Ali's CHEMZONE

202 posts

Ali's CHEMZONE

Ali's CHEMZONE

@chemzone7228

Katılım Ocak 2026
2 Takip Edilen1 Takipçiler
Ali's CHEMZONE retweetledi
@ReleaseKPCLOrder
@ReleaseKPCLOrder@PPrakashka143·
KPCL 622AE/JE 2017 ನೇಮಕಾತಿ ಕುರಿತು ಸಿಎಂ ಸೂಚನೆಯಂತೆ ಮಾರ್ಚ್ 3–4ರೊಳಗೆ Order Copy ಹಾಗೂ 10 ದಿನಗಳಲ್ಲಿ Joining ದಿನಾಂಕ ನೀಡಲಾಗುತ್ತದೆ. ವಿಳಂಬವಾದರೆ ಮಾರ್ಚ್ 5ರಂದು Freedom Park ನಲ್ಲಿ ಪ್ರತಿಭಟನೆ @KJGeorgeOffice @siddaramaiah @PriyankKharge @Gaurav_Gupta67 @kpcl_official @INCKarnataka @DKShivakumar
@ReleaseKPCLOrder tweet media
ಕನ್ನಡ
26
154
85
672
Ali's CHEMZONE retweetledi
@ReleaseKPCLOrder
@ReleaseKPCLOrder@PPrakashka143·
KPCL ನೇಮಕಾತಿ ವಿಚಾರವಾಗಿ ಇಂದು ಸಿಎಂ ಅವರನ್ನು ಭೇಟಿಯಾದೆವು. ಅವರ ಸೂಚನೆಯಂತೆ ಮಾರ್ಚ್ 3–4 ರೊಳಗೆ 622 ಅಭ್ಯರ್ಥಿಗಳಿಗೆ Order Copy ಹಾಗೂ 10 ದಿನಗಳಲ್ಲಿ Joining ದಿನಾಂಕ ನೀಡಲಾಗುತ್ತದೆ ಎಂದು ಭರವಸೆ. ವಿಳಂಬವಾದರೆ ಮಾರ್ಚ್ 5ರಂದು ಬೆಂಗಳೂರು Freedom Park ನಲ್ಲಿ ಪ್ರತಿಭಟನೆ.@KJGeorgeOffice @siddaramaiah @Gaurav_Gupta67
@ReleaseKPCLOrder tweet media
ಕನ್ನಡ
26
170
93
649
Ali's CHEMZONE retweetledi
prakash tulajannavar
prakash tulajannavar@prakashtul49212·
@PPrakashka143 @KJGeorgeOffice @siddaramaiah @Gaurav_Gupta67 @AsianetNewsSN @BasanagoudaBJP @BYVijayendra @DKShivakumar @INCKarnataka @KannadaPrabha @PriyankKharge @publictvnews @tv9kannada @Vijaykarnataka KPCL ನೇಮಕಾತಿ ವಿಚಾರವಾಗಿ ಇಂದು ಸಿಎಂ ಅವರನ್ನು ಭೇಟಿಯಾದೆವು. ಅವರ ಸೂಚನೆಯಂತೆ ಮಾರ್ಚ್ 3–4 ರೊಳಗೆ 622 ಅಭ್ಯರ್ಥಿಗಳಿಗೆ Order Copy ಹಾಗೂ 10 ದಿನಗಳಲ್ಲಿ Joining ದಿನಾಂಕ ನೀಡಲಾಗುತ್ತದೆ ಎಂದು ಭರವಸೆ. ವಿಳಂಬವಾದರೆ ಮಾರ್ಚ್ 5ರಂದು ಬೆಂಗಳೂರು Freedom Park ನಲ್ಲಿ ಪ್ರತಿಭಟನೆ.@KJGeorgeOffice @siddaramaiah @Gaurav_Gupta67
ಕನ್ನಡ
0
13
8
175
Ali's CHEMZONE retweetledi
Avinasha D
Avinasha D@DAvinasha72561·
@kanthakumarr @KJGeorgeOffice @Gaurav_Gupta67 @kpcl_official @BasanagoudaBJP @siddaramaiah @DKShivakumar @tv9kannada @publictvnews @NewsFirstKan @AKSSAofficial ಇನ್ನೆಷ್ಟು ದಿನ ಕಾಯಿಸುತ್ತೀರ? ಯಾವುದೇ ಕಾನೂನು ತೊಡಕು ಇಲ್ಲ , ಮತ್ತೆಯಾವುದೇ ಕಾರಣವಿಲ್ಲ ಇನ್ನೂ ಯಾಕೆ ಕಾಯುತ್ತಿದ್ದೀರಾ ? ಕಳೆದ ಬಾರಿ ನೀವು ಪ್ರಕ್ರಿಯೆ ಪೂರ್ಣಗೊಳಿಸದೆ ತಡಮಾಡಿದ ಕಾರಣ ನಾವು ನಮ್ಮ ಕೆಲಸ ಕಳೆದುಕೊಂಡು ಮರುಪರೀಕ್ಷೆ ಬರೆಯಬೇಕಾಯಿತು.ಮತ್ತದೇ ತಪ್ಪು ಮರುಕಳಿಸದಂತೆ ಎಚ್ಚೆತ್ತುಕೊಂಡು , ಮಾನವೀಯತೆ ತೋರಿ ಆದೇಶ ಪ್ರತಿ ಹೊರಡಿಸಿ.
ಕನ್ನಡ
0
17
7
227
Ali's CHEMZONE retweetledi
virupakshi bp
virupakshi bp@BpVirupaks50278·
@kanthakumarr @KJGeorgeOffice @Gaurav_Gupta67 @kpcl_official @BasanagoudaBJP @siddaramaiah @DKShivakumar @tv9kannada @publictvnews @NewsFirstKan @AKSSAofficial ಇನ್ನೆಷ್ಟು ದಿನ ಕಾಯಿಸುತ್ತೀರ? ಯಾವುದೇ ಕಾನೂನು ತೊಡಕು ಇಲ್ಲ , ಮತ್ತೆಯಾವುದೇ ಕಾರಣವಿಲ್ಲ ಇನ್ನೂ ಯಾಕೆ ಕಾಯುತ್ತಿದ್ದೀರಾ ? ಕಳೆದ ಬಾರಿ ನೀವು ಪ್ರಕ್ರಿಯೆ ಪೂರ್ಣಗೊಳಿಸದೆ ತಡಮಾಡಿದ ಕಾರಣ ನಾವು ನಮ್ಮ ಕೆಲಸ ಕಳೆದುಕೊಂಡು ಮರುಪರೀಕ್ಷೆ ಬರೆಯಬೇಕಾಯಿತು.ಮತ್ತದೇ ತಪ್ಪು ಮರುಕಳಿಸದಂತೆ ಎಚ್ಚೆತ್ತುಕೊಂಡು , ಮಾನವೀಯತೆ ತೋರಿ ಆದೇಶ ಪ್ರತಿ ಹೊರಡಿಸಿ.
ಕನ್ನಡ
0
16
9
246
Ali's CHEMZONE retweetledi
manjunatha honnalli
manjunatha honnalli@manjunatha28103·
@kanthakumarr @KJGeorgeOffice @Gaurav_Gupta67 @kpcl_official @BasanagoudaBJP @siddaramaiah @DKShivakumar @tv9kannada @publictvnews @NewsFirstKan @AKSSAofficial ಎಲ್ಲಾ 622ಅಭ್ಯರ್ಥಿಗಳಿಗೆ ಜೋಯಿನಿಂಗ್ ದಿನಾಂಕ ಮತ್ತು ಪೋಸ್ಟಿಂಗ್ ಸ್ಥಳದೊಂದಿಗೆ ಆರ್ಡರ್ ಕಾಪಿ ತಕ್ಷಣ ನೀಡಬೇಕು. ಇಲ್ಲವಾದರೆ ಮಾರ್ಚ್5ರಂದು ಭಾರೀ ಪ್ರತಿಭಟನೆ ನಡೆಸುವುದು ಅನಿವಾರ್ಯ. ನಮ್ಮ ನ್ಯಾಯಸಮ್ಮತ ಬೇಡಿಕೆಗೆ ತಕ್ಷಣ ಸ್ಪಂದಿಸಿ
ಕನ್ನಡ
0
15
6
226
Ali's CHEMZONE retweetledi
Chandru
Chandru@6359_chandru·
@kanthakumarr @KJGeorgeOffice @Gaurav_Gupta67 @kpcl_official @BasanagoudaBJP @siddaramaiah @DKShivakumar @tv9kannada @publictvnews @NewsFirstKan @AKSSAofficial ದಯವಿಟ್ಟು ನಿರುದ್ಯೋಗಿ ಯುವಕರ ಮಾನಸಿಕ ಹಾಗೂ ಆರ್ಥಿಕ ಸ್ಥಿತಿಯನ್ನು ಅರಿತು KPCL AE/JE ಯಲ್ಲಿ ಆಯ್ಕೆ ಆಗಿರುವ ಎಲ್ಲರಿಗೂ ಆದೇಶ ಪತ್ರ ನೀಡಿ.. ಸತತ ಮೂರು ಭಾರಿ ಮರುಪರೀಕ್ಷೆ , ಕಾನೂನು ತೊಡಕುಗಳಿಗೆ ಕೋರ್ಟ್ ಅಂತ್ಯ ಹಾಡಿದೆ.ಅಂತಿಮ ಆಯ್ಕೆ ಪಟ್ಟಿ ಬಿಟ್ಟು ಒಂದು ವಾರದೊಳಗೆ ಆದೇಶ ಪತ್ರ ನೀಡುವ ಸರ್ಕಾರದ ಆದೇಶವಿದೆ.
ಕನ್ನಡ
0
10
2
140