Srikrishna raju

8.3K posts

Srikrishna raju banner
Srikrishna raju

Srikrishna raju

@Srikrishnaraju

🙏 ಶ್ರೀ ಕೃಷ್ಣಮ್ ಒಂದೇ ಜಗದ್ಗುರುಮ್ 🙏 🙏 @Srisamstana 🙏 #ಭಾರತೀಯ #I_love_India #ಕನ್ನಡಿಗ

Karnataka Katılım Şubat 2016
59 Takip Edilen81 Takipçiler
Sabitlenmiş Tweet
Srikrishna raju retweetledi
Sri RamachandrapuraMatha 🕉️
Sri RamachandrapuraMatha 🕉️@ShankaraPeetha·
ಶ್ರೀಸವಾರಿ: ವರದಹಳ್ಳಿಯ ಶ್ರೀರಾಮದುರ್ಗಾಂಬಾ ದೇವಸ್ಥಾನ - ಮುಳುಕೆರೆಯ ಶ್ರೀಮತಿ ಸೌರಭ ಮತ್ತು ರಾಜೇಂದ್ರ ಇವರ ಮಗ ಚಿ|ರಾಘವನ ಬ್ರಹ್ಮೋಪದೇಶ ವರದಹಳ್ಳಿ, ಸಾಗರ 23-04-2026
Sri RamachandrapuraMatha 🕉️ tweet mediaSri RamachandrapuraMatha 🕉️ tweet mediaSri RamachandrapuraMatha 🕉️ tweet mediaSri RamachandrapuraMatha 🕉️ tweet media
ಕನ್ನಡ
1
22
37
252
Srikrishna raju retweetledi
Sri RamachandrapuraMatha 🕉️
Sri RamachandrapuraMatha 🕉️@ShankaraPeetha·
ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ "ಗೋದೀಪ ~ ದೀಪಾವಳೀ ವಿಶೇಷ ಗೋಪೂಜೆ" ◆ ಆಹ್ವಾನಿತ ಗಣ್ಯ-ಮಾನ್ಯರಿಂದ ಗೋಪೂಜೆ ◆ ಗೋ ನೀರಾಜನ 📍ದೇಶ: ಶ್ರೀರಾಮಾಶ್ರಮ, ಗಿರಿನಗರ ಶ್ರೀರಾಮಚಂದ್ರಾಪುರಮಠದ ಬೆಂಗಳೂರು ಶಾಖೆ 22-10-2025 #Deepavali2025 #GouPooja
Sri RamachandrapuraMatha 🕉️ tweet mediaSri RamachandrapuraMatha 🕉️ tweet mediaSri RamachandrapuraMatha 🕉️ tweet mediaSri RamachandrapuraMatha 🕉️ tweet media
ಕನ್ನಡ
1
25
49
747
Srikrishna raju retweetledi
Sri RamachandrapuraMatha 🕉️
Sri RamachandrapuraMatha 🕉️@ShankaraPeetha·
In the divine presence of Paramapujya @SriSamsthana Srimajjagadguru Shankaracharya SriSri Raghaveshwara Bharathi Mahaswamiji "#Goudeepa ~ #Deepavali Special #GouPooja" was held at SriRamashrama, a branch of SriMatha. ◆ Namasankeerthana ~ Gou Gaanamruta – a special devotional musical concert by Smt. Sivasri Skandaprasad @ArtSivasri had immersed the gathered devotees in the wave of devotion. ◆ "Gou Sandesha" – was graced upon the devotees by Paramapujya SriSamsthana later.
हिन्दी
2
30
46
1.1K
Srikrishna raju retweetledi
Prathap Simha
Prathap Simha@mepratap·
ಮನೋಜವಂ ಮಾರುತತುಲ್ಯವೇಗಂ ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಮ್ | ವಾತಾತ್ಮಜಂ ವಾನರಯೂಥಮುಖ್ಯಂ ಶ್ರೀರಾಮದೂತಂ ಶಿರಸಾ ನಮಾಮಿ || ನಾಡಿನ ಸಮಸ್ತ ಜನತೆಗೆ ಶ್ರೀ ಹನುಮ ಜಯಂತಿಯ ಹಾರ್ದಿಕ ಶುಭಾಶಯಗಳು.
Prathap Simha tweet media
ಕನ್ನಡ
2
26
547
4.3K
Srikrishna raju retweetledi
Narendra Modi
Narendra Modi@narendramodi·
ಉಡುಪಿಯ ಶ್ರೀ ಕೃಷ್ಣ ಮಠದ ಕೆಲವು ನೋಟಗಳು ಇಲ್ಲಿವೆ.
Narendra Modi tweet mediaNarendra Modi tweet mediaNarendra Modi tweet mediaNarendra Modi tweet media
ಕನ್ನಡ
423
3.1K
34.2K
1.3M
Srikrishna raju retweetledi
Sri RamachandrapuraMatha 🕉️
Sri RamachandrapuraMatha 🕉️@ShankaraPeetha·
ರಿಪಬ್ಲಿಕ್ ಕನ್ನಡ ವಾಹಿನಿಯಲ್ಲಿ 'ಆರೋಗ್ಯ ಸಂವಾದ' ಕಾರ್ಯಕ್ರಮದಲ್ಲಿ ಶ್ರೀಸಂಸ್ಥಾನದವರು youtube.com/live/U3L3d8sf_…
YouTube video
YouTube
Sri RamachandrapuraMatha 🕉️ tweet media
ಕನ್ನಡ
1
24
50
864
Srikrishna raju retweetledi
Narendra Modi
Narendra Modi@narendramodi·
ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಇಂದಿನ ಭೇಟಿ ಅತ್ಯಂತ ವಿಶೇಷವಾಗಿತ್ತು. ಗೀತಾ ಪಠಣವು ಅವಿಸ್ಮರಣೀಯ ಅನುಭವವಾಗಿತ್ತು. ಸುವರ್ಣ ತೀರ್ಥ ಮಂಟಪವನ್ನು ಉದ್ಘಾಟಿಸಿ, ಕನಕನ ಕಿಂಡಿಗೆ ಕನಕ ಕವಚವನ್ನು ಸಮರ್ಪಿಸಲಾಯಿತು. ಕನಕನ ಕಿಂಡಿಯಿಂದ ಶ್ರೀ ಕೃಷ್ಣ ಪರಮಾತ್ಮನಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ಶ್ರೀ ಕನಕದಾಸರಿಗೆ ನಮನ ಸಲ್ಲಿಸುವುದು ಕೂಡ ಒಂದು ಗೌರವವಾಗಿತ್ತು.
Narendra Modi tweet mediaNarendra Modi tweet mediaNarendra Modi tweet mediaNarendra Modi tweet media
ಕನ್ನಡ
324
2.6K
24.8K
1M
Srikrishna raju retweetledi
Jagadguru Shankaracharya Raghaveshwara Bharati Sri
ಮನುಷ್ಯರು ಮನುಷ್ಯರನ್ನು ಪ್ರೀತಿಸುವುದೇ ಕಷ್ಚವಾಗಿರುವಾಗ ಮರಗಳನ್ನು ವಾತ್ಸಲ್ಯದಿಂದ ಕಂಡ ಮಾತೃಹೃದಯಿ ಸಾಲುಮರದ ತಿಮ್ಮಕ್ಕ! ಸಾಲುಮರಗಳನ್ನು ನೆಟ್ಟು ಬೆಳಸಿ ಪರಿಸರಕ್ಕೆ ಅಪಾರ ಕೊಡುಗೆ ಕೊಟ್ಟವರು; ಏಕವ್ಯಕ್ತಿಯಾಗಿ ಮಾಡಿದ ಈ ಲೋಕೋಪಕಾರದ ಮೂಲಕ ಮಾದರಿಯಾದವರು! ಆ ಆತ್ಮಕ್ಕೆ ಸದ್ಗತಿಯ ಆಕಾಂಕ್ಷೆ. ಅವರ ಸತ್ಕಾರ್ಯ ಲೋಕಕ್ಕೆ ಆದರ್ಶವಾಗಲಿ! #SaalumaradaThimmakka #MotherOfTrees #GreenLegacy
Jagadguru Shankaracharya Raghaveshwara Bharati Sri tweet media
ಕನ್ನಡ
1
55
76
1.2K
Srikrishna raju retweetledi
Pragathi Rishab Shetty
Pragathi Rishab Shetty@PragathiRShetty·
Sparkling lights, endless laughter, and hearts full of love ❤️ That’s how we celebrated Deepavali this year! May the glow of joy and togetherness keep shining bright! #Deepavali2025
English
26
169
2.4K
42K
Srikrishna raju retweetledi
Sri RamachandrapuraMatha 🕉️
Sri RamachandrapuraMatha 🕉️@ShankaraPeetha·
ಬೆಂಗಳೂರಿನ ಗಿರಿನಗರದಲ್ಲಿ ಶ್ರೀಮಠದ ಶಾಖೆ ಶ್ರೀರಾಮಾಶ್ರಮದಲ್ಲಿ ನಡೆಯುವ "ಗೋದೀಪ" ಕಾರ್ಯಕ್ರಮದಲ್ಲಿ ಶ್ರೀಮತಿ ಶಿವಶ್ರೀ ಸ್ಕಂದಪ್ರಸಾದರವರಿಂದ "ಗೋ ಗಾನಾಮೃತ" ಬನ್ನಿ.. ಅಂಧಕಾರ ಕಳೆಯುವ ಗುರುವಿನ ಸನ್ನಿಧಿಯಲ್ಲಿ ಗೋ~ದೀಪಗಳ ಹಬ್ಬವನ್ನು ಆಚರಿಸೋಣ; ಅಂತರಂಗದ ದೀಪ ಬೆಳಗಿಸೋಣ!
Sri RamachandrapuraMatha 🕉️ tweet media
ಕನ್ನಡ
2
29
52
4.8K
Srikrishna raju
Srikrishna raju@Srikrishnaraju·
@NikethMourya ಹಾಗಿದ್ದರೆ ಸರ್ಕಾರದವರು ಕೋರ್ಟ್ ಗೆ ಹೋಗಿ, ಜನರು ಈ ಸಮೀಕ್ಷೆ ಯಲ್ಲಿ ಪಾಲ್ಗೊಂಡು ಸರಿಯಾದ ಮಾಹಿತಿ ನೀಡುವುದು ಕಡ್ಡಾಯ ಅಂತ ಆದೇಶ ಕೊಡಿಸಿ. ಕೋರ್ಟ್ ಆದೇಶ ಕೇಳದ ಬೃಹಸ್ಪತಿಗಳಿಗೆ ದೊಡ್ಡ ನಮಸ್ಕಾರ. #ಸುಧಾಮೂರ್ತಿ ಅವರ ಕುಟುಂಬ ನೀಡಿದ ಸಮೀಕ್ಷೆಯ ದಾಖಲಾತಿಯನ್ನು ಸೋರಿಕೆ ಮಾಡಿದ ಬೃಹಸ್ಪತಿ ಯಾರು ಅಂತ ಸರ್ಕಾರಕ್ಕೆ ಹುಡುಕೋಕೆ ಹೇಳಿ.
ಕನ್ನಡ
0
0
1
151
Niketh Raj Maurya
Niketh Raj Maurya@NikethMourya·
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ, ಕರ್ನಾಟಕದ ಸಾಮಾಜಿಕ ಸತ್ಯದ ಪ್ರತಿಬಿಂಬ. ಎಲ್ಲ ಕನ್ನಡಿಗರೂ ಭಾಗವಹಿಸಿ ಮತ್ತು ನ್ಯಾಯ, ಸಮಾನತೆ ಮತ್ತು ಅಭಿವೃದ್ಧಿಗೆ ಕೈಜೋಡಿಸಿ.
ಕನ್ನಡ
218
98
598
18.4K
Srikrishna raju retweetledi
Prathap Simha
Prathap Simha@mepratap·
ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ನಾಡಿನ ಅಧಿದೇವತೆ ತಾಯಿ ಶ್ರೀ ಚಾಮುಂಡೇಶ್ವರಿ.
Prathap Simha tweet media
ಕನ್ನಡ
8
148
3.1K
22.6K
Srikrishna raju retweetledi
Upendra
Upendra@nimmaupendra·
Hearing extraordinary reports from everywhere. My heartily congratulations to #Rishabh Shetty and team, #Hombale Films
Upendra tweet media
English
67
1.4K
21.3K
419.4K
Srikrishna raju retweetledi
DrShivaRajkumar
DrShivaRajkumar@NimmaShivanna·
ಕಾಂತಾರ ನಮ್ಮ ನೆಲದ ಕಥೆ. ನಮ್ಮ ನಾಡಿನ ಕಥೆ. ಇಂದು ಕಾಂತಾರವನ್ನು ಇಡೀ ದೇಶವೇ ಮೆಚ್ಚುತ್ತಿರುವುದು ತುಂಬಾ ಹೆಮ್ಮೆಯ ವಿಷಯ. @shetty_rishab, @hombalefilms, @VKiragandur, @AJANEESHB ಮತ್ತು ಇಡೀ ಚಿತ್ರತಂಡಕ್ಕೆ ನನ್ನ ಅಭಿನಂದನೆಗಳು. #KantaraChapter1
DrShivaRajkumar tweet media
ಕನ್ನಡ
36
568
5.3K
485.6K
Srikrishna raju retweetledi
CM of Karnataka
CM of Karnataka@CMofKarnataka·
ಎಸ್.ಎಲ್ ಬೈರಪ್ಪನವರ ನಿಧನದಿಂದ ಸಾರಸ್ವತ ಲೋಕ ಬಡವಾಗಿದೆ. ಅವರು ಸುಮಾರು 25 ಕಾದಂಬರಿಗಳನ್ನು ಬರೆದಿದ್ದು, ಮೈಸೂರಿನಲ್ಲಿಯೇ ವಿದ್ಯಾಭ್ಯಾಸ ನಡೆಸಿದ ಬೈರಪ್ಪನವರಿಗೆ ಮೈಸೂರು ಕರ್ಮಸ್ಥಳ. ಅವರ ಕಾದಂಬರಿಗಳು 40 ಭಾಷೆಗಳಿಗೆ ತರ್ಜುಮೆಯಾಗಿದ್ದು, ಇಷ್ಟು ಸಂಖ್ಯೆಯಲ್ಲಿ ಸಾಹಿತಿಯೊಬ್ಬರ ಕೃತಿಗಳು ತರ್ಜುಮೆಯಾಗಿರುವುದು ಅಪರೂಪ. ವಿವಿಧ ಭಾಷೆಗಳ ಓದುಗರನ್ನು ಸಂಪಾದಿಸಿದ್ದರು. ಸಣ್ಣ ಗ್ರಾಮವೊಂದರಲ್ಲಿ ಜನಿಸಿದ ಬೈರಪ್ಪನವರು ಫಿಲಾಸಫಿಯನ್ನು ಓದಿದ್ದರೂ, ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡವರು. ಬೋಧನಾ ವೃತ್ತಿಯಲ್ಲಿದ್ದುಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನೂ ತೊಡಗಿಸಿಕೊಂಡಿದ್ದರು. ಕಾದಂಬರಿಗಳನ್ನು ಆತ್ಮತೃಪ್ತಿಗಾಗಿ ಬರೆಯುತ್ತಿದ್ದ ಅವರ ಕೃತಿಗಳು ಜಗತ್ಪ್ರಸಿದ್ಧವಾಗಿದ್ದವು. ನಾನು ಅವರ ಕೆಲವೊಂದು ಕಾದಂಬರಿಗಳನ್ನು ಓದಿದ್ದೇನೆ. ಬದುಕಿನ ಅನುಭವಗಳನ್ನಾಧರಿಸಿ ಬರೆಯುವ ಸಾಹಿತಿ. ಅವರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬದವರು, ಸಾಹಿತ್ಯಾಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಭರಿಸಲು ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಮೈಸೂರಿನಲ್ಲಿಯೇ ಎಸ್.ಎಲ್.ಬೈರಪ್ಪನವರ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ. ಮೈಸೂರಿನಲ್ಲಿಯೇ ತಮ್ಮ ಜೀವಿತಾವಧಿಯನ್ನು ಕಳೆದಿದ್ದು, ವಿದ್ಯಾಭ್ಯಾಸ, ಸಾಹಿತ್ಯಕೃಷಿಯಲ್ಲಿ ನಡೆಸಿದ್ದರು. ಸಾಹಿತ್ಯ ಹಾಗೂ ಸ್ನೇಹ ಬೇರೆ ಬೇರೆ. ನಮ್ಮ ದೃಷ್ಟಿಕೋನಗಳು ಬೇರೆಯಾಗಿದ್ದರೂ, ಭೈರಪ್ಪನವರು ಜೊತೆ ನನಗೆ ಉತ್ತಮ ಬಾಂಧವ್ಯವಿತ್ತು. ಬೈರಪ್ಪನವರ ಅಂತ್ಯಕ್ರಿಯೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಭಾಗವಹಿಸಲಿದ್ದಾರೆ. ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿರುವ ಭೈರಪ್ಪನವರು ನಾಡು ಕಂಡ ಶ್ರೇಷ್ಠ ಸಾಹಿತಿಗಳಾಗಿದ್ದರು. ಯಾವುದೇ ಪ್ರಶಸ್ತಿಗೂ ಹಂಬಲಿಸದ ಬೈರಪ್ಪನವರಿಗೆ ಅವರ ಸಾಹಿತ್ಯದ ಕೊಡುಗೆಯನ್ನು ಪರಿಗಣಿಸಿ ಜ್ಞಾನಪೀಠ ಪ್ರಶಸ್ತಿಯನ್ನು ನೀಡಿದ್ದರೆ ಉತ್ತಮವಾಗಿತ್ತು. - ಮುಖ್ಯಮಂತ್ರಿ @siddaramaiah ಅವರು ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪನವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು
CM of Karnataka tweet media
ಕನ್ನಡ
3
13
169
6.2K
Srikrishna raju retweetledi
Prathap Simha
Prathap Simha@mepratap·
ಸಾರ್ವಜನಿಕರ ಅವಗಾಹನೆಗೆ
ಕನ್ನಡ
7
98
897
14.2K
Srikrishna raju retweetledi
Narendra Modi
Narendra Modi@narendramodi·
ಶ್ರೀ ಎಸ್.ಎಲ್. ಭೈರಪ್ಪ ಅವರ ನಿಧನದೊಂದಿಗೆ, ನಮ್ಮ ಆತ್ಮಸಾಕ್ಷಿಯನ್ನು ಕದಲಿಸಿದ ಮತ್ತು ಭಾರತದ ಆತ್ಮವನ್ನು ಮುಟ್ಟಿದ ಒಬ್ಬ ಧೀಮಂತ ವ್ಯಕಿತ್ವವನ್ನು ನಾವು ಕಳೆದುಕೊಂಡಿದ್ದೇವೆ. ನಿರ್ಭೀತ ಮತ್ತು ಕಾಲಾತೀತ ಚಿಂತಕರಾಗಿದ್ದ ಅವರು, ತಮ್ಮ ಚಿಂತನಶೀಲ ಕೃತಿಗಳಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಅವರ ಬರಹಗಳು ಪೀಳಿಗೆಗಳನ್ನು ಚಿಂತಿಸಲು, ಪ್ರಶ್ನಿಸಲು ಮತ್ತು ಸಮಾಜದೊಂದಿಗೆ ಹೆಚ್ಚು ಆಳವಾಗಿ ತೊಡಗಿಸಿಕೊಳ್ಳಲು ಪ್ರೇರೇಪಿಸಿದವು. ನಮ್ಮ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಅವರ ಅಚಲವಾದ ಉತ್ಸಾಹವು ಮುಂದಿನ ದಿನಗಳಲ್ಲೂ ಜನರನ್ನು ಪ್ರೇರೇಪಿಸುತ್ತಲೇ ಇರುತ್ತದೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ.
Narendra Modi tweet media
ಕನ್ನಡ
687
3.7K
28.8K
996.3K
Srikrishna raju retweetledi
Prathap Simha
Prathap Simha@mepratap·
ಆತ್ಮೀಯರಾದ ಶ್ರೀ ಚಕ್ರವರ್ತಿ ಸೂಲಿಬೆಲೆ @astitvam ರವರ ಪೂಜ್ಯ ತಂದೆಯವರಾದ ಶ್ರೀ ದೇವಿದಾಸ್ ಸುಬ್ರಾಯ ಶೇಟ್ ಅವರು ನಿಧನರಾದ ಸುದ್ದಿ ತಿಳಿದು ದುಃಖವಾಯಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಕುಟುಂಬದ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ . ಓಂ ಶಾಂತಿ
Prathap Simha tweet media
ಕನ್ನಡ
147
157
1.3K
24.5K