
ಕೆಪಿಎಸ್‌ಸಿ ಸುಧಾರಣೆಗೆ ಚಿಂತನೆ: ಸಿದ್ದರಾಮಯ್ಯ prajavani.net/district/davan…
Shridhar BR
97 posts


ಕೆಪಿಎಸ್ಸಿ ಸುಧಾರಣೆಗೆ ಚಿಂತನೆ: ಸಿದ್ದರಾಮಯ್ಯ prajavani.net/district/davan…


ಕೆಪಿಎಸ್ಸಿ ನಡೆಸಿದ ಕೆಎಎಸ್ ಪರೀಕ್ಷೆಯಲ್ಲಿ ಒಂದೇ ಕೊಠಡಿಯ 10 ಜನ ಪಾಸಾಗಿದ್ದು ಇತಿಹಾಸ, ಭ್ರಷ್ಟಾಚಾರವಲ್ಲ; ತನಿಖೆಗೆ ಯಾವುದೇ ಸಮಿತಿಯನ್ನೂ ರಚಿಸಲ್ಲ- ಕಾರ್ಯದರ್ಶಿ ಜ್ಯೋತಿ! #KPSC #KAS #KarnatakaNews #KPSCResults @ITSCK47 @kanthakumarr @kpsc_Aspirants kannada.asianetnews.com/state/kpsc-exa…

















ನಾಡು ನುಡಿಯ ವಿಷಯದಲ್ಲಿ ತಮ್ಮ ಬದ್ಧತೆ ಕೇವಲ ಟ್ವಿಟ್ಟರ್, ಭಾಷಣಗಳಿಗೆ ಮಾತ್ರ ಸೀಮಿತವಾಗದಿರಲಿ ಮಾನ್ಯ @siddaramaiah ನವರೇ.. ತಮ್ಮ ರಾಜಕೀಯ ಗುರುಗಳಾದ ದಿ. ರಾಮಕೃಷ್ಣ ಹೆಗಡೆಯವರು ಮೊದಲ ಬಾರಿ ತಮಗೆ ಕನ್ನಡ ಕಾವಲು ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದು ಕನ್ನಡ ಭಾಷೆಯ ಉಳಿವಿಗಾಗಿ.


