srinivashullahalli

17 posts

srinivashullahalli

srinivashullahalli

@srinivashullah2

Journalist - Vijayakarnataka

mysuru Katılım Nisan 2017
145 Takip Edilen89 Takipçiler
srinivashullahalli retweetledi
ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA
UGCET-24 ಎರಡನೇ ವಿಸ್ತೃತ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶದ ಲಿಂಕ್ ಅನ್ನು #KEA ವೆಬ್ ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಅರ್ಹರು ಸೀಟು ಹಂಚಿಕೆ ಬಗ್ಗೆ ಮಾಹಿತಿ ಪಡೆಯಬಹುದು. ನಂತರ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. @CMofKarnataka @drmcsudhakar
ಕನ್ನಡ
21
7
88
12.2K
Rahul Gandhi
Rahul Gandhi@RahulGandhi·
The Prime Minister has crippled India’s job creating industries in a blind pursuit of making 2 of his rich ‘Mitr’, the richest in the world.
English
975
6.8K
23.7K
0
srinivashullahalli retweetledi
Rajeeva C J
Rajeeva C J@RajeevaVK·
ನವೀನ್ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಆದರ್ಶ ಶಾಲೆ ಸೇರಿದ ಪ್ರತಿಭಾವಂತ.ಆತನಿಗೆ ಮೆಡಿಕಲ್ ಓದಿಸಲು ಅಪ್ಪ, ನಂಜನಗೂಡಿನಲ್ಲಿದ್ದ 2 ಸೈಟು ಮಾರಾಟ ಮಾಡಿ,#ಉಕ್ರೇನ್ ಗೆ ಕಳುಹಿಸಿದರು.ಆದರೂ ನವೀನ್ ಉಳಿಯಲಿಲ್ಲ.ನಮ್ಮ ಶಿಕ್ಷಣ ವ್ಯವಸ್ಥೆಯ ಬಲಿಯಾದ ಭಾರತದಲ್ಲಿ mbbs ಓದಲು ಅವಕಾಶವಿದ್ದಿದ್ದರೆ ಅವನೇಕೆ ಉಕ್ರೇನ್ಗೆ ಹೋಗುತ್ತಿದ್ದ? @Vijaykarnataka
Rajeeva C J tweet media
Mysore, India 🇮🇳 ಕನ್ನಡ
1
2
13
0
srinivashullahalli retweetledi
Rajeeva C J
Rajeeva C J@RajeevaVK·
ಬೀದಿನಾಯಿ ಬೇಟೆಯಾಡುತ್ತಾ ಆಡುತ್ತಾ ರಾತ್ರಿ 8.30ರ ಪ್ರೈಂಟೈಂ ಧಾರವಾಹಿ ನೋಡಲೆಂಬಂತೆ ಮನೆಯೊಳಗೆ ಸಲೀಸಾಗಿ ನುಗ್ಗಿ ಬಂದ ಚಿರತೆ... @Vijaykarnataka @LokeshN_VK @srinivashullah2
Rajeeva C J tweet media
Mysore, India 🇮🇳 ಕನ್ನಡ
0
1
2
0
B.Harshavadhan
B.Harshavadhan@NanjangudMLA·
ಮೈಸೂರುಮಿತ್ರ ದಿನಪತ್ರಿಕೆಯ ನಂಜನಗೂಡು ವರದಿಗಾರ ರವಿಶಂಕರ್ ಅವರು ಅನಾರೋಗ್ಯದಿಂದ ನಿಧನರಾಗಿರುವ ಸುದ್ದಿ ಅತೀವ ದುಃಖ ತರಿಸಿದೆ. ಶ್ರೀಯುತರು ಇದ್ದಕ್ಕಿದ್ದಂತೆ ಕೆಲ ದಿನಗಳ ಹಿಂದೆ ಅನಾರೋಗ್ಯಕ್ಕೀಡಾಗಿದ್ದರು. ಇಂದು ನಮ್ಮನ್ನೆಲ್ಲಾ ಅಗಲಿದ್ದಾರೆ! ನಿಮ್ಮ ನೆನಪು ಎಂದೆಂದಿಗೂ ಶಾಶ್ವತ. ಹೋಗಿ ಬನ್ನಿ, ಭಾವಪೂಣ೯ ನಮನಗಳು.
B.Harshavadhan tweet media
ಕನ್ನಡ
2
0
2
0
KUNDUR UMESHA BHATTA
KUNDUR UMESHA BHATTA@UmeshaTweetsAKB·
#SPBalasubramaniam passed away.@andolana1. ಖ್ಯಾತ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ವಿಧಿವಶರಾಗಿದ್ದಾರೆ.ಎಸ್‌ಪಿಬಿ 16 ಭಾಷೆಗಳಲ್ಲಿ 40,000 ಹಾಡುಗಳನ್ನು ಹಾಡಿದ್ದಾರೆ. ಅವರಿಗೆ ಆರು ಬಾರಿ ರಾಷ್ಟ್ರೀಯ ಪ್ರಶಸ್ತಿ ಸಂದಿವೆ. ಅವರಿಗೆ #ಆಂದೋಲನ ದಿನಪತ್ರಿಕೆಯಿಂದ ನಮನ.@uttnalli @siri_mysuru @CMofKarnataka @KarnatakaVarthe
ಕನ್ನಡ
2
6
23
0
srinivashullahalli retweetledi
Rajeeva C J
Rajeeva C J@RajeevaVK·
#ನಂಜನಗೂಡು ತಾಲೂಕು #ಕಣೇನೂರು ಮಕ್ಕಳು ಕೊರೊನಾದ ದಿನಗಳಲ್ಲಿ ಕೂಲಿ ಮಾಡಲು, ಮನೆಯ ದನ ಕಾಯಲು ನಿಂತಿದ್ದರು. ಅದನ್ನು ತಪ್ಪಿಸಿ ಅವರನ್ನು ಓದಿನೆಡೆಗೆ,ಕೌಶಲ ಕಲಿಕೆಯೆಡೆಗೆ ಕರೆತಂದಿದೆ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟನ @svym ಪ್ರಯತ್ನ @Vijaykarnataka @HPKonemaneVK @katranjeet @VIIS_SVYM @srinivashullah2 #ನಮ್ಮಮೈಸೂರು
Rajeeva C J tweet media
Mysore, India 🇮🇳 ಕನ್ನಡ
0
5
14
0
srinivashullahalli retweetledi
Rajeeva C J
Rajeeva C J@RajeevaVK·
ನೋಡಲು ದಾಂಡಿಗರ ರೀತಿ ಇದ್ದೀರಿ,ಭಿಕ್ಷೆ ಬೇಡಲು ನಾಚಿಕೆ ಆಗೋದಿಲ್ವೇ ? ಕೂಲಿ ನಾಲಿ ಮಾಡಿ ಹೊಟ್ಟೆ ಹೊರೆಯಲು ಸಾಧ್ಯವಿಲ್ಲವೇ? -ಭಿಕ್ಷೆ ಬೇಡುತ್ತಿರುವ ಬುಡಕಟ್ಟು ಸಮುದಾಯ ಶಿಳ್ಳೇಕ್ಯಾತ ಕಲಾವಿದರಿಗೆ ಜನರಾಡುವ ಈ ಮಾತು,ಚಾಕುವಿನಿಂದ ಇರಿದಂತೆ ಆಗುತ್ತಿದೆ.ಆದರೆ,ಅವರಿಗೆ ನಾಟಕ ಬಿಟ್ಟು ಬೇರೇನೂ ಗೊತ್ತಿಲ್ಲ. ವಿವರಗಳಿಗೆ ಓದಿ @Vijaykarnataka
Rajeeva C J tweet media
ಕನ್ನಡ
1
12
38
0
srinivashullahalli retweetledi
VK Editor
VK Editor@editor_vk·
ವಿಕ‌ ಜನಪರ ವರದಿ ವಿರೋಧಿಸಿ ಹಕ್ಕುಚ್ಯುತಿ ನೋಟಿಸ್: ವಿಧಾನಸಭೆ ಸಚಿವಾಲಯದ ಕ್ರಮಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಹಲವು ಪ್ರಮುಖರ ಖಂಡನೆ. ವಿಕ ನಿಲುವಿಗೆ ವ್ಯಾಪಕ ಬೆಂಬಲ #wewithVK #PressFreedom @Vijaykarnataka @siddaramaiah @hd_kumaraswamy #SpeakrVishveshwarahegde
VK Editor tweet mediaVK Editor tweet media
ಕನ್ನಡ
4
78
87
0
srinivashullahalli retweetledi
Rajeeva C J
Rajeeva C J@RajeevaVK·
ಕಡುಕಷ್ಟದ ನಡುವೆಯೂ ಪಿಯುಸಿಯಲ್ಲಿ ಶೇ.98 ಅಂಕ ಗಳಿಸುವ ಮೂಲಕ ನಂಜನಗೂಡು ತಾಲೂಕಿಗೆ ಮೊದಲ ಸ್ಥಾನ ಪಡೆದುಕೊಂಡ ಪ್ರತಿಭಾವಂತ ಸಂಜನಾ ದತ್ತ ಸಾಧನೆಗೆ ಸ್ಥಳೀಯ ಶಾಸಕ ಬಿ.ಹರ್ಷವರ್ಧನ್ ರವರು ಪ್ರಶಂಸೆ ವ್ಯಕ್ತಪಡಿಸಿದ್ದಲ್ಲದೆ ಆಕೆಯ ಮನೆಗೆ ತೆರಳಿ ಧನ ಸಹಾಯದ ನೆರವು ನೀಡಿದ್ದಾರೆ. @Vijaykarnataka @srinivashullah2 @Ramesha_VK @CSK_VK
Rajeeva C J tweet mediaRajeeva C J tweet media
Mysore, India 🇮🇳 ಕನ್ನಡ
0
5
19
0
srinivashullahalli retweetledi
Rajeeva C J
Rajeeva C J@RajeevaVK·
ನಾವು ಮಾಡಲಾಗದ, ಅಸಾಮಾನ್ಯ ಎನಿಸುವ ಕೆಲಸ ಮಾಡುವ ಮಹನೀಯರ ಕುರಿತು ಒಂದು ಜನ ಸಮುದಾಯ ದಂತಕಥೆಯನ್ನು ಹೆಣೆಯುತ್ತದೆ. ಒಂದಿಷ್ಟು ನಿರೀಕ್ಷೆ, ಮತ್ತೊಂದಿಷ್ಟು ಭರವಸೆಯೇ ಇದಕ್ಕೆ ಕಾರಣ. ಹಾಗಾಗಿ,ಇದೆಲ್ಲವನ್ನು ಪರೀಕ್ಷೆಗೆ ಒಳಪಡಿಸಿದರೆ ಒಂದಿಷ್ಟು ಅಸಹಜತೆ ಕಾಣುತ್ತದೆ. ಈ ಅಸಹಜತೆಗೆಲ್ಲಾ ಸಾಧಕನೇ ಕಾರಣ ಎನ್ನುವುದು ತರಾತುರಿ ತೀರ್ಮಾನ #ಕಾಮೇಗೌಡ
Mysore, India 🇮🇳 ಕನ್ನಡ
0
5
19
0
srinivashullahalli retweetledi
Rajeeva C J
Rajeeva C J@RajeevaVK·
Remembering Rajanna 🙏🙏 ಅಣ್ಣಾವ್ರ ನೆನಪು.. ಈ ಹೊತ್ತು ರಾಜ್ ಇದ್ದಿದ್ದರೆ, ಈ ಕೊರೊನಾ ಪ್ರಾಯೋಜಿತ ಲಾಕ್ಡೌನ್ ಕುರಿತು ಏನು ಹೇಳುತ್ತಿದ್ದರು ? ಒಂದು ಆಸಕ್ತಿದಾಯಕ ಓದು @Vijaykarnataka @HPKonemaneVK @katranjeet @srinivashullah2 @raju_yathi @sharadjoshi_vk
Rajeeva C J tweet media
Mysore, India 🇮🇳 ಕನ್ನಡ
0
2
12
0
srinivashullahalli
srinivashullahalli@srinivashullah2·
ಬದನವಾಳಿನಲ್ಲಿ ಗಾಂಧಿ ಸ್ಮರಣೆ. ..
srinivashullahalli tweet media
ಕನ್ನಡ
0
3
13
0
srinivashullahalli
srinivashullahalli@srinivashullah2·
VK: ವಿರೋಧಿಗಳೆಲ್ಲ ರಾಹು, ಕೇತುಗಳಂತೆ ಒಟ್ಟಾಗಿ ನನ್ನ ಸೋಲಿಸಿದ್ರು vknet.in/0i5wCZ/fca
ಕನ್ನಡ
0
0
4
0
srinivashullahalli retweetledi
Rajeeva C J
Rajeeva C J@RajeevaVK·
ನಮ್ಮ ನಂಜನಗೂಡು ವರದಿಗಾರ ಹುಲ್ಲಹಳ್ಳಿ ಶ್ರೀನಿವಾಸ್ ಬರೆದಿರುವ ಸ್ಟೋರಿ @Kayarga_VK @LokeshN_VK:@NavimaneMysore @Hareendra_vk ಊರವರ ಕಕ್ಕಸು ಗುಡಿಸಿದ ಪಿಡಿಒಗೆ ಪ್ರಶಸ್ತಿ ಗರಿ! vknet.in/07tpkY/fca
ಕನ್ನಡ
1
6
16
0