ಆದರ್ಶ ಹೆಚ್ ಎಂ | Adarsh H M

7.3K posts

ಆದರ್ಶ ಹೆಚ್ ಎಂ | Adarsh H M banner
ಆದರ್ಶ ಹೆಚ್ ಎಂ | Adarsh H M

ಆದರ್ಶ ಹೆಚ್ ಎಂ | Adarsh H M

@iAdarshAdi

ಕನ್ನಡಿಗ 💛♥️

Katılım Şubat 2014
460 Takip Edilen117 Takipçiler
ಆದರ್ಶ ಹೆಚ್ ಎಂ | Adarsh H M
@TcGehlotOffice ರೈಲ್ವೆ ಪರೀಕ್ಷೆಯಲ್ಲಿ ಕನ್ನಡ ಕೈ ಬಿಟ್ಟಾಗ ಇರದ ಕಾಳಜಿ ಈಗ ಏಕೆ?ಆಗ ತಾವು ಏಕೆ ಪತ್ರ ಬರೆಯಲಿಲ್ಲ? @CMofKarnataka @siddaramaiah ಕೋರ್ಟ್ ಒಪ್ಪಿಗೆ ಕೊಟ್ಟಿಲ್ಲ,ಅವರು ಒಪ್ಪಿಗೆ ಕೊಟ್ಟಿಲ್ಲ ಎಂದು ಸಬೂಬು ಹೇಳಬೇಡಿ. ಮೂರನೇ ಭಾಷೆಗೆ ಗ್ರೇಡ್ ವ್ಯವಸ್ಥೆ ಅಂದಿದಕ್ಕೆ ಇಷ್ಟು ಗೋಳಾಟ ಇನ್ನು ಸಂಪೂರ್ಣ ತೆಗೆದಿದ್ದರೆ ಏನು ಕಥೆ.
ನಾರಾಯಣಗೌಡ್ರು.ಟಿ.ಎ | ‌Narayanagowdru T.A.@narayanagowdru

ಮಾನ್ಯ ರಾಜ್ಯಪಾಲರಾದ ಶ್ರೀ ತಾವರಚಂದ್ ಗೆಹ್ಲೋಟ್ ಅವರೇ, ಕರ್ನಾಟಕ ಸರ್ಕಾರಕ್ಕೆ ನೀವು ಬರೆದ ಪತ್ರದ ಕುರಿತ ಮಾಧ್ಯಮ ವರದಿಗಳನ್ನು ಗಮನಿಸಿದೆ. ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗಳಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ನೀಡುವ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ನೀವು ಹೇಳಿದ್ದೀರಿ. ನಿಮ್ಮ ಈ ಪತ್ರ, ಈ ಹಸ್ತಕ್ಷೇಪ ಒಕ್ಕೂಟ ವ್ಯವಸ್ಥೆಯನ್ನು ಅಣಕಿಸುವಂತೆ ಇದೆ. ನಿಮ್ಮ ಅಧಿಕಪ್ರಸಂಗವನ್ನು ಕರ್ನಾಟಕದ ಜನತೆ ಒಪ್ಪಿಕೊಳ್ಳುವುದಿಲ್ಲ. ರಾಜ್ಯಪಾಲರು ಸರ್ಕಾರದ ಪದನಿಮಿತ್ತ ಮುಖ್ಯಸ್ಥರು ಎಂಬುದನ್ನು ನೀವು ಮರೆತಿದ್ದೀರಿ. ನೀವು ನಮ್ಮಿಂದ ನೇರವಾಗಿ ಆಯ್ಕೆಯಾದ ಜನಪ್ರತಿನಿಧಿಯಲ್ಲ. ಒಂದು ಸರ್ಕಾರ ಬಹುಮತದೊಂದಿಗೆ ಸದೃಢವಾಗಿ ಕಾರ್ಯ ನಿರ್ವಹಿಸುತ್ತಿರುವಾಗ ದೈನಂದಿನ ಆಡಳಿತದಲ್ಲಿ ಮೂಗು ತೂರಿಸಲು ನಿಮಗೆ ಯಾವುದೇ ನೈತಿಕ ಅಧಿಕಾರವಿಲ್ಲ, ಸಾಂವಿಧಾನಿಕ ಹೊಣೆಗಾರಿಕೆಯಿಲ್ಲ. ಅದು ನಿಮ್ಮ ವ್ಯಾಪ್ತಿಯ ಕೆಲಸವೂ ಅಲ್ಲ. ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಕಾಲಕಾಲಕ್ಕೆ ಬದಲಾವಣೆ ಮಾಡುವ ಸಂವಿಧಾನಬದ್ಧ ಹಕ್ಕು ರಾಜ್ಯ ಸರ್ಕಾರಕ್ಕಿದೆ. ಸರ್ಕಾರ ಈಗ ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತರುತ್ತಿರುವುದಕ್ಕೆ ಸಾಕಷ್ಟು ಕಾರಣಗಳಿವೆ. ಇದರ ಸಾಧಕ ಬಾಧಕಗಳನ್ನು ನಮ್ಮ ಜನಪ್ರತಿನಿಧಿಗಳು ನೋಡಿಕೊಳ್ಳುತ್ತಾರೆ. ʻಬೆಂಗಳೂರು ಸ್ಥಳೀಯ ಭಾಷೆಗಳ ಸಂರಕ್ಷಣಾ ಸಂಘʻದವರು ನಿಮಗೆ ಕೊಟ್ಟಿದ್ದಾರೆ ಎನ್ನಲಾದ ಮನವಿಗೆ ತುರ್ತಾಗಿ ಪ್ರತಿಕ್ರಿಯಿಸಿರುವುದನ್ನು ಕೇಳಿ ಆಶ್ಚರ್ಯವಾಯಿತು. ಬೆಂಗಳೂರಿನಲ್ಲಿ ಇಂಥದ್ದೊಂದು ಸಂಘ ಇದೆ ಎಂಬುದೇ ನಮಗೆ ತಿಳಿದಿರಲಿಲ್ಲ. ಈ ರೀತಿಯ ನಾಟಕಗಳನ್ನು ನಾವು ಎಷ್ಟೋ ನೋಡಿದ್ದೇವೆ. ಇಂಥ ಕುತಂತ್ರಗಳು ಕರ್ನಾಟಕಕ್ಕೆ ಹೊಸದೇನೂ ಅಲ್ಲ. ಮರೆಯಲ್ಲಿ ನಿಂತು ಬಾಣ ಬಿಡುವ ಈ ಹೇಡಿಗಳು ಬೀದಿಗೆ ಬರಲಿ ಎಂದು ನಾವೂ ಕಾಯುತ್ತಿದ್ದೇವೆ. ರಾಜ್ಯಪಾಲರ ಹುದ್ದೆ ಎಂಬುದೇ ಪ್ರಜಾಪ್ರಭುತ್ವ ವ್ಯವಸ್ಥೆ ಒಳಗೆ ನುಸುಳಿಕೊಂಡಿರುವ ರಾಜಶಾಹಿ ವ್ಯವಸ್ಥೆಯ ಒಂದು ಪಳೆಯುಳಿಕೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ಪ್ರಭುಗಳು. ಇನ್ಯಾರೋ ಇಲ್ಲಿ ರಾಜರಂತೆ ಮೆರೆಯುವುದು ಸಾಧ್ಯವಿಲ್ಲ. ನಿಮ್ಮ ಈ ಅಧಿಕಪ್ರಸಂಗದ ಪತ್ರ ರಾಜ್ಯಪಾಲರ ವ್ಯವಸ್ಥೆ ನಮ್ಮ ದೇಶಕ್ಕೆ ಬೇಕೇ ಎಂಬ ಪ್ರಶ್ನೆಯನ್ನು ಮತ್ತೆ ಮುನ್ನೆಲೆಗೆ ತಂದಂತಾಗಿದೆ. ಜನರಿಂದ ಆಯ್ಕೆಯಾದ ಸರ್ಕಾರದ ದೈನಂದಿನ ಆಡಳಿತದ ತೀರ್ಮಾನದ ಕುರಿತು ಪತ್ರ ಬರೆಯಲು ನಿಮಗೆ ಯಾವುದೇ ಹಕ್ಕಿಲ್ಲ. ಒಂದು ವೇಳೆ ನೀವು ಸಾಮಾನ್ಯ ನಾಗರಿಕರಾಗಿ ಈ ಪತ್ರವನ್ನು ಬರೆದಿದ್ದರೆ, ಮೊದಲು ಉತ್ತರದ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ತ್ರಿಭಾಷಾ ನೀತಿ ಅನ್ವಯ ಕನ್ನಡವನ್ನು ಮೂರನೇ ಭಾಷೆಯನ್ನಾಗಿ ಅಲ್ಲಿನ ಮಕ್ಕಳಿಗೆ ಕಲಿಸಲು ಹೇಳಿ. ನಿಮಗೆ ಆ ಧೈರ್ಯವಿಲ್ಲದಿದ್ದರೆ ಕನ್ನಡಿಗರ ಹಿತಾಸಕ್ತಿಗೆ ವಿರುದ್ಧವಾಗಿ ಕರ್ನಾಟಕದ ನೆಲದಲ್ಲಿ ನಿಂತು ಮಾತನಾಡಬೇಡಿ. ತೃತೀಯ ಭಾಷೆಯ ಮೇಲಿನ ಪ್ರೇಮವನ್ನು ಉತ್ತರ ಭಾರತದ ರಾಜ್ಯಗಳಲ್ಲಿ ಉಕ್ಕಿ ಹರಿಸಿ. ಪಾಪ, ಅಲ್ಲಿನ ಮಕ್ಕಳು ಇದುವರೆಗೆ ಎರಡೇ ಭಾಷೆಗಳನ್ನು ಓದಿಕೊಂಡು ಬಂದಿದ್ದಾರೆ. ನೀವು ಹಿಂದಿ ಸಾಮ್ರಾಜ್ಯಶಾಹಿಯ ಲಾಬಿಯ ಪರವಾಗಿ ಮಾತನಾಡುತ್ತಿದ್ದೀರಿ ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ. ಕನ್ನಡಿಗರು ಔದಾರ್ಯವಂತರು. ನಮ್ಮ ನೆಲದಲ್ಲಿ ನಿಮಗೆ ಐಶಾರಾಮಿ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದೇವೆ. ಕನ್ನಡಿಗರ ತೆರಿಗೆ ದುಡ್ಡಿನಲ್ಲಿ ರಾಜಭವನ ನಡೆಯುತ್ತಿದೆ. ತಿಂದ ಮನೆಗೆ ಕನ್ನ ಹಾಕುವುದು ತರವಲ್ಲ. ಇದೇ ಅಧಿಕಪ್ರಸಂಗವನ್ನು ಮುಂದುವರೆಸಿದರೆ ರಾಜ್ಯಪಾಲರೇ, ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ ಎಂದು ನಾವು ಹೇಳಬೇಕಾಗುತ್ತದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನೀವು ಬರೆದಿರುವ ಪತ್ರವನ್ನು ಕೂಡಲೇ ಹಿಂದಕ್ಕೆ ಪಡೆಯಿರಿ. ಸರ್ಕಾರ ಶಿಕ್ಷಣ ತಜ್ಞರ ಅಭಿಪ್ರಾಯ ಪಡೆದು ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತಂದಿದೆ. ದಶಕಗಳಿಂದ ಕನ್ನಡದ ಜನತೆಯನ್ನುಕಾಡುತ್ತಿದ್ದ ಶಾಪ ವಿಮೋಚನೆಯಾಗಿದೆ. ಒಂದು ವೇಳೆ ಇದನ್ನು ಜಾರಿಗೆ ತರುವುದನ್ನು ತಡೆಯಲು ಯಾರೇ ಯತ್ನಿಸಿದರೂ ಕರ್ನಾಟಕದಲ್ಲಿ ಧಗಧಗಿಸುವ ಕ್ರಾಂತಿಯ ಜ್ವಾಲೆ ಹೊತ್ತಿಕೊಳ್ಳಲಿದೆ. ಮಾನ್ಯ ರಾಜ್ಯಪಾಲರೇ, ನಿಮ್ಮ ಕೆಲಸ ನೀವು ನೋಡಿಕೊಳ್ಳಿ. ಹಿಂಬಾಗಿಲಿನಲ್ಲಿ ಬಂದು ಆಡಳಿತ ಮಾಡುವ ಯತ್ನ ಮಾಡಬೇಡಿ, ನಿಮಗೆ ಆ ಅಧಿಕಾರವನ್ನು ಕರ್ನಾಟಕದ ಜನತೆ ಕೊಟ್ಟಿಲ್ಲ. ರಾಜಭವನದಲ್ಲಿ ನಿಮ್ಮ ಉಪಚಾರಕ್ಕೆ ಏನಾದರೂ ಕೊರತೆಯಾಗಿದ್ದರೆ ಕೇಳಿ, ವ್ಯವಸ್ಥೆ ಮಾಡಿಕೊಡೋಣ. ಬೇರೆ ಉಸಾಬರಿಯನ್ನು ನಮ್ಮ ಜನಪ್ರತಿನಿಧಿಗಳು ನೋಡಿಕೊಳ್ಳುತ್ತಾರೆ. ನಮಸ್ಕಾರಗಳು (ಟಿ.ಎ.ನಾರಾಯಣಗೌಡ) ರಾಜ್ಯಾಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ

ಕನ್ನಡ
0
0
0
14
ಆದರ್ಶ ಹೆಚ್ ಎಂ | Adarsh H M retweetledi
ನಾರಾಯಣಗೌಡ್ರು.ಟಿ.ಎ | ‌Narayanagowdru T.A.

11
57
181
2.6K
ಆದರ್ಶ ಹೆಚ್ ಎಂ | Adarsh H M
ಕರ್ನಾಟಕದಲ್ಲಿ ನೆಲೆಸಿ ಇಷ್ಟು ವರ್ಷವಾದರೂ ಕನ್ನಡ ಸರಿಯಾಗಿ ಕಲಿಯಲು ಆಗದ ರಾಜ್ಯಪಾಲರು ಕರ್ನಾಟಕದಲ್ಲಿ ಮಕ್ಕಳು ಹಿಂದಿ ಕಲಿಯಬೇಕು ಎಂದು ಹೇಳುವ ನೈತಿಕತೆ ಏನಿದೆ? ತೃತೀಯ ಭಾಷೆಯ ಜೊತೆ ಈ ಹಿಂದಿ ಪ್ರೇಮಿ ನಾಮಕಾವಸ್ಥೆ ರಾಜ್ಯಪಾಲ ಹುದ್ದೆಗೆ ಕೊಕ್ ಕೊಡಬೇಕು @TCGEHLOT @TcGehlotOffice x.com/i/status/20389…
TV9 Kannada@tv9kannada

SSLC ಪರೀಕ್ಷೆಯ ತೃತೀಯ ಭಾಷೆ ಅಂಕಕ್ಕೆ ಕೊಕ್: ಸಿಎಸ್​​ಗೆ ರಾಜ್ಯಪಾಲರ ಪತ್ರ tv9kannada.com/karnataka/beng… #governer #SSLCExam #ShaliniRajneesh

ಕನ್ನಡ
0
0
2
34
ಆದರ್ಶ ಹೆಚ್ ಎಂ | Adarsh H M retweetledi
Chetan Jeeral | ಚೇತನ್ ಜೀರಾಳ್
ರಾಜ್ಯ ಬಿಜೆಪಿ ನಾಯಕರ ಕೈಯಲ್ಲಿ ಏನು ಮಾಡೋಕೆ ಆಗಿಲ್ಲ ಅಂತ ಈಗ ಕೇಂದ್ರ ಸರ್ಕಾರದ ಏಜೆಂಟ್ ನಾ ಛೂ ಬಿಡಲಾಗಿದೆ. ಜನಪ್ರಿಯ ಸರ್ಕಾರವೊಂದು ಆಡಳಿತಾತ್ಮಕವಾಗಿ ತೆಗೆದುಕೊಂಡಿರುವ ನಿರ್ಣಯವನ್ನ ಪ್ರಶ್ನಿಸುವ ಹಕ್ಕು ರಾಜ್ಯಪಾಲರಿಗೆ ಇದೆಯಾ? ಇದೇ ರಾಜ್ಯಪಾಲರು ಕನ್ನಡ, ಕನ್ನಡಿಗ ಹಾಗೂ ಕರ್ನಾಟಕದ ವಿಷಯದಲ್ಲಿ ಕೇಂದ್ರ ಸರ್ಕಾರಕ್ಕೆ ಇದೇ ರೀತಿ ಪತ್ರ ಬರೆಯುವ ಕೆಲಸ ಮಾಡಿದರೆ ಆಗ ಇವರ ಜನರ ಬಗೆಗಿನ ಕಾಳಜಿಯನ್ನ ಮೆಚ್ಚಬಹುದು.
TV9 Kannada@tv9kannada

SSLC ಪರೀಕ್ಷೆಯ ತೃತೀಯ ಭಾಷೆ ಅಂಕಕ್ಕೆ ಕೊಕ್: ಸಿಎಸ್​​ಗೆ ರಾಜ್ಯಪಾಲರ ಪತ್ರ tv9kannada.com/karnataka/beng… #governer #SSLCExam #ShaliniRajneesh

ಕನ್ನಡ
2
28
86
1.6K
ಆದರ್ಶ ಹೆಚ್ ಎಂ | Adarsh H M
@Catelyn_StarK__ NOT compulsory!? First check how many schools offer 3rd Lang as Tulu in Karnataka and then talk about choice. 7.5 lakh people opted Hindi because of no choice in majority of schools and it's taught almost from 6th standard itself. First get the facts right.
English
0
0
4
150
Lady Stoneheart
Lady Stoneheart@Catelyn_StarK__·
Olaata bro, Abhishek shared crucial info that bursts their agenda to defame Hindi 😂🔥 📌 What the article actually says: ✅ Hindi is NOT compulsory as the 3rd language in SSLC (Class 10) in Karnataka ✅ Studying a 3rd language IS mandatory – Hindi is just ONE of several options ✅ 93% students CHOSE Hindi voluntarily because they found it easy ✅ Hindi = NOT an imposition in Karnataka #ಎಚ್ಚರಿಕೆ_ಕನ್ನಡಿಗ
ಅಭಿಷೇಕ್ | Abhishek (ಕನ್ನಡ ದೇಶ ಗೆಲ್ಗೆ)@abhispake

ಬ್ರಹ್ಮಾಸ್ತ್ರವನ್ನು ಪ್ರಯೋಗಿಸಲಾಗಿದೆ

English
17
36
110
7.4K
ಆದರ್ಶ ಹೆಚ್ ಎಂ | Adarsh H M
@Hemdharpan Voluntary wow as if someone gave the choice. In 90% schools, Hindi is 3rd lang without a choice. Like UP, we can add Hindi as Vocational Education so that students can choose it voluntarily and do MUJRA as you said clown 🤡
English
0
0
4
87
Hemdharpan/ಹೇಮ್ ಧರ್ಪಣ್
1. 93% choose Hindi as 3rd lang voluntarily- meaning it was never mandatory 2. Forget skill based education- when KA govt closed > 3500 govt schools.KPS Magnet scheme will close another 40000 U won’t question that.All u clowns 🤡 can do is MUJRA with petty lang politics
Hemdharpan/ಹೇಮ್ ಧರ್ಪಣ್ tweet media
Raaghu ರಾಘು@raghavvk

Next steps required in Karnataka education policy * Remove Hindi from mandatory curriculum as Kannada and English are enough. * Introduce any skill based subject * Introduce all other languages as part of vocational education @Madhu_Bangarapp @siddaramaiah @CMofKarnataka

English
11
17
40
2.9K
ಆದರ್ಶ ಹೆಚ್ ಎಂ | Adarsh H M
ಕರ್ನಾಟಕದಲ್ಲಿ ಯಾವುದೇ ಕಾಯ್ದೆ ಬಂದರೂ ವಿರೋಧ ಮಾಡಿ,ಕೋರ್ಟ್ಗೆ ಹೋಗುವುದು ಸಾಮಾನ್ಯವಾಗಿದೆ. @Madhu_Bangarapp @CMofKarnataka ಪರಿಶೀಲನೆ ಮಾಡಿದ್ದೇವೆ. ಮೂರನೇ ಭಾಷೆ ಆಯ್ಕೆ ತೆಗೆದು ಹಾಕಿಲ್ಲ. ಈಗಲೂ ಕೂಡ ಕಲಿಯಬಹುದು. ಮಾರ್ಕ್ಸ್ ಆಸೆಗಾಗಿ ಹಿಂದಿ ಕಲಿಯಬೇಕು ಎನ್ನುವವರು ಪ್ರಥಮ ಭಾಷೆಯಾಗಿ ಹಿಂದಿ ಕಲಿಯಬಹುದು ಎಂದು ರಾಜ್ಯಪಾಲರಿಗೆ ತಿಳಿಸಿ
ಕನ್ನಡ
0
0
0
7
ಆದರ್ಶ ಹೆಚ್ ಎಂ | Adarsh H M
ರಾಜ್ಯಪಾಲರಿಗೆ ಕರ್ನಾಟಕಕ್ಕೆ ಬರುವವರಿಗೆ ಸಹಾಯವಾಗುವ ನಿಟ್ಟಿನಲ್ಲಿ ಬಿಹಾರ, ಉತ್ತರ ಪ್ರದೇಶದಲ್ಲಿ ಕನ್ನಡ ಕಲಿಸಿ ಎಂದು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆಯಲು ಆಸಕ್ತಿ ಇಲ್ಲ. ಮಹಾರಾಷ್ಟ್ರದಲ್ಲಿ ಮರಾಠಿ ಮತ್ತು ಇಂಗ್ಲಿಷ್ ಮಾತ್ರ ಎಂದಾಗ ಪರಿಶೀಲನೆ ಅಗತ್ಯ ಇರಲಿಲ್ಲ. ಕರ್ನಾಟಕದಲ್ಲಿ ಮಾತ್ರ ಸಮಸ್ಯೆ. @CMofKarnataka @TCGEHLOT
Mahesh. Rudragoudar@Mahesh_MR

ಹಿಂದಿ ಕೇಂದ್ರ ಸರಕಾರ, ಹಿಂದಿ ರಾಜ್ಯಪಾಲ, ಹಿಂದಿ ಬೆಂಬಲಿತ ರಾಜ್ಯ ಬಿಜೆಪಿ ಘಟಕ, ಹಿಂದಿ ಬೆಂಬಲಿತ PIL ಇವೆಲ್ಲದರ ಮದ್ಯೆ ಕೋಟ್ಯಂತರ ಕನ್ನಡಿಗರ ಬೆಂಬಲವಿರುವ ಕರ್ನಾಟಕ ಸರಕಾರ ತನ್ನ ನಿಲುವಿಗೆ ಅಂಟಿಕೊಂಡು ಗಟ್ಟಿಯಾಗಿ ನಿಲ್ಲಬೇಕು.

ಕನ್ನಡ
1
0
2
24
ಆದರ್ಶ ಹೆಚ್ ಎಂ | Adarsh H M
@drsudhirn Why? As per NEP there was nothing compulsory so why Maharashtra BJP made Hindi as mandatory one? By the way Third language is present in Karnataka as well. It's not removed yet and if someone wants to learn Hindi for Marks then they can study it as 1st language.
English
0
0
1
16
തുളു രാജ്യൊ /तुळु राज्य
It applies only for class 1 to class 5 Third language will continue for class 6 to class 10
ಆದರ್ಶ ಹೆಚ್ ಎಂ | Adarsh H M@iAdarshAdi

@publictvnews @ABVPVoice @ABVPKarnataka ಮಹಾರಾಷ್ಟ್ರದಲ್ಲಿ ಮೂರನೇ ಭಾಷೆ ಇಲ್ಲ. ಮರಾಠಿ ಮತ್ತು ಇಂಗ್ಲಿಷ್ ಮಾತ್ರ ಎಂದಾಗ ಏಕೆ ವಿರೋಧ ಮಾಡಲಿಲ್ಲ? ಈಗ ವಿರೋಧ ಮಾಡಲು ನಾಗ್ಪುರದಿಂದ ಸೂಚನೆ ಬಂದಿದೆಯೇ?

English
1
0
3
150
ಆದರ್ಶ ಹೆಚ್ ಎಂ | Adarsh H M retweetledi
ಕನ್ನಡಿಗ | 𝐊𝐚𝐧𝐧𝐚𝐝𝐢𝐠𝐚
ಬೆಂಗಳೂರಿನ ಕರ್ನಾಟಕ ಹೈಕೋರ್ಟ್‌ನ ಮೆಟ್ಟಿಲುಗಳ ಮೇಲೆ ನಿಂತ ಕನ್ನಡ ಸಂಘಟನೆಗಳ ಕಾರ್ಯಕರ್ತರು ಬಹುಶಃ ಇನ್ನೂ ಅರಿತುಕೊಂಡಿರುವುದಿಲ್ಲ: ಅವರು ಎದುರಿಸುತ್ತಿರುವುದು ಕೇವಲ ಕಾನೂನು ಹೋರಾಟವಲ್ಲ—ಇದು ಸುಪ್ರೀಂ ಕೋರ್ಟ್‌ನಿಂದ ರಾಜ್ಯ ವಿಧಾನಸಭೆಯವರೆಗೆ ವ್ಯಾಪಿಸಿರುವ, ಅಖಿಲ ಭಾರತೀಯ ಅಧಿವಕ್ತ ಪರಿಷತ್‌ನ (ABAP) 50,000+ ವಕೀಲರ ಜಾಲ, ಬಹುರಾಷ್ಟ್ರೀಯ ಕಾರ್ಪೊರೇಟ್ ಲಾಬಿಗಳು ಮತ್ತು RSS-BJP ಸೈದ್ಧಾಂತಿಕ ಯಂತ್ರದ ಸಮ್ಮಿಶ್ರ ಆಕ್ರಮಣ. 2020ರಿಂದ 2025ರವರೆಗೆ, ಕರ್ನಾಟಕ ಸರ್ಕಾರ ತಂದ ಪ್ರತಿಯೊಂದು ಪ್ರಾದೇಶಿಕ-ಭಾಷಾ ಕಾನೂನು—NLSIU ಕನ್ನಡಿಗರಿಗೆ 25% ಮೀಸಲಾತಿ, BBMP 60% ಕನ್ನಡ ನಾಮಫಲಕ, ಖಾಸಗಿ ವಲಯದಲ್ಲಿ 70-75% ಸ್ಥಳೀಯ ಉದ್ಯೋಗ, SSLC ಮೂರನೇ ಭಾಷೆ ಶ್ರೇಣೀಕರಣ—ಎಲ್ಲವನ್ನೂ ನ್ಯಾಯಾಲಯದಲ್ಲಿ ತಡೆಯಾಜ್ಞೆ ಅಥವಾ ರದ್ದತಿಯ ಆಯುಧದಿಂದ ಕೊಲ್ಲಲಾಗಿದೆ. ಕಾಕತಾಳೀಯವೇ? ಈ ತನಿಖಾ ವರದಿ ಸ್ಪಷ್ಟವಾಗಿ ಹೇಳುತ್ತದೆ: "ಇಲ್ಲ" ಅಂತ . thevoiceofkannadiga.com/karnataka-lang…
ಕನ್ನಡ
14
114
232
5.9K
ಆದರ್ಶ ಹೆಚ್ ಎಂ | Adarsh H M
So, is Government trying to convey to women individuals like don't declare your income else your name will be removed from the scheme?Why would anyone declare or file ITR knowing that department will remove their name from beneficiary list. What action are you taking on this? 4/5
English
1
0
0
5