Seetharama Mayya

610 posts

Seetharama Mayya banner
Seetharama Mayya

Seetharama Mayya

@MayyaSitharam

Katılım Nisan 2015
103 Takip Edilen61 Takipçiler
Seetharama Mayya retweetledi
Rajeeva C J
Rajeeva C J@RajeevaVK·
ಪರಿಶುದ್ಧ ನೀರು ಮಹಾನ್ ಬೆಂಗಳೂರಿಗರ ಹಕ್ಕು. ಪೂರೈಸುವ ನೀರನ್ನು ಸರಿಯಾಗಿ ಸಂಸ್ಕರಣೆ ಮಾಡಿಲ್ಲವೆಂದರೆ ಹೇಗೆ? ಗ್ರೇಟರ್ ಬೆಂಗಳೂರು‌ ಹಾಗೂ ಗ್ರೇಟರ್ ಬೆಂಗಳೂರಿಗೆ ಸೇರಲು ಹಂಬಲಿಸುತ್ತಿರುವ ಜನರೇ,ಓದಿ ನಿಮ್ಮೂರ ನೀರಿನ ಕಥೆ ವ್ಯಥೆ! @Vijaykarnataka @MayyaSitharam @Sudarshanvk2 @kolgarkeerthi @DKShivakumar @siddaramaiah
Rajeeva C J tweet media
ಕನ್ನಡ
0
4
10
397
Seetharama Mayya retweetledi
Rajeeva C J
Rajeeva C J@RajeevaVK·
ಎಲ್ಲ ಮಾಧ್ಯಮಗಳಿಗೂ ಸಾಮಾಜಿಕ ಜವಾಬ್ದಾರಿ, ಹೊಣೆಗಾರಿಕೆ ಇರಲೇಬೇಕು. ವ್ಯಾಪಾರವೇ ಅದರ ಉದ್ದೇಶವಾದರೂ, ದ್ರೋಹ ಮಾತ್ರ ಚಿಂತನೆಯಾಗಬಾರದು. ಹಾಗೆ ಭಾವಿಸಿದರೆ ಏನಾಗುತ್ತೆ ? ವ್ಯವಸ್ಥೆ ಅಸಹಾಯಕವಾಗುತ್ತ ಎನ್ನುತ್ತಾರೆ ಸೀತಾರಾಂ ಮಯ್ಯ #ಲೋಕಲ್_ಸಂಚಾರ @Vijaykarnataka @MayyaSitharam @Sudarshanvk2 @kolgarkeerthi @vrpelathadka
Rajeeva C J tweet media
ಕನ್ನಡ
0
4
11
258
Seetharama Mayya retweetledi
VK Editor
VK Editor@editor_vk·
ಕತಾರ್ ಜೈಲಿನಿಂದ ಎಂಟು ಜನ ಭಾರತೀಯರು ಬಿಡುಗಡೆಯಾದರು ಎಂಬುದೇನೋ ಸಮಾಧಾನದ ಸಂಗತಿ. ಆದರೆ, ಜಗತ್ತಿನ 89 ದೇಶಗಳಲ್ಲಿ 8437 ಜನ ಜೈಲುಗಳಲ್ಲಿ ಇದ್ದಾರೆ. ಈ ಪೈಕಿ ಅಮಾಯಕರು, ತಪ್ಪು ಮಾಡದವರೇ ಹೆಚ್ಚು. ಇಂಥವರನ್ನು ಬಿಡುಗಡೆಗೊಳಿಸುವುದು ಎಂದು ? #ವಿಕಫೋಕಸ್ @Vijaykarnataka @Sudarshanvk2 @kolgarkeerthi
VK Editor tweet media
ಕನ್ನಡ
0
16
37
807
Seetharama Mayya retweetledi
VK Editor
VK Editor@editor_vk·
ಮಧ್ಯಂತರವೇ ಆದರೂ, ಚುನಾವಣೆ ಹೊಸ್ತಿಲಿನಲ್ಲಿ ಜನಪ್ರಿಯ ಬಜೆಟ್ ಮಂಡಿಸದೆ ಇರಲು ಹಾಗೂ ನಾವೇ ಮತ್ತೆ ಜುಲೈಗೆ ಬರುತ್ತೇವೆ ಎನ್ನಲು ಧೈರ್ಯ ಬೇಕು. ಅದು ಬಂದಿದ್ದು ಎಲ್ಲಿಂದ ರಾಮನಿಂದಲೇ? ಬಜೆಟ್ ನಲ್ಲಿ ಏನಿದೆ ?ಇದೆಲ್ಲವನ್ನೂ #ವಿಕಬಜೆಟ್ ಕಟ್ಟಿಕೊಟ್ಟಿದೆ. @Vijaykarnataka @deepaksaluja80 @Sudarshanvk2 @Natesh_VK @anil_kumarBN
VK Editor tweet mediaVK Editor tweet mediaVK Editor tweet mediaVK Editor tweet media
ಕನ್ನಡ
0
16
35
643
Seetharama Mayya retweetledi
VK Editor
VK Editor@editor_vk·
ರಾಮಮಂದಿರದ ಕನಸು ನನಸು ಮಾಡಲೆಂದೆ ಚಂಪತ್ ರಾಯ್ ಎಂಬ ಈ ಮನುಷ್ಯ ಇದ್ದ ಸರಕಾರಿ‌ ನೌಕರಿ, ಮದುವೆ, ಇಷ್ಟದ ವೃತ್ತಿ ... ಎಲ್ಲವನ್ನೂ ತೊರೆದರು. ಆಗಲೂ‌ ಈಗಲು ಅವರ ಕೆಲಸ, ಮಾತು ಎಂದರೆ ಅಧಿಕೃತ ದನಿ ! ತರಗತಿಯಿಂದ ಮಂದಿರದೆಡೆಗಿನ ಅವರ ಪಯಣ ಕುರಿತು #ವಿಕಫೋಕಸ್ @Vijaykarnataka @Sudarshanvk2 @kolgarkeerthi #RamMandirPranPratishta
VK Editor tweet media
ಕನ್ನಡ
0
13
37
711
Seetharama Mayya retweetledi
VK Editor
VK Editor@editor_vk·
ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮಮಂದಿರಕ್ಕೆ ಕರುನಾಡಿನ ಕೊಡುಗೆ ಏನು ? ಪೇಜಾವರ ಶ್ರೀಗಳ ಹೋರಾಟದಿಂದ ಹಿಡಿದು ಮೈಸೂರಿನ ಶಿಲ್ಪಿ ಅರುಣ್ ಕೆತ್ತಿರುವ ರಾಮಲಲ್ಲಾನ ವಿಗ್ರಹದವರೆಗೆ... ಕೆಲವರು ತಮ್ಮ‌ ಶಕ್ತ್ಯಾನುಸಾರ ನೆರವಾಗಿರುವ ಪರಿ... #ವಿಕಫೋಕಸ್ @Vijaykarnataka @Sudarshanvk2 @kolgarkeerthi @itagiganesh #RamMandir
VK Editor tweet media
ಕನ್ನಡ
0
16
30
791
Seetharama Mayya retweetledi
VK Editor
VK Editor@editor_vk·
ಸಂಘರ್ಷಕ್ಕೆ ಇನ್ನೆಷ್ಟು ಜೀವ ಬೇಕಿದೆ ? ಕಳೆದ ಎಂಟು ತಿಂಗಳ ಅವಧಿಯಲ್ಲಿ ಕಾಡುಪ್ರಾಣಿಗಳ ದಾಳಿಗೆ ಸಿಲುಕಿ ಮೃತಪಟ್ಟವರ ಸಂಖ್ಯೆ ಎಷ್ಟು ಗೊತ್ತೆ ? #ವಿಕಲೀಡ್_ನ್ಯೂಸ್ #ಕಲಾಪಕ್ಕೆನಮ್ಮಅಜೆಂಡಾ @Vijaykarnataka @Sudarshanvk2 @shridhargowdas @MayyaSitharam @RajeevaVK @siddaramaiah
VK Editor tweet mediaVK Editor tweet media
ಕನ್ನಡ
0
4
10
432
Seetharama Mayya retweetledi
VK Editor
VK Editor@editor_vk·
ಮದುವೆಯಾಗಲು ಹೆಣ್ಣುಗಳನ್ನು ಅಪಹರಿಸುವ ಕಥೆ ಕೇಳಿರುವಿರಿ. ರಾಮಾಯಣ, ಮಹಾಭಾರತದ ರಾವಣ, ಭೀಷ್ಮನ ಕಾಲದಿಂದಲೂ ಹೆಣ್ಣಿನ ಅಪಹರಣ ಇಲ್ಲಿ ಜನಜನಿತ. ಇಂಥಾ ನೆಲದಲ್ಲಿ ಮದುವೆಗಾಗಿ ಹುಡುಗರನ್ನು ಅಪಹರಿಸುವ #ಪಕ್ಡೋವಾ ಪದ್ಧತಿಯೊಂದಿದೆ ! ಏನದು, ಯಾಕದು ? #ವಿಕಫೋಕಸ್ ಓದಿ @Vijaykarnataka @Sudarshanvk2 @kolgarkeerthi
VK Editor tweet media
ಕನ್ನಡ
0
16
26
721
Seetharama Mayya retweetledi
VK Editor
VK Editor@editor_vk·
ಭಾರತದಲ್ಲೂ ಮದುವೆ ಎಂಬುದು ಒಂದು ಆರ್ಥಿಕ ಚಟುವಟಿಕೆ. ಅದನ್ನು ನಂಬಿ ಹತ್ತಾರು ವಲಯ ವಿತ್ತ ರಥ ಎಳೆಯುತ್ತಿರುತ್ತವೆ. ಇಂಥಾ ಮದುವೆ ಹೊರದೇಶಗಳಲ್ಲಿ ಏಕೆ ? ಪ್ರಧಾನಿ ಪ್ರಶ್ನೆಯ ಹಿಂದೆ ಮುಂದಿನ ಲೆಕ್ಕಾಚಾರ... #ವಿಕಫೋಕಸ್ @Vijaykarnataka @Sudarshanvk2 @kolgarkeerthi #ಮದುವೆಮನಿ
VK Editor tweet media
ಕನ್ನಡ
1
13
40
876
Seetharama Mayya retweetledi
Narendra Modi
Narendra Modi@narendramodi·
Om Namo Venkatesaya! Some more glimpses from Tirumala.
Narendra Modi tweet mediaNarendra Modi tweet mediaNarendra Modi tweet mediaNarendra Modi tweet media
Slovenščina
1.7K
13.1K
111.9K
2.7M
Seetharama Mayya retweetledi
shridhar s
shridhar s@shridhargowdas·
ಅಕ್ಕಿ ಕಳ್ಳತನ ‌.. ಭಾಗ 1.. ಬಡವರ ಹೊಟ್ಟೆ ತುಂಬಿಸಬೇಕಿದ್ದ ಅಕ್ಕಿ ಕಳವು ಬಗ್ಗೆ ವಿಕ ಇಂದಿನಿಂದ ಸರಣಿ ವರದಿ ಪ್ರಕಟಿಸಲಿದೆ.. @RLR_BTM @ZPramanagara @AddlSPRamanagar @DC_Ramanagara @VRmgm @spramanagara @DKShivakumar @DKSureshINC @hd_kumaraswamy @foodandcivilsupply @HC_Balakrishna
shridhar s tweet media
ಕನ್ನಡ
0
1
1
45
Seetharama Mayya retweetledi
shridhar s
shridhar s@shridhargowdas·
ಅಕ್ಕಿ ಕಳವು ಪ್ರಕರಣ ಭಾಗ -2 ಕೇಂದ್ರಿಯ ಉಗ್ರಾಣದಿಂದ ಕಳುಹಿಸಿದ್ದ ಅಕ್ಕಿಯೇ ಏಕೆ ಮಾಯ? ವಿಕ ರಿಯಾಲಿಟಿ ಚೆಕ್ m.vijaykarnatakaepaper.com/imageview_2120… @RLR_BTM @ZPramanagara @AddlSPRamanagar @DC_Ramanagara @VRmgm @spramanagara @DKShivakumar @DKSureshINC @hd_kumaraswamy @HC_Balakrishna @MayyaSitharam @drashwathcn
shridhar s tweet media
ಕನ್ನಡ
0
1
1
60
Seetharama Mayya retweetledi
VK Editor
VK Editor@editor_vk·
ಕಂಬಳ ಹಿಂದೆ ದೊಡ್ಡ ಆರ್ಥಿಕ ಶಕ್ತಿಯೂ ಇದೆ ಎನ್ನುತ್ತಾರೆ @Vijaykarnataka ಮಂಗಳೂರು ಪ್ರತಿನಿಧಿ ವಿಜಯ್ ಕೊಟ್ಯಾನ್ @vijaykotyanvk ಇದು ಎಕೋಣಮಿ ಅಲ್ಲದೇ ಇನ್ನೇನು ಎಂದು ಅರ್ಥಪೂರ್ಣ ತಲೆಬರಹ ನೀಡಿದ್ದು #ವಿಕಎಡಿಟ್ ಪುಟದ ಇನ್ಚಾರ್ಜ್ ಕೀರ್ತಿಕೋಲ್ಗಾರ್ @kolgarkeerthi ಆಸಕ್ತಿದಾಯಕ #ವಿಕಫೋಕಸ್ @Sudarshanvk2 @ravishettyvk
VK Editor tweet media
ಕನ್ನಡ
0
17
43
799
Seetharama Mayya retweetledi
VK Editor
VK Editor@editor_vk·
ತೀರ್ಥಯಾತ್ರೆಗೂ ಬಹುದೊಡ್ಡ ಆರ್ಥಿಕತೆಯ ಲೆಕ್ಕಾಚಾರವಿದೆ. ಅದು ಹೇಗೆ ? ಓದಿ @Vijaykarnataka ಪತ್ರಿಕೆಯ #ವಿಕಫೋಕಸ್ @Sudarshanvk2 @kolgarkeerthi
VK Editor tweet media
ಕನ್ನಡ
0
7
25
527
Seetharama Mayya retweetledi
Rajeeva C J
Rajeeva C J@RajeevaVK·
ಯಾವುದೂ ಇಲ್ಲಿ ಅಸಾಧ್ಯವಲ್ಲ. ಎಲ್ಲವೂ ಸಾಧ್ಯ ಎಂಬ ಧೋರಣೆ ಸರಕಾರಕ್ಕೆ ಮಾತ್ರವಲ್ಲ,ಬೆಂಗಳೂರಿಗರಿಗೂ ಅನಿಸಬೇಕಿದೆ.ಇಲ್ಲದಿದ್ದರೆ ವಿಷ ಗಾಳಿಯ ವಿಚಾರದಲ್ಲಿ ದಿಲ್ಲಿ ಎದುರಿಸುತ್ತಿರುವ ಬಿಕ್ಕಟ್ಟನ್ನೇ ಬೆಂಗಳೂರು ನೀರಿನ ಸಂದರ್ಭದಲ್ಲಿ ಎದುರಿಸಬಹುದು. ಶಿವರಾಂ @ShivaramaVK ವಿವೇಕದ ಬರಹ @Vijaykarnataka @siddaramaiah @DKShivakumar
Rajeeva C J tweet media
ಕನ್ನಡ
0
16
41
871
Seetharama Mayya retweetledi
VK Editor
VK Editor@editor_vk·
ಉದ್ಯಮಿಗಳಿಂದ ಕಾಣಿಕೆ, ಕೊಡುಗೆ ಪಡೆದು, ಅವರ ಹಿತ ಕಾಪಾಡುವಂತಹ ಪ್ರಶ್ನೆಗಳನ್ನು ಸಂಸತ್ತಿನಲ್ಲಿ ಕೇಳುವುದು, ಇದಕ್ಕಾಗಿ ಲೋಕಸಭೆಯ‌ ಲಾಗಿನ್ ಅನ್ನೇ ಉದ್ಯಮಿಗೆ ನೀಡುವುದು ನೈತಿಕ ಹಾದಿಯೇ ? ಇಂಥದ್ದೊಂದು ಪ್ರಶ್ನೆಯ ಕುರಿತು #ವಿಕಫೋಕಸ್ @Vijaykarnataka @Sudarshanvk2 @kolgarkeerthi @gowdabl #CashForQueryScam
VK Editor tweet media
ಕನ್ನಡ
1
9
26
755