
@RajeevaVK @CMofKarnataka @siddaramaiah ಇದು ಸತ್ಯವೇ ಆಗಿದ್ದರೆ ಸರಕಾರ ಎಲ್ಲ ಶಾಲೆಗಳಿಗೂ ಕಡ್ಡಾಯವಾಗಿ ಅಡುಗೆ ಕೆಲಸಕ್ಕೆ ಒಬ್ಬರು ಪರಿಶಿಷ್ಟ ಜಾತಿಯ ಹೆಣ್ಣುಮಗಳನ್ನು ಕಡ್ಡಾಯವಾಗಿ ನೇಮಕ ಮಾಡಲಿ. ಆಗ ಇವರು ತಮ್ಮ ಮಕ್ಕಳನ್ನು ಯಾವ ಶಾಲೆಗೆ ಸೇರಿಸುತ್ತಾರೆ ನೋಡೋಣ.
ಕನ್ನಡ
Araga Ravi
135 posts

@ravi_araga
Resident editor Vijay Karnataka Shimoga






























ಗಿಗ್ ಕಾರ್ಮಿಕರಿಗೆ ಆರೋಗ್ಯ ಭದ್ರತೆ ಸ್ವಾಗತಾರ್ಗ. ಜತೆಗೆ, ದಶಕಗಳಿಂದಲೂ ಗಿಗ್ ಕಾರ್ಮಿಕರ ರೀತಿಯಲ್ಲೇ ಕೆಲಸ ಮಾಡುತ್ತಿರುವ ನಮ್ಮ ಪತ್ರಿಕಾ ವಿತರಕ ಬಂಧುಗಳಿಗೆ ಈ ಸೌಲಭ್ಯ ಏಕಿಲ್ಲಾ ? ಅವರಿಗೂ ವಿಸ್ತರಿಸಿ... #ವಿಕಸಂಪಾದಕೀಯ @Vijaykarnataka @deepaksaluja80 @Sudarshanvk2 @ArulDassSuresh1 @PrasannaJavali








