Santosh K

854 posts

Santosh K

Santosh K

@Santosh_K7

ಹೆಮ್ಮೆಯ ಕನ್ನಡಿಗ, proud Hindustani

ಕರ್ನಾಟಕ, Hindustan Katılım Mayıs 2010
17 Takip Edilen15 Takipçiler
Santosh K retweetledi
ಕರ್ಣಾಟಬಲ - karnatabala
#ಕನ್ನಡಿಗರವಿಜಯದಿನ ಆಚರಣೆಗೆ ಎಲ್ಲ ಕನ್ನಡಿಗರು ಸಿದ್ದರಾಗಿ 🙏 ನರ್ಮದ ನದಿ ಕಾಳಗದಲ್ಲಿ ಪುಲಕೇಶಿ ಹರ್ಷವರ್ಧನನನ್ನು ಸೋಲಿಸಿದ ದಿನವನ್ನು ವಿಜೃಂಭಣೆಯಿಂದ ಎಲ್ಲ ಕನ್ನಡಿಗರು ಆಚರಿಸೋಣ #VictoryOverNorth
ಕನ್ನಡ
8
87
367
4.3K
Vije
Vije@vijeshetty·
BJP opposition leader @RAshokaBJP says, cricket ground was given by them for training, now they made it a stadium. So they are demanding to get VIP tickets. As if like they have given it from their personal property.. Public tax money is being looted by both BJP & Congress. Shame..
Vije@vijeshetty

Congress MLA didn't just ask for IPL tickets. He also demanded to have separate longue in Bengaluru stadium so that they get VIP treatment for their family. Who said public servants are doing ‘Seva’, high time the culture changed to ‘Job’ @utkhader

English
71
173
784
123.6K
Santosh K
Santosh K@Santosh_K7·
ಮುಂದಿನ ಸಲ ಇವರಿಗೆ ವಿರೋಧ ಪಕ್ಷದಲ್ಲಿ ಕೂರುವಷ್ಟು ಠೇವಣಿ ಕೊಡಬಾರದು
Vijayendra Yediyurappa@BYVijayendra

ಕಳೆದ ಹಲವು ದಶಕಗಳಿಂದ ದೇಶದಲ್ಲೇ ಮಾದರಿ ಶಿಕ್ಷಣದಲ್ಲಿ ತ್ರಿಭಾಷಾ ನೀತಿ ಹೊಂದಿರುವ ಕರ್ನಾಟಕದಲ್ಲಿ ಯಾವುದೇ ಪೂರ್ವಾಪರ ಚರ್ಚೆ, ಶಿಕ್ಷಣ ತಜ್ಞರ ಸಲಹೆ, ಪ್ರತಿಪಕ್ಷಗಳ ನಿಲುವು ಯಾವುದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಏಕಾಏಕಿ ಹಿಂದಿ ಭಾಷೆ ಕೈ ಬಿಡುವ ನಿಲುವು ತೆಗೆದುಕೊಂಡಿರುವುದು ಆಘಾತಕಾರಿ ಬೆಳವಣಿಗೆ. ಅದರಲ್ಲೂ SSLC ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿ ಸರ್ಕಾರದ ಹಠಾತ್ ನಿಲುವು ವಿದ್ಯಾರ್ಥಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ. ನಾವು ಕನ್ನಡ ಭಾಷೆಯಲ್ಲಿ ಕಲಿಕೆಗೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಕನ್ನಡ ನಮ್ಮ ಮಾತೃಭಾಷೆ. ಕನ್ನಡವು ನಮ್ಮ ಬೋಧನಾ ಭಾಷೆಯಾಗಿ ಜಾಗತಿಕ ದೃಷ್ಟಿಕೋನದಿಂದ ಇಂಗ್ಲಿಷ್ ಕಲಿಕೆಗೂ ನಮ್ಮ ಅಭ್ಯಂತರವಿಲ್ಲ. ಹಾಗೆಯೇ ಕನ್ನಡಿಗರು ದೇಶದ ಅನೇಕ ರಾಜ್ಯಗಳಿಗೆ ಉದ್ಯೋಗ ಅರಸಿ ಹೋದಾಗ ಕನಿಷ್ಠಮಟ್ಟದ ಹಿಂದಿ ಭಾಷೆಯ ಅರಿವು ಇರಬೇಕಾಗುತ್ತದೆ. ಕೇಂದ್ರ ಸರಕಾರದ ಉದ್ಯೋಗಗಳಿಗೆ ಸೇರ್ಪಡೆಗೊಳ್ಳುವ ಕರ್ನಾಟಕದ ಯುವಸಮೂಹವು ರಾಷ್ಟ್ರಮಟ್ಟದಲ್ಲಿ ಹಿಂದೆ ಬೀಳಬಾರದು ಎಂಬ ಕಾಳಜಿ ನಮ್ಮದು. ಕರ್ನಾಟಕದಲ್ಲಿ ಹಲವು ವರ್ಷಗಳಿಂದ ಅನುಸರಿಸಲಾಗುತ್ತಿರುವ ತ್ರಿಭಾಷಾ ಸೂತ್ರವೂ ಕನ್ನಡವನ್ನು ಅಸ್ಮಿತೆಯಾಗಿ, ಇಂಗ್ಲಿಷ್‌ನ್ನು ಸಂವಹನ ಭಾಷೆಯಾಗಿ ಹಾಗೂ ಹಿಂದಿಯನ್ನು ರಾಷ್ಟ್ರೀಯ ದೃಷ್ಟಿಕೋನದಿಂದ ನೋಡಲಾಗುತ್ತಿದೆ. ಆದಾಗ್ಯೂ ಹಿಂದಿ ಭಾಷೆಯನ್ನು ಕೈಬಿಡುವುದಾದರೆ ಇದರ ಬಗೆಗೆ ಭಾಷಾ ತಜ್ಞರು, ಶಿಕ್ಷಣ ತಜ್ಞರು, ಎಲ್ಲ ಭಾಷೆಯ ಸಾಹಿತಿಗಳು ಸೇರಿದಂತೆ ಸಾರ್ವಜನಿಕವಾಗಿ ವ್ಯಾಪಕ ಚರ್ಚೆ ನಡೆಸುವ ಅಗತ್ಯವಿದೆ. ಕೇವಲ ರಾಜಕೀಯ ವಿರೋಧಕ್ಕಾಗಿ ಕೇಂದ್ರ ಸರಕಾರದ ಮೇಲಿನ ದ್ವೇಷಕ್ಕಾಗಿ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟ ಆಡುತ್ತಿರುವ ಸರಕಾರದ ತೀರ್ಮಾನ ವಿವೇಕ ರಹಿತ ಹಾಗೂ ಆಘಾತಕಾರಿ ಆದುದು.

ಕನ್ನಡ
0
0
0
11
Santosh K
Santosh K@Santosh_K7·
@mythicMosaic0 Let him only direct then ☺, anyways I have no interest to change anyone's perception but they are not heroes only lead actors in the movie. You carry on this bye bye
English
0
0
1
67
ಬ್ರಹ್ಮಚಾರಿ 🚩
When Yash released his first movie at the age of 21 That is an age when many heroes dream of becoming an actor When Yash released his first overseas movie at the age of 26 - Googly That is an age when many heroes release their debut film When Yash gives his first industry hit at the age of 27 - Mr and Mrs Ramachari That is an age when many heroes get their first hit movie When Yash gave his first Pan-India movie at the age of 30 - KGF That is an age when many heroes get their fanbase recognition Yash gets compared to everyone but nobody ever beats him #Yash #YashBOSS #ToxicTheMovie
English
2
97
791
34.9K
Santosh K
Santosh K@Santosh_K7·
@mythicMosaic0 Though the director deserves the success as he made the subject. You quote yash for acting but never miss to credit the director. I am not fan of any lead actors but when people forget the director quoting the heroes film then we are missing the engine and crediting the bogies
English
1
0
0
80
Santosh K
Santosh K@Santosh_K7·
@compolhdc So ಯಾಕೆ? ಆದ್ದರಿಂದ! ಉಪಯೋಗಿಸಿ
ಕನ್ನಡ
0
0
0
293
HUBBALLI DHARWAD CITY POLICE
HUBBALLI DHARWAD CITY POLICE@compolhdc·
"ಕೇವಲ 1 ಲಕ್ಷ ಹೂಡಿಕೆ ಮಾಡಿದರೆ, ಒಂದೇ ವಾರದಲ್ಲಿ ನಿಮ್ಮ ಹಣ ಡಬಲ್ ಆಗುತ್ತದೆ"💰 . . . . . . . . . . . . . . . . . . . . . . . . . . . . . . - ರೊಕ್ಕ ಪ್ರತಿ ವಾರ ಡಬಲ್ ಆಗೋದಿದ್ರ, ಇಷ್ಟೊತ್ತಿಗೆ ಎಲ್ಲರೂ ಮಿಲೇನಿಯರ್ ಆಗಿರ್ತಿದ್ರ..😝 So.. ಇಂತಹ ಹೂಡಿಕೆ ಸಂದೇಶಗಳಿಗೆ ಮಾರುಹೋಗಿ ಹೆಚ್ಚಿನ ಜನರು ಸೈಬರ್ ವಂಚನೆಗಳ ಒಳಗಾಗುತ್ತಿದ್ದಾರೆ, ಆದ್ದರಿಂದ ಎಚ್ಚರದಿಂದಿರಿ. ಸೈಬರ್ ವಂಚನೆಗೊಳಗಾದಲ್ಲಿ ತಕ್ಷಣ 1930 ಸಹಾಯವಾಣಿ ಕರೆ ಮಾಡಿ ದೂರು ನೀಡಿ ಮತ್ತು ಹತ್ತಿರದ ಪೊಲೀಸ್ ಠಾಣೆಗೂ ತೆರಳಿ ದೂರು ದಾಖಲಿಸಿ. #CyberSecurity
ಕನ್ನಡ
4
24
132
9.4K
Santosh K
Santosh K@Santosh_K7·
ಇಷ್ಟು ಮಾಡಿ ಮರೆತು ಬಿಡ್ತೀವಿ ಅವರು ಮತ್ತೆ ಚಿಗುರಿಕೊಳ್ತಾರೆ, ಅವರನ್ನು ಗೂಂಡ ಕಾಯ್ದೆ ಹಚ್ಚಿ ಗಡಿಪಾರು ಮಾಡ್ಬೇಕು ಆಗ ಅನ್ನಕ್ಕೆ ಕುತ್ತಾಗುತೆ ಅಂತ ಬಾಲ ಮುದುರ್ಕೋತಾವೆ ನಾಯಿಗಳು
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥@VKkarthik169

ನೆನ್ನೆಯ ದರ್ಪ ಇವತ್ತು off ಆಗಿದೆ ಮಾತೆ ಬರ್ತಿಲ್ಲ 😂😂 #kannada #karnataka #immadipulakeshi #drrajkumar #followme

ಕನ್ನಡ
0
0
0
9