incharats 97

741 posts

incharats 97

incharats 97

@Incharats977422

Katılım Mayıs 2024
26 Takip Edilen7 Takipçiler
incharats 97 retweetledi
@ReleaseKPCLOrder
@ReleaseKPCLOrder@PPrakashka143·
KPCL 622AE/JE 2017 ನೇಮಕಾತಿ ಕುರಿತು ಸಿಎಂ ಸೂಚನೆಯಂತೆ ಮಾರ್ಚ್ 3–4ರೊಳಗೆ Order Copy ಹಾಗೂ 10 ದಿನಗಳಲ್ಲಿ Joining ದಿನಾಂಕ ನೀಡಲಾಗುತ್ತದೆ. ವಿಳಂಬವಾದರೆ ಮಾರ್ಚ್ 5ರಂದು Freedom Park ನಲ್ಲಿ ಪ್ರತಿಭಟನೆ @KJGeorgeOffice @siddaramaiah @PriyankKharge @Gaurav_Gupta67 @kpcl_official @INCKarnataka @DKShivakumar
@ReleaseKPCLOrder tweet media
ಕನ್ನಡ
26
154
85
672
incharats 97
incharats 97@Incharats977422·
@kpcl_official Please add colours to our lives by issuing us order copy 🙏🙏🙏
English
0
2
2
15
incharats 97 retweetledi
Kanthakumar R / ಕಾಂತಕುಮಾರ್ ಆರ್
KPCL ನೇಮಕಾತಿ ಕುರಿತು: ಮಾನ್ಯ ಮುಖ್ಯಮಂತ್ರಿ ಅವರ ನಿರ್ದೇಶನದಂತೆ KPCL MD ಮತ್ತು DHR ಅವರು 622 AE/JE, Chemist ಹಾಗೂ Chemical Supervisor ಅಭ್ಯರ್ಥಿಗಳಿಗೆ ಒಟ್ಟಿಗೆ Order Copy ನೀಡಲು ಒಪ್ಪಿಕೊಂಡಿದ್ದಾರೆ. ಇಂದು ಕೂಡ ನಾವು KPCL ಅಧಿಕಾರಿಗಳನ್ನು ಭೇಟಿ ಮಾಡಿ Order Copy ನೀಡುವ ದಿನಾಂಕ ಹಾಗೂ Joining Date ಕುರಿತು ಸ್ಪಷ್ಟ Calendar of Events ಕೇಳಿದ್ದೇವೆ. ನಮ್ಮ ಬೇಡಿಕೆ: ಇವತ್ತು Order Copy ಕೊಟ್ಟು ಮುಂದಿನ 10 ದಿನಗಳಲ್ಲಿ Joining ಪ್ರಕ್ರಿಯೆ ಪೂರ್ಣಗೊಳಿಸಬೇಕು. ಮಾತಿಗೆ ತಪ್ಪಿದ್ದಲ್ಲಿ ನಾವು ಈಗಾಗಲೇ ತಿಳಿಸಿದಂತೆ ಬೆಂಗಳೂರು Freedom Park ನಲ್ಲಿ ಮಾರ್ಚ್ 5ರಂದು ಪ್ರತಿಭಟನೆ ನಡೆಸಬೇಕಾಗುತ್ತದೆ. 9 ವರ್ಷಗಳಿಂದ ನಡೆಯುತ್ತಿರುವ ಈ ನೇಮಕಾತಿಗೆ ಈಗ ಅಂತಿಮ ನ್ಯಾಯ ದೊರಕಲಿ. #KPCL #Recruitment #622Candidates @CMofKarnataka @DKShivakumar @PriyankKharge @KJGeorgeOffice @Gaurav_Gupta67 @kpcl_official @BasanagoudaBJP @nimmasuresh @eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
ಕನ್ನಡ
23
167
154
3.2K
incharats 97 retweetledi
Prashantha Naik K P
Prashantha Naik K P@PrashanthaNaik5·
@kanthakumarr How many years is required for the completions for this requirement sir
English
0
2
2
43
incharats 97 retweetledi
Kumar
Kumar@prad_93·
@kanthakumarr No engineers have been recruited in KPCL for past 12 years. This recruitment itself has been pending for 9 years. We have written the exam thrice & qualified each time. We request authorities to kindly issue order copies at the earliest & provide justice to deserving candidates .
English
0
4
3
295
incharats 97 retweetledi
@ReleaseKPCLOrder
@ReleaseKPCLOrder@PPrakashka143·
KPCL ನೇಮಕಾತಿ ವಿಚಾರವಾಗಿ ಇಂದು ಸಿಎಂ ಅವರನ್ನು ಭೇಟಿಯಾದೆವು. ಅವರ ಸೂಚನೆಯಂತೆ ಮಾರ್ಚ್ 3–4 ರೊಳಗೆ 622 ಅಭ್ಯರ್ಥಿಗಳಿಗೆ Order Copy ಹಾಗೂ 10 ದಿನಗಳಲ್ಲಿ Joining ದಿನಾಂಕ ನೀಡಲಾಗುತ್ತದೆ ಎಂದು ಭರವಸೆ. ವಿಳಂಬವಾದರೆ ಮಾರ್ಚ್ 5ರಂದು ಬೆಂಗಳೂರು Freedom Park ನಲ್ಲಿ ಪ್ರತಿಭಟನೆ.@KJGeorgeOffice @siddaramaiah @Gaurav_Gupta67
@ReleaseKPCLOrder tweet media
ಕನ್ನಡ
26
170
93
649
incharats 97 retweetledi
Kumar
Kumar@prad_93·
@kanthakumarr @KJGeorgeOffice @Gaurav_Gupta67 @kpcl_official @BasanagoudaBJP @siddaramaiah @DKShivakumar @tv9kannada @publictvnews @NewsFirstKan @AKSSAofficial No engineers have been recruited in KPCL for past 12 years. This recruitment itself has been pending for 9 years. We have written the exam thrice & qualified each time. We request authorities to kindly issue order copies at the earliest & provide justice to deserving candidates .
English
0
8
4
95
incharats 97 retweetledi
Shashidhar Yakkundi
Shashidhar Yakkundi@shashidharvy·
@kanthakumarr @KJGeorgeOffice @Gaurav_Gupta67 @kpcl_official @BasanagoudaBJP @siddaramaiah @DKShivakumar @tv9kannada @publictvnews @NewsFirstKan @AKSSAofficial @Gaurav_Gupta67 Verbal assurances are not enough. Issue the official notification immediately and release the order copy. Complete joining within 10 days. Otherwise, March 5 — Freedom Park protest will proceed. After 9 years, we need closure. #ReleaseOrderCopy #JusticeDelayed
English
0
13
7
121
incharats 97 retweetledi
Ramesh Rathod
Ramesh Rathod@RameshRath20370·
@kanthakumarr @KJGeorgeOffice @Gaurav_Gupta67 @kpcl_official @BasanagoudaBJP @siddaramaiah @DKShivakumar @tv9kannada @publictvnews @NewsFirstKan @AKSSAofficial ನಾವು ಹಲವು ವರ್ಷಗಳಿಂದ ಕಾಯುತ್ತಿರುವ 2017ರAE/JE ಅಭ್ಯರ್ಥಿಗಳು. ನಮ್ಮ ಸಹನೆ ಅಂತಿಮ ಹಂತಕ್ಕೆ ತಲುಪಿದೆ. ಎಲ್ಲಾ 622ಅಭ್ಯರ್ಥಿಗಳಿಗೆ ಜೋಯಿನಿಂಗ್ ದಿನಾಂಕ ಮತ್ತು ಪೋಸ್ಟಿಂಗ್ ಸ್ಥಳದೊಂದಿಗೆ ಆರ್ಡರ್ ಕಾಪಿ ತಕ್ಷಣ ನೀಡಬೇಕು. ಇಲ್ಲವಾದರೆ ಮಾರ್ಚ್5ರಂದು ಭಾರೀ ಪ್ರತಿಭಟನೆ ನಡೆಸುವುದು ಅನಿವಾರ್ಯ. ನಮ್ಮ ನ್ಯಾಯಸಮ್ಮತ ಬೇಡಿಕೆಗೆ ತಕ್ಷಣ ಸ್ಪಂದಿಸಿ
ಕನ್ನಡ
0
15
11
164

32
19
409
incharats 97
incharats 97@Incharats977422·
@kanthakumarr @KJGeorgeOffice @Gaurav_Gupta67 @kpcl_official @BasanagoudaBJP @siddaramaiah @DKShivakumar @tv9kannada @publictvnews @NewsFirstKan @AKSSAofficial ಇನ್ನೆಷ್ಟು ದಿನ ಕಾಯಿಸುತ್ತೀರ? ಯಾವುದೇ ಕಾನೂನು ತೊಡಕು ಇಲ್ಲ , ಮತ್ತೆಯಾವುದೇ ಕಾರಣವಿಲ್ಲ ಇನ್ನೂ ಯಾಕೆ ಕಾಯುತ್ತಿದ್ದೀರಾ ? ಕಳೆದ ಬಾರಿ ನೀವು ಪ್ರಕ್ರಿಯೆ ಪೂರ್ಣಗೊಳಿಸದೆ ತಡಮಾಡಿದ ಕಾರಣ ನಾವು ನಮ್ಮ ಕೆಲಸ ಕಳೆದುಕೊಂಡು ಮರುಪರೀಕ್ಷೆ ಬರೆಯಬೇಕಾಯಿತು.ಮತ್ತದೇ ತಪ್ಪು ಮರುಕಳಿಸದಂತೆ ಎಚ್ಚೆತ್ತುಕೊಂಡು , ಮಾನವೀಯತೆ ತೋರಿ ಆದೇಶ ಪ್ರತಿ ಹೊರಡಿಸಿ.
ಕನ್ನಡ
0
19
14
244
incharats 97 retweetledi
Kanthakumar R / ಕಾಂತಕುಮಾರ್ ಆರ್
KPCL ನೇಮಕಾತಿ ಕುರಿತು: ಮಾನ್ಯ ಮುಖ್ಯಮಂತ್ರಿ ಅವರ ನಿರ್ದೇಶನದಂತೆ KPCL MD ಮತ್ತು DHR ಅವರು 622 AE/JE, Chemist ಹಾಗೂ Chemical Supervisor ಅಭ್ಯರ್ಥಿಗಳಿಗೆ ಒಟ್ಟಿಗೆ Order Copy ನೀಡಲು ಒಪ್ಪಿಕೊಂಡಿದ್ದಾರೆ. ಇಂದು ಕೂಡ ನಾವು KPCL ಅಧಿಕಾರಿಗಳನ್ನು ಭೇಟಿ ಮಾಡಿ Order Copy ನೀಡುವ ದಿನಾಂಕ ಹಾಗೂ Joining Date ಕುರಿತು ಸ್ಪಷ್ಟ Calendar of Events ಕೇಳಿದ್ದೇವೆ. ನಮ್ಮ ಬೇಡಿಕೆ: ಇವತ್ತು Order Copy ಕೊಟ್ಟು ಮುಂದಿನ 10 ದಿನಗಳಲ್ಲಿ Joining ಪ್ರಕ್ರಿಯೆ ಪೂರ್ಣಗೊಳಿಸಬೇಕು. ಮಾತಿಗೆ ತಪ್ಪಿದ್ದಲ್ಲಿ ನಾವು ಈಗಾಗಲೇ ತಿಳಿಸಿದಂತೆ ಬೆಂಗಳೂರು Freedom Park ನಲ್ಲಿ ಮಾರ್ಚ್ 5ರಂದು ಪ್ರತಿಭಟನೆ ನಡೆಸಬೇಕಾಗುತ್ತದೆ. 9 ವರ್ಷಗಳಿಂದ ನಡೆಯುತ್ತಿರುವ ಈ ನೇಮಕಾತಿಗೆ ಈಗ ಅಂತಿಮ ನ್ಯಾಯ ದೊರಕಲಿ. #KPCL #Recruitment #622Candidates @CMofKarnataka @DKShivakumar @PriyankKharge @KJGeorgeOffice @Gaurav_Gupta67 @kpcl_official @BasanagoudaBJP @nimmasuresh @eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
Kanthakumar R / ಕಾಂತಕುಮಾರ್ ಆರ್ tweet media
ಕನ್ನಡ
82
305
234
3.9K
Shashidhar Yakkundi
Shashidhar Yakkundi@shashidharvy·
Leaders celebrating. Candidates struggling. One signature can change hundreds of families — but silence continues. We demand: Official notification NOW Order copy before March 3 Closure cannot be slower than the process. #KPCL #ReleaseOrderCopy #JusticeDelayed
Shashidhar Yakkundi tweet media
English
31
144
81
454
incharats 97
incharats 97@Incharats977422·
@shashidharvy @Gaurav_Gupta67 @siddaramaiah @KJGeorgeOffice @kpcl_official @PriyankKharge @AKSSAofficial @INCKarnataka ಇನ್ನೆಷ್ಟು ದಿನ ಕಾಯಿಸುತ್ತೀರ? ಯಾವುದೇ ಕಾನೂನು ತೊಡಕು ಇಲ್ಲ , ಮತ್ತೆಯಾವುದೇ ಕಾರಣವಿಲ್ಲ ಇನ್ನೂ ಯಾಕೆ ಕಾಯುತ್ತಿದ್ದೀರಾ ? ಕಳೆದ ಬಾರಿ ನೀವು ಪ್ರಕ್ರಿಯೆ ಪೂರ್ಣಗೊಳಿಸದೆ ತಡಮಾಡಿದ ಕಾರಣ ನಾವು ನಮ್ಮ ಕೆಲಸ ಕಳೆದುಕೊಂಡು ಮರುಪರೀಕ್ಷೆ ಬರೆಯಬೇಕಾಯಿತು.ಮತ್ತದೇ ತಪ್ಪು ಮರುಕಳಿಸದಂತೆ ಎಚ್ಚೆತ್ತುಕೊಂಡು , ಮಾನವೀಯತೆ ತೋರಿ ಆದೇಶ ಪ್ರತಿ ಹೊರಡಿಸಿ.
ಕನ್ನಡ
0
2
1
19
Sunil Kumar Metigouda
Sunil Kumar Metigouda@SunilMetigouda·
#ReleaseKPCLorderCopy @kpcl_official @CMofKarnataka @AKSSAofficial @AsianetNewsSN @Gaurav_Gupta67 @News18Kannada ದಯವಿಟ್ಟು ನಮಗೆ ಆದೇಶಪ್ರತಿಯನ್ನೂ ಮಾರ್ಚ್ 4 ರೊಳಗಡೆ ನೀಡಿ ನಮ್ಮ ಸೇರ್ಪಡೆಯನ್ನು ಮಾರ್ಚ್ 10ನೇ ತಾರೀಕು ಒಳಗಡೆ ನಿಗದಿ ಮಾಡಿ. ನಮ್ಮ ಕೆಲಸದ ರಕ್ಷಣೆ ಮಾಡಿ,ಇದು ನಮ್ಮ ವಿನಂತಿ,9 ವರ್ಷದ ವನವಾಸ ಕೊನೆಮಾಡಿ
ಕನ್ನಡ
40
193
115
724