manjunatha honnalli

17 posts

manjunatha honnalli

manjunatha honnalli

@manjunatha28103

Katılım Şubat 2026
14 Takip Edilen0 Takipçiler
manjunatha honnalli retweetledi
@ReleaseKPCLOrder
@ReleaseKPCLOrder@PPrakashka143·
KPCL 622AE/JE 2017 ನೇಮಕಾತಿ ಕುರಿತು ಸಿಎಂ ಸೂಚನೆಯಂತೆ ಮಾರ್ಚ್ 3–4ರೊಳಗೆ Order Copy ಹಾಗೂ 10 ದಿನಗಳಲ್ಲಿ Joining ದಿನಾಂಕ ನೀಡಲಾಗುತ್ತದೆ. ವಿಳಂಬವಾದರೆ ಮಾರ್ಚ್ 5ರಂದು Freedom Park ನಲ್ಲಿ ಪ್ರತಿಭಟನೆ @KJGeorgeOffice @siddaramaiah @PriyankKharge @Gaurav_Gupta67 @kpcl_official @INCKarnataka @DKShivakumar
@ReleaseKPCLOrder tweet media
ಕನ್ನಡ
26
154
85
672
manjunatha honnalli retweetledi
@ReleaseKPCLOrder
@ReleaseKPCLOrder@PPrakashka143·
KPCL ನೇಮಕಾತಿ ವಿಚಾರವಾಗಿ ಇಂದು ಸಿಎಂ ಅವರನ್ನು ಭೇಟಿಯಾದೆವು. ಅವರ ಸೂಚನೆಯಂತೆ ಮಾರ್ಚ್ 3–4 ರೊಳಗೆ 622 ಅಭ್ಯರ್ಥಿಗಳಿಗೆ Order Copy ಹಾಗೂ 10 ದಿನಗಳಲ್ಲಿ Joining ದಿನಾಂಕ ನೀಡಲಾಗುತ್ತದೆ ಎಂದು ಭರವಸೆ. ವಿಳಂಬವಾದರೆ ಮಾರ್ಚ್ 5ರಂದು ಬೆಂಗಳೂರು Freedom Park ನಲ್ಲಿ ಪ್ರತಿಭಟನೆ.@KJGeorgeOffice @siddaramaiah @Gaurav_Gupta67
@ReleaseKPCLOrder tweet media
ಕನ್ನಡ
26
170
93
649
manjunatha honnalli
manjunatha honnalli@manjunatha28103·
@kanthakumarr @KJGeorgeOffice @Gaurav_Gupta67 @kpcl_official @BasanagoudaBJP @siddaramaiah @DKShivakumar @tv9kannada @publictvnews @NewsFirstKan @AKSSAofficial ಎಲ್ಲಾ 622ಅಭ್ಯರ್ಥಿಗಳಿಗೆ ಜೋಯಿನಿಂಗ್ ದಿನಾಂಕ ಮತ್ತು ಪೋಸ್ಟಿಂಗ್ ಸ್ಥಳದೊಂದಿಗೆ ಆರ್ಡರ್ ಕಾಪಿ ತಕ್ಷಣ ನೀಡಬೇಕು. ಇಲ್ಲವಾದರೆ ಮಾರ್ಚ್5ರಂದು ಭಾರೀ ಪ್ರತಿಭಟನೆ ನಡೆಸುವುದು ಅನಿವಾರ್ಯ. ನಮ್ಮ ನ್ಯಾಯಸಮ್ಮತ ಬೇಡಿಕೆಗೆ ತಕ್ಷಣ ಸ್ಪಂದಿಸಿ
ಕನ್ನಡ
0
15
6
226
manjunatha honnalli retweetledi
Kanthakumar R / ಕಾಂತಕುಮಾರ್ ಆರ್
KPCL ನೇಮಕಾತಿ ಕುರಿತು: ಮಾನ್ಯ ಮುಖ್ಯಮಂತ್ರಿ ಅವರ ನಿರ್ದೇಶನದಂತೆ KPCL MD ಮತ್ತು DHR ಅವರು 622 AE/JE, Chemist ಹಾಗೂ Chemical Supervisor ಅಭ್ಯರ್ಥಿಗಳಿಗೆ ಒಟ್ಟಿಗೆ Order Copy ನೀಡಲು ಒಪ್ಪಿಕೊಂಡಿದ್ದಾರೆ. ಇಂದು ಕೂಡ ನಾವು KPCL ಅಧಿಕಾರಿಗಳನ್ನು ಭೇಟಿ ಮಾಡಿ Order Copy ನೀಡುವ ದಿನಾಂಕ ಹಾಗೂ Joining Date ಕುರಿತು ಸ್ಪಷ್ಟ Calendar of Events ಕೇಳಿದ್ದೇವೆ. ನಮ್ಮ ಬೇಡಿಕೆ: ಇವತ್ತು Order Copy ಕೊಟ್ಟು ಮುಂದಿನ 10 ದಿನಗಳಲ್ಲಿ Joining ಪ್ರಕ್ರಿಯೆ ಪೂರ್ಣಗೊಳಿಸಬೇಕು. ಮಾತಿಗೆ ತಪ್ಪಿದ್ದಲ್ಲಿ ನಾವು ಈಗಾಗಲೇ ತಿಳಿಸಿದಂತೆ ಬೆಂಗಳೂರು Freedom Park ನಲ್ಲಿ ಮಾರ್ಚ್ 5ರಂದು ಪ್ರತಿಭಟನೆ ನಡೆಸಬೇಕಾಗುತ್ತದೆ. 9 ವರ್ಷಗಳಿಂದ ನಡೆಯುತ್ತಿರುವ ಈ ನೇಮಕಾತಿಗೆ ಈಗ ಅಂತಿಮ ನ್ಯಾಯ ದೊರಕಲಿ. #KPCL #Recruitment #622Candidates @CMofKarnataka @DKShivakumar @PriyankKharge @KJGeorgeOffice @Gaurav_Gupta67 @kpcl_official @BasanagoudaBJP @nimmasuresh @eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
Kanthakumar R / ಕಾಂತಕುಮಾರ್ ಆರ್ tweet media
ಕನ್ನಡ
82
305
234
3.9K
manjunatha honnalli retweetledi
Basanagouda R Patil (Yatnal)
Basanagouda R Patil (Yatnal)@BasanagoudaBJP·
ಸರ್ಕಾರಿ ಉದ್ಯೋಗಕಾಂಕ್ಷಿಗಳ ಪರ ಧರಣಿ ಮಾಡುತ್ತಿದ್ದ @AKSSAofficial ಅಧ್ಯಕ್ಷ @kanthakumarr ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು. ಸರ್ಕಾರಿ ಉದ್ಯೋಗಾಕಾಂಕ್ಷಿಗಳ ಪರ ಗಟ್ಟಿ ಧ್ವನಿಯಾಗಿರುವರನ್ನು ಹತ್ತಿಕುವ ಮೂಲಕ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಯನ್ನು ಮೊಟಕುಗೊಳಿಸುವ ಪ್ರಯತ್ನವನ್ನು ಸರ್ಕಾರ ಮಾಡಬಾರದು. ಅವರನ್ನು ಬಂಧಿಸಿರುವುದು ದುರುದ್ದೇಶಪೂರ್ವಕವಾಗಿದೆ. ಬ್ಯಾಂಕ್ ದರೋಡೆಕಾರರು, ವಿಗ್ರಹ ಭಂಜಕರು, ಕಲ್ಲೆಸೆಯುವವರ ಮೇಲೆ ಕ್ರಮ ಕೈಗೊಳ್ಳದ ಸರ್ಕಾರ ಉದ್ಯೋಗಾಕಾಂಕ್ಷಿಗಳ ಪರ ನಿಂತ ಯುವ ನಾಯಕರನ್ನು ಬಂಧಿಸುವುದು ಮೂರ್ಖತನದ ನಿರ್ಧಾರ. ಧಾರವಾಡದಲ್ಲಿ ನಡೆದ ಪ್ರತಿಭಟನೆಯಲ್ಲಿ ವಶ ಪಡೆದಿರುವ ಪ್ರತಿಭಟನಾಕಾರರನ್ನು ಸರ್ಕಾರ ಯಾವುದೇ ಷರತ್ತುಗಳನ್ನು ವಿಧಿಸದೆ ಬಿಡುಗಡೆಗೊಳಿಸಬೇಕು. @sp_dharwad I @DgpKarnataka I @CMofKarnataka I @DrParameshwara I @tv9kannada I @Vijayavani_Digi I @diganthaonline I @ZeeKannadaNews I @KannadaRepublic I @OneindiaKannada I @udayavani_web
Basanagouda R Patil (Yatnal) tweet media
ಕನ್ನಡ
11
218
434
10.3K
manjunatha honnalli retweetledi
Sunil Kumar Metigouda
Sunil Kumar Metigouda@SunilMetigouda·
#ReleaseKPCLorderCopy @kpcl_official @CMofKarnataka @AKSSAofficial @AsianetNewsSN @Gaurav_Gupta67 @News18Kannada ದಯವಿಟ್ಟು ನಮಗೆ ಆದೇಶಪ್ರತಿಯನ್ನೂ ಮಾರ್ಚ್ 4 ರೊಳಗಡೆ ನೀಡಿ ನಮ್ಮ ಸೇರ್ಪಡೆಯನ್ನು ಮಾರ್ಚ್ 10ನೇ ತಾರೀಕು ಒಳಗಡೆ ನಿಗದಿ ಮಾಡಿ. ನಮ್ಮ ಕೆಲಸದ ರಕ್ಷಣೆ ಮಾಡಿ,ಇದು ನಮ್ಮ ವಿನಂತಿ,9 ವರ್ಷದ ವನವಾಸ ಕೊನೆಮಾಡಿ
ಕನ್ನಡ
40
193
115
724
manjunatha honnalli retweetledi
Kanthakumar R / ಕಾಂತಕುಮಾರ್ ಆರ್
10 years of waiting. 3 exams cleared. Hundreds of futures still paused. Files remain stuck while leaders debate power and headlines chase noise instead of truth. The silence on genuine issues is hurting real candidates every single day. How much longer should patience be tested? #KPCL #ReleaseOrderCopy within March 2 #JusticeDelayed #march 5 protest @eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
Kanthakumar R / ಕಾಂತಕುಮಾರ್ ಆರ್ tweet mediaKanthakumar R / ಕಾಂತಕುಮಾರ್ ಆರ್ tweet media
English
76
319
248
4.8K
manjunatha honnalli retweetledi
Shashidhar Yakkundi
Shashidhar Yakkundi@shashidharvy·
Court done. Candidates done. Why is administration still pending? After 10 years & 3 exams, this is no longer delay — it’s negligence. Other departments act, so what is stopping you? Issue the order copy before March 2 and prove governance isn’t just speeches. #Accountability
Shashidhar Yakkundi tweet media
English
40
183
84
686
manjunatha honnalli retweetledi
@ReleaseKPCLOrder
@ReleaseKPCLOrder@PPrakashka143·
Labour Dept ಹಾಗೂ KSRTC ಆದೇಶ ನೀಡಿದ್ದಾರೆ. KPCL 2017ರ 622 AE/JE ಅಭ್ಯರ್ಥಿಗಳು 3ಬಾರಿ ಪರೀಕ್ಷೆ ಬರೆದು ಈಗ 45+ ಸೇವೆಗೆ 15 ವರ್ಷ ಮಾತ್ರ.ಮಾನ್ಯ ಎನರ್ಜಿ ಮಿನಿಸ್ಟರ್ @KJGeorgeOffice & ಸಿಎಂ ಸರ್ @siddaramaiah,ದಯವಿಟ್ಟು ಮಾರ್ಚ್ 2ರೊಳಗೆ ಆದೇಶ ಪ್ರತಿಯನ್ನು ನೀಡಿ @Gaurav_Gupta67 @PriyankKharge @kpcl_official
@ReleaseKPCLOrder tweet media@ReleaseKPCLOrder tweet media@ReleaseKPCLOrder tweet media
ಕನ್ನಡ
57
211
111
1.1K
manjunatha honnalli retweetledi
@ReleaseKPCLOrder
@ReleaseKPCLOrder@PPrakashka143·
12 ವರ್ಷಗಳಿಂದ ಕಾಯುತ್ತಿರುವ KPCL 622 ಅಭ್ಯರ್ಥಿಗಳ ವಿನಮ್ರ ಮನವಿ: ನಿನ್ನೆ ತೀರ್ಪು ಎಲ್ಲಾ ಪ್ರಕರಣಗಳು ವಜಾ. ದಯವಿಟ್ಟು ಮಾರ್ಚ್ 2ರೊಳಗೆ ಆದೇಶ ಪ್ರತಿಗಳು ನೀಡಿ,ಇಲ್ಲವಾದರೆ ಮಾರ್ಚ್5 ಪ್ರತಿಭಟನೆ. 45+ ವಯಸ್ಸು — 15 ವರ್ಷ ಸೇವೆಗೆ ಅವಕಾಶ ನೀಡಿ @gaurav_gupta67 @KJGeorgeOffice @siddaramaiah @PriyankKharge @kpcl_official
@ReleaseKPCLOrder tweet media@ReleaseKPCLOrder tweet media
ಕನ್ನಡ
48
227
113
876
manjunatha honnalli retweetledi
Kanthakumar R / ಕಾಂತಕುಮಾರ್ ಆರ್
ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರನ್ನು 20ನೇ ಫೆಬ್ರವರಿ ಭೇಟಿ ಮಾಡಿದ ಬಳಿಕ, ಅವರ ಸೂಚನೆಯಂತೆ KPCL AE/JE ಹಾಗೂ Chemist ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟವಾಗಿದೆ. ಇದಕ್ಕಾಗಿ ಮುಖ್ಯಮಂತ್ರಿಗಳು, KPCL MD, DHR ಹಾಗೂ ಎಲ್ಲಾ ಅಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ಇಂದು MD ಮತ್ತು DHR ಅವರನ್ನು ಭೇಟಿ ಮಾಡಿ, ಮಾರ್ಚ್ 2ರೊಳಗೆ ನಿಯುಕ್ತಿ ಆದೇಶ ಪತ್ರ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇವೆ. ಅವರು ಸಹ ಒಪ್ಪಿಕೊಂಡಿದ್ದಾರೆ. ನಿಗದಿತ ಅವಧಿಯಲ್ಲಿ ಆದೇಶ ಪತ್ರ ಬಿಡುಗಡೆ ಆಗದಿದ್ದಲ್ಲಿ, ಪೂರ್ವ ಸೂಚನೆಯಂತೆ ಮಾರ್ಚ್ 5ರಂದು ಫ್ರೀಡಂ ಪಾರ್ಕ್, ಬೆಂಗಳೂರು ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲಾಗುತ್ತದೆ. @eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
ಕನ್ನಡ
92
350
339
6.8K
manjunatha honnalli retweetledi
@ReleaseKPCLOrder
@ReleaseKPCLOrder@PPrakashka143·
3 ಬಾರಿ ಪರೀಕ್ಷೆ ಬರೆದು 12 ವರ್ಷಗಳಿಂದ ಕಾಯುತ್ತಿರುವ KPCL 622 ಅಭ್ಯರ್ಥಿಗಳ ವಿನಮ್ರ ಮನವಿ: ರಕ್ತದಿಂದ ಪೋಸ್ಟರ್ ಬರೆದು ಕೇಳುತ್ತಿದ್ದೇವೆ — ದಯವಿಟ್ಟು ಈ ತಿಂಗಳೊಳಗೆ ಆದೇಶ ಪ್ರತಿಗಳನ್ನು ನೀಡಿ, ಇಲ್ಲವಾದರೆ ಮಾರ್ಚ್ 5ರಂದು ಪ್ರತಿಭಟನೆ.@KJGeorgeOffice @Gaurav_Gupta67 @kpcl_official @PriyankKharge @siddaramaiah
@ReleaseKPCLOrder tweet media
ಕನ್ನಡ
42
180
92
634
manjunatha honnalli retweetledi
@ReleaseKPCLOrder
@ReleaseKPCLOrder@PPrakashka143·
3 ಬಾರಿ ಪರೀಕ್ಷೆ ಬರೆದು 12 ವರ್ಷಗಳಿಂದ ಕಾಯುತ್ತಿರುವ KPCL 622 AE & JE ಅಭ್ಯರ್ಥಿಗಳ ವಿನಮ್ರ ಮನವಿ: ದಯವಿಟ್ಟು ಎಲ್ಲಾ ಅಭ್ಯರ್ಥಿಗಳಿಗೆ ಈ ತಿಂಗಳೊಳಗೆ ಆದೇಶ ಪ್ರತಿಗಳನ್ನು ನೀಡಿ, ಇಲ್ಲವಾದರೆ ಮಾರ್ಚ್ 5ರಂದು ಪ್ರತಿಭಟನೆ.@KJGeorgeOffice @gaurav_gupta67 @kpcl_official @CMofKarnataka @siddaramaiah @thekjgeorge
@ReleaseKPCLOrder tweet media@ReleaseKPCLOrder tweet media
ಕನ್ನಡ
67
199
104
1.3K
manjunatha honnalli retweetledi
Kanthakumar R / ಕಾಂತಕುಮಾರ್ ಆರ್
20/02/2026 ರಂದು ನಾವು ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರನ್ನು ಭೇಟಿಯಾದೆವು. ಅವರ ಸೂಚನೆಯಂತೆ KPCL 622 AE, JE, Chemist ಮತ್ತು Chemical Supervisor ನೇಮಕಾತಿಯ ಅಂತಿಮ ಪಟ್ಟಿಯನ್ನು 21/02/2026 ರಂದು ಪ್ರಕಟಿಸಲಾಗಿದೆ. KPCL ಸಂಸ್ಥೆಯು ಭರವಸೆ ನೀಡಿದಂತೆ 28 ಫೆಬ್ರವರಿಯೊಳಗೆ ಷರತ್ತುಬದ್ಧ ನೇಮಕಾತಿ ಪತ್ರಗಳನ್ನು ಹೊರಡಿಸಲು ವಿನಮ್ರವಾಗಿ ಮನವಿ ಮಾಡಿಕೊಳ್ಳುತ್ತೇವೆ. @KJGeorgeOffice @Gaurav_Gupta67 ಈ ನೇಮಕಾತಿಗಳು ನೂರಾರು ಕುಟುಂಬಗಳ ಗೌರವ, ಸ್ಥಿರತೆ ಮತ್ತು ಭವಿಷ್ಯಕ್ಕೆ ಸಂಬಂಧಪಟ್ಟಿವೆ. ಈ ಭರವಸೆಯನ್ನು ಪಾಲಿಸದಿದ್ದಲ್ಲಿ, 05/03/2026 ರಂದು ಫ್ರೀಡಂ ಪಾರ್ಕ್‌ನಲ್ಲಿ ನಿರಂತರ ಹಾಗೂ ಬಲವಾದ ಹೋರಾಟ ಆರಂಭಿಸುವುದನ್ನು ಹೊರತುಪಡಿಸಿ ಬೇರೆ ಆಯ್ಕೆ ಇರುವುದಿಲ್ಲ. ನ್ಯಾಯ ಮತ್ತು ಭರವಸೆ ಗೆಲುವಾಗಲಿದೆ ಎಂಬ ವಿಶ್ವಾಸವಿದೆ. 🙏 @eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
ಕನ್ನಡ
90
295
226
4.1K