Sharath K M

481 posts

Sharath K M banner
Sharath K M

Sharath K M

@kmsharath15

ಕನ್ನಡಿಗ | ಐಟಿ ಉದ್ಯೋಗಿ | ಕಲ್ಪತರು ನಾಡಿನವ(ತಿಪಟೂರು)| 🚩🇮🇳|ರಾಯರ ಭಕ್ತ🙏| ಕರ್ನಾಟಕ ಮೊದಲು ನಂತರ ಮಿಕ್ಕಿದ್ದೆಲ್ಲ🧡❤️

Tiptur, India Katılım Kasım 2014
466 Takip Edilen66 Takipçiler
KnowledgeX
KnowledgeX@SudhirN94847744·
Markets go through different cycles. The rewards are found in the waiting game. Lack of Patience and Panic are the no 1 enemy of investors.
English
1
1
11
2.8K
Sharath K M
Sharath K M@kmsharath15·
@rajvishah30 No worries.Bengaluru still has some very good areas with low-rent houses.I am paying ₹12.5k for a 2BHK.Cauvery water supply,Railway Station,metro is nearby,no pollution,AQI-excellent,life is peaceful. What else is req? It all depends on the way you lead your life in Bengaluru.
English
0
0
2
66
Rajvi
Rajvi@rajvishah30·
Bangalore rent scene is crazy and in immense competition with bombay because what do u mean u want 70k rent for a semi furnished 2bhk??
English
58
10
442
41.5K
Rakshit Shetty
Rakshit Shetty@rakshitshetty·
Years later, the warmth around Kirik Party still hasn’t faded. What truly keeps it alive is the audience’s love for the film. Grateful for that affection, always 🤗 Celebrating 9 beautiful years of Kirik Party ♥️
English
170
485
7.1K
278K
Ravisutanjani
Ravisutanjani@Ravisutanjani·
🚨 Received ITR Processing E-Mail Today • ITR Processed : 3:57 PM • Refund Issued : 4:01 PM • Refund Credited To Bank : 4:58 PM Appreciate The Lightening Fast Speed Here
English
161
72
1.4K
108.8K
ನಮ್ಮ ಮೆಟ್ರೋ
ನಮ್ಮ ಮೆಟ್ರೋ@OfficialBMRCL·
ಸಮೃದ್ಧ ಇತಿಹಾಸ, ಪರಂಪರೆ, ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಹೊಂದಿರುವ ಸುಭಿಕ್ಷ ಕರುನಾಡಿನ ಸಮಸ್ತ ಜನತೆಗೆ, #BMRCL ವತಿಯಿಂದ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
ನಮ್ಮ ಮೆಟ್ರೋ tweet media
ಕನ್ನಡ
18
100
1K
12.1K
Rishab Shetty
Rishab Shetty@shetty_rishab·
2016 ರಲ್ಲಿ ಒಂದು ಪ್ರದರ್ಶನಕ್ಕಾಗಿ ಒದ್ದಾಡಿದ ದಿನದಿಂದ, 5000ಕ್ಕೂ ಹೆಚ್ಚು housefull ಶೋಗಳ ಈ ಅದ್ಭುತ ಪಯಣ. ಇದು ಸಾಧ್ಯವಾಗಿದ್ದು ನಿಮ್ಮ ಪ್ರೀತಿ ಮತ್ತು ಬೆಂಬಲದಿಂದ ಮಾತ್ರ. ಇದಕ್ಕಾಗಿ ನಾನು ನಿಮಗೆ ಸದಾ ಋಣಿ. From struggling to get one evening show in 2016 to 5000+ housefull shows in 2025. This journey is nothing but your love, support, and God’s grace. Forever grateful to every single person who made this possible. ❤️ #KantaraChapter1
Rishab Shetty@shetty_rishab

ಅಂತು ಇಂತು ಅವರಿವರ ಕೈಕಾಲು ಹಿಡಿದು ಮಂಗಳೂರಿನ Big Cinemas ನಲ್ಲಿ ನಾಳೆಯಿಂದ ಸಂಜೆ 7 PM show ಸಿಕ್ತು. ನೋಡಲು ಇಚ್ಛಿಸುವವರು... fb.me/1VxhgkmE9

345
2.7K
20.3K
692.7K
Sharath K M
Sharath K M@kmsharath15·
@ajavgal ಯಾವಾಗ್ಲಿಂದ ಹಿಂದಿ ಲಿ ಕೊಡ್ತಾ ಇದಾರೆ? ಅಂದ್ರೆ ಇಸವಿ?
ಕನ್ನಡ
0
0
0
92
ಅರುಣ್ ಜಾವಗಲ್ | Arun Javgal
ಇಂಡಿಯಾ ಹವಾಮಾನ ಇಲಾಖೆಯ ಖಾತೆಯಿದು, ದಕ್ಷಿಣ ಇಂಡಿಯಾಕ್ಕೆ ಸಂಬಂಧಿಸಿದ ಮಾಹಿತಿ ಇದೆ ಅಂತ ನೋಡಿದ್ರೆ ಅದೆನೋ ಹಿಂದಿ/ಉರ್ದು ಭಾಷೆಯಲ್ಲಿ ಮಾಹಿತಿ ಹೇಳ್ತಿದ್ರು. ನಾವೂ ತೆರಿಗೆ ಕಟ್ಟುತ್ತೇವೆ, ಬಿಟ್ಟಿಯಾಗಿ ಕೇಳ್ತಿಲ್ಲಾ. ಕನ್ನಡದಲ್ಲೂ ಮಾಹಿತಿ ನೀಡಿ ಅಂತ ಕೇಳಿದ್ರೆ ದೇಶ ದ್ರೋಹಿ ಅಂತ ಕರೆಯೋದಿದ್ರೆ ನಾವೆಂತ ವ್ಯವಸ್ತೆಯಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ ಅಂತ ಊಹಿಸಿಕೊಳ್ಳಿ ಪ್ರೆಂಡ್ಸ್..
ಅರುಣ್ ಜಾವಗಲ್ | Arun Javgal tweet media
ಕನ್ನಡ
20
33
190
5K
Sharath K M
Sharath K M@kmsharath15·
@RailMinIndia This is the situation at Honnavalli Road(HVL) Karnataka , No Lights . Kindly fix this asap.
Sharath K M tweet mediaSharath K M tweet media
English
0
0
0
15
KnowledgeX
KnowledgeX@SudhirN94847744·
Currently Sensex is approximately 12.5% or 10,677 points below its all-time high of 85,978.25, reached in September 2024. Today in a single day Sensex gained 1.53% or 1131 points. It just shows recovery can be sudden and swift. Markets are supreme. Respect it. I personally feel Sensex will make new All Time Highs in 2025. I don’t invest in Index. I am a stock specific, long term investor. I like my capital to chase earnings growth in companies. (What suits me, may not suit you. Risk profiles differ from individual to individual. Do your own research and due diligence). #Sensex #India #StockMarket #Investing #Trading #Grok #GrokAI
English
5
1
38
5.7K
Sharath K M
Sharath K M@kmsharath15·
@yathnalabhimani @Girishvhp ನಾನು ಗಿರೀಶ್ ಮೆಟ್ಟನವರ್ ಅನ್ಕೊಂಡೆ 😁 ಮೆಟ್ಟನವರ್ ಬ್ಯುಸಿ ಇದರಲ ಹೇಗೆ ಸಾಧ್ಯ ಅಂತ ಆಮೇಲೆ ಗೊತಾಯ್ತು ಗಿರೀಶ್ ಭಾರದ್ವಾಜ್ ಅಣ್ಣ ಅಂತ. @girishvhp 👍👌
ಕನ್ನಡ
1
0
1
75
🔱🚩YATNAL HINDU SENE 🚩🔱
🔱🚩YATNAL HINDU SENE 🚩🔱@yathnalabhimani·
ಸತ್ಯಕ್ಕೆ ಜಯ ಜಮೀರ್ ಅಹ್ಮದ್ ಖಾನ್ ಅವರ ಒತ್ತಡದಡಿ ಅಕ್ರಮ ಭೂಮಿ ವರ್ಗಾವಣೆ ಮಾಡಲಾಗಿತ್ತು. ಆದರೆ, ಈ ಭೂಮಿಯನ್ನು ಮೂಲತಃ ಶ್ರೀ ಮುಟ್ಟೋಜಿ ರಾವ್ ಸಿಂಧಿಯಾ ಪಶುವೈದ್ಯಕೀಯ ಆಸ್ಪತ್ರೆ ಸ್ಥಾಪನೆಗಾಗಿ ದಾನವಾಗಿ ನೀಡಿದ್ದರು. ನ್ಯಾಯ ಮತ್ತು ಧರ್ಮಕ್ಕಾಗಿ ಇದು ದೊಡ್ಡ ಗೆಲುವು ತಂದು ಕೊಟ್ಟ ಗಿರೀಶ್ ಅಣ್ಣವರಿಗೆ 🚩🙏🏻 @Girishvhp 🙏🏻💪🏻
🔱🚩YATNAL HINDU SENE 🚩🔱 tweet media🔱🚩YATNAL HINDU SENE 🚩🔱 tweet media🔱🚩YATNAL HINDU SENE 🚩🔱 tweet media
ಕನ್ನಡ
1
55
258
2.8K
Accidental Bhakth
Accidental Bhakth@accidental_cmo·
ಉಳ್ಳವರು ಅರಮನೆ ಅಂತಹ ಮನೇ ಕಟ್ಟುವವರಯ್ಯ ನಾನೇನು ಮಾಡಲಿ ಬಡವನಯ್ಯ ಎನಗೆ 350 ಕೋಟಿಯ ಪಬ್ಬೆ ಮನೆ ಮೈಸೂರಲ್ಲಿ 14 bda ಸೈಟ್ ಬೆಂಗಳೂರಿನ mc ಲೇಔಟಲ್ಲಿ ಮನೆ ಕಾರ್ಡಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್ ಹೇಳಿಕೊಳ್ಳೋಕೆ ಇಷ್ಟೇ ಇರುವುದಯ್ಯ
ಕನ್ನಡ
2
31
160
8.8K
Sharath K M
Sharath K M@kmsharath15·
@BangaloreUas ಟ್ವೀಟ್ ನ ಕನ್ನಡ ದಲ್ಲೂ ಒದಗಿಸಿ
ಕನ್ನಡ
0
0
0
7
Sharath K M
Sharath K M@kmsharath15·
@nannade_kannada @DgpKarnataka @BlrCityPolice ಯಾರೊ ಕೇಸ್ ಕೂಡ ಹಾಕಿದಾರಂತೆ ನಿಜವಾ? ಇವನು ಒಂಥರಾ ಒಳ್ಳೆಯವನ ಥರನೂ ಕೆಟ್ಟವನ ಥರಾನೂ ಆಡ್ತಾನೆ. ಕನ್ನಡ ಅಂತ ಬಂದಾಗ ಸೂಪರ್ ಬಟ್ ಹಿಂದೂ ಅಂತ ಬಂದಾಗ ಯಾಕೆ ಹೀಗೆ ಆಡ್ತಾನೊ.
Sharath K M tweet mediaSharath K M tweet media
ಕನ್ನಡ
0
0
0
15
Team Jhaat Official👊
Team Jhaat Official👊@TeamJhaant__·
@rajanna_rupesh @BlrCityPolice x.com/TeamJhaat__/st… I already apologised please delete your tweet
Team Jhaat Official👊@TeamJhaant__

@BlrCityPolice I would like to clarify that the original image was not posted by me, but by @editomemer. I sincerely apologize for any confusion or misunderstanding caused. Please refer to the archive for reference: ghostarchive.org/archive/3hOmG I have Enough proof that my intentions were not to insult any language nor that the edit was mine.

English
6
4
30
2.1K
ರೂಪೇಶ್ ರಾಜಣ್ಣ(RUPESH RAJANNA)
ಒಂದಷ್ಟು ಹಿಂದಿ ಟ್ರೊಲ್ ಪೇಜ್ ಗಳಿಗೆ ಕನ್ನಡಿಗರ ಬಗ್ಗೆ ಕೆಟ್ಟದಾಗಿ ಮಾತನಾಡೋದೇ ದಿನವೂ ಕೆಲಸವಾಗಿದೆ. ಪೋಸ್ಟ್ ಹಾಕಿ ಈಗ ಡಿಲೀಟ್ ಮಾಡಿದ್ದಾನೆ. @BlrCityPolice ದಯವಿಟ್ಟು ಈ ಅಯೋಗ್ಯ ಯಾರೇ ಆಗಿದ್ರು ದಯವಿಟ್ಟು ಎಳೆದು ತಂದು ಕ್ರಮ ಜರುಗಿಸಿ ತಮ್ಮ ಖಾತೆಯಲ್ಲಿ ಇವನ ರೀಲ್ಸ್ ಹಾಕಬೇಕಾಗಿ ವಿನಂತಿ. @TeamJhaat__ Get ready u fool 😡
ರೂಪೇಶ್ ರಾಜಣ್ಣ(RUPESH RAJANNA) tweet media
ಕನ್ನಡ
55
214
934
42.3K
ರೂಪೇಶ್ ರಾಜಣ್ಣ(RUPESH RAJANNA)
ನಮಗೆ ಪ್ರತ್ಯೇಕ ದೇಶ ಮಾಡಿಕೊಟ್ಟುಬಿಡಿ. ನೀವು 1ನೇಶನ್ ಒಂದು ಎಲೆಕ್ಷನ್ ಆದ್ರೂ ಮಾಡಿ ಇಲ್ಲ 2ಎಲೆಕ್ಷನ್ ಆದ್ರೂ ಮಾಡಿಕೊಳ್ಳಿ.ಇವರ ಭೀಮಾರು ಸಮಸ್ಯೆಗಳ ಮೇಲೆ ನಮ್ಮಗಳ ಚುನಾವಣೆ ನಡೆಯೋದು ನಮಗೆ ಬೇಡ. ಇದಕ್ಕೆ ಒಪ್ಪಿದರೆ ನಮ್ಮ ಕುತ್ತಿಗೆಗೆ ಹಗ್ಗ ಹಾಕಿಕೊಂಡಂತೆ. ಇಡೀ ದಕ್ಷಿಣಭಾರತದ ರಾಜ್ಯಗಳು ಇದಕ್ಕೆ ಒಂದಾಗಬೇಕು. #saynoto1nation1election
ಕನ್ನಡ
576
108
632
227.2K
Sharath K M
Sharath K M@kmsharath15·
@nammayatri ನಮಸ್ಕಾರ.ಇತ್ತೀಚಿನ ದಿನಗಳಲ್ಲಿ ಉಬರ್, ಒಲಾ ಗೆ ಪ್ರತಿಸ್ಪರ್ಧಿ ಯಾಗಿದ್ದೀರಿ.ಆದರೆ ನಿಮ್ಮ ರೈಡನ ದರ ಇವರಿಬ್ಬರಿಗಿಂತಲೂ ಕಡಿಮೆ ಎನ್ನುವ ಕಾರಣಕ್ಕೆ ಅಲ್ವಾ? ಆದರೆ ನಿಮ್ಮ ಆಪ್ ಯಶವಂತಪುರ- ಮಹಾಲಕ್ಷ್ಮಿ ಬಡಾವಣೆಗೆ 3.2 ಕಿ.ಮಿಗೆ 124 ರೂ ತೋರುತ್ತಿದೆ ಆದರೆ ಉಬರ್ 99, ಒಲಾ 95.ಇದಕ್ಕೆ ಉತ್ತರಿಸುವಿರಾ? #ola #Uber #nammayatri
ಕನ್ನಡ
0
0
0
73