𝐏𝐫𝐚𝐭𝐡𝐚𝐩 𝐒𝐡𝐞𝐭𝐭𝐲 𝐂𝐡𝐞𝐫𝐤𝐚𝐝𝐲 retweetledi

ಕೆಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಮ್ಮದೇ ಪಕ್ಷದ ದಲಿತ ಶಾಸಕ ಅಖಂಡ ಶ್ರೀನಿವಾಸ್ ಅವರ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದಾಗ " ದಲಿತರ ಮೇಲೆ ದಬ್ಬಾಳಿಕೆ " ನಡೆಯುತ್ತಿದೆ ಎಂಬ ಅರಿವು @INCKarnataka ನಾಯಕರಿಗೆ ಮೂಡಲೇ ಇಲ್ಲ. ಅಖಂಡ ಅವರಿಗೆ ಟಿಕೆಟ್ ತಪ್ಪಿಸುವಾಗಲೂ ದಲಿತರಿಗೆ ಅನ್ಯಾಯವಾಗುತ್ತಿದೆ ಎಂಬ ಪ್ರಜ್ಞೆ ಜಾಗೃತವಾಗಲಿಲ್ಲ
ಕನ್ನಡ



























