ ನೀಡಿರುವ ಪ್ರೋತ್ಸಾಹ ಹಾಗೂ ಬೆಂಬಲಕ್ಕೆ ಹೃದಯಪೂರ್ವಕ ಧನ್ಯವಾದಗಳು. ಒಳ್ಳೆ ಕನ್ನಡ ಚಿತ್ರಗಳಿಗೆ ಸದಾ ಬೆನ್ನೆಲುಬಾಗಿರಿ ಮಧ್ಯರಾತ್ರಿಯಿಂದ ಟಿಕೆಟ್ಸ್ ಗಾಗಿ ಕಾದು ನಿಂತು ನಮ್ಮನ್ನು ಹೃದಯತುಂಬಿ ಆಶೀರ್ವದಿಸಿದ ಸೆಲೆಬ್ರಿಟಿ ಸಮೂಹಕ್ಕೆ ನಿಮ್ಮ ಈ ದಾಸನ ಕೃತಘ್ನತೆಗಳು 🙏
Darshan Thoogudeepa tweet media
ಕನ್ನಡ
133
1.4K
7.8K
0
Darshan Thoogudeepa Trends retweetledi
Darshan Thoogudeepa Fans - CSDSK
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ಅವರ #ರಾಬರ್ಟ್ ಚಿತ್ರದ ನಾಲ್ಕನೇ ದಿನದ ಕಲೆಕ್ಷನ್ 🥳🔥👌👌 #ChallengingStarDarshan #DBoss #Roberrt @dasadarshan
Darshan Thoogudeepa Fans - CSDSK tweet media
ಕನ್ನಡ
2
84
553
0
Darshan Thoogudeepa Trends retweetledi
Darshan Thoogudeepa
Darshan Thoogudeepa@dasadarshan·
ನಮ್ಮ ರಾಬರ್ಟ್ ಚಿತ್ರಕ್ಕೆ ಒಳ್ಳೆ ಪ್ರಚಾರ ನೀಡಿ ಎಲ್ಲರಿಗೂ ತಲುಪುವಂತೆ ಮಾಡಿದ ಟಿ.ವಿ. ಹಾಗೂ ಪ್ರಿಂಟ್ ಮೀಡಿಯಾ ಮಿತ್ರರಿಗೆ ಹೃದಯಪೂರ್ವಕ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಸದಾ ಕನ್ನಡ ಚಿತ್ರಗಳಿಗೆ ಹೆಚ್ಚು ಮೀಸಲಾಗಿರಲಿ 🙏
Darshan Thoogudeepa tweet media
ಕನ್ನಡ
195
1.8K
12.7K
0
Darshan Thoogudeepa Trends retweetledi
Umapathy Films
Umapathy Films@UmapathyFilms·
ನಮ್ಮ ಇಡೀ ತಂಡ ಇಷ್ಟಪಟ್ಟು,ಪ್ರೀತಿಯಿಂದ ಮಾಡಿರೋ “ರಾಬರ್ಟ್” ಚಿತ್ರ ಇಂದು ನಿಮ್ಮೆಲ್ಲರ ಮುಂದೆ ಬರಲಿದೆ😍 ಚಿತ್ರವನ್ನು ಚಿತ್ರಮಂದಿರದಲ್ಲೇ ನೋಡಿ, ಪ್ರೋತ್ಸಾಹಿಸಿ, ಪೈರಸಿಯನ್ನು ತಡೆಯಿರಿ🙏🏻 Our #Roberrt film is all yours from Today, please shower your love by watching the film only in Theatres❤️
Umapathy Films tweet media
49
373
1.8K
0
Darshan Thoogudeepa Trends retweetledi
Rishab Shetty
Rishab Shetty@shetty_rishab·
ಬಾಕ್ಸ್ ಆಫೀಸ್ ಸುಲ್ತಾನ್ ಗೆ ಹೀರೋ ಚಿತ್ರತಂಡದಿಂದ ಶುಭಾಶಯಗಳು. ರಾಬರ್ಟ್ ಭರ್ಜರಿ ಯಶಸ್ಸು ಸಾಧಿಸಲಿ. @dasadarshan @TharunSudhir @umap30071
Rishab Shetty tweet media
ಕನ್ನಡ
26
811
3.9K
0
Darshan Thoogudeepa Trends retweetledi
Cineloka
Cineloka@cineloka·
#Roberrt roars in Grand Style. Housefull Boards are decorating all theatres & Multiplexes across Karnataka despite a Massive release 💪👌 Positive Reviews pouring in from all Corners. Amazing performances from Lead & Supporting cast steal the show. @dasadarshan @TharunSudhir
Cineloka tweet media
English
2
243
1.3K
0
Darshan Thoogudeepa Trends retweetledi
Rakshitha Prem
Rakshitha Prem@RakshithaPrem·
Such amazing reviews .... superb job team #Robertt ... today is Shivaratri n my frnd @dasadarshan is born on Shivaratri for everyone who didn’t know ... soo Roberrt is double special because this is a gift from him to all of us ... n what an amazing gift
Rakshitha Prem tweet media
English
7
592
3.7K
0
Darshan Thoogudeepa Trends retweetledi
Pavan Wadeyar
Pavan Wadeyar@PavanWadeyar·
Extraordinary 🤩🤩🤩🤩🤩 everything is extraordinary 🤩🤩🤩🤩🤩🤩 #Roberrt is mind blowing surly a Massive hit 🎯🎯🎯🎯🎯🎯🎯 @dasadarshan sir as Raghava and Robbert has nailed it.💥💥💥💥💥💥💥💥 @TharunSudhir Bro..... next level bro🔥🔥🔥🔥🔥🔥🔥🔥🔥🔥🔥
English
23
682
4K
0