Manjunath Naglikar

9.2K posts

Manjunath Naglikar banner
Manjunath Naglikar

Manjunath Naglikar

@manjunathn2

Journalist | ಕನ್ನಡಪ್ರಭ | Kannada Prabha News | Education | Science | Cricket | FamilyMan | Travel | Previously Vijay Karnataka, Tv9 |🏃🏏🏊🏸

Bengaluru, India Katılım Nisan 2011
353 Takip Edilen2.3K Takipçiler
Sabitlenmiş Tweet
Manjunath Naglikar
Manjunath Naglikar@manjunathn2·
ಕೆಎಎಸ್ ಪೂರ್ವಭಾವಿ ಪರೀಕ್ಷೆಯಲ್ಲಿ ಸಾಲು ಸಾಲು ದೋಷಗಳು. ಅಭ್ಯರ್ಥಿಗಳು ಕಂಗಾಲು. ತಪ್ಪು ಹೇಗಾಯಿತು? ಏಕೆ ತಪ್ಪಾಗಿದೆ? ಎಂಬುದಕ್ಕೆ ಕೆಪಿಎಸ್‌ಸಿ ಬಳಿ ಉತ್ತರ ಇಲ್ಲ. #kpscexam #KPSC #Karnataka #KAS
Manjunath Naglikar tweet media
ಕನ್ನಡ
22
305
358
28K
Manjunath Naglikar
Manjunath Naglikar@manjunathn2·
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗಳ 369 ವಾರ್ಡ್‌ಗಳ ಚುನಾವಣೆಯ ಕರಡು ಮತದಾರರ ಪಟ್ಟಿ ಪ್ರಕಟ. ಏ.6ರಂದು ಅಂತಿಮ ಮತದಾರರ ಪಟ್ಟಿ ಪ್ರಕಟ. ☑ಒಟ್ಟು ಮತದಾರರ ಸಂಖ್ಯೆ: 88,91,411. ☑ಪುರುಷರು: 45.69 ಲಕ್ಷ ☑ಮಹಿಳೆಯರು: 43.20 ಲಕ್ಷ ☑ಮತಗಟ್ಟೆಗಳು: 8,044 #GBA #GBAElection
Manjunath Naglikar tweet media
ಕನ್ನಡ
0
0
0
35
Bangalore Development Authority
Bangalore Development Authority@BDAOfficialGok·
BDA completes crucial underbridge on MAR Road in record time! ----- @BDAOfficialGok has completed yet another milestone with the MAR Road connectivity project: Completing the crucial MAR Road - Mysuru Road Underpass (Railway Under Bridge - RUB) in just 3 months – half the usual time! Typically, a massive 6-lane underbridge like this takes at least 6 months anywhere in India. But BDA's engineering team pulled it off ahead of schedule, thanks to seamless support from Indian Railways. This is a first-of-its-kind feat, showcasing cutting-edge efficiency and round-the-clock dedication! What does this mean for you? Smoother traffic flow in Nadaprabhu Kempegowda Layout (NPKL), linking 5th & 6th Blocks with easy access to Mysuru Road via Magadi once the vehicle overpass and road connectivity are completed. Huge congratulations to the BDA team for setting new benchmarks. This is the speed Namma Bengaluru deserves! @Captain_Mani72 @mlanaharis #bda #Bangaloreinfra
Bangalore Development Authority tweet mediaBangalore Development Authority tweet mediaBangalore Development Authority tweet media
English
8
12
113
6K
Manjunath Naglikar
Manjunath Naglikar@manjunathn2·
🔔ಬೆಂಗಳೂರು ನಗರದ ಕೆರೆಗಳ ನೀರು ಪೂರ್ತಿ ಕಲುಷಿತ! 🔔ಬೆಂಗಳೂರು ನಗರದ ಸುತ್ತಲಿನ ಪ್ರದೇಶಗಳಲ್ಲಿ ಬೆಳೆಯುವ ಹಾಗೂ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವ ತರಕಾರಿಗಳಲ್ಲಿ ಮನುಷ್ಯರ ಆರೋಗ್ಯಕ್ಕೆ ಅಪಾಯಕಾರಿ ಅಂಶಗಳು ಪತ್ತೆ! 🔔ಬೆಂಗಳೂರು ಸುತ್ತಲಿನ ಪ್ರದೇಶಗಳಲ್ಲಿ ಕೃಷಿಗೆ ಬಳಸುವ ನೀರು, ಕೃಷಿ ಮಾಡುವ ಮಣ್ಣು ಕಲುಷಿತ! #Bengaluru #pollution
Manjunath Naglikar tweet mediaManjunath Naglikar tweet media
ಕನ್ನಡ
0
2
4
135
Manjunath Naglikar
Manjunath Naglikar@manjunathn2·
@Themangofellow ಹಣ್ಣುಗಳು ಕೂಡ ಹಾಗೆಯೇ.. ಡ್ಯಾಮೇಜ್ ಆಗಿರುವ, ಸ್ವಲ್ಪ ಭಾಗ ಕೆಟ್ಟಿರುವ, ಬಾಡಿರುವ, ಮೆತ್ತಗಾಗಿರುವ ಹಣ್ಣುಗಳು ಜ್ಯೂಸ್ ಅಂಗಡಿಗೆ ಹೋಗುತ್ತವೆ. ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಹಣ್ಣು ಮಾರುವವರ ಬಳಿ ವಿಚಾರಿಸಿ😬😧
ಕನ್ನಡ
0
1
3
647
Agent Peenya
Agent Peenya@Themangofellow·
One of our apartment uncles noticed that milk packet delivered today to his house was expired. The milkman came to replace. He asked him - what would you do with expired packets now? He confidently answered - ಜ್ಯೂಸ್ ಅಂಗಡಿ ಅವ್ರು ಹಾಫ್ ರೇಟ್ ಗೆ ತೊಗೋತಾರೆ ಸಾರ್.. 🤣🤣🤣 #TrueStory
English
91
132
2.6K
493K
Manjunath Naglikar
Manjunath Naglikar@manjunathn2·
ವಿಶೇಷ ಪ್ರಕರಣವೆಂದು ಲೋಕೋಪಯೋಗಿ ಇಲಾಖೆಯಲ್ಲಿನ ಸಹಾಯಕ ಕಾರ್ಯಪಾಲಕ ಎಂಜಿನಿಯರ್ 42 ಹುದ್ದೆಗಳು ಹಾಗೂ ಸಾರಿಗೆ ಇಲಾಖೆಯ ಮೋಟಾರು ವಾಹನ ನಿರೀಕ್ಷಕರು 76 ಹುದ್ದೆಗಳ ನೇಮಕ ಪ್ರಕ್ರಿಯೆ ಮುಂದುವರೆಸಲು ನೀಡಲಾಗಿದ್ದ ಅನುಮತಿ ಹಿಂಪಡೆದ DPAR.
Manjunath Naglikar tweet media
ಕನ್ನಡ
1
1
1
101
Manjunath Naglikar
Manjunath Naglikar@manjunathn2·
Direct hit for a run out & celebration.
English
0
0
0
78
Manjunath Naglikar
Manjunath Naglikar@manjunathn2·
@GBA_office @GBAChiefComm ಬೆಂಗಳೂರು ವಿಶ್ವವಿದ್ಯಾಲಯದ ಎದುರಿನ ಮೈಸೂರು ರಸ್ತೆಯಲ್ಲಿ, ಕಾಲುವೆ ಮೇಲೆ ದೊಡ್ಡ ಗುಂಡಿಗಳು ಇವೆ. ಗುಂಡಿ ಬಿದ್ದು ತಿಂಗಳುಗಳೇ ಕಳೆದರೂ ನಿಮ್ಮ‌ಕಣ್ಣಿಗೆ ಬೀಳದಿರುವುದು ಆಶ್ಚರ್ಯ!
ಕನ್ನಡ
0
0
3
88
Greater Bengaluru Authority
Greater Bengaluru Authority@GBA_office·
Cold mix Eco-Fix pothole filling work is being carried out along Bannerghatta Road under the South City Corporation limits to ensure smoother and safer rides for commuters.
Greater Bengaluru Authority tweet mediaGreater Bengaluru Authority tweet mediaGreater Bengaluru Authority tweet mediaGreater Bengaluru Authority tweet media
English
12
2
17
3K
Manjunath Naglikar
Manjunath Naglikar@manjunathn2·
ರಾಜ್ಯ ಸರ್ಕಾರದ ಎಲ್ಲಾ ನೇಮಕಾತಿಗಳಲ್ಲಿ ಎಲ್ಲಾ ಪ್ರವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಒಂದು ಬಾರಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. #GovtJobs #Karnataka
Manjunath Naglikar tweet mediaManjunath Naglikar tweet media
ಕನ್ನಡ
0
0
7
284
Manjunath Naglikar
Manjunath Naglikar@manjunathn2·
ಕಡು ಕೆಂಪು ವರ್ಣದಲ್ಲಿ ಚಂದಿರ. ಖಗೋಳ ಕೌತುಕ. ಖಗ್ರಾಸ ಚಂದ್ರಗ್ರಹಣ. #Bengaluru #LunarEclipse2025
Manjunath Naglikar tweet mediaManjunath Naglikar tweet media
ಕನ್ನಡ
0
0
0
178
Manjunath Naglikar
Manjunath Naglikar@manjunathn2·
ಇಡೀ ದಿನ ಮೋಡ ಮುಸುಕಿದ ವಾತಾವರಣ, ಹನಿ, ಹನಿ ಮಳೆ. ಈಗ ಭರ್ತಿ ಮಳೆ.☔🌦 #BengaluruRain #Bengaluru
ಕನ್ನಡ
0
1
7
485
Manjunath Naglikar
Manjunath Naglikar@manjunathn2·
ಇಡೀ ದಿನ ಮೋಡ ಮುಸುಕಿದ ವಾತಾವರಣ, ಹನಿ, ಹನಿ ಮಳೆ. ಈಗ ಭರ್ತಿ ಮಳೆ.☔🌦 #BengaluruRain #Bengaluru
ಕನ್ನಡ
0
1
11
253
Manjunath Naglikar
Manjunath Naglikar@manjunathn2·
ಇಡೀ ದಿನ ಮೋಡ ಮುಸುಕಿದ ವಾತಾವರಣ, ಹನಿ, ಹನಿ ಮಳೆಯಾಗುತ್ತಿತ್ತು. ಈಗ ಭರ್ತಿ ಮಳೆ. #BengaluruRain #Bengaluru
ಕನ್ನಡ
0
1
6
181
Manjunath Naglikar
Manjunath Naglikar@manjunathn2·
ಮೊದಲ ಬಾರಿ ಬೆಂಗಳೂರು ಮೆಟ್ರೋ ರೈಲು ದಿನದ ಪ್ರಯಾಣಿಕರ ಸಂಖ್ಯೆ 1 ದಶಲಕ್ಷ ದಾಟಿದೆ. ಹಳದಿ ಮಾರ್ಗ ಉದ್ಘಾಟನೆಯಾಗಿ ವಾಣಿಜ್ಯ ಸಂಚಾರ ಆರಂಭವಾದ ಮೊದಲ ದಿನವಾದ ನಿನ್ನೆ ಆ.11ರಂದು 10,48,031 ಜನ ಪ್ರಯಾಣಿಸಿದ್ದಾರೆ ಎಂದು @OfficialBMRCL ತಿಳಿಸಿದೆ. #YellowLine #Bengaluru
Manjunath Naglikar tweet media
ಕನ್ನಡ
0
0
11
451
Manjunath Naglikar
Manjunath Naglikar@manjunathn2·
@BBMPofficial ಮಾನ್ಯರೇ, ಮೈಸೂರು ರಸ್ತೆಯ ನಾಯಂಡಹಳ್ಳಿ ಮೇಲ್ಸೆತುವೆಯಲ್ಲೂ ಇದೇ ರೀತಿ ನೀರು ನಿಲ್ಲುತ್ತದೆ. ದಯವಿಟ್ಟು ಗಮನ ಹರಿಸಿ. ವಿಭಜಕದಲ್ಲಿ ಮತ್ತು ರಸ್ತೆಯ ಎರಡು ಬದಿಯಲ್ಲಿ ಬಿದ್ದಿರುವ ಕಸ ಮತ್ತು ಬೆಳೆದಿರುವ ಹುಲ್ಲನ್ನು ಸ್ವಚ್ಛಗೊಳಿಸಿದರೆ ನೀರು ನಿಲ್ಲುವುದು ತಪ್ಪುತ್ತದೆ.
ಕನ್ನಡ
0
0
0
67
Manjunath Naglikar
Manjunath Naglikar@manjunathn2·
ಬೆಂಗಳೂರು ಮೆಟ್ರೋ ಹಳದಿ ಮಾರ್ಗದ ಗರಿಷ್ಠ ಟಿಕೆಟ್ ದರ ₹60. ಎಲ್ಲಾ ನಿಲ್ದಾಣಗಳಲ್ಲಿ ರೈಲು ನಿಲುಗಡೆ. #YellowLine #Bengaluru
Manjunath Naglikar tweet mediaManjunath Naglikar tweet media
ಕನ್ನಡ
0
0
8
350
Naveen Menezes
Naveen Menezes@naveenmzs·
Namma Metro trims 200m from Phase 3 corridor by changing the alignment between Kanteerava Studio flyover & Yeshwanthpur railway yard This is being done to ease double decker construction Foot over bridge will connect two stations. No seamless interchange @ Peenya Metro station
Naveen Menezes tweet media
English
18
21
161
13.6K
Manjunath Naglikar
Manjunath Naglikar@manjunathn2·
🔥🔥🔨
EasternCommand_IA@easterncomd

#IndianArmy #EasternCommand #VijayVarsh #LiberationOfBangladesh #MediaHighlights "This Day That Year" Build Up of War - 05 Aug 1971 #KnowFacts. "𝑼.𝑺 𝑨𝑹𝑴𝑺 𝑾𝑶𝑹𝑻𝑯 $2 𝑩𝑰𝑳𝑳𝑰𝑶𝑵 𝑺𝑯𝑰𝑷𝑷𝑬𝑫 𝑻𝑶 𝑷𝑨𝑲𝑰𝑺𝑻𝑨𝑵 𝑺𝑰𝑵𝑪𝑬 '54" @adgpi @SpokespersonMoD @HQ_IDS_India @indiannavy @IAF_MCC @ihcdhaka @official_dgar @ProDefKolkata @IndiaCoastGuard @HQ_DG_NCC Facebook - facebook.com/share/p/16nEqL… Instagram - instagram.com/p/DM9bsX0vZgz/…

ART
0
0
1
371