ಭೀಮೇಶ ರಾವ್

133.1K posts

ಭೀಮೇಶ ರಾವ್ banner
ಭೀಮೇಶ ರಾವ್

ಭೀಮೇಶ ರಾವ್

@bheemeshp

ತಂತ್ರಾಂಶ ಅಭಿಯಂತರರು, ಪಕ್ಷಾತೀತ!

ಹೊನ್ನಾಳಿ --- ಬೆಂಗಳೂರು Katılım Şubat 2010
78 Takip Edilen514 Takipçiler
ಭೀಮೇಶ ರಾವ್ retweetledi
🚨 ಅಗ್ನಿ ಐಪಿಎಸ್ 🚨 (Parody)
Next Agenda: 1. De-Sanskritisation of Kannada to preserve its original identity. 2. Land Reforms ,prevent purchase of our land by outsiders. 3. Ensuring fair allocation of our share from the Central Government. 4. Provision for Kannada in central jobs.
ಅಭಿಷೇಕ್ | Abhishek (ಕನ್ನಡ ದೇಶ ಗೆಲ್ಗೆ)@abhispake

There is a solid case for desanskritizing Kannada at all levels of education Exhibit: 121455

English
3
15
54
1.1K
ಭೀಮೇಶ ರಾವ್ retweetledi
ಆನಂದ್ ಗು_Anand G
SSLC ಪರೀಕ್ಷೆಯ ತೃತೀಯ ಭಾಷೆ ಅಂಕಕ್ಕೆ ಕೊಕ್: ನಿರ್ಧಾರ ಪರಿಶೀಲಿಸುವಂತೆ ಸಿಎಸ್​​ಗೆ ರಾಜ್ಯಪಾಲರ ಪತ್ರ. ಅಂತೂ ಹಿಂದೀ ಲಾಬಿ ಎಷ್ಟು ಪ್ರಬಲ ಅನ್ನೋದನ್ನು ಕನ್ನಡಿಗರು ಗಮನಿಸಬೇಕು. ಸರ್ಕಾರ ಪರಿಶೀಲಿಸಿದ್ದೇವೆ ಎಂದು ಈಗಿನ ನಿರ್ಧಾರ ಉಳಿಸಿಕೊಳ್ಳಬೇಕು. ಇದು ಬಂಗಾರಪ್ಪನವರ ಹೆಸರು ಉಳಿಸುವ ಅವರ ಮಗನಿಗಿರುವ ಸವಾಲು. share.google/ZBIYv37Us00hew…
ಕನ್ನಡ
0
62
138
933
ಭೀಮೇಶ ರಾವ್ retweetledi
Praveen s
Praveen s@PSJ_0411·
@sarpame It wasn’t BJP that ruled Rajasthan and Uttrakhand in 2013…the photo of magrath Alva is of feb 2013…it was CONGRESS in power…stop lying…
Praveen s tweet media
English
1
0
1
587
Sandeep Parswanath
Sandeep Parswanath@sarpame·
Margaret Alva a Kannada lady, then the Governor of Rajasthan and Uttarakand, faced a pressure from the MLA s for her address to the state legislative assembly due to her discomfort with reading a speech in Hindi. But the Governor who comes to Karnataka is treated royally this is the reason why they act like this! Time to question their appointment .
Sandeep Parswanath tweet mediaSandeep Parswanath tweet media
English
4
76
274
15.9K
ಭೀಮೇಶ ರಾವ್ retweetledi
ಕನ್ನಡಿಗ ದೇವರಾಜ್
ಹಿಂದಿ ಹೇರಿಕೆಯ ತಪ್ಪು ಎಂದ ವಿದ್ಯಾರ್ಥಿನಿ ಹಿಂದಿ ಹೇರಿಕೆ ನಿಲ್ಲಲಿ
ಕನ್ನಡ
5
98
354
2.7K
ಭೀಮೇಶ ರಾವ್ retweetledi
Amarnath Shivashankar
Amarnath Shivashankar@Amara_Bengaluru·
ಕಾಂಗ್ರೆಸ್ ಬಾಯ್ನಲ್ಲಿ ಹಿಂದಿ ಹೇರಿಕೆಯ ವಿರೋಧ ಭೂತದ ಬಾಯಲ್ಲಿ ಭಗವದ್ಗೀತೆ ತರ. ಮೊದಲಿಗೆ ದೇಶಕ್ಕೊಂದು ಭಾಷೆ ಅನ್ನುವ ಪೊಳ್ಳುವಾದ ಇಟ್ಟುಕೊಂಡು ದೇಶದೆಲ್ಲೆಡೆ ಹಿಂದಿ ಹೇರಿಕೆ ಮಾಡಿದ್ದು ಕಾಂಗ್ರೆಸ್ ಪಕ್ಷ. ದಾವಣಗೆರೆಯಲ್ಲಿರುವ ಮುಸ್ಲಿಮರಿಗೆ ಕನ್ನಡ ಬರಲ್ವಾ? ಒಂದು ಪಕ್ಷ ಅವರಿಗೆ ಕನ್ನಡ ಬರದಿದ್ದರೆ ಅವರನ್ನು ಕನ್ನಡದಿಂದ ದೂರ ಇಟ್ಟ ತಪ್ಪು ಯಾರದು? ದಾವಣಗೆರೆಯಲ್ಲಿ ಆಡಳಿತ ನಡೆಸಿದ ಶಾಮನೂರು ಶಿವಶಂಕರಪ್ಪ ಕುಟುಂಬದ್ದೇ ವೈಫಲ್ಯವಲ್ಲವೇ? ಒಂದು ಪಕ್ಷ ಅವರಿಗೆ ಕನ್ನಡ ಬಂದರೆ, ಹಿಂದಿ/ಉರ್ದು ಮಾತಾಡುವ ಅವಶ್ಯಕತೆ ಏನು? ನಿಮ್ಮ ಮನೆ ಭಾಷೆಗೆ ಹತ್ತಿರವಾಗಿ ನಾವು ಮಾತಾಡಿ ನಿಮ್ಮ ಓಲೈಕೆ ಮಾಡ್ತೀವಿ ಅಂತಾನಾ? ಭಾರತಕ್ಕೆ ಅಂಟಿಕೊಂಡ ದೊಡ್ಡ ರೋಗ ಓಲೈಕೆ ರಾಜಕಾರಣ. ಇದರ ಬೀಜ ನೆಟ್ಟು ಹೆಮ್ಮರವಾಗಿ ಬೆಳೆಸಿದ್ದೆ ಕಾಂಗ್ರೆಸ್ ಪಕ್ಷ. ಇದನ್ನ ಇತರೆ ಪಕ್ಷಗಳು ವಿವಿಧ ರೀತಿಗಳಲ್ಲಿ ಪಾಲಿಸಿ ಪೋಷಿಸಿದ್ದಾರೆ ಅಷ್ಟೇ.
TV9 Kannada@tv9kannada

Davanagere South: ಅಸ್-ಸಲಾಮ್-ಅಲೈಕುಮ್ ಎಂದ ಪ್ರಭಾ ಮುಸ್ಲಿಮರು ಫುಲ್ ಖುಷ್!| #TV9D #Tv9kannada #DavangereSouthByElection #SSMallikarjuna #SamarthShamanur #BJPSrinivasDasKariyappa

ಕನ್ನಡ
5
66
226
5.9K
ಭೀಮೇಶ ರಾವ್ retweetledi
ಆನಂದ
ಆನಂದ@anandmb2·
ಕನ್ನಡ ವಿರೋಧಿಗಳಿಗೆ, ಪ್ರಜಾಪ್ರಭುತ್ವ ವಿರೋಧಿಗಳಿಗೆ, ಸರ್ವಾಧಿಕಾರಿಗಳ ಗುಲಾಮರಿಗೆ, ಮುಂದೆ ಕನ್ನಡಿಗರು ತಕ್ಕ ಪಾಠ ಕಲಿಸಲಿದ್ದಾರೆ...
ಆನಂದ tweet media
ಕನ್ನಡ
7
34
131
1.5K
ಭೀಮೇಶ ರಾವ್ retweetledi
ಎಂ ಆರ್ ಲೋಕೇಶ್ ಕರವೇ
ದೇಶದ್ರೋಹಿಗಳು ಯಾರು..? ಹಿಂದಿ ಮತ್ತು ಸಂಸ್ಕೃತ ನುಡಿಗಳು ಮಾತ್ರ ರಾಷ್ಟ್ರೀಯತೆಗೆ ಪೂರಕ ಎಂಬ ಮಾತುಗಳನ್ನು ಆಡುವವರು ದೇಶದ್ರೋಹಿಗಳು.
ಎಂ ಆರ್ ಲೋಕೇಶ್ ಕರವೇ tweet media
ಕನ್ನಡ
2
13
57
345
ಭೀಮೇಶ ರಾವ್ retweetledi
Aditya Samarth
Aditya Samarth@aaditya_samarth·
ಹಿಂದಿ ಭಾಷೆಯ ವಿಚಾರದಲ್ಲಿ ಸಿದ್ದರಾಮಯ್ಯ ಸರ್ಕಾರದ ನಿಲುವು ಉತ್ತಮವಾಗಿದೆ. ಆದಷ್ಟು ಬೇಗ ಮುಂದಿನ ಶೈಕ್ಷಣಿಕ ವರ್ಷದಲ್ಲಿ ದ್ವಿಭಾಷಾ ನೀತಿಯನ್ನು ಘೋಷಣೆ ಮಾಡಲಿ.
ಕನ್ನಡ
29
95
389
5.1K
ಭೀಮೇಶ ರಾವ್ retweetledi
ಮಹೇಶ್ ಕುಮಾರ್
ಎಲ್ಲಾ ಕನ್ನಡಪರ ಕೆಲಸಕ್ಕೂ ಅಡ್ಡಗಾಲು ಹಾಕುವುದರಲ್ಲಿ ಈ ಮನುಷ್ಯ ಎತ್ತಿದ ಕೈ.
Mohandas Pai@TVMohandasPai

Our @CMofKarnataka @siddaramaiah should listen to this video. Are children of our political leaders or grandchildren studying in govt schools? Why impose such restrictions on others? Is there any demand from parents to do away with Hindi? Important questions for our CM to ponder.

ಕನ್ನಡ
3
20
88
747
ಭೀಮೇಶ ರಾವ್ retweetledi
Amarnath Shivashankar
Amarnath Shivashankar@Amara_Bengaluru·
ತನ್ನ ಮನೆಯ ಹಿತ ಕಾಯದವನು ಇಡೀ ಊರಿನ ಹಿತ ಕಾಯಲು ಸಾಧ್ಯವೇ? ತನ್ನ ಊರಿನ ಹಿತ ಕಾಯದವನು ಇಡೀ ರಾಜ್ಯದ ಹಿತ ಕಾಯಲು ಸಾಧ್ಯವೇ? ತನ್ನ ರಾಜ್ಯದ ಹಿತ ಕಾಯದವನು ಇಡೀ ದೇಶದ ಹಿತ ಕಾಯಲು ಸಾಧ್ಯವೇ?
ಕನ್ನಡ
7
31
156
1.8K
ಭೀಮೇಶ ರಾವ್ retweetledi
Mallesh Belavadi
Mallesh Belavadi@MalleshBelavadi·
ಕನ್ನಡ ಮಕ್ಕಳ ಮೇಲೆ ಹಿಂದಿ ಹೇರೋದಕ್ಕೆ ಟೊಂಕ ಕಟ್ಟಿ ನಿಂತಿದ್ದಾರಲ್ಲ ಚೂರಾದ್ರು ನಮ್ಮತನ ಅನ್ನೋದು ಇದಿಯಾ ಇವಕ್ಕೆ? ಕನ್ನಡ ನಾಡಲ್ಲಿ ಹುಟ್ಟಿ ಕನ್ನಡಿಗರ ನಡುವೆ ಬಾಳಿ, ಬದುಕು ಕಟ್ಟಿಕೊಂಡು, ಕನ್ನಡಿಗರಿಗೆ ಮುಳುವಾಗಿದ್ದರಲ್ಲ ಇವರೆಂತ ಮಂದಿ!!! ಯಾವ ನಾಡಿಗೂ ಈ ಪಾಡು ಬಾರದಿರಲಿ.
ಕನ್ನಡ
1
16
49
389
ಭೀಮೇಶ ರಾವ್ retweetledi
Janardhan || ಜನಾರ್ಧನ್
ಆಂಧ್ರ ಅಕ್ಕನ ವಿವಾದ : 13 ರೂ ಬೆಲೆ ಬಾಳುವ ಕೈ ಚೀಲವನ್ನ 52 ರೂ ಕೊಟ್ಟು ಖರೀದಿಸಿ / ಉಂಡೆ ನಾಮ ಹಾಕಿ, ಸರ್ಕಾರಕ್ಕೆ 7 ಕೋಟಿಗೂ ಹೆಚ್ಚು ನಷ್ಟ ಮಾಡಿರುವುದು ❗ Justice NagaPrasanna is a rare boon to our State's Judiciary 🙏🙏
Janardhan || ಜನಾರ್ಧನ್ tweet mediaJanardhan || ಜನಾರ್ಧನ್ tweet media
ಕನ್ನಡ
14
73
334
10.4K
ಭೀಮೇಶ ರಾವ್ retweetledi
Mahesh. Rudragoudar
Mahesh. Rudragoudar@Mahesh_MR·
ಶಿಕ್ಷಣದಲ್ಲಿ ಹಿಂದಿ ಹೇರುವ ಹುನ್ನಾರವೇ ಈ ತೃತೀಯ ಭಾಷಾ ನೀತಿ ಎಂಬುದು ಈ ಮಾಹಿತಿಯಿಂದ ಸ್ಪಷ್ಟವಾಗುತ್ತೆ. ಸುಮಾರು 7.5 ಲಕ್ಷ ಮಕ್ಕಳು ಹಿಂದಿ ಸಂಕೋಲೆಯಿಂದ ಈಗ ತಾತ್ಕಾಲಿಕವಾಗಿ ಪಾರಾಗಿದ್ದಾರೆ. ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಯಾದಾಗಲೇ ಕನ್ನಡಿಗರಿಗೆ ಇದರಿಂದ ಸಂಪೂರ್ಣ ಮುಕ್ತಿ ಸಿಗೋದು.
Mahesh. Rudragoudar tweet media
ಕನ್ನಡ
0
13
25
288
ಭೀಮೇಶ ರಾವ್ retweetledi
Sandeep Parswanath
Sandeep Parswanath@sarpame·
Non-Hindi people have the right to fight against Hindi compulsion - Field Marshal Kodandera Madappa Cariappa
English
5
67
336
4.6K
ಭೀಮೇಶ ರಾವ್ retweetledi
ಎಂ ಆರ್ ಲೋಕೇಶ್ ಕರವೇ
ಸುಳ್ಳು ಹೇಳಿ ಜನರನ್ನ ದಾರಿ ತಪ್ಪಿಸೋದ್ರಲ್ಲಿ ಭಾರತೀಯ ಜನತಾ ಪಕ್ಷದ ರಾಜಕಾರಣಿಗಳು ಮೊದಲಿಗರು. ಸಜ್ಜನ ರಾಜಕಾರಣಿ ಎಂದು ಹೆಸರಾಗಿದ್ದಂತ ಸುರೇಶ್ ಕುಮಾರ್ ಅವರು ಹಳೆಯ ಪೋಸ್ಟ್ ಮಾಡಿ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದಾರೆ.
ಎಂ ಆರ್ ಲೋಕೇಶ್ ಕರವೇ tweet media
ಕನ್ನಡ
0
15
53
568