Kumar
51.8K posts








Master strategist to CM | 6-time MLA VD Satheesan chosen Keralam CM India Todays's @sardesairajdeep with more insights. Listen in #Keralam #VDSatheesan #KeralamCM #Congress | @Akshita_N @PreetiChoudhry

ஆண்ட கட்சி ஓட விட்ட பாஜகவின் வளர்ச்சி...1984..ல்... இது தான் பாஜக..🔥





ಕೈಗಾರಿಕೆ ಬಾರದಿರಲು ರಾಜಕಾರಣಿಗಳೇ ಕಾರಣ ಇನ್ ಕಾಮೆಕ್ಸ್ ಪೂರ್ವಭಾವಿ ಸಭೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಬೇಸರ. ಉತ್ತರ ಕರ್ನಾಟಕ ಭಾಗಕ್ಕೆ ದೊಡ್ಡ ಕೈಗಾರಿಕೆ ಬಾರದೇ ಇರುವುದಕ್ಕೆ ಈ ಭಾಗದ ರಾಜಕಾರಣಿಗಳೇ ಕಾರಣ ಎಂದು ಸಭಾಪತಿ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದರು. ೧೯೮೩ ಇಂದ ಇದುವರಗೆ ಉತ್ತರ ಕರ್ನಾಟಕ ಕರ್ನಾಟಕ ಭಾಗದವರೇ ಹೆಚ್ಚಿನವರು ಕೈಗಾರಿಕೆ ಸಚಿವರಾಗಿದ್ದಾರೆ. ಆದರೂ ಈ ಭಾಗಕ್ಕೆ ಹೆಚ್ಚು ಕೈಗಾರಿಕೆಗಳು ಬಂದಿಲ್ಲ. ಅಧಿಕಾರದಲ್ಲಿರುವವರು ಇಚ್ಛಾಶಕ್ತಿ ತೋರಿದರೆ ಆಯಾ ಭಾಗದ ಅಭಿವೃದ್ಧಿ ಸಾಧ್ಯ ಎಂದರು. ಸಭಾಪತಿಗಳು ಸರಿಯಾಗಿಯೇ ಹೇಳಿದ್ದಾರೆ. ಈ ಭಾಗದ ರಾಜಕಾರಣಿಗಳು ಬೆಂಗಳೂರಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಬೆಂಗಳೂರು ರಾಜಕಾರಣಿಗಳ ಜೊತೆ ಸೇರಿ ಬೆಂಗಳೂರು ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದಾರೆ. ಕೈಗಾರಿಕೆಗಳಿಗೆ ಬೇಕಿರುವ ಕನಿಷ್ಠ ಸೌಲಭ್ಯ ಕೂಡ ಇಲ್ಲಿಯ ಬಹಳಷ್ಟು ಜಿಲ್ಲೆಗಳಲ್ಲಿ ಇಲ್ಲ. ಉತ್ತರ ಕರ್ನಾಟಕ ಭಾಗದ ಒಬ್ಬ ಶಾಸಕ ಐಪಿಎಲ್ ಉಚಿತ ಟಿಕೆಟ್ ಗೆ ಬೇಡಿಕೆ ಇಟ್ಟಿದ್ದು ನಾಚಿಕೆಗೇಡಿನ ಸಂಗತಿ. ಐಪಿಎಲ್ ಟಿಕೆಟ್ ಗೆ ತೋರಿಸಿದ ಕಾಳಜಿ ಈ ಭಾಗದ ಅಭಿವೃದ್ಧಿಗೆ ತೋರಿಸಲಿಲ್ಲ. ಮುಂದಿನ ಬಾರಿ ಬೆಂಗಳೂರು ಅಭಿವೃದ್ಧಿ ಮಂತ್ರಿಗಳಿಗೆ ಉತ್ತರ ಕರ್ನಾಟಕ ಭಾಗದ ಶಾಸಕರಿಗೆ ಸಿಗಬೇಕು. ಅಚ್ಚುಕಟ್ಟಾಗಿ ತಮ್ಮ ಕೆಲಸ ನಿರ್ವಹಿಸುತ್ತಾರೆ. ಹಾಗೆಯೇ ನಮ್ಮ ಜನ ಅಧಿಕಾರಿಗಳಿಗೆ, ಮಂತ್ರಿಗಳಿಗೆ ಹಾಗೂ ಶಾಸಕರಿಗೆ ಪ್ರಶ್ನೆ ಮಾಡುವುದಿಲ್ಲ.



@Nishkama_Karma1 ಕೆಲವು ಕನ್ನಡ ಶಾಲೆಗಳನ್ನು ಈ ಶಾಲೆಗಾಗಿ ಪರಿವರ್ತಿಸುವತ್ತಿದ್ದಾರಂತೆ!












