prashant m pujari
18 posts


@IncomeTaxIndia @nsitharamanoffc @officeofPCM @FinMinIndia @PIB_India Once created adhar number can change ?
English

#YourPromise_ourTrust_Makeittrue
@CMofKarnataka @BSBommai @BSYBJP NPS ವಿರುದ್ಧ ಹೋರಾಟದಂದು freedom parkಗೆ ಸರ್ಕಾರ ಪ್ರತಿನಿಧಿಯಾಗಿ ಮಾನ್ಯ ಸಚಿವರಾದDr.sudhakarರವರನ್ನ ಕಳಿಸಿದ್ದೀರಿ
ಸರ್ಕಾರ ನಡೆಯನ್ನು ಗೌರವಿಸಿದ್ದೇವೆ
ಈಗ ಬಜೆಟ್ ಅಧಿವೇಶನದಲ್ಲಿ ಹಳೆ ಪಿಂಚಣಿ ಜಾರಿಗೊಳಿಸಿ
#VoteforOPS

ಕನ್ನಡ

@shripad_vibhuti @PMOIndia @FinMinIndia @CMofKarnataka @BSBommai @siddaramaiah @cskarnataka @BSYBJP @hd_kumaraswamy @DKShivakumar @NmopsInd @karnatakasgnps #NPSರದ್ದುಗೊಳಿಸಿ_OPSಜಾರಿಗೊಳಿಸಿ
QME

Respected sir,
#ConstitutionalRightOPS
#NPSರದ್ದುಗೊಳಿಸಿ_OPSಜಾರಿಗೊಳಿಸಿ
#VoteforOPS
#dec19ktkfreedomparkfight
@PMOIndia @FinMinIndia
@CMofKarnataka @BSBommai
@siddaramaiah @cskarnataka
@BSYBJP @hd_kumaraswamy @DKShivakumar @NmopsInd @karnatakasgnps
English
prashant m pujari retweetledi

@mla_sudhakar ʼನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು. ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕು. ನುಡಿಯೊಳಗಾಗಿ ನಡೆಯದಿದ್ದರೆ ಎಂತು ಮೆಚ್ಚುವ ನಮ್ಮ ಕೂಡಲ ಸಂಗಮ ದೇವʼ ನಮ್ಮದೇನಿದ್ದರೂ ಕಾಯಕವೇ ಕೈಲಾಸ ಎನ್ನುವ ತತ್ವ ನಿಮ್ಮದು ನೈಕರರ ಬೆಡಿಕೆ ಇಡೆರಿಸುತ್ತಿರೆಂದು ನಂಬಿಕೆ
ಕನ್ನಡ

ಸನ್ಮಾನ್ಯ @BSYBJP @mla_sudhakar @sriramulubjp ರವರೆ ದುಡಿದ ದುಡ್ಡಲ್ಲಿ ಜೀವನ ನಡೆಸೊದೆ ಹೆಚ್ಚಾಗಿರೋ ಈ ಕಾಲದಲ್ಲಿ, ನಿವೃತ್ತಿಗೆ ಅಂತ ಎಲ್ಲಿಂದ ಸಂಪಾದಿಸೋಕೆ ಆಗುತ್ತಾ?
ಯೋಚನೆ ಮಾಡಿ NPS ನೀಡಿ
#WeWantNPS
#ಜ್ಯೋತಿಸಂಜೀವಿನಿ
#MedEduDeptKAR
ಕನ್ನಡ

@mla_sudhakar In this covid19 situation main frantline warriers you left sir , nursing staff,paramedical, group D workers all hospital staffs need boost sir,
English
prashant m pujari retweetledi

@Karnataka_DIPR
We humbly request to Karnataka state government for implementation of new pension scheme for the medical education department of Karnataka government employees

English

2019-20ರ ಕೇಂದ್ರದ ಮಧ್ಯಂತರ ಬಜೆಟ್ ಸಂಪೂರ್ಣವಾಗಿ 'ರೈತ ವಿರೋಧಿ' ಮತ್ತು 'ಯುವಜನ ವಿರೋಧಿ' ಆಗಿದೆ.
ತೀರಾ ಸಂಕಷ್ಟದಲ್ಲಿರುವ ಈ ಎರಡೂ ವರ್ಗಗಳಿಗೆ ಸಮಾಧಾನ ನೀಡಬಲ್ಲ ಬಲವಾದ ಯಾವ ಯೋಜನೆಗಳೂ ಬಜೆಟ್ ನಲ್ಲಿ ಇಲ್ಲ. ಎರಡೂ ವರ್ಗಕ್ಕೂ ಪ್ರಧಾನಿ ನರೇಂದ್ರ ಮೋದಿ ದ್ರೋಹ ಎಸಗಿದ್ದಾರೆ.
#Budget2019
@INCKarnataka
ಕನ್ನಡ








