
ಹರಿ ಹೊಳ್ಳ
1.1K posts

ಹರಿ ಹೊಳ್ಳ
@happalla
ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗು ನೀ ಕನ್ನಡವಾಗಿರು










ರಾಜ್ಯದಲ್ಲಿ ದ್ವಿಭಾಷಾ ಸೂತ್ರ ಜಾರಿಗೆ ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್.. ಇನ್ನೊಂದು ಹೆಜ್ಜೆ ಬಾಕಿ ಅಷ್ಟೇ! #cmsiddaramaiah #EducationMinister #EducationDepartment #bilingual #Newsfirstkannada newsfirstlive.com/karnataka-educ…

🚨 96% of migrant workers from the northeast feel safe in Bengaluru and praised the city as a migrant-friendly city. (ISEC report)

ಇದು ಉತ್ತರ ಭಾರತದ ಯಾವುದೋ ಹೆದ್ದಾರಿಯ ಚಿತ್ರ ಅಲ್ಲ, ಇದು 100% ಕನ್ನಡ ಮಾತಾಡೋ ತಿಪಟೂರು ನಗರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 73 ಆಲ್ಲಿ ಕಳೆದ ಕೆಲವು ದಿನಗಳಿಂದ ನಾನು ಗಮನಿಸಿದ್ದು, ಕನ್ನಡ ಇಲ್ಲವೇ ಇಲ್ಲ. ಇದು ಅನಾವಶ್ಯಕ ಹಿಂದಿ ಹೇರಿಕೆಯ ಒಂದು ಸಣ್ಣ ಉದಾಹರಣೆ.. ಬೇಕಿತ್ತಾ?? #stopHindiImposition #ಹಿಂದಿ_ಹೇರಿಕೆ_ನಿಲ್ಲಿಸಿ


Unique protest by locals in Anand, Gujarat against BJP Govt demanding to fix potholes & roads Gujarat model at its best 😂😂


ಹೀಗೆ ಕತೆಯೊಂದು ಶುರುವಾಗಿದೆ.. #Startups #Kannada #Entrepreneurship @Shishir_S_U @akaranth @kodlady

Would you say the same if you need to learn French when you move to France? You don't wish to learn, okay. Please don't color my efforts through your lens.



Dear @Tejasvi_Surya sadly, Swami Vivekananda didn’t know Kannada, Kindly replace that painting

Sonu Nigam argues that '4-5 boys in the audience' were aggressively asking him to sing a Kannada song in a threatening manner. It's still unclear how the behavior of 4-5 rude people at a music concert can trigger a terror attack. He regularly sings Kannada songs..(1/2)




