Niketh Raj Maurya

1.1K posts

Niketh Raj Maurya banner
Niketh Raj Maurya

Niketh Raj Maurya

@NikethMourya

ಹೆಮ್ಮೆಯ ಕನ್ನಡಿಗ | Vice-Chairman, BMTC | General secretary & spokesperson @INCKarnataka

Katılım Ocak 2021
230 Takip Edilen2.6K Takipçiler
Niketh Raj Maurya retweetledi
DK Shivakumar
DK Shivakumar@DKShivakumar·
ಕನ್ನಡಿಗರ ವಿಜಯ ದಿನ! ಕ್ರಿ.ಶ. 618ರಲ್ಲಿ ಬಾದಾಮಿ ಚಾಲುಕ್ಯರ ಅಪ್ರತಿಮ ವೀರ ಇಮ್ಮಡಿ ಪುಲಕೇಶಿಯು ಉತ್ತರ ಭಾರತದ ಸಾಮ್ರಾಟ ಹರ್ಷವರ್ಧನನ್ನು ನರ್ಮದಾ ನದಿಯ ತೀರದಲ್ಲಿ ಸೋಲಿಸಿ, ಅಜೇಯನಾಗಿ ಹೊರಹೊಮ್ಮಿದ ಮಹಾನ್ ದಿನವಿದು. ಈ ಐತಿಹಾಸಿಕ ವಿಜಯದ ಮೂಲಕ 'ದಕ್ಷಿಣ ಪಥೇಶ್ವರ' ಎಂಬ ಬಿರುದು ಧರಿಸಿ ಕನ್ನಡ ನಾಡಿನ ಕೀರ್ತಿಯನ್ನು ಇಡೀ ಭಾರತಕ್ಕೆ ಪಸರಿಸಿದ ನಮ್ಮ ಹೆಮ್ಮೆಯ ಚಕ್ರವರ್ತಿಯ ಶೌರ್ಯಕ್ಕೆ ಕೋಟಿ ನಮನಗಳು. ಚಾಲುಕ್ಯರ ಈ ವಿಜಯದ ನೆನಪು ಪ್ರತಿಯೊಬ್ಬ ಕನ್ನಡಿಗನಲ್ಲೂ ಹೆಮ್ಮೆ ಮತ್ತು ಸ್ಪೂರ್ತಿಯನ್ನು ತುಂಬಲಿ.
DK Shivakumar tweet media
ಕನ್ನಡ
18
251
1.5K
12.2K
Niketh Raj Maurya retweetledi
Madhu Bangarappa
Madhu Bangarappa@Madhu_Bangarapp·
ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ...! ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಹತ್ವದ ನಿರ್ಧಾರಗಳು! ​ರಾಜ್ಯದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಒತ್ತಡವನ್ನು ತಗ್ಗಿಸಲು ಮತ್ತು ಪರೀಕ್ಷಾ ಭಯದಿಂದ ಮುಕ್ತಗೊಳಿಸಲು ನಮ್ಮ ಸರ್ಕಾರ ಇಂದು ಐತಿಹಾಸಿಕ ನಿರ್ಧಾರಗಳನ್ನು ಪ್ರಕಟಿಸಿದೆ ​🖋 ತೃತೀಯ ಭಾಷೆ ಇನ್ಮುಂದೆ 'ಗ್ರೇಡಿಂಗ್' ಮಾತ್ರ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ (ಹಿಂದಿ, ಸಂಸ್ಕೃತ, ಉರ್ದು ಸೇರಿದಂತೆ) ಅಂಕಗಳ ಬದಲಿಗೆ 'ಗ್ರೇಡ್' ವ್ಯವಸ್ಥೆ ಜಾರಿಗೆ ತರಲಾಗುವುದು. ಇದರಿಂದ ಈ ವಿಷಯದಲ್ಲಿ 'ಪಾಸ್-ಫೇಲ್' ಎಂಬ ಆತಂಕ ವಿದ್ಯಾರ್ಥಿಗಳಿಗೆ ಇರುವುದಿಲ್ಲ. 🖋ನೈತಿಕ ಶಿಕ್ಷಣಕ್ಕೆ ಆದ್ಯತೆ: ಮಕ್ಕಳನ್ನು ಸುಸಂಸ್ಕೃತ ಪ್ರಜೆಗಳನ್ನಾಗಿ ರೂಪಿಸಲು ಪ್ರಸಕ್ತ ಸಾಲಿನಿಂದಲೇ 'ನೈತಿಕ ಶಿಕ್ಷಣ' (Moral Science) ಪಠ್ಯವನ್ನು ಜಾರಿಗೆ ತರಲಾಗುತ್ತಿದೆ. ಸರ್ಕಾರದಿಂದಲೇ ಉಚಿತ ಪುಸ್ತಕಗಳ ವಿತರಣೆ ನಡೆಯಲಿದೆ. 🖋 ಮಕ್ಕಳ ಡಿಜಿಟಲ್ ಸುರಕ್ಷತೆ: 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬಳಕೆಯ ನಿರ್ಬಂಧದ ಬಗ್ಗೆ ಸದನದಲ್ಲಿ ಗಂಭೀರ ಚರ್ಚೆ ನಡೆದಿದ್ದು, ಪೋಷಕರು ಈ ಬಗ್ಗೆ ಜಾಗೃತೆ ವಹಿಸಬೇಕೆಂದು ನನ್ನ ಕಳಕಳಿಯ ವಿನಂತಿ. ​ನಮ್ಮ ಗುರಿ: ಒತ್ತಡ ಮುಕ್ತ ಶಿಕ್ಷಣ, ಮೌಲ್ಯಯುತ ಭವಿಷ್ಯ. ​#MadhuBangarappa #EducationReform #KarnatakaEducation #SSLCUpdates #StudentWelfare #MoralScience #NoExamFear
Madhu Bangarappa tweet media
ಕನ್ನಡ
172
336
1.7K
70.6K
Niketh Raj Maurya
Niketh Raj Maurya@NikethMourya·
ನಿನ್ನೆ ತುಮಕೂರು ಉಸ್ತುವಾರಿ ಸಚಿವರಾದ ಮಾನ್ಯ @DrParameshwara ಅವರೊಂದಿಗೆ ವಿವಿಧ ಕ್ರೀಡಾ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಸಂದರ್ಭ.
Niketh Raj Maurya tweet mediaNiketh Raj Maurya tweet mediaNiketh Raj Maurya tweet media
ಕನ್ನಡ
0
0
4
95
Niketh Raj Maurya
Niketh Raj Maurya@NikethMourya·
ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಾಲ್ಲೂಕಿನಲ್ಲಿ ನಡೆದ ಏತ ನೀರಾವರಿ ಯೋಜನೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ @DKShivakumar ಅವರೊಂದಿಗೆ ಭಾಗವಹಿಸಿ ಮಾತನಾಡಿದೆ. ಮಾಗಡಿ ಕ್ಷೇತ್ರದ ಶಾಸಕ H. C. Balakrishna ಅವರು, ಸಚಿವ @RLR_BTM ಅವರು, ಮಾಜಿ ಸಂಸದರು ಹಾಗೂ ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ @DKSureshINC ಅವರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
Niketh Raj Maurya tweet mediaNiketh Raj Maurya tweet mediaNiketh Raj Maurya tweet mediaNiketh Raj Maurya tweet media
ಕನ್ನಡ
0
1
4
124
Niketh Raj Maurya
Niketh Raj Maurya@NikethMourya·
ಇಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವತಿಯಿಂದ ಮಾನವೀಯತೆ ಮತ್ತು ಸಾಮಾಜಿಕ ಬದ್ಧತೆಯ ಪ್ರತೀಕವಾಗಿ ಮಹತ್ವದ ಕಾರ್ಯಕ್ರಮ ನಡೆಯಿತು. ಅನುಕಂಪದ ಆಧಾರದ ಮೇಲೆ ೮೦ ಕುಟುಂಬಗಳ ಅರ್ಹ ಸದಸ್ಯರಿಗೆ ಉದ್ಯೋಗಾವಕಾಶವನ್ನು ನೀಡಲಾಗಿದ್ದು, ಕರ್ತವ್ಯ ನಿರ್ವಹಣೆ ವೇಳೆ ನಿಧನರಾದ ಉದ್ಯೋಗಿಗಳ ಕುಟುಂಬಗಳಿಗೆ ಆರ್ಥಿಕ ನೆರವು ವಿತರಿಸಲಾಯಿತು.
Niketh Raj Maurya tweet mediaNiketh Raj Maurya tweet mediaNiketh Raj Maurya tweet mediaNiketh Raj Maurya tweet media
ಕನ್ನಡ
0
2
2
63
Niketh Raj Maurya retweetledi
VS Aradhya_official
VS Aradhya_official@VSAradhya·
ಬಿಎಂಟಿಸಿ ಸಂಸ್ಥೆಯ ಉಪಾಧ್ಯಕ್ಷರಾದ @NikethMourya ರವರು ಕಚೇರಿಯಲ್ಲಿ ಭೇಟಿ ಮಾಡಿದರು. #BMTC #nikethrajmourya
VS Aradhya_official tweet mediaVS Aradhya_official tweet media
ಕನ್ನಡ
0
2
6
101
Niketh Raj Maurya retweetledi
Siddaramaiah
Siddaramaiah@siddaramaiah·
Narendra Modi and the BJP don’t believe in 'Make in India'. They believe in 'Fake in India'. At the AI Impact Summit, a BJP-linked institution passed off a Chinese robot as “Indian innovation”. Chinese media quickly exposed it - turning the spectacle into an international embarrassment. First, they copied UPA Schemes and Congress guarantees and rebranded them as their own grand vision. Now, even technology is copy-paste. As the leader, so the follower. And India’s reputation suffers. That is the real shame. #AnswerMadiModi
Siddaramaiah tweet media
English
158
389
1.4K
56.5K
Niketh Raj Maurya retweetledi
Priyank Kharge / ಪ್ರಿಯಾಂಕ್ ಖರ್ಗೆ
ಕರ್ನಾಟಕದ ಬಿಜೆಪಿ ಸಂಸದರು ಖಾಲಿ ಟ್ರಂಕ್ ಹಿಡಿದು ಪ್ರಧಾನಿ ಕಚೇರಿಯ ಬಾಗಿಲಿಗೆ ಹೋಗಬೇಕಿತ್ತು, ದಾರಿ ತಪ್ಪಿ ಬೆಂಗಳೂರಿನ ಮೆಟ್ರೋ ಸ್ಟೇಶನ್ ಬಾಗಿಲಿಗೆ ಬಂದಿದ್ದಾರೆ. ಖಾಲಿ ಟ್ರಂಕಿನಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ತುಂಬಿಸಿಕೊಂಡು ಬರುವುದಕ್ಕೆ ಸಾಕಷ್ಟು ವಿಷಯಗಳಿವೆ. ◆ ಕೇಂದ್ರ ಸರ್ಕಾರ ಭದ್ರ ಮೇಲ್ದಂಡೆ ಯೋಜನೆಯ ಅನುದಾನ. ◆ ಮಹದಾಯಿ ನೀರಾವರಿ ಯೋಜನೆಗೆ ಕೇಂದ್ರ ಅರಣ್ಯ ಇಲಾಖೆಯ ಅನುಮತಿ ◆ ಕೃಷ್ಣ ಮೇಲ್ದಂಡೆ 3ನೇ ಹಂತದ ಯೋಜನೆಗೆ ಕೇಂದ್ರದ ಅಧಿಸೂಚನೆ. ◆ 15ನೇ ಹಣಕಾಸು ಆಯೋಗದ ಅನುದಾನ. ◆ ಜಲಜೀವನ್ ಮಿಷನ್ ಯೋಜನೆಯಲ್ಲಿ ಬಾಕಿ ಉಳಿಸಿಕೊಂಡ 13,000 ಕೋಟಿ ◆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ವಿಶೇಷ ಅನುದಾನದ ಮ್ಯಾಚಿಂಗ್ ಗ್ರಾಂಟ್ ◆ ನೆರೆ ಮತ್ತು ಬರ ಪರಿಹಾರಗಳ ಬಾಕಿ ಮೊತ್ತ ◆ ಸಬ್ ಅರ್ಬನ್ ರೈಲ್ವೆ ಯೋಜನೆಗೆ ಘೋಷಣೆಯಾಗಿದ್ದ ಅನುದಾನ. ಬಿಜೆಪಿ ಸಂಸದರು ದೆಹಲಿಗೆ ಖಾಲಿ ಟ್ರಂಕ್ ತೆಗೆದುಕೊಂಡು ಹೋಗಿ, ತುಂಬಿದ ಟ್ರಂಕ್ ನೊಂದಿಗೆ ವಾಪಸ್ ಬರಲಿ, ಆಗ ಇವರು ಸಂಸದರಾಗಿದ್ದಕ್ಕೂ ಅರ್ಥ ಬರಲಿದೆ.
ಕನ್ನಡ
28
46
207
6.7K
Niketh Raj Maurya retweetledi
Mr IG
Mr IG@Iswarguru85·
Hypocrisy alert🚨 Who increased the Metro fares? 👉 Central Government. Who is on the streets protesting the Metro fares? 👉 Tejasvi Surya. Is Tejasvi Surya an MP from the ruling party at the Centre? 👉 Yes. Is he protesting against his own party that controls the Metro pricing? 👉 No 🤡 Instead, is he protesting against the state government, which has close to ZERO say in Metro fares? 👉 Yes. If this political gimmik makes sense to you, good luck with your mental health. #BMRCL #Metroprice #NammaMetro #Bengaluru #Bjp
Mr IG tweet media
English
98
206
1K
54.8K
Niketh Raj Maurya retweetledi
Priyank Kharge / ಪ್ರಿಯಾಂಕ್ ಖರ್ಗೆ
ಮೆಟ್ರೋ ಲೈನ್ ಲೈನ್ ಒಂದು ಮೀಟರ್ ಹೆಚ್ಚಾದ್ರೆ ಮೋದಿ ಕಾರಣ, ಮೆಟ್ರೋ ಟಿಕೆಟ್ ದರ ಒಂದು ರೂಪಾಯಿ ಹೆಚ್ಚಾದ್ರೆ ರಾಜ್ಯ ಸರ್ಕಾರ ಕಾರಣ. ಇದು ಬಿಜೆಪಿಗರು ಬಳಸುವ ಲಾಜಿಕ್! ಮೆಟ್ರೋ ಯೋಜನೆಯ ಅನುಷ್ಠಾನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 50:50 ಅನುಪಾತದಲ್ಲಿ ಹೂಡಿಕೆ ಮಾಡುವ ನಿಯಮವಿದೆ, ಹೀಗಿದ್ದೂ ಕೇಂದ್ರ ಸರ್ಕಾರ ತನ್ನ ಪಾಲಿನ 50% ಹಣ ನೀಡದ ಪರಿಣಾಮವಾಗಿ ಮೆಟ್ರೋ ವಿಸ್ತರಣೆ ಯೋಜನೆಯಲ್ಲಿ ರಾಜ್ಯ ಸರ್ಕಾರವೇ 87%ನಷ್ಟು ಹಣ ವಿನಿಯೋಗಿಸಿದೆ. ಪರಿಸ್ಥಿತಿ ಹೀಗಿರುವಾಗ, ಮೆಟ್ರೋ ಯೋಜನೆಯ ಕ್ರೆಡಿಟ್ ಪಡೆಯಲು ನಾ ಮುಂದು ತಾ ಮುಂದು ಎಂದು ಮುನ್ನುಗ್ಗಿ ಬರುವ @BJP4Karnataka ನಾಯಕರು ದರ ಏರಿಕೆಯ ವಿಷಯ ಬಂದಾಗ ರಾಜ್ಯ ಸರ್ಕಾರವನ್ನು ಹೊಣೆ ಮಾಡುವ ಚಾಳಿ ಬೆಳಸಿಕೊಂಡಿದ್ದಾರೆ. - ಮೆಟ್ರೋ ರೈಲ್ವೆ ಆಕ್ಟ್ 2002 ಪ್ರಕಾರ, ಮೆಟ್ರೋ ದರ ನಿಗದಿಪಡಿಸುವುದು ಸ್ವತಂತ್ರವಾದ ಫೇರ್ ಫಿಕ್ಸೆಶನ್ ಕಮಿಟಿ. - ಈ ಫೇರ್ ಫಿಕ್ಸೆಶನ್ ಕಮಿಟಿಯನ್ನು ರಚಿಸುವುದು ಕೇಂದ್ರ ಸರ್ಕಾರ. - ಒಂದು ವೇಳೆ ದರ ಏರಿಕೆಯ ಪ್ರಸ್ತಾವನೆ ಬಂದಲ್ಲಿ ಅದನ್ನು ನಿರ್ಧರಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. - ಮತ್ತು ವಾರ್ಷಿಕವಾಗಿ ದರ ನಿಗದಿಪಡಿಸಲು ಈ ಕಮಿಟಿಯು ಫೇರ್ ಫಿಕ್ಸೆಶನ್ ಫಾರ್ಮುಲವನ್ನು ಹೊಂದಿದೆ. - ದರ ನಿಗದಿ ಸಮಿತಿ (FFC)ಯಲ್ಲಿ ಕೇಂದ್ರ ಸರ್ಕಾರ ನೇಮಿಸುವವವರು ಚೆರ್ಮೆನ್ ಆಗಿರುತ್ತಾರೆ, - ಮತ್ತು ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡುವ ಒಬ್ಬರು, ಕೇಂದ್ರ ಸರ್ಕಾರ ನಾಮನಿರ್ದೇಶನ ಮಾಡುವ ಒಬ್ಬರು ಸಮಿತಿಯಲ್ಲಿ ಸದಸ್ಯರಾಗಿರುತ್ತಾರೆ. ಸಮಿತಿಯಲ್ಲಿ ಕೇಂದ್ರ ಸರ್ಕಾರದಿಂದ ನೇಮಕವಾದವರ ಸಂಖ್ಯೆ ಹೆಚ್ಚಿರುತ್ತದೆ, ಮತ್ತು ದರ ನಿಗದಿಯಲ್ಲಿ ಅವರ ಶಿಫಾರಸುಗಳಿಗೆ ಮನ್ನಣೆ ದೊರಕಲಿದೆ. - ನಿಯಮಗಳ ಪ್ರಕಾರ ಸಮಿತಿಯ ಶಿಫಾರಸುಗಳನ್ನು ನಮ್ಮ ಮೆಟ್ರೋ ಒಪ್ಪಲೇಬೇಕಿದೆ ಇದು ವಾಸ್ತವ, ಸಾರ್ವಜನಿಕ ಜೀವನದಲ್ಲಿರುವವರಿಗೆ ಈ ವಿಷಯಗಳ ಅರಿವು ಇರಬೇಕಾಗಿದ್ದಿದ್ದು ಅಗತ್ಯ, ಆದರೆ ಬಿಜೆಪಿ ನಾಯಕರಿಗೆ ಇದರ ಅರಿವು ಇಲ್ಲವೇ ಅಥವಾ ಅರಿವಿದ್ದೂ ಸುಳ್ಳಿನ ರಾಜಕಾರಣ ಮಾಡುತ್ತಿದ್ದಾರಾ? ರಾಜ್ಯ ಸರ್ಕಾರವು 2024ರಲ್ಲಿ ದರ ನಿಗದಿ ಸಮಿತಿ ರಚಿಸಲು ಕೋರಿತ್ತು, ಆದರೆ ಪ್ರಸ್ತುತ ಸಂದರ್ಭದಲ್ಲಿ ಹಿಂದಿನ ಪತ್ರಗಳನ್ನು ಹಿಡಿದು ಬಿಜೆಪಿ ನಾಯಕರು ಜನರನ್ನು ದಿಕ್ಕು ತಪ್ಪಿಸುವ ಮತ್ತು ರಾಜ್ಯ ಸರ್ಕಾರದ ಮೇಲೆ ಆರೋಪ ಹೊರಿಸುವ ಕೆಲಸ ಮಾಡುತ್ತಿದ್ದಾರೆ. ಸತ್ಯದ ಹಾದಿ ಬಿಜೆಪಿಯವರಿಗೆ ಅಪಥ್ಯ ಏಕೆಂದರೆ ಸುಳ್ಳೇ ಅವರ ಮನೆದೇವರು! ಅಂದಹಾಗೆ, ದರ ಏರಿಕೆಯ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರವು ತಡೆಹಿಡಿದಿದೆ ಎಂಬ ಸುದ್ದಿ ಬಂದಿದೆ, ದರ ಏರಿಕೆಯ ವಿಷಯವು ಕೇಂದ್ರ ಸರ್ಕಾರದ ನಿರ್ಧಾರಗಳಿಗೆ ಅನುಗುಣವಾಗಿ ನಡೆಯುತ್ತದೆ ಎಂಬುದಕ್ಕೆ ಪುರವೆಯಲ್ಲವೇ ಇದು?
ಕನ್ನಡ
69
101
515
26.7K
Niketh Raj Maurya retweetledi
Mr IG
Mr IG@Iswarguru85·
2.4 MILLION sq ft for Google in Bengaluru. 20,000+ high-skill jobs incoming. This is supposed be one of biggest deal done by Karnataka’s Industrial Minister @MBPatil🙌 While some only do PR, he delivers REAL investment. #Google #Mbpatil #bengaluru
Mr IG tweet mediaMr IG tweet media
English
51
161
1.1K
200.3K
Niketh Raj Maurya retweetledi
Dinesh Gundu Rao/ದಿನೇಶ್ ಗುಂಡೂರಾವ್
Stop the war: Yes sir Stop buying Russian oil: Yes sir Start buying US oil: Yes sir Reduce tariff on American products to 0%: Yes sir Open up the Indian market for American farmers: Yes sir “Very proud of our Vishwaguru”
English
24
18
73
2.9K
Niketh Raj Maurya retweetledi
Sasikanth Senthil
Sasikanth Senthil@s_kanth·
Naravane’s disclosure shattered Modi’s strongman image. The Epstein files raised ugly questions about the company he keeps. Adani remains the liability he can’t escape. The LoP is being gagged because the truth hurts. The overnight trade deal looks like panic, not policy. YES, MODI IS COMPROMISED!
English
61
493
1.7K
35.1K
Niketh Raj Maurya retweetledi
PunsterX
PunsterX@PunsterX·
Current situation:
PunsterX tweet media
English
152
3.4K
14.6K
172.2K
Niketh Raj Maurya retweetledi
Brijesh Kalappa
Brijesh Kalappa@brijeshkalappa·
When a Chemistry Professor can head the English Department in Gujarat, why can't the only M.A in Entire Political Science in the whole world be handed to Modi Ji?!
Brijesh Kalappa tweet media
English
2
8
14
787
Niketh Raj Maurya retweetledi
Karnataka Congress
Karnataka Congress@INCKarnataka·
When people demand transparency, governance listens. Bengaluru will vote by ballot under Congress rule. #CongressForBengaluru
Karnataka Congress tweet media
English
737
529
3.1K
193.1K
Niketh Raj Maurya
Niketh Raj Maurya@NikethMourya·
A single man standing against an entire machinery of communalism and casteism. Your “400 paar” slogan collapsed to 240. With the ECI, other constitutional bodies, and prime-time anchors acting as your mouthpieces, you still couldn’t hide vote chori and manipulation forever. This won’t last long and you’ll be voted out soon.
BJP@BJP4India

𝐖𝐞 𝐚𝐫𝐞 𝐚𝐥𝐥 𝐰𝐚𝐢𝐭𝐢𝐧𝐠 𝐟𝐨𝐫 𝐡𝐢𝐬 𝐜𝐞𝐧𝐭𝐮𝐫𝐲… 𝐚𝐫𝐞𝐧’𝐭 𝐰𝐞? 🤭🤭

English
0
2
8
220
Niketh Raj Maurya retweetledi
Karnataka Congress
Karnataka Congress@INCKarnataka·
Tejasvi Surya avare, STOP LYING to Bengaluru. Before you tweet outrage, get your facts straight. Metro fares are NOT decided by the Karnataka Government. They are fixed under the Metro Railways (Operations & Maintenance) Act, 2002, a Central law DRAFTED and PASSED by YOUR PARTY. Let us put the truth on record, since you seem determined to bury it. 👉BMRCL is a 50:50 Centre-State joint venture, not a state unit. 👉The Fare Fixation Committee is appointed by the Union Government, not the State. 👉The Chairman of BMRCL is the Secretary, Ministry of Housing & Urban Affairs, a BJP-appointed authority sitting in Delhi. 👉Section 37 of the Act makes FFC recommendations binding, the State Government has zero legal power to stall, revise, or roll back fares! Now about the ₹60 to ₹90 fare hike you are desperately pinning on Congress. That hike came from a Central FFC, using a deeply flawed cost formula approved during BJP’s tenure. Not by the Karnataka Cabinet. Not by the Chief Minister. Not by Congress. If Bengaluru’s metro fares are “the highest in the country”, ask your own BJP government in the Centre why? Instead of conveniently running away from accountability every single time. Congress has consistently opposed unjust fare hikes and demanded moderation within the limited space the law allows. We will not insult citizens by lying to them the way you do. Stop gaslighting Bengaluru. Stop playing victim while holding the remote control. Your party designed this mess, enforced this law, chaired this board, and approved this formula. So now, instead of escaping accountability through the emergency exit, why don’t you ask your bosses about this injustice to Bengaluru?
Tejasvi Surya@Tejasvi_Surya

Dear Bengaluru, Come February, Namma Metro fares are set to increase 5% again. This is a daylight robbery being committed by the Congress @Siddaramaiah Govt on commuters. The 2025 fare hike, which raised the maximum prices from Rs 60 to Rs 90, is already unfair & unjustified. This is a result of BMRCL using a wrong methodology to calculate its operation and maintenance cost. I have raised this issue through multiple letters to the BMRCL MD and have also personally met officials regarding these anomalies. Yet, commuters are continuing to be overcharged for their metro travel. While Bengaluru metro ticket prices are already the highest in the country, this further fare revision is going to pinch the pockets of common citizens even more. The fare hike is absolutely unacceptable & @OfficialBMRCL must put it on hold immediately. First, rationalise the fares & make the Metro commute affordable.

English
101
374
1.5K
98.7K
Niketh Raj Maurya retweetledi
Congress
Congress@INCIndia·
Erasing Democracy
Congress tweet media
English
273
1.2K
7.8K
76.6K