ರಾಮ್ ವಿಜೆ

23.7K posts

ರಾಮ್ ವಿಜೆ

ರಾಮ್ ವಿಜೆ

@ram_vije

Katılım Ağustos 2022
217 Takip Edilen123 Takipçiler
Sabitlenmiş Tweet
ರಾಮ್ ವಿಜೆ
ರಾಮ್ ವಿಜೆ@ram_vije·
@salimsaqafi @bankofbaroda ಕರ್ನಾಟಕದಲ್ಲಿ ಕನ್ನಡಿಗರ ಮೇಲೆ ಹಿಂದಿ ವಾಲನ ದರ್ಪ ಹಾಗೂ ದೌರ್ಜನ್ಯ ಜೊತೆಗೆ ದುರಹಂಕಾರ ಮಾತುಗಳು
ಕನ್ನಡ
0
3
7
810
ರಾಮ್ ವಿಜೆ retweetledi
ಕಿರಣ್ ಕುಮಾರ್.!
ನಟ ಸಾರ್ವಭೌಮ ಡಾ. ರಾಜ್‌ಕುಮಾರ್ ನಟಿಸಿದ ಹಿಟ್ ಸಿನಿಮಾಗಳಲ್ಲಿ 'ಸಂಪತ್ತಿಗೆ ಸವಾಲ್' ಮರೆಯುವಂತಿಲ್ಲ. 1974ರಲ್ಲಿ ತೆರೆಕಂಡು ಅದ್ಭುತ ಯಶಸ್ಸು ಸಾಧಿಸಿತ್ತು. ಎ. ವಿ ಶೇಷಗಿರಿ ರಾವ್ ನಿರ್ದೇಶನದ ಚಿತ್ರದಲ್ಲಿ ಅಣ್ಣಾವ್ರ ಜೊತೆ ಮಂಜುಳಾ ನಾಯಕಿಯಾಗಿ ನಟಿಸಿದ್ದರು. ಚಿತ್ರವಂತು ಅತ್ಯುತ್ತಮವಾಗಿ ಮೂಡಿಬಂದಿತ್ತು. #ಕನ್ನಡಕ್ಕೊಬ್ಬರೇ_ರಾಜಕುಮಾರ್
ಕನ್ನಡ
1
27
214
2.6K
ರಾಮ್ ವಿಜೆ retweetledi
ಪ್ರಖ್ಯಾತ ಪೈ ಪುತ್ತೂರು
ನಾನು ಎಲ್ಲ ಜಾತಿಯವರು ಕೊಡುತ್ತಿರುವ ಅನ್ನವನ್ನು ತಿನ್ನುತ್ತಿದ್ದೇನೆ. ಎಲ್ಲ ಜಾತಿಯವರ ಅಭಿಮಾನದಿಂದ ಬೆಳೆದಿದ್ದೇನೆ. ಆದ್ದರಿಂದ ಎಲ್ಲ ಜಾತಿಗಳೂ ನನ್ನ ಜಾತಿಗಳು ಅಥವಾ ನನಗೆ ಜಾತಿಯೇ ಇಲ್ಲ - ವಿಶ್ವಮಾನವ ಡಾ| ರಾಜ್‌ ಕುಮಾರ್ (ಅಣ್ಣಾವ್ರು)💛❤️ ಹುಟ್ಟು ಹಬ್ಬದ ಶುಭಾಶಯಗಳು ಅಣ್ಣಾವ್ರಿಗೆ💛♥️
ಪ್ರಖ್ಯಾತ ಪೈ ಪುತ್ತೂರು tweet media
ಕನ್ನಡ
0
4
16
77
ರಾಮ್ ವಿಜೆ
@prajavani ಅಣ್ಣಾವ್ರಿಗೆ 'ಭಾರತ ರತ್ನ' ನೀಡಲೇಬೇಕು ಅಂತ ಮಹನೀಯನಿಗಲ್ಲದೆ ಮತ್ಯಾರಿಗೆ ಭಾರತ ರತ್ನ
ಕನ್ನಡ
0
0
1
22
ರಾಮ್ ವಿಜೆ retweetledi
Prajavani
Prajavani@prajavani·
ರಾಜ್ ಕುಮಾರ್‌ಗೆ ಭಾರತರತ್ನ ನೀಡಿ: ಶೋಭಾ ಕರಂದ್ಲಾಜೆ, ಗೋಪಾಲಯ್ಯ ಒತ್ತಾಯ #Echobox=1777042486" target="_blank" rel="nofollow noopener">prajavani.net/district/benga…
Prajavani tweet media
ಕನ್ನಡ
2
12
105
1.1K
ರಾಮ್ ವಿಜೆ retweetledi
Ethnic Kannadiga
Ethnic Kannadiga@Ellarakannada·
ಎಲ್ಲಾ ದೇವರುಗಳ ಪಾತ್ರಗಳನ್ನೂ ತೆರೆಯ ಮೇಲೆ ತಂದು ಕನ್ನಡಿಗರಲ್ಲಿ ಬಕ್ತಿಯ ಸುದೆಯನ್ನು ಹರಿಸಿದವರು ಅಣ್ಣಾವ್ರು... ಸಂಸ್ಕ್ರುತದ ದೊಡ್ಡಸ್ತಿಕೆಯಿಂದ ಕನ್ನಡಕ್ಕೆ ಕುತ್ತು ಬಂದಾಗ ಗೋಕಾಕ್ ಚಳುವಳಿಗೆ ದುಮುಕಿದ್ದೂ ಅಣ್ಣಾವ್ರೇ... ದರ್ಮಕ್ಕೂ ಸಂಸ್ಕ್ರುತದ ಮಡಿವಂತಿಕೆಗೂ ಸಂಬಂದವಿಲ್ಲ ಎಂದು ಅಣ್ಣಾವ್ರಿಗೆ ಚೆನ್ನಾಗಿ ಅರಿವಿತ್ತು.
Ethnic Kannadiga tweet media
ಕನ್ನಡ
3
29
146
1.8K
ರಾಮ್ ವಿಜೆ retweetledi
Prajavani
Prajavani@prajavani·
ಡಾ.ರಾಜಕುಮಾರ್ ಜನ್ಮದಿನದಂದು ಆನಂದಮೂರ್ತಿ ಲೇಖನ: ಕಾಲವೇ ಸೃಷ್ಟಿಸಿದ ಮಹಾಕಾವ್ಯ! prajavani.net/op-ed/articles…
ಕನ್ನಡ
0
23
117
707
ರಾಮ್ ವಿಜೆ retweetledi
Deccan Herald
Deccan Herald@DeccanHerald·
On the birth anniversary of the legendary Dr. #Rajkumar, we remember and celebrate an icon whose voice, grace, and unforgettable performances shaped generations. His legacy lives on in every heart!!! Forever cherished, forever inspiring. Respectful tributes to #Annavru on this special day. #DrRajkumar #RajkumarBirthday
Deccan Herald tweet media
English
7
168
1.1K
10.3K
ರಾಮ್ ವಿಜೆ retweetledi
NaveenKuma₹ 📈💰
ನಟ ಸಾರ್ವಭೌಮ ಡಾ|| ರಾಜ್ ಕುಮಾರ ಅವರ ಜನ್ಮದಿನದ ಶುಭಾಶಯಗಳು. #DrRajkumar
NaveenKuma₹ 📈💰 tweet media
ಕನ್ನಡ
0
24
184
1.2K
ರಾಮ್ ವಿಜೆ retweetledi
LINGAYATH OFFICIAL
LINGAYATH OFFICIAL@AkhandLINGAYATH·
ಶ್ರೀ ಸಿದ್ಧಾರೂಢ ಮಠದಲ್ಲಿ, ಡಾ ರಾಜಕುಮಾರ ಅವರು, ಶ್ರೀ ಗೋವಿಂದಸ್ಚಾಮಿಗಳೊಂದಿಗೆ.
LINGAYATH OFFICIAL tweet media
ಕನ್ನಡ
0
6
136
1.1K
ರಾಮ್ ವಿಜೆ retweetledi
Prajavani
Prajavani@prajavani·
ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದ ಅಣ್ಣಾವ್ರ ಪ್ರಮುಖ ಚಿತ್ರಗಳಿವು #Echobox=1777038398" target="_blank" rel="nofollow noopener">prajavani.net/entertainment/…
Prajavani tweet media
ಕನ್ನಡ
0
12
134
847
ರಾಮ್ ವಿಜೆ retweetledi
JioHotStar Kannada
JioHotStar Kannada@JHSKannada·
ಡಾ.ರಾಜ್ ಕುಮಾರ್ ಅವರನ್ನ ಬಸವಣ್ಣನ ಪಾತ್ರದಲ್ಲಿ ನೀವು ನೋಡಿದ್ದೀರಾ? ಡಾ|| ರಾಜ್ ಕುಮಾರ್ ಸ್ಮರಣಾರ್ಥ ಪಾರ್ವತಮ್ಮ ಅವರ ಸಂದರ್ಶನದ ಸ್ಮಾಲ್ ಕ್ಲಿಪ್! #RememberingRajkumar #ParvathammaRajkumar #RajUtsava #Annavru #JioHotstarKannada
ಕನ್ನಡ
0
9
61
360
ರಾಮ್ ವಿಜೆ retweetledi
ನವರಸನಾಯಕ ಜಗ್ಗೇಶ್
ಯಾವ ಸಂದೇಶವೋ, ಯಾವ ಸಂತೋಷವೋ,ಯಾವ ಕ್ಷಣವೋ, ಒಟ್ಟಿನಲ್ಲಿ ಸುಖವಾಗಿ ನಗುತ್ತಾ ಬಾಳಿದರು,ಕಲೆಯಿಂದ ಕನ್ನಡದ ಮನವನ್ನೆ ತಾಯಿ ಮಡಿಲು ಮಾಡಿಕೊಂಡು ತುಂಬು ಜೀವನ ನಡೆಸಿದರು ♥️ ಅಂದು ನಮ್ಮೊಂದಿಗೆ ಇದ್ದರು ಇಂದು ನೆನಪಾದರು🙏 ನಿಮ್ಮ ಹುಟ್ಟಿನ ದಿನ ನಿಮ್ಮ ಪ್ರೀತಿಪಾತ್ರರಿಗೆ ಹಬ್ಬದ ದಿನ🙏 ಹುಟ್ಟುಹಬ್ಬದ ಶುಭಾಶಯ ಅಣ್ಣ♥️
ನವರಸನಾಯಕ ಜಗ್ಗೇಶ್ tweet media
ಕನ್ನಡ
13
60
659
3.6K
ರಾಮ್ ವಿಜೆ retweetledi
ಮಂಜು Manju
ಮಂಜು Manju@Manjunath114433·
It's unbelievable. ಇವತ್ತು ಕೂಡ ರಾಜ್ಕುಮಾರ್ ಅವರಿಗೆ ಎಷ್ಟೊಂದು ಅಭಿಮಾನಿಗಳು🤌. ಅವರ ಕುಟುಂಬದವರು ಮಧ್ಯರಾತ್ರಿ 12 ಗಂಟೆ Birth day wish ಮಾಡ್ತಾರೊ ಇಲ್ಲವೊ, ಜನ ಮಾತ್ರ wish ಮಾಡೆ ಮಾಡ್ತಾರೆ 😳. ಏನ್ craze ಗುರು 🔥🔥. ಯಾವ್ ರಾಜ್ಯದಲ್ಲಿ ಯಾವ್ ಹೀರೊ ಗೆ ಈ ರೀತಿ ಅಭಿಮಾನಿಗಳು ಇದ್ದಾರೆ, ನಾನಂತು ನೋಡಿಲ್ಲ.
ಮಂಜು Manju tweet media
ಕನ್ನಡ
0
17
127
691
ರಾಮ್ ವಿಜೆ retweetledi
ಕನ್ನಡಿಗ ದೇವರಾಜ್
ರಾಜಕುಮಾರರು ಅಭಿಮಾನಿಯೊಬ್ಬರಿಗೆ ಕಳಿಸಿದ ಒಂದು ಪತ್ರ... ೧೯೮೩ರದ್ದು,
ಕನ್ನಡಿಗ ದೇವರಾಜ್ tweet media
ಕನ್ನಡ
1
5
34
301
ರಾಮ್ ವಿಜೆ retweetledi
ಗುರುದೇವ್ ನಾರಾಯಣ್ 💛❤️ GURUDEV NARAYAN🌿
ಕನ್ನಡದ ಅಸ್ಮಿತೆಯ ಧ್ರುವತಾರೆ: ಡಾ. ರಾಜ್‌ಕುಮಾರ್ ​ಕನ್ನಡ ನೆಲ, ಜಲ ಮತ್ತು ಭಾಷೆಯ ಉಳಿವಿಗಾಗಿ ತನ್ನನ್ನು ತಾನು ಸಮರ್ಪಿಸಿಕೊಂಡ ಮಹಾನ್ ಚೇತನ 'ನಟಸಾರ್ವಭೌಮ' ಡಾ. ರಾಜ್‌ಕುಮಾರ್. ಅವರ ಜನ್ಮದಿನದ ಈ ಸಂಭ್ರಮದ ಸಂದರ್ಭದಲ್ಲಿ, ಅವರು ನಾಡಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ. ​ಗೋಕಾಕ್ ಚಳವಳಿಯ ಸಾರಥಿ ​ಕನ್ನಡ ಭಾಷೆಗೆ ಅಗ್ರಸ್ಥಾನ ಸಿಗಬೇಕು ಎಂಬ ಉದ್ದೇಶದಿಂದ ಆರಂಭವಾದ ಗೋಕಾಕ್ ಚಳವಳಿ ಕರ್ನಾಟಕದ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಅಂದು ಕನ್ನಡ ಚಳವಳಿಯ ಮುಖಂಡರಾದ ಜಿ. ನಾರಾಯಣ ಕುಮಾರ್ ಅವರ ಕರೆಗೆ ಓಗೊಟ್ಟು, ಡಾ. ರಾಜ್‌ಕುಮಾರ್ ಅವರು ಬೀದಿಗೆ ಇಳಿದಾಗ ಇಡೀ ನಾಡೇ ಅವರ ಹಿಂದೆ ಎದ್ದು ನಿಂತಿತು. ಕೇವಲ ನಟನಾಗಿ ಉಳಿಯದೆ, ನಾಡಿನ ಹಿತದೃಷ್ಟಿಯಿಂದ ಸಾಹಿತ್ಯ ಲೋಕ ಮತ್ತು ಸಿನಿಮಾ ರಂಗವನ್ನು ಒಂದುಗೂಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಬೆಳಗಾವಿಯಿಂದ ಬೆಂಗಳೂರಿನವರೆಗೆ ಅವರು ಕೈಗೊಂಡ ಪಾದಯಾತ್ರೆ ಕನ್ನಡದ ಅಸ್ಮಿತೆಯನ್ನು ಜಾಗೃತಗೊಳಿಸಿತು. ​ಕನ್ನಡ ಅಭಿಮಾನ ಮತ್ತು ನಾಡ ಪ್ರೇಮಿ ​"ನಾನು ಕನ್ನಡಿಗ, ಕನ್ನಡವೇ ನನ್ನ ಉಸಿರು" ಎಂದು ಬದುಕಿದವರು ಅಣ್ಣಾವ್ರು. ಪರಭಾಷಾ ಚಿತ್ರಗಳ ಆಮಿಷವಿದ್ದರೂ, ಕೇವಲ ಕನ್ನಡ ಚಿತ್ರಗಳಲ್ಲಿ ಮಾತ್ರ ನಟಿಸುವ ಮೂಲಕ ತಮ್ಮ ಭಾಷಾಭಿಮಾನವನ್ನು ಮೆರೆದರು. ಅವರ ಪ್ರತಿಯೊಂದು ನಡೆ ಮತ್ತು ನುಡಿಯಲ್ಲಿ ಕನ್ನಡದ ಸಾಂಸ್ಕೃತಿಕ ಕಂಪನಿತ್ತು. ಅವರು ಕೇವಲ ನಟನಾಗಿರಲಿಲ್ಲ, ಬದಲಿಗೆ ಕನ್ನಡ ಸಂಸ್ಕೃತಿಯ ರಾಯಭಾರಿಯಾಗಿದ್ದರು. ​ಅಭಿಮಾನಿಗಳೇ 'ಅಭಿಮಾನಿ ದೇವರುಗಳು' ​ಸಾಮಾನ್ಯವಾಗಿ ನಟರು ಅಭಿಮಾನಿಗಳನ್ನು ಕೇವಲ ಪ್ರೇಕ್ಷಕರೆಂದು ಭಾವಿಸುತ್ತಾರೆ. ಆದರೆ, ರಾಜ್‌ಕುಮಾರ್ ಅವರು ತಮಗೆ ಪ್ರೀತಿ ನೀಡುವ ಜನರನ್ನು "ಅಭಿಮಾನಿ ದೇವರುಗಳು" ಎಂದು ಕರೆದರು. ಅವರ ಈ ವಿನಯವಂತಿಕೆ ಮತ್ತು ಸರಳತೆ ಅವರನ್ನು ಜನಸಾಮಾನ್ಯರ ಹೃದಯದಲ್ಲಿ ಶಾಶ್ವತವಾಗಿ ನೆಲೆಸುವಂತೆ ಮಾಡಿತು. ಕೋಟ್ಯಂತರ ಅಭಿಮಾನಿಗಳಿದ್ದರೂ, ಅವರ ತಲೆಬಾಗಿ ನಡೆಯುವ ಗುಣ ಎಲ್ಲರಿಗೂ ಮಾದರಿ. ​ವಿಶ್ವಮಟ್ಟದ ಮಾನ್ಯತೆ: ಕೆಂಟಕಿ ಕರ್ನಲ್ ಪ್ರಶಸ್ತಿ ​ಅಣ್ಣಾವ್ರು ಕೇವಲ ಸ್ಥಳೀಯ ನಟರಲ್ಲ, ಅವರ ಪ್ರತಿಭೆಗೆ ಅಂತರಾಷ್ಟ್ರೀಯ ಗೌರವವೂ ಸಂದಿದೆ. ಅಮೆರಿಕದ ಕೆಂಟಕಿ ರಾಜ್ಯವು ನೀಡುವ ಪ್ರತಿಷ್ಠಿತ 'ಕೆಂಟಕಿ ಕರ್ನಲ್' (Kentucky Colonel) ಗೌರವವನ್ನು ಪಡೆದ ಏಕೈಕ ಕನ್ನಡದ ಹಾಗೂ ಭಾರತೀಯ ನಟ ಎಂಬ ಹೆಗ್ಗಳಿಕೆ ಇವರದು. ಇದು ಇಡೀ ಭಾರತೀಯ ಚಿತ್ರರಂಗಕ್ಕೆ ಹೆಮ್ಮೆಯ ವಿಷಯ. ​"ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು" ಎಂಬ ಸಾಲುಗಳಂತೆ ಬದುಕಿದ ಡಾ. ರಾಜ್‌ಕುಮಾರ್ ಅವರು ಎಂದೆಂದಿಗೂ ಅಮರ. ಅವರ ಆದರ್ಶಗಳು ನಮ್ಮ ಹಾದಿಗೆ ದೀವಿಗೆಯಾಗಲಿ. ​ನಾಡಿನ ಸಮಸ್ತ ಜನತೆಗೆ ಮತ್ತು ಅಣ್ಣಾವ್ರ ಅಭಿಮಾನಿಗಳಿಗೆ ಡಾ. ರಾಜ್‌ಕುಮಾರ್ ಜನ್ಮದಿನದ ಶುಭಾಶಯಗಳು! #DrRajkumar #positivevibes #birthday #birthdaycelebration #karnataka #gokak
ಗುರುದೇವ್ ನಾರಾಯಣ್ 💛❤️ GURUDEV NARAYAN🌿 tweet media
ಕನ್ನಡ
0
13
45
250
ರಾಮ್ ವಿಜೆ retweetledi
Amarnath Shivashankar
Amarnath Shivashankar@Amara_Bengaluru·
ಕನ್ನಡಕುಲಕೋಟಿಗೆ ತನ್ನ ಚಿತ್ರಗಳ ಮೂಲಕ, ಪಾತ್ರಗಳ ಮೂಲಕ, ಅಭಿನಯದ ಮೂಲಕ, ಗಾಯನದ ಮೂಲಕ, ನಡೆನುಡಿಯ ಮೂಲಕ, ನಾಡಪ್ರೇಮದ ಮೂಲಕ ಬದುಕು ಹೇಗಿರಬೇಕು ಅಂತ ಅಡಿಪಾಯ ಹಾಕಿಕೊಟ್ಟ ನಮ್ಮ ಆರಾಧ್ಯ ದೈವ ಅಣ್ಣಾವ್ರ ಹುಟ್ಟು ಹಬ್ಬ ಇವತ್ತು. ಅವರೆಲ್ಲೇ ಇದ್ದರೂ ಕನ್ನಡಿಗರ ಹೃದಯದಲ್ಲಿ ಗಟ್ಟಿಯಾಗಿ ನೆಲೆಸಿದ್ದಾರೆ. ಅವರನ್ನು ನೆನೆಯದ ದಿನ ನನಗಂತೂ ಇಲ್ಲ. ನಿಮ್ಮ ಆದರ್ಶ ನಮಗೆ ಶ್ರೀರಕ್ಷೆ🙏🏼❤️
Amarnath Shivashankar tweet media
ಕನ್ನಡ
1
32
230
2.3K
ರಾಮ್ ವಿಜೆ retweetledi
K A Jagadeesh ಕೆ .ಎ .ಜಗದೀಶ್
ನಿಜ, ನಮ್ಮ ಮನೆಯಲ್ಲಿ ತಮಿಳು ನಾಡಿನವರು ಸುಮಾರು ಹತ್ತು ವರ್ಷಗಳಿಂದ ಬಾಡಿಗೆಗೆ ಇದ್ದಾರೆ, ಇವರದು ಯಲಹಂಕ ಕ್ಷೇತ್ರದಲ್ಲಿ ವೋಟ್ ಇವೆ, ನೆನ್ನೆ ವೋಟ್ ಮಾಡಲು ತಮಿಳು ನಾಡಿಗೆ ಹೋಗಿದ್ದಾರೆ ? ಎರಡೆರಡು ಕಡೆ ಹೇಗೆ ವೋಟ್ ಮಾಡಲು ಸಾಧ್ಯ? ಅಸಮರ್ಥ ಚುನಾವಣೆ ಆಯೋಗ ಏನ್ ಮಾಡ್ತಿದೆ?@ceo_karnataka @ECISVEEP
DP SATISH@dp_satish

A large number of people who have gone back to Tamil Nadu to vote in today’s Assembly elections have their votes also in Karnataka. Same with Andhra Pradesh elections. Some people from rest of Karnataka also have their votes in Bengaluru and their native place. Unless the voters list is linked to Aadhar, can’t eliminate multiple votes. Bengaluru voters list needs a serious revision.

ಕನ್ನಡ
0
4
10
100
ರಾಮ್ ವಿಜೆ
@SuhasDuga @AryakavyaA @ChetanAhimsa ರಾಜಕುಮಾರ್ ರವರು ಕೇಳಿದ್ರೆ ಎಕರೆ ಗಟ್ಟಲೆ ಸರಕಾರ ಭೂಮಿ ಕೊಡಲು ಅಣಿಯಾಗಿರುತ್ತಿತ್ತು ಅಣ್ಣಾವ್ರು ಒಬ್ಬ ಕಲಾವಿಧರಲ್ಲ ಅವರೊಬ್ಬ ಮಹಾನ್ ಮಾನವತಾವಾದಿ ತಮಗರಿವಿಲ್ಲದೆ ಒಬ್ಬ ಸಾಮಾಜಿಕ ಸುಧಾರಕರೇ ಆಗಿಬಿಟ್ಟಿದ್ದರು.
ಕನ್ನಡ
0
0
1
9
Suhas Duga
Suhas Duga@SuhasDuga·
“ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ” Mr @ChetanAhimsa ಅವರೇ ರಾಜ್ ಕುಮಾರ್ ಅವರನ್ನು ಕನ್ನಡಿಗರು ಬರೀ ಕಲಾವಿದನಾಗಿ ನೋಡುತ್ತಿಲ್ಲ, ಕನ್ನಡ ನಾಡಿನ ಅಸ್ಮಿತೆಯಾಗಿ ನೋಡುತ್ತಿದೆ. ಅವರಿಗೆ ಗೌರವ ಸಲ್ಲಿಸುವುದು ಸರ್ಕಾರದ ಕರ್ತವ್ಯ, ನಿಮ್ಮ ದುರಾಲೋಚನೆಗಳನ್ನು ಸಾರ್ವತ್ರಿಕವಾಗಿ ಬಳಸಿ, ವ್ಯಕ್ತಿಗಳ ಹೆಸರು ಬಳಸಿ ಹೇಳಬೇಡಿ.
Suhas Duga tweet media
ಕನ್ನಡ
1
5
22
297
ರಾಮ್ ವಿಜೆ retweetledi
ಕನ್ನಡಿಗ ದೇವರಾಜ್
ಒಬ್ಬ. ಡಾ ll ರಾಜ್ ಕುಮಾರ್ ರವರಿಗೆ 10 M.G.R.ಸಮ ಅಂತ ಹೇಳುತ್ತಿದ್ದಾರೆ ರಜನಿಕಾಂತ್..
ಕನ್ನಡ
2
101
559
6K