Preston_Royland

212 posts

Preston_Royland banner
Preston_Royland

Preston_Royland

@PrestonMonteiro

Ex ALL COLLEGE STUDENT UNION MANGALORE UNIVERSITY (A.C.S.U.M.U) DISTRICT 𝚂𝙴𝙲𝚁𝙴𝚃𝙰𝚁𝚈 NSUI DAKSHIN KANNADA❤

Mangalore, India Katılım Haziran 2020
303 Takip Edilen95 Takipçiler
Preston_Royland retweetledi
DK Shivakumar
DK Shivakumar@DKShivakumar·
ಬಿಜೆಪಿ ಸರ್ಕಾರದ ನಿರ್ಲಕ್ಷ್ಯತನದ ಬಿಸಿ ಇದೀಗ ವಿದ್ಯಾರ್ಥಿಗಳನ್ನೂ ಬಾಧಿಸುತ್ತಿದೆ. ಒಂದೆಡೆ ಬಿ.ಎಡ್ ಪ್ರವೇಶಕ್ಕಾಗಿ ಎದುರು ನೋಡುತ್ತಿರುವ ಅಭ್ಯರ್ಥಿಗಳ ಅಂತಿಮ ಪದವಿಯ ಫಲಿತಾಂಶವೇ ಬಾರದೆ ತೊಂದರೆಗೊಳಗಾಗಿದ್ದರೆ, ಇನ್ನೊಂದೆಡೆ ಕೆ.ಎಸ್.ಎಲ್.ಯು ವಿದ್ಯಾರ್ಥಿಗಳು ಪರೀಕ್ಷೆಯ ಕುರಿತು ಗೊಂದಲದ ಸುಳಿಯಲ್ಲಿ ಸಿಲುಕಿ ಆತಂಕಕ್ಕೊಳಗಾಗಿದ್ದಾರೆ. 1/3
DK Shivakumar tweet media
ಕನ್ನಡ
42
216
475
0
Preston_Royland retweetledi
Anvith kateel
Anvith kateel@anvith_kateel·
▪️Conducting exams at the price of an academic year. ▪️Re-evaluation errors. KSLU have been a nightmare for the students from past few months. We won't take it anymore. We will fight for justice and we will stand with the students of KSLU until victory. #JusticeForKSLUStudents
English
3
31
100
0
Preston_Royland
Preston_Royland@PrestonMonteiro·
ಸರ್ವಗಿರೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು..ನಿಮ್ಮ ಎಲ್ಲಾ ಕಷ್ಟಗಳು ದೂರವಾಗಿ ಈ ಬೆಳಕಿನ ಹಬ್ಬವು ನಿಮ್ಮ ಮನೆಯಲ್ಲಿ ಸುಖದ ಬೆಳಕನ್ನು ಬೀರಲಿ ಎಂದು ಪ್ರಾರ್ಥಿಸುತ್ತೇನೆ.. #HappyDiwali
Preston_Royland tweet media
ಕನ್ನಡ
0
0
1
0
Preston_Royland retweetledi
Merrill Rego
Merrill Rego@MerrillRego·
ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ದಸರಾ ಮಹೋತ್ಸವದ ಸಲುವಾಗಿ ಬಳ್ಳಾಲ್‌ಬಾಗ್ ಫ್ರೆಂಡ್ಸ್ ವತಿಯಿಂದ ನಡೆದ ಊದು ಇಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕ್ಷಣ. #Dasara
Merrill Rego tweet mediaMerrill Rego tweet mediaMerrill Rego tweet media
ಕನ್ನಡ
0
4
17
0
Preston_Royland
Preston_Royland@PrestonMonteiro·
ಭಾರತ ಕಂಡ ಶ್ರೇಷ್ಠ ಅರ್ಥಶಾಸ್ತ್ರಜ್ಞ , ಮಾಜಿ ಪ್ರಧಾನ ಮಂತ್ರಿ , ಡಾ| ಮನಮೋಹನ್ ಸಿಂಗ್ ಅವರ ಆರೋಗ್ಯ ತಪ್ಪಿದ್ದು ದೆಹಲಿಯ AIIMS ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗೆ ಒಳಗಾಗಿದ್ದು ಅವರ ಆರೋಗ್ಯ ಸುಧಾರಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.. @DrManmohansing_ #ManmohanSinghji
Preston_Royland tweet media
ಕನ್ನಡ
0
0
2
0
Preston_Royland
Preston_Royland@PrestonMonteiro·
1) ತಾನು ಮಾಡಿದ ತಪ್ಪನ್ನು ತಿದ್ದಿಕೊಂಡು ಆ ತಪ್ಪು ಮುಂದುವರೆಯದ ಹಾಗೆ ನೋಡಿಕೊಳ್ಳುವವನೇ ನಿಜವಾದ ಮನುಜ ಎಂದು ಹಿರಿಯರು ಹೇಳಿದ್ದರು.ಆದರೇ ಯಾವುದೇ ಪೂರ್ವಜರ ಇತಿಹಾಸವಿಲ್ಲದ ಈಗಿನ ಸರ್ಕಾರಕ್ಕೆ ತಾನು ಮಾಡಿದ್ದನ್ನು ಸಮರ್ಥಿಸಿಕೊಳ್ಳುವುದನ್ನು ಬಿಟ್ಟು ಬೇರೇನು ಗೊತ್ತು? #ShameonBJP #LakhimpurKheriViolence #PriyankaGandhi #Bjpgoons
ಕನ್ನಡ
0
0
0
0
Preston_Royland
Preston_Royland@PrestonMonteiro·
Let's join the hands to protect the ozone shield and preserve life on this planet #WorldOzoneDay
Preston_Royland tweet mediaPreston_Royland tweet media
English
0
0
0
0
Preston_Royland
Preston_Royland@PrestonMonteiro·
|| ವಕ್ರತುಂಡ ಮಹಾಕಾಯ, ಕೋಟಿ ಸೂರ್ಯ ಸಮಪ್ರಭಂ ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೇಷು ಸರ್ವದಾ || ಸಮಸ್ತ ಹಿಂದೂ ಬಾಂಧವರಿಗೆ ಗಣೇಶ ಚತುರ್ಥಿ ಹಬ್ಬದ ಹಾರ್ಧಿಕ‌ ಶುಭಾಷಯಗಳು. ಆ ದೇವರು ನಿಮ್ಮ ಕಷ್ಟಗಳನ್ನು ದೂರ‌ ಮಾಡಿ, ಸುಖ- ಸಂತೋಷಗಳನ್ನೂ ನೀಡಲಿ.. #ganeshachaturti
Preston_Royland tweet media
ಕನ್ನಡ
0
0
1
0
Preston_Royland
Preston_Royland@PrestonMonteiro·
Love yourself when you're TIRED Love yourself when you're WEAK Love yourself when you're CONFUSED Love yourself when you're BROKEN Love yourself when you're RESTORED Because Love gives HOPE.. #WorldSuicidePreventionDay
Preston_Royland tweet media
English
0
0
1
0
Preston_Royland
Preston_Royland@PrestonMonteiro·
Happy Feast of Nativity of Mother Mary. ಬೊರೆಂ ಮೊಂತಿ ಫೇಸ್ತ್ ತುಮ್ಕಾ ಮಾಗ್ತಾ. May the Mother Mary always guide and protect you and your loved ones💐💐❤️ #NativityofMary
Preston_Royland tweet media
English
0
1
2
0
Preston_Royland retweetledi
M SHASHIDHAR HEGDE
M SHASHIDHAR HEGDE@TeamShashiHegde·
request the Concerned authorities to postpone the #kslu exams from 19 of this month or make an arrangement for interstate students so they can appear from their hometowns.Thr r transportation problems and Zika virus in Kerala is a matter of concern.@CMofKarnataka @NSUIKarnataka
English
9
21
37
0