steevanrego_vk

524 posts

steevanrego_vk

steevanrego_vk

@steevanrego

Journalist with Vijay Karnataka, Views expressed here are Personal

mangalore Katılım Aralık 2017
205 Takip Edilen486 Takipçiler
steevanrego_vk
steevanrego_vk@steevanrego·
ರಾಜ್ಯದ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನ ಪಡೆಯಲು ಕಾರಣ ಏನೂ ಎನ್ನುವುದು ಬಹಳಷ್ಟು ಮಂದಿಗೆ ಗೊತ್ತಿಲ್ಲ. ವಿಕದ ವಿಶೇಷ ವರದಿ ಈ ಕುರಿತು ಬೆಳಕು ಚೆಲ್ಲಿದೆ. #sslc #result #topper #dakadhinakannada @CMofKarnataka @dineshgrao @ShalaShikshana @DCDKOfficial @ZP_DaksnKannada
steevanrego_vk tweet media
ಕನ್ನಡ
0
0
1
12
steevanrego_vk
steevanrego_vk@steevanrego·
ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಹೊರಬಂದಿದೆ. ಆದರೆ ತೃತೀಯ ಭಾಷೆಯ ಕುರಿತು ಇದ್ದ ಗೊಂದಲ ವಿದ್ಯಾರ್ಥಿಗಳಲ್ಲಿ ಅಂಕ ಕಡಿಮೆ ಭಯವಿತ್ತು. ಆದರೆ ದಕದಲ್ಲಿ ಈ ಮಾತು ಸುಳ್ಳಾಗಿದೆ. #sslc #reult #LanguageHacks @CMofKarnataka @dineshgrao @ShalaShikshana @KSEAB_KARNATAKA @editor_vk
steevanrego_vk tweet media
ಕನ್ನಡ
0
0
1
17
steevanrego_vk
steevanrego_vk@steevanrego·
ಮಳೆಗಾಲ ಎಂದರೆ ಕರಾವಳಿ ಪಾಲಿಗೆ ಖುಷಿಯ ಜತೆಗೆ ಭಯನೂ ಇದೆ. ಕಳೆದ 5 ವರ್ಷದಲ್ಲಿ 14 ಮಂದಿ ಭೂಕುಸಿತ, ಗುಡ್ಡಕುಸಿತದಿಂದ ಜೀವ ಕಳೆದುಕೊಂಡಿದ್ದಾರೆ. ಸಾವು ನೋವು ಜತೆಗೆ ನಷ್ಟದ ಲೆಕ್ಕವಂತೂ ಸಾಕಷ್ಟು ಪ್ರಮಾಣದಲ್ಲಿದೆ. ಜಿಲ್ಲಾಡಳಿತ ಈ ಕುರಿತು ಈಗ್ಲೆ ಎಚ್ಚರಗೊಂಡರೆ ಉತ್ತಮ. #dcdk #Landscaping @dineshgrao @DCDKOfficial
steevanrego_vk tweet media
ಕನ್ನಡ
0
1
1
22
steevanrego_vk
steevanrego_vk@steevanrego·
ತೃತೀಯ ಭಾಷೆಯ ಅಂತಿಮ ನಿರ್ಧಾರ ಹೊರಬರದೇ ಎಸ್ಸೆಸ್ಸೆಲ್ಸಿ ಫಲಿತಾಂಶ ಹೊರಬರುವುದೇ ಕಷ್ಟ. ವಿದ್ಯಾರ್ಥಿಗಳು ಅಂಕ ವರ್ಸಸ್ ಗ್ರೇಡಿಂಗ್ ನಡುವೆ ಗೊಂದಲಕ್ಕೆ ಬೀಳುವ ಸ್ಥಿತಿ ನಿರ್ಮಾಣ ಮಾಡಲಾಗಿದೆ. #sslc #mark #grading @CMofKarnataka @ShalaShikshana @editor_vk @RajeevaVK @kilarisom @PU_Karnataka @KSEAB_KARNATAKA
steevanrego_vk tweet media
ಕನ್ನಡ
0
4
11
375
steevanrego_vk
steevanrego_vk@steevanrego·
ಮಳೆ ಇನ್ನೆನೂ ಶುರುವಾಗಲಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಹಾನಿಗೆ ಗುರಿಯಾದ ಶಾಲೆ, ಅಂಗನವಾಡಿ ಕೇಂದ್ರಗಳ ದುರಸ್ತಿ‌ಕೆಲಸಗಳು ಪೂರ್ಣ ಪ್ರಮಾಣದಲ್ಲಿ ನಡೆದಿಲ್ಲ. ಮಳೆಗಾಲದಲ್ಲಿ ಸಮಸ್ಯೆಯಾಗುವ ಮೊದಲು‌ ಎಚ್ಚರಗೊಂಡರೆ ಒಳ್ಳೆಯದು. @DCDKOfficial @ZP_DaksnKannada @ShalaShikshana @DrVaishnavi14
steevanrego_vk tweet media
ಕನ್ನಡ
0
2
3
59
steevanrego_vk
steevanrego_vk@steevanrego·
ಪಿಯು ಫಲಿತಾಂಶ ಬಂದ ಬಳಿಕ‌ ವಿದ್ಯಾರ್ಥಿಗಳಿಂದ ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿ ಪಡೆಯುವ ಧಾವಂತ ಹೆಚ್ಚಾಗಿದೆ. ಕಳೆದ ಬಾರಿಗೆ ಹೋಲಿಕೆ ಮಾಡಿದ್ರೆ ಈ ಬಾರಿ ಹೆಚ್ಚಳ ಕಾಣಿಸಿಕೊಂಡಿದೆ. #pu #result #students #scaning @CMofKarnataka @editor_vk @RajeevaVK @kilarisom @ShalaShikshana
steevanrego_vk tweet media
ಕನ್ನಡ
0
0
3
166
steevanrego_vk
steevanrego_vk@steevanrego·
ಅಕ್ಷಯ ತೃತೀಯ ಟ್ರೆಂಡ್ ಈ ಬಾರಿ ಜೋರಾಗಿದೆ. ಚಿನ್ನದ ದರ ಸತತ ಹೆಚ್ಚಳದ ನಡುವೆ ಗ್ರಾಹಕರಿಗೆ ಖರೀದಿ ಮೋಹದ ಪರಿಣಾಮ ವಹಿವಾಟು ಹೆಚ್ಚಳದ ನಿರೀಕ್ಷೆ ಮೂಡಿದೆ. #akashya @trtiya #gold #jewelryart @GoldRate_Today @AGoldrateIndia
steevanrego_vk tweet media
ಕನ್ನಡ
0
0
2
43
steevanrego_vk
steevanrego_vk@steevanrego·
ಕರಾವಳಿ ಸಿಬಿಎಸ್ ಇ 10 ನೇ ತರಗತಿಯಲ್ಲಿ ಉತ್ತಮ ಸಾಧನೆ ಮಾಡಿದೆ. ಬಹುತೇಕ ಶಾಲೆಗಳು ಶೇ.100 ಫಲಿತಾಂಶ ದಾಖಲಿಸಿಕೊಂಡಿದೆ. ವಿಶೇಷ ಎಂದರೆ ಗಣಿತ ಸೇರಿದಂತೆ ಭಾಷಾ ವಿಷಯದಲ್ಲಿ ಅಂಕಗಳು ಕಡಿಮೆಯಾದರೂ ಕೂಡ ಫಲಿತಾಂಶದಲ್ಲಿ ಯಾವುದೇ ಬದಲಾವಣೆ ಕಾಣಿಸಿಲ್ಲ. #cbse #costalbelt #cbse10 #result @cbseindia29 @editor_vk
steevanrego_vk tweet media
ಕನ್ನಡ
0
0
4
89
steevanrego_vk
steevanrego_vk@steevanrego·
ಸಿಇಟಿ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಕೆ ಕಾಣಿಸಿಕೊಂಡಿದೆ. ವಿದ್ಯಾರ್ಥಿಗಳ ಆಸಕ್ತಿ ಈ ಸರ್ತಿ ನೀಟ್ ಕಡೆಗೆ ಹೆಚ್ಚು ವಾಲಿದೆ. #cet #kcet #kea #pu #ScienceNews @CMofKarnataka @KEA_karnataka @PU_Karnataka @drmcsudhakar @S_PrakashPatil @editor_vk @DCDKOfficial
steevanrego_vk tweet media
ಕನ್ನಡ
0
1
4
106
steevanrego_vk
steevanrego_vk@steevanrego·
ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇಂದು ಘೋಷಣೆ ಆಗಲಿದೆ. ಕಳೆದ ಹತ್ತು ವರ್ಷಗಳಿಂದ ಅವಿಭಜಿತ ಕರಾವಳಿ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ಈ ಬಾರಿಯು ಅದೇ ನಿರೀಕ್ಷೆ ಕುರಿತಾದ ವಿಶೇಷ ವರದಿ. #pu #result #dkudupi @CMofKarnataka @ShalaShikshana @editor_vk @pu_Karanataka @DCDKOfficial @RajeevaVK
steevanrego_vk tweet media
ಕನ್ನಡ
0
1
4
88
steevanrego_vk retweetledi
VK Editor
VK Editor@editor_vk·
ಇಂದು ಗುಡ್ ಫ್ರೈಡೆ. ಏನಿದರ ಮಹತ್ವ ? #ವಿಕಅಂಕಣ #ಬೋಧಿವೃಕ್ಷ #ವಿಜಯಕರ್ನಾಟಕ #GoodFriday @Vijaykarnataka @bodhivruksha
VK Editor tweet media
ಕನ್ನಡ
0
1
4
214
steevanrego_vk
steevanrego_vk@steevanrego·
ಮಕ್ಕಳ ಬೇಸಿಗೆ ಶಿಬಿರಗಳು ಜಾಸ್ತಿಯಾಗುತ್ತಿದೆ.
steevanrego_vk tweet media
ಕನ್ನಡ
0
0
3
43
steevanrego_vk
steevanrego_vk@steevanrego·
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ಸಿಬಿಎಸ್ಇ‌ ಹಾಗೂ ಐಸಿಎಸ್ಇ ಶಾಲೆಗಳ ಸಂಖ್ಯೆಯಲ್ಲಿ ನಿಧಾನಗತಿಯಲ್ಲಿ ಏರಿಕೆಯಾಗುತ್ತಿದೆ ಎನ್ನುವುದು ಹೊಸ ವಿಚಾರ. ಹೆತ್ತವರ , ವಿದ್ಯಾರ್ಥಿಗಳ ಜತೆಗೆ ಶೈಕ್ಷಣಿಕ ಸಂಸ್ಥೆಗಳ ಚಿತ್ತ ಭಿನ್ನ ಹಾದಿಯನ್ನು ಹಿಡಿದಿದೆ. #cbse #icse #igcse @CMofKarnataka @ShalaShikshana @editor_vk @ZP_DaksnKannada
steevanrego_vk tweet media
ಕನ್ನಡ
0
1
2
75
steevanrego_vk
steevanrego_vk@steevanrego·
ಸಿಸೇರಿಯನ್ ಪ್ರಮಾಣ ಬರೀ ದಕ್ಷಿಣ ಕನ್ನಡದಲ್ಲಿ ಮಾತ್ರ ಏರಿಕೆಯಾಗಿಲ್ಲ. ರಾಜ್ಯ, ದೇಶದಲ್ಲೂ ಏರಿಕೆ ಹಾದಿಯಲ್ಲಿ ಸಾಗುತ್ತಿದೆ. ಆದರೆ ಕಳವಳಕಾರಿ ವಿಷಯ ಎಂದರೆ ಏರಿಕೆ ತಾಯಿ ಮಗುವಿನ ವಿಚಾರದಲ್ಲಿ ಸಮಸ್ಯೆ ಸೃಷ್ಟಿ ಅಗುತ್ತೆ . @editor_vk @CMofKarnataka @DHFWKA @Comm_dhfwka @DCDKOfficial
steevanrego_vk tweet media
ಕನ್ನಡ
0
0
3
37
steevanrego_vk
steevanrego_vk@steevanrego·
ಪಿಯುಸಿ ಅದರಲ್ಲೂ ಸರಕಾರಿ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಈ ಸರ್ತಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸನಿವಾಸ ತರಬೇತಿಗೆ ಯೋಜನೆಯ ಹಂತದಲ್ಲಿಯೇ ನಿಂತು ಬಿಟ್ಟಿದೆ. #pu #cet #neet #govtpu @CMofKarnataka @ShalaShikshana @editor_vk @Sudarshanvk2 @RajeevaVK @kilarisom @KEA_karnataka
steevanrego_vk tweet media
ಕನ್ನಡ
0
1
4
70
steevanrego_vk
steevanrego_vk@steevanrego·
ಎಸ್ಸೆಸ್ಸೆಲ್ಸಿ ಬರೆಯುವ ವಿದ್ಯಾರ್ಥಿಗಳ‌ ಸಂಖ್ಯೆ ಹೆಚ್ಚಳದಿಂದಾಗಿ ಪಿಯುಸಿ ಸೇರಿದಂತೆ ಇತರ ತತ್ಸಂಬಂಧಿತ ಕೋರ್ಸ್ ಗಳಿಗೆ ಈ ಬಾರಿ ಡಿಮ್ಯಾಂಡ್ ಸೃಷ್ಟಿ ಯಾಗುವ ಸಾಧ್ಯತೆಯಿದೆ. #sslc #puc #exam #result @CMofKarnataka @ShalaShikshana @editor_vk @kesab @RajeevaVK @kilarisom
steevanrego_vk tweet media
ಕನ್ನಡ
0
1
3
59
steevanrego_vk
steevanrego_vk@steevanrego·
ಸರಕಾರದಿಂದ ಉಚಿತವಾಗಿ 14ರಿಂದ 15 ವರ್ಷ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಎಚ್ ಪಿವಿ ಲಸಿಕೆಯ ವೇಗಕ್ಕೆ ಪರೀಕ್ಷೆಗಳೇ ಅಡ್ಡಿಯಾಗುತ್ತಿದೆ. ಆರೋಗ್ಯ ಇಲಾಖೆಯ ಹೊಸ ಅಭಿಯಾನ ನಿಧಾನಗತಿಯಲ್ಲಿ ಸಾಗುತ್ತಿದೆ. #hpv #vaccine #healthdept @CMofKarnataka @DHFWKA @Comm_dhfwka @ZP_DaksnKannada @DCDKOfficial
steevanrego_vk tweet media
ಕನ್ನಡ
0
1
4
115