DAYANAND DAYA

1.6K posts

DAYANAND DAYA

DAYANAND DAYA

@dayanomics

Domicile of United States of Karnataka

Shimoga Katılım Ekim 2025
261 Takip Edilen21 Takipçiler
DAYANAND DAYA retweetledi
Kanthakumar R / ಕಾಂತಕುಮಾರ್ ಆರ್
*ಕಲಬುರಗಿ ಹೈಕೋರ್ಟ್ ಮುಖಾಂತರ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಗೆ ಇದೇ ತಿಂಗಳು 27 ಕ್ಕೆ ಪ್ರತಿಭಟನೆಗೆ ಅನುಮತಿ ದೊರೆತಿದೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ವಿಶೇಷವಾಗಿ ನಮ್ಮ ವಕೀಲರಿಗೂ ಮತ್ತು ಮಾನ್ಯ ಕಲಬುರಗಿ ನ್ಯಾಯಾಧೀಶರಿಗೂ ಎಲ್ಲ ವಿದ್ಯಾರ್ಥಿಗಳ ಪರವಾಗಿ ಧನ್ಯವಾದಗಳು* @eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
Kanthakumar R / ಕಾಂತಕುಮಾರ್ ಆರ್ tweet media
ಕನ್ನಡ
14
138
213
3.5K
DAYANAND DAYA retweetledi
AKSSA OFFICIAL
AKSSA OFFICIAL@AKSSAofficial·
ರಾಜ್ಯದಲ್ಲಿ "276386" ಸರಕಾರಿ ಹುದ್ದೆಗಳು ನೆನೆಗುದಿಗೆ ಬಿದ್ದಿವೆ...! ಲಕ್ಷಾಂತರ ವಿದ್ಯಾರ್ಥಿಗಳು ನೇಮಕಾತಿಗಳಿಲ್ಲದೆ ಕಣ್ಣೀರು ಹಾಕುತ್ತಿದ್ದಾರೆ ಆದರೆ ರಾಜ್ಯ ಸರಕಾರಕ್ಕೆ ಮಾತ್ರ ಈ ಯಾವ ಹುದ್ದೆಗಳಿಗೂ ನೇಮಕಾತಿ ಪ್ರಕ್ರಿಯೆ ಆರಂಭಿಸುವ ಬಗ್ಗೆ ಚಿಂತೆ ಇಲ್ಲ. ಮಾನ್ಯ @siddaramaiah ಅವರೇ ಉತ್ತರ ಕೊಡಿ. 2 ಲಕ್ಷ ಹುದ್ದೆಗಳ ಭರ್ತಿ ಯಾವಾಗ?
AKSSA OFFICIAL tweet mediaAKSSA OFFICIAL tweet mediaAKSSA OFFICIAL tweet media
ಕನ್ನಡ
26
230
362
19.3K
DAYANAND DAYA
DAYANAND DAYA@dayanomics·
@TheNameIsRaj13 @NCheluvarayaS Take all exam from KPSC and give many exam to KEA and GP post exam to UPSC... That's how KPSC members can be made to taste their own karma.
English
0
0
2
30
DAYANAND DAYA retweetledi
N Cheluvarayaswamy
N Cheluvarayaswamy@NCheluvarayaS·
ನಮ್ಮ ಸರ್ಕಾರದ ಆದ್ಯತೆ ನಾಡಿನ ಕೃಷಿ ಪದವೀಧರರ ಕನಸುಗಳನ್ನು ಸಾಕಾರಗೊಳಿಸುವುದಾಗಿದೆ. 945 ಕೃಷಿ ಅಧಿಕಾರಿ (AO) ಹಾಗೂ ಸಹಾಯಕ ಕೃಷಿ ಅಧಿಕಾರಿ (AAO) ಹುದ್ದೆಗಳ ನೇಮಕಾತಿಯನ್ನು KEA ಮೂಲಕ ವೇಗವಾಗಿ ನಡೆಸಿ, 3 ತಿಂಗಳೊಳಗೆ ಪೂರ್ಣಗೊಳಿಸುವ ನಿರ್ಧಾರ ಕೈಗೊಂಡಿದ್ದೇವೆ. ಇದ #KEA #YouthEmpowerment #AOAAORecruitment #Karnataka
ಕನ್ನಡ
6
19
68
1.5K
DAYANAND DAYA retweetledi
N Cheluvarayaswamy
N Cheluvarayaswamy@NCheluvarayaS·
ನಾಡಿನ ಕೃಷಿ ಪದವೀಧರರ ಕನಸಿಗೆ ದಿಕ್ಕು ನೀಡುವುದು ನಮ್ಮ ಆದ್ಯತೆ. 945 ಕೃಷಿ ಅಧಿಕಾರಿ (AO) ಮತ್ತು ಸಹಾಯಕ ಕೃಷಿ ಅಧಿಕಾರಿ (AAO) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು KEA ಮೂಲಕ ವೇಗವಾಗಿ ಪೂರ್ಣಗೊಳಿಸಿ, 3 ತಿಂಗಳೊಳಗೆ ಭರ್ತಿ ಮಾಡುವ ದಿಟ್ಟ ನಿರ್ಧಾರ ಕೈಗೊಂಡಿದ್ದೇವೆ. #KEA #YouthEmpowerment #AOAAORecruitment
N Cheluvarayaswamy tweet media
ಕನ್ನಡ
2
12
61
1.3K
DAYANAND DAYA retweetledi
Karnataka Congress
Karnataka Congress@INCKarnataka·
ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಎಒ ಹಾಗೂ ಎಎಒ ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಮುಂದಾಗಿದ್ದು, ನೇಮಕಾತಿ ಜವಾಬ್ದಾರಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನೀಡಲಾಗಿದೆ. #CongressForKarnataka
Karnataka Congress tweet media
ಕನ್ನಡ
14
22
102
2.4K
DAYANAND DAYA retweetledi
ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA
#KEAExams #webcasting #centralteamvisits: ವೆಬ್ ಕಾಸ್ಟಿಂಗ್ ಮೂಲಕ ವಿವಿಧ ಪರೀಕ್ಷೆಗಳನ್ನು ಅತ್ಯಂತ ಪಾರದರ್ಶಕವಾಗಿ ನಡೆಸುತ್ತಿರುವ #KEA ಕಚೇರಿಗೆ ಭಾರತ ಸರ್ಕಾರದ ಉಪ ಕಾರ್ಯದರ್ಶಿ ದರ್ಜೆಯ ಇಬ್ಬರು ಹಿರಿಯ ಅಧಿಕಾರಿಗಳು ಇಂದು ಭೇಟಿ ನೀಡಿ ಪರೀಕ್ಷಾ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು. ಅಧಿಕಾರಿಗಳಾದ ರಮಣ್ ಕುಮಾರ್ ಮತ್ತು ಕೆ.ಮನೋಜ್ ಅವರ ನಿಯೋಗದ ಜತೆ ಚಿತ್ರದುರ್ಗ ಜಿಪಂ ಸಿಇಒ ಡಾ.ಆಕಾಶ್ ಅವರು ಕೂಡ ಈ ಸಂದರ್ಭದಲ್ಲಿ ಹಾಜರಿದ್ದರು. #kEA ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರು ಕೇಂದ್ರದ ನಿಯೋಗಕ್ಕೆ ವೆಬ್ ಕಾಸ್ಟಿಂಗ್ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು. ಕೇಂದ್ರ ತಂಡವು KEA ಅಳವಡಿಸಿಕೊಂಡಿರುವ ಪರೀಕ್ಷಾ ವಿಧಾನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿತು. @CMofKarnataka @drmcsudhakar @S_PrakashPatil @KEA_karnataka @ceochithradurga @drakashias
ಕನ್ನಡ
8
36
203
10.2K
DAYANAND DAYA retweetledi
Girish Bharadwaj
Girish Bharadwaj@Girishvhp·
The Siddaramaiah-led Congress government in Karnataka is withdrawing cases against people accused of corruption and rioting, raising serious concerns about accountability and the rule of law. A proposal has been moved by the Home Department to withdraw proceedings against Gonal Bheemappa, former Chairman of the Karnataka Public Service Commission (KPSC), in connection with the 2011 gazetted officers’ recruitment scam. The case involves allegations of large-scale irregularities and malpractice in the recruitment process. File No.: HD 126 COD 2025
English
15
288
439
22K
DAYANAND DAYA retweetledi
DAYANAND DAYA
DAYANAND DAYA@dayanomics·
Exactly 💯 true, give Gazette probationary exam to UPSC for 10 years and all other exams to KEA forever!, then that so called con man body KPSC will be toothless, then people of the state will be proud for getting honest government servants through honest process.
Facts@warriorsiff91

@therealartist00 @Praveenmmagadum @TVMohandasPai @tv9kannada @GuaranteeN26064 @KannadaRepublic @KannadaPrabha @kanthakumarr @krish53821 @parishram2026 ಈ ಕೆಳಗಿನ ಬದಲಾವಣೆಗಳಾದರೆ ಮಾತ್ರ ಕರ್ನಾಟಕದ ಅಭ್ಯರ್ಥಿಗಳಿಗೆ ಜಯ ಸಿಕ್ಕಿದೆ ಎಂದು ಪರಿಗಣಿಸಬಹುದು: 1.ಕೂಡಲೇ KPSC ವಿಸರ್ಜನೆಯಾಗಬೇಕು. 2.ಪರೀಕ್ಷೆಗಳ ಜವಾಬ್ದಾರಿಯನ್ನು UPSC, ಮಾನ್ಯ ಹೈಕೋರ್ಟ್ ಅಥವಾ KEA ಗೆ ಹಸ್ತಾಂತರಿಸಬೇಕು. ಬೇರೆ ಎಲ್ಲವೂ ಬರೀ ಡ್ರಾಮಾ ಅಷ್ಟೇ.

English
0
1
3
70
DAYANAND DAYA retweetledi
DAYANAND DAYA retweetledi
Facts
Facts@warriorsiff91·
ಇದರಲ್ಲಿ ಯಾವ ಯಾವ ನೇಮಕಾತಿಗಳನ್ನು KPSCಗೆ ಕೊಡ್ತಾರೆ ಅದೆಲ್ಲ ಗೋವಿಂದ! ದಯವಿಟ್ಟು ಎಲ್ಲಾ ನೇಮಕಾತಿಗಳನ್ನು KEA ಇಂದ ಮಾಡಿಸಿ. ಇಲ್ಲ ಅಂದ್ರೆ ನೇಮಕಾತಿಗಳಲ್ಲಿ ಬೃಷ್ಚಾಚಾರ, ಗೊಂದಲ, ವಿಳಂಬ ತಪ್ಪಿದಲ್ಲ.
Facts tweet media
PublicTV@publictvnews

ನಿರುದ್ಯೋಗಿಗಳ ಉಗ್ರ ಹೋರಾಟಕ್ಕೆ ಮಣಿದ ಸರ್ಕಾರ – 56 ಸಾವಿರ ನೇಮಕಾತಿಗೆ ಗ್ರೀನ್ ಸಿಗ್ನಲ್ – ಖಾಲಿ ಹುದ್ದೆ ಭರ್ತಿಗೆ ಕ್ಯಾಬಿನೆಟ್ ಒಪ್ಪಿಗೆ publictv.in/congress-gover… #Bengaluru #Cabinet #Siddaramaiah #Dharwad #JobSeekers #Recruitment #Congress

ಕನ್ನಡ
1
1
1
71
DAYANAND DAYA retweetledi
DAYANAND DAYA
DAYANAND DAYA@dayanomics·
@nethrapal drive.google.com/file/d/17NN4Kx… The same candidate not in parallel world, but in the same Karnataka. Only difference is exam conducting body is KEA. KPSC is the corrupt body. CTI exam is yet another scam.
English
0
2
2
87
DAYANAND DAYA retweetledi
Facts
Facts@warriorsiff91·
Only the President can refer the matter to the SC which can then conduct an inquiry on the KPSC members only on the grounds mentioned in the screenshot. The Governor can suspend them while inquiry is pending.I don't see any of these grounds being strongly applicable in this case.
Facts tweet media
Facts@warriorsiff91

@AKSSAofficial CORRUPTION IN KPSC KAS MAINS. NOTICE THE REGISTRATION NUMBER OF THE CANDIDATES. THEY ARE SEQUENTIAL!! @ANI @AsianetNewsSN @VPIn @rashtrapatibhvn @thatindicmonk @nabilajamal_ @TimesNow @ndtv @CNNnews18 @NewsFirstKan @publictvnews @kanthakumarr @KannadaPrabha @amitkilhor

English
0
1
2
186