SACHIN GEEJA

150 posts

SACHIN GEEJA

SACHIN GEEJA

@SGeeja

Katılım Ocak 2018
617 Takip Edilen48 Takipçiler
SACHIN GEEJA
SACHIN GEEJA@SGeeja·
As we had purchased many vehicles of @TataMotors We are now looking for other brands. So Disappointing from u @ManickbagH Dharwad with our dream purchase u will definately loose customers if u continue the same way look through this
English
1
1
2
45
SACHIN GEEJA
SACHIN GEEJA@SGeeja·
fortunately I didn't purchase the vehicle here they didn't behave properly with us there was pure communication lapse and also they didn't gave us the ordered vehicle and they weren't upto there trusted words we lost faith in tata motors with the way they behaved.
English
1
1
2
44
SACHIN GEEJA
SACHIN GEEJA@SGeeja·
Please inform ur delivery team to behave properly writing this with lots of disappointment @TataMotors about @ManickbagmotorsdharwadI was very much disappointed with my recent purchase of nexon here
English
1
2
3
88
SACHIN GEEJA retweetledi
AKSSA OFFICIAL
AKSSA OFFICIAL@AKSSAofficial·
ವಿಷಯ: ಖಾಲಿಯಿರುವ ಸರ್ಕಾರಿ ಭೂಮಾಪಕ ಹುದ್ದೆಗಳ ಪರೀಕ್ಷೆಗಳನ್ನು KPSC ಯಿಂದ KEA ಗೆ ತಕ್ಷಣ ವರ್ಗಾವಣೆ ಮಾಡುವ ಕುರಿತು ಮನವಿ. ವಿಷಯ: ಖಾಲಿಯಿರುವ ಸರ್ಕಾರಿ ಭೂಮಾಪಕ ಹುದ್ದೆಗಳ PUC ವಿಜ್ಞಾನ ವಿಭಾಗದ ಗಣಿತ ಮಾನದಂಡವನ್ನು ಸಡೀಲಿಸಿ ಗ್ರಾಮೀಣ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅನುಕೂಲ ಮಾಡಿಕೊಡುವ ಕುರಿತು. @eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
AKSSA OFFICIAL tweet mediaAKSSA OFFICIAL tweet mediaAKSSA OFFICIAL tweet media
ಕನ್ನಡ
18
95
93
2.5K
Nitesh Singh
Nitesh Singh@nitesh_singh5·
Role - Founding Engineer (Freshers) Salary - ₹15L – ₹22L • 0.1% – 0.5% Location - Remote * use AI in everything * work hard, smart, fast Let us know if you are Interested 👇
English
635
24
738
72.4K
SACHIN GEEJA retweetledi
AKSSA OFFICIAL
AKSSA OFFICIAL@AKSSAofficial·
ನಿನ್ನೆ ನಡೆದ ಟ್ವಿಟರ್ ಅಭಿಯಾನದಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಒಗ್ಗಟ್ಟಿನ ಧ್ವನಿಯೇ ಸಾವಿರಾರು ಅಭ್ಯರ್ಥಿಗಳ ಆಶೆಯಾಗಿದೆ. ಇದು ಕೇವಲ ತಡೆ ಹಿಡಿಯುವ ಹೋರಾಟವಲ್ಲ — ಈಗಾಗಲೇ ಅಧಿಸೂಚನೆ ಹೊರಡಿಸಿ, ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿರುವ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣ ಮುಂದುವರಿಸಬೇಕೆಂಬ ನ್ಯಾಯಸಮ್ಮತ ಬೇಡಿಕೆ. 708 ವಿವಿಧ ಇಲಾಖೆಗಳ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳ್ಳುವುದು ಲಕ್ಷಾಂತರ ಯುವಕರ ಕನಸುಗಳಿಗೆ ಹೊಡೆತವಾಗಿದೆ. ಈಗಾಗಲೇ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳ ಭವಿಷ್ಯವನ್ನು ಅನಿಶ್ಚಿತತೆಯಲ್ಲಿ ಬಿಡುವುದು ಸರಿಯಲ್ಲ. ಸರ್ಕಾರ ಹಾಗೂ @KEA_karnataka ಪಾರದರ್ಶಕತೆ ಮತ್ತು ಸಮಯಪಾಲನೆಯೊಂದಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಈ ಹೋರಾಟವು ಉದ್ಯೋಗ ಹಕ್ಕಿಗಾಗಿ, ಯುವಕರ ಗೌರವಕ್ಕಾಗಿ. ನೇಮಕಾತಿ ಪ್ರಕ್ರಿಯೆ ಮುಂದುವರಿಯದಿದ್ದರೆ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯಿಂದ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆಸಲಾಗುವುದು. ಇದು ನಮ್ಮ ಅಂತಿಮ ಎಚ್ಚರಿಕೆ ಅಲ್ಲ, ಆರಂಭದ ಘೋಷಣೆ. ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲದು. #AKSSA #KEARecruitment #JusticeForCandidates #StudentsVoice #KarnatakaJobs @eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
AKSSA OFFICIAL tweet mediaAKSSA OFFICIAL tweet mediaAKSSA OFFICIAL tweet mediaAKSSA OFFICIAL tweet media
ಕನ್ನಡ
1
51
79
3.1K
SACHIN GEEJA retweetledi
AKSSA OFFICIAL
AKSSA OFFICIAL@AKSSAofficial·
ಅಖಿಲ ಕರ್ನಾಟಕ ರಾಜ್ಯದ ಸಂಘಟನೆಯ ರಾಜ್ಯಾಧ್ಯಕ್ಷರಾದ ಕಾಂತ್ ಕುಮಾರ್ ಸರ್ ಅವರ ನೇತೃತ್ವದಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ತಂದೆಯ ಆದಾಯವನ್ನೂ ಪರಿಗಣಿಸಬೇಕು ಎಂಬ ಬೇಡಿಕೆಗೆ ನಾವು ನಿರಂತರ ಹೋರಾಟ ನಡೆಸಿದ್ದೇವೆ. ನಮ್ಮ ನ್ಯಾಯಸಮ್ಮತ ಹೋರಾಟಕ್ಕೆ ಪ್ರತಿಫಲವಾಗಿ ನ್ಯಾಯಾಲಯವು ಆದೇಶ ನೀಡಿದೆ. ಇದು ಕೇವಲ ಒಂದು ತೀರ್ಪಲ್ಲ — ಅನೇಕ ಅಭ್ಯರ್ಥಿಗಳ ಹಕ್ಕಿಗೆ ದೊರೆತ ನ್ಯಾಯ. ಈ ಐತಿಹಾಸಿಕ ಜಯಕ್ಕೆ ಕೈಜೋಡಿಸಿದ ಎಲ್ಲರಿಗೂ ಧನ್ಯವಾದಗಳು. ಈಗ ಸರ್ಕಾರ ತ್ವರಿತವಾಗಿ ಅನುಷ್ಠಾನಗೊಳಿಸಬೇಕು. ನಮ್ಮ ಹೋರಾಟ ಮುಂದುವರಿಯುತ್ತದೆ, ನ್ಯಾಯ ಸಿಗುವವರೆಗೆ! #TeacherRecruitment #JusticeForCandidates #Karnataka #CourtOrder #EducationRights @eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
AKSSA OFFICIAL tweet mediaAKSSA OFFICIAL tweet mediaAKSSA OFFICIAL tweet mediaAKSSA OFFICIAL tweet media
ಕನ್ನಡ
0
15
34
1.2K
SACHIN GEEJA retweetledi
AKSSA OFFICIAL
AKSSA OFFICIAL@AKSSAofficial·
AKSSA OFFICIAL tweet mediaAKSSA OFFICIAL tweet media
ZXX
0
14
23
963
SACHIN GEEJA retweetledi
AKSSA OFFICIAL
AKSSA OFFICIAL@AKSSAofficial·
ಮಾನ್ಯ ಗೃಹ ಸಚಿವರಾದ @DrParameshwara ಸರ್ ಅವರಿಗೆ ಮನವಿ: ಬಾಯಿ ಮಾತಲ್ಲಿ “8000 ಪೊಲೀಸ್ ಕಾನ್ಸ್ಟೇಬಲ್ ಹಾಗೂ 600 ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳನ್ನು ಎರಡು ದಿನದಲ್ಲಿ, ಒಂದು ವಾರದಲ್ಲಿ, ಒಂದು ತಿಂಗಳಲ್ಲಿ ಭರ್ತಿ ಮಾಡುತ್ತೇವೆ” ಎಂದು ಹೇಳುವುದರಿಂದ ಮಾತ್ರ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ನಂಬಿಕೆ ಸಿಗುವುದಿಲ್ಲ. ಇಂದು ಸಾವಿರಾರು ಯುವಕರು ವರ್ಷಗಳಿಂದ ಸಿದ್ಧತೆ ಮಾಡಿಕೊಂಡು, ನಿರೀಕ್ಷೆಯಲ್ಲಿ ನೊಂದು ಬೆಂದು ಕೂತಿದ್ದಾರೆ. ಅವರ ಸ್ಥಿತಿ ಕೇಳುವ ಮಟ್ಟದಲ್ಲಿಲ್ಲ. ಕೇವಲ ಭರವಸೆ ಮಾತುಗಳಿಂದಲ್ಲ, ಅಧಿಕೃತ ಕ್ರಮಗಳಿಂದ ವಿಶ್ವಾಸ ಮೂಡಬೇಕು. ಮೊದಲು ನೇಮಕಾತಿ ಅಧಿಸೂಚನೆ ಹೊರಡಿಸಿ. ಸ್ಪಷ್ಟ ವೇಳಾಪಟ್ಟಿ ಪ್ರಕಟಿಸಿ. ನಂತರ ಮಾತಾಡಿ. ಸರ್ಕಾರದ ಮಾತುಗಳಿಗೆ ತೂಕ ಬರಬೇಕಾದರೆ ಕಾರ್ಯರೂಪವೇ ಮುಖ್ಯ. 8000 ಕಾನ್ಸ್ಟೇಬಲ್ ಹಾಗೂ 600 PSI ಹುದ್ದೆಗಳು ಯುವಕರ ಭವಿಷ್ಯಕ್ಕೆ ಸಂಬಂಧಿಸಿದ ವಿಚಾರ. ಇದನ್ನು ವಿಳಂಬ ಮಾಡದೆ ತಕ್ಷಣ ಜಾರಿಗೆ ತರುವಂತೆ ಮನವಿ. ಯುವಕರಿಗೆ ಭರವಸೆ ಬೇಡ — ಅವಕಾಶ ಬೇಕು. ಘೋಷಣೆ ಬೇಡ — ನೇಮಕಾತಿ ಬೇಕು. #PoliceRecruitment #PSIRecruitment #KarnatakaJobs #YouthVoice @eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
AKSSA OFFICIAL tweet media
ಕನ್ನಡ
14
109
112
3.6K
JobFound Remote Jobs 👨‍💻
REMOTE DATA ENTRY JOB (No calls) 🚨 Role: Data Entry Clerk Salary: $17.60/hour - Enter & verify data - Simple admin tasks Let us know if you are Interested 👇
English
333
13
202
27.4K
SACHIN GEEJA retweetledi
Praveen M Magadum
Praveen M Magadum@Praveenmmagadum·
ಕ್ಷಮೆ ಕೇಳಬೇಕಾಗಿದ್ದದ್ದು, ಮಣಿಪುರದಲ್ಲಿ ನಡೆದ ಬೆತ್ತಲ ಮೆರವಣಿಗೆ ತಡೆಯಲಾಗದ್ದಕ್ಕೆ. ಮಹಿಳಾ ಮಸೂದೆ ತಿದ್ದುಪಡಿಯ ಮುಖವಾಡ ಹೊತ್ತ Delimitation ನ ಸೋಲಿಗಲ್ಲ. ದೆಹಲಿಯ ದರ್ಬಾರಿಗೆ, ಬೆವರು ಹರಿಸಿ ದುಡಿದು ಕಂತೆ-ಕಂತೆ Tax ಕಟ್ಟುವ ದಕ್ಷಿಣದವರ ದನಿ ಅಡಗಿಸಲು ಪ್ರಯತ್ನಿಸಿದವರ ಹುಟ್ಟಡಗಿಸುತ್ತೇವೆ!
ಕನ್ನಡ
8
65
269
3.2K
SACHIN GEEJA retweetledi
Praveen M Magadum
Praveen M Magadum@Praveenmmagadum·
ಮಹಿಳಾ ಮಸೂದೆಯ ತಿದ್ದುಪಡಿಯ ಸೋಗಿನಲ್ಲಿ ಬಂದ Delimitation ಎನ್ನುವ ಗೋಮುಖವ್ಯಾಘ್ರ ಮಣ್ಣುಮುಕ್ಕಿದ್ದು ದಕ್ಷಿಣ ಭಾರತದ ಕೂಗಿಗೆ ಸಿಕ್ಕ ಮನ್ನಣೆ!
ಕನ್ನಡ
13
84
435
7.3K
SACHIN GEEJA retweetledi
Shivanand Gundanavar
Shivanand Gundanavar@shivanand087·
ನರ್ಮದಾ ನದಿಯ ಯುದ್ಧದ ದಿನಾಂಕ ಹೇಗೆ ಲೆಕ್ಕಹಾಕಲಾಯಿತು? April 4, ಕ್ರಿ.ಶ 619 ಎಂಬ ದಿನಾಂಕವನ್ನು ತಾಮ್ರಶಾಸನದ (Miraj Copper Plate Inscription) ಆಧಾರದ ಮೇಲೆ ಲೆಕ್ಕ ಹಾಕಲಾಗಿದೆ. ಸಂಪೂರ್ಣ ಮಾಹಿತಿಗೆ ಕೆಳಗಡೆ ಟ್ವಿಟ್ ನೋಡಿ #ಕನ್ನಡಿಗರವಿಜಯದಿನ #VictoryOverNorth
ಕನ್ನಡ
9
60
266
17.1K
JobFound Remote Jobs 👨‍💻
Role: Data Entry Salary: $15 - $18 per hour Location: 100% remote - minimum 20 hours required - Ability to work independently Let us know if you are Interested 👇
English
410
15
219
32.1K
JobFound Remote Jobs 👨‍💻
Role: Data Entry Clerk Est Salary: $19 per hour Location: Remote - Excel, Word - ⁠attention to detail and organizational skills. Let us know if you are Interested 👇
English
450
18
272
33.1K
Ramenahalli Jagannatha
Ramenahalli Jagannatha@Jagannatha_RN·
A small request to everyone.🙏 If you are watching our film "Theertharoopa Thandeyavarige" Please watch it only on Amazon Prime. Kind request please don’t watch or share pirated links. When you watch on Prime, we earn about ₹4 per hour of streaming. That is our main revenue source. FIY: Many assume the platform bought the film, but it’s actually pay-per-view. Your support keeps us going ❤️ #trtonprime #theertharoopathanfeyavarive #ತೀರ್ಥರೂಪತಂದೆಯವರಿಗೆ
English
163
998
6.6K
332.3K
SACHIN GEEJA
SACHIN GEEJA@SGeeja·
@Jagannatha_RN I've watched this on theatre it's a good content with emotional blended one should hold their curiosity till climax great movie sir
English
1
0
1
160