Prasad Cholli | ಪ್ರಸಾದ ಚೊಳ್ಳಿ

374 posts

Prasad Cholli | ಪ್ರಸಾದ ಚೊಳ್ಳಿ banner
Prasad Cholli | ಪ್ರಸಾದ ಚೊಳ್ಳಿ

Prasad Cholli | ಪ್ರಸಾದ ಚೊಳ್ಳಿ

@PCholli

Engineer🏅 | Trek & Travel 🏔️🚙 | Explorer🔎 | Nature Lover🏝️❤️ | ಬೆಳಗಾವಿ ಕನ್ನಡಿಗ 🟨🟥|

Belagavi Katılım Mart 2014
193 Takip Edilen44 Takipçiler
Prasad Cholli | ಪ್ರಸಾದ ಚೊಳ್ಳಿ retweetledi
Trains of India 🇮🇳
Trains of India 🇮🇳@trainwalebhaiya·
For months, @AshwiniVaishnaw, @Tejasvi_Surya Ji, and many other political leaders hyped a new "SUPERFAST TRAIN" between Mumbai and Bengaluru. The public was overjoyed with this announcement, as the Mumbai–Bengaluru sector was finally going to get its 2nd dedicated train after 30 years, and that too a fast one. But what did people actually get? A "SUPERSLOW TRAIN" taking 24 hours to cover the 1,208 km distance between Mumbai and Bengaluru via Hubballi, with an average speed of just 50 km/h. Even by Indian Railways' own definition, trains with an average speed above 55 km/h should fall under the superfast category. What's even worse is that it is not even a daily train, it runs only twice a week :) Yesterday, the new train was flagged off with huge celebrations, as if it was some great achievement, that too in 2026. Imagine spending crores on doubling, electrification, and track upgrades, only to introduce a SUPERSLOW train like this. I had much better expectations. We all had much better expectations. But you (the government) failed us "SUPER-DISAPPOINTED!"
English
55
180
1K
40.8K
South Western Railway
🚆 Bridging Bengaluru and Mumbai with faster, smarter, and more comfortable rail travel! Flagging off of new Bengaluru–Mumbai Express, enhancing seamless connectivity and passenger convenience. ✨
South Western Railway tweet media
English
17
10
32
10.2K
Prasad Cholli | ಪ್ರಸಾದ ಚೊಳ್ಳಿ retweetledi
Varun Rao
Varun Rao@varungrao·
May 17th 1972: Mumbai Rajdhani introduction. Covered 1385 km in 15.50 hrs May 17th 2026 : SMVT Mumbai LTT Express inaugural run. Covered 1208 km in 24 hrs 5 mins Fantasic progress in 50 years 🫡🫡 @Tejasvi_Surya @JoshiPralhad @AshwiniVaishnaw , this is not fair. It's a joke that the train takes 24hrs. Ideally the new SF Express should cover SMVT to LTT by 20-21 hrs.
English
4
23
75
5.1K
South Western Railway
ಬೆಂಗಳೂರು-ಮುಂಬೈ ನಡುವಿನ ರೈಲು ಸಂಪರ್ಕದ ಬಲವರ್ಧನೆ ಮಾನ್ಯ ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಮತ್ತು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ @AshwiniVaishnaw ಅವರು ಇಂದು ಬೆಂಗಳೂರು - ಮುಂಬೈ ನಡುವಿನ ಹೊಸ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ.
South Western Railway tweet media
ಕನ್ನಡ
6
7
38
1.7K
Tejasvi Surya
Tejasvi Surya@Tejasvi_Surya·
North Karnataka can fire Karnataka’s next phase of growth. If Karnataka has to become a $1 trillion economy, North and Central Karnataka cannot be left behind. Today, at the flag-off of the new direct Mumbai-Bengaluru train, I requested Shri Ashwini Vaishnaw ji for a High-Speed Rail / Bullet Train corridor between Mumbai and Bengaluru via Belagavi, Hubballi-Dharwad and Davangere. Rapid connectivity to North Karnataka will be a game-changer for jobs, industry, investment and opportunity. We will pursue this at every level with full commitment. North Karnataka deserves its rightful share in Karnataka’s growth story.
English
89
227
1.5K
90.8K
Prasad Cholli | ಪ್ರಸಾದ ಚೊಳ್ಳಿ retweetledi
ಬಯಲು ಬಯಲನೆ ಬಿತ್ತಿ
ಜೈನ ಕಾಲೇಜಿನ ಘಟಿಕೋತ್ಸವದಲ್ಲಿ ತನ್ನ M.Sc ಪದವಿ ಸ್ವೀಕಾರ ಮಾಡುವ ಸಂದರ್ಭದಲ್ಲಿ ಬಸವಕಲ್ಯಾಣದ ಮೂಲದ ಸಾಗರ ಎನ್ನುವವರು ಬಸವ ಧ್ವಜವನ್ನು ಪ್ರದರ್ಶನ ಮಾಡಿ ಅಭಿಮಾನ ವ್ಯಕ್ತ ಮಾಡಿದ್ದು ಹೀಗೆ.. ತಾನು ಯಾವುದೇ ಕ್ರಿಕೆಟ್ ತಂಡ ಅಭಿಮಾನಿ ಅಲ್ಲ, ನಾನು ಬಸವಣ್ಣನವರ ಅಭಿಮಾನಿ ಎಂಬುದು ವಿದ್ಯಾರ್ಥಿಯ ಮನದಾಳ 😍😍
ಕನ್ನಡ
1
10
123
6.4K
Prasad Cholli | ಪ್ರಸಾದ ಚೊಳ್ಳಿ retweetledi
Belagavi - ಬೆಳಗಾವಿ
ಈ ಬೋರ್ಡ್ ಬಗ್ಗೆ ತುಂಬಾ ಜನಾ ಕೇಳ್ತಾ ಇದ್ರಿ, ನಿಮಗಾಗಿ ಇಲ್ಲಿದೆ ಸಿಹಿಸುದ್ದಿ ..! ಮೊದಲು BELAGAVI ಅಲ್ಲಿ I ಕಿತ್ತು ಹಾಕಲಾಗಿತ್ತು, ಅದರ ಬಗ್ಗೆ ನಮ್ಮ ಪುಟದಲ್ಲಿ ಪೋಸ್ಟ್ ಹಾಕಿದಾಗ, BELAGAVI ಅಂತಾ ಮಾಡಲಾಗಿತ್ತು. ನಂತರ ಮತ್ತೆ I ಕಿತ್ತು ಹಾಕಿದ್ದರು. ಅದಕ್ಕಾಗಿ ಆ ಸ್ಥಳದಲ್ಲಿ ಈಗ ಸಿಸಿಟಿವಿ ಅಳವಡಿಸಿ, BELAGAVI ಅಂತಾ ಮಾಡಲಾಗಿದೆ.
Belagavi - ಬೆಳಗಾವಿ tweet media
ಕನ್ನಡ
5
23
183
1.9K
Prasad Cholli | ಪ್ರಸಾದ ಚೊಳ್ಳಿ retweetledi
Amarnath Shivashankar
Amarnath Shivashankar@Amara_Bengaluru·
ಹಕ್ಕೊತ್ತಾಯ ದಿನ 395: ✅ಬೆಂಗಳೂರಿನ ರಸ್ತೆಗಳಲ್ಲಿನ ಹೊಂಡಗಳನ್ನು ಮುಚ್ಚಿರಿ, ಹೊಸದಾಗಿ ಟಾರ್ ಹಾಕಿ. ✅ರಸ್ತೆಗಳನ್ನು ಕಸಮುಕ್ತ ಮಾಡಿ. ✅ಬೀದಿ ನಾಯಿ ಹಾವಳಿ ನಿಲ್ಲಿಸಿ. ಅವುಗಳಿಗೆ ಪುನರ್ವಸತಿ ಕಲ್ಪಿಸಿ. ✅ಪಾರಿವಾಳಗಳ ಹಾವಳಿಗೆ ಕಡಿವಾಣ ಹಾಕಿ. ✅ನಡೆಯಲು ಫುಟ್ ಪಾತ್ ಸರಿಪಡಿಸಿ. ✅ಸಾರ್ವಜನಿಕ ಶೌಚಾಲಯಗಳನ್ನು ಹೆಚ್ಚಿಸಿ. ✅ಮಳೆ ನೀರು ಉಳಿಸಿ.ಮೋರಿಗಳನ್ನ ಸರಿಪಡಿಸಿ. ✅ಪಾಲಿಕೆ ಚುನಾವಣೆ ನಡೆಸಿ. #ಬೆಂಗಳೂರು_ಉಳಿಸಿ @CMofKarnataka @osd_cmkarnataka @DKShivakumar @GBA_office @GBAChiefComm
ಕನ್ನಡ
1
15
56
924
Prasad Cholli | ಪ್ರಸಾದ ಚೊಳ್ಳಿ retweetledi
NaveenKuma₹ 📈💰
ಸ್ಟಾಕ್ ಮಾರ್ಕೆಟ್ ಬಗ್ಗೆ ಕನ್ನಡದಲ್ಲಿ ಹೇಳಿಕೊಡಲು ನಾನು ಪ್ರತಿದಿನವೂ ಸತತವಾಗಿ ಬರೆಯುತ್ತಿದ್ದೇನೆ ✍️ ಎಲ್ಲ ಕನ್ನಡಿಗರಿಗೆ ಷೇರು ಮಾರುಕಟ್ಟೆ concepts simple ಆಗಿ ಅರ್ಥವಾಗಲಿ. ನಿಮ್ಮ ಸಹಕಾರ ಹೀಗೆ ಮುಂದುವರೆಯಲಿ. ಒಟ್ಟಾಗಿ ಒಂದು ದೊಡ್ಡ ಕನ್ನಡ ಹೂಡಿಕೆದಾರರ ಬಳಗವನ್ನು ಕಟ್ಟೋಣ!🚀 ಇದು ಎಲ್ಲರಿಗೂ ತಲುಪಲಿ.. Like, Share, and Retweet! 🔁💬❤️ #StockMarket #TechnicalAnalysis #KannadaInvestors
ಕನ್ನಡ
11
41
312
6.4K
Prasad Cholli | ಪ್ರಸಾದ ಚೊಳ್ಳಿ retweetledi
SHRIDHAR R HULIKAVI (ಶ್ರೀಧರ ರಾ ಹುಲಿಕವಿ)
Honourable @PMOIndia @narendramodi जी 🙏 This is the condition of #seniorcitizens in #BelagaviRailwayStation ಮಾನ್ಯರೆ @JagadishShettar @Irannakadadi_MP ನೋಡಿ ಡಿಸೆಂಬರ್ 25 ತಿಂಗಳು ಮುಗಿಯಲು ಬಂತು ಇನ್ನೂ ಹೊಸ FOOT Over Bridge ಕೆಲಸ ಆಗಿಲ್ಲ Sir @AshwiniVaishnaw @SWRRLY @RailwaySeva @drmubl
SHRIDHAR R HULIKAVI (ಶ್ರೀಧರ ರಾ ಹುಲಿಕವಿ) tweet media
0
11
17
737
Prasad Cholli | ಪ್ರಸಾದ ಚೊಳ್ಳಿ retweetledi
Sonam Wangchuk
Sonam Wangchuk@Wangchuk66·
माता भूमि पुत्रोहं पृथिव्या: - Earth is my mother, I am her child (Atharva Veda) I hope we are worthy of living up to our ancient wisdom. #SaveAravalli #SaveLadakh
Gitanjali J Angmo@GitanjaliAngmo

I hope after the #SaveAravalli issue, @ArnabGoswami_rt among others now understand why @Wangchuk66 has been vocal about government fulfilling their 6th schedule promise as per their election manifestos to #SaveLadakh! He, the people and the leadership of #Ladakh have the foresight to prevent #Ladakh from becoming the next #Aravallis!! #SaveAravalli #Saveladakh #releaseSonamWangchuknow

English
16
293
995
17.9K
Prasad Cholli | ಪ್ರಸಾದ ಚೊಳ್ಳಿ retweetledi
Rising_Belagavi
Rising_Belagavi@Belagavi_BM·
ಬೆಳಗಾವಿ ನಗರ ನೂತನ ಬಸ್ ನಿಲ್ದಾಣದ ಸೇವಾ ವಿವರ - ದಿನಾಂಕ ೧೯/೧೨ ರಿಂದ ನೂತನ ಸ್ಮಾರ್ಟಸಿಟಿ ಬಸ್‌ ನಿಲ್ದಾಣದಿಂದ ನಗರ ಸಾರಿಗೆ ಸೇವೆಯನ್ನು ಕಲ್ಪಿಸಲಾಗಿದ್ದು ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. #risingbelagavi #belagavicity #busstand #smartcity
Rising_Belagavi tweet media
ಕನ್ನಡ
0
1
1
63