Sabitlenmiş Tweet
THE-FILE | ದಿ ಫೈಲ್
3.4K posts

THE-FILE | ದಿ ಫೈಲ್
@thefileindia
Public-spirited, investigative digital news magazine in Kannada run by the File Stack Media Private Limited, Bangalore.
Bengaluru, India Katılım Temmuz 2020
823 Takip Edilen3K Takipçiler

youtu.be/wCu378DpBJs
ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿರುವ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯಲ್ಲಿ ಜೇಷ್ಠತೆ ಅಥವಾ ಹಿರಿತನದ ಆಧಾರದ ಮೇಲೆ ಬಿಲ್ ಮಂಜೂರು ಮಾಡದೇ, 60% ಲಂಚ ನೀಡಿದರೆ ಮಾತ್ರ ಬಿಲ್ ಪಾಸ್ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
@RAshokaBJP @BYVijayendra @HKPatilINC

YouTube

ಕನ್ನಡ

ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಹಗರಣ; ರಾಜೀನಾಮೆ ನೀಡಿದ್ದ 208 ಅತಿಥಿ ಉಪನ್ಯಾಸಕರ ವಿರುದ್ಧ ಪೊಲೀಸ್ ದೂರಿಲ್ಲ, ನೂರಾರು ಕೋಟಿ ವೇತನವೂ ವಸೂಲಿಯಾಗಿಲ್ಲ, ಎಸ್‌ಐಟಿ ತನಿಖೆಯೂ ಇಲ್ಲ the-file.in/2026/04/legisl… via @The File @BJP4Karnataka @RAshokaBJP @NswamyChalavadi @JanataDal_S @hd_kumaraswamy @drmcsudhakar

ಕನ್ನಡ

ಕೆಎಸ್‌ಆರ್‍ಪಿ, ಐಆರ್‍ಬಿ ಘಟಕಗಳಲ್ಲಿ ಆರ್ಡರ್ಲಿ ಜೀವಂತ!; ಕಮಾಂಡೆಂಟ್‌ಗಳಿಂದ ಹಣ ವಸೂಲಿ, ರಾಜಭವನ ಮೆಟ್ಟಿಲೇರಿದ ದೂರು the-file.in/2026/04/govern… via @The File @BJP4Karnataka @RAshokaBJP @NswamyChalavadi @JanataDal_S @hd_kumaraswamy @DrParameshwara @DgpKarnataka @siddaramaiah @BasanagoudaBJP

ಕನ್ನಡ

youtu.be/C7LDLAY1-jM?si…
ಟ್ರಾನ್ಸ್‌ಫಾರ್ಮ್‌ರ್‍ಗಳನ್ನು ಕರ್ನಾಟಕ ವಿದ್ಯುತ್ ಕಾರ್ಖಾನೆಯಿಂದ ಖರೀದಿಸದ ಕಾಂಗ್ರೆಸ್ ಸರ್ಕಾರವು ಕೇರಳ ವಿದ್ಯುತ್ ಕಾರ್ಖಾನೆಯಿಂದ ಖರೀದಿಸಲು 4 ಜಿ ವಿನಾಯಿತಿ ನೀಡಿದೆ. ಇದರಿಂದ ಕವಿಕಾಗೆ 174 ಕೋಟಿಯಷ್ಟು ಆದಾಯ ತಪ್ಪಿದಂತಾಗಿದೆ.
@thekjgeorge @siddaramaiah

YouTube

ಕನ್ನಡ

ಮಿಥಿಕ್ ಸೊಸೈಟಿ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಸೇರಿ 8 ಸಂಸ್ಥೆಗಳಿಂದ ಗುತ್ತಿಗೆ ಷರತ್ತು ಉಲ್ಲಂಘನೆ; 104 ಕೋಟಿ ರು ಮೌಲ್ಯದ ಜಮೀನು ವಾಪಸ್ ಪಡೆಯಲಿದೆಯೇ ಸರ್ಕಾರ? the-file.in/2026/04/govern… via @The File @BJP4Karnataka @RAshokaBJP @NswamyChalavadi @JanataDal_S @hd_kumaraswamy @siddaramaiah @krishnabgowda

ಕನ್ನಡ

4,102.27 ಕೋಟಿ ರು ಮೊತ್ತಕ್ಕೆ ಬಳಕೆ ಪ್ರಮಾಣ ಪತ್ರ ವಿವರಗಳಿಲ್ಲ, ಕ್ರೆಡಿಟ್ ರೇಟಿಂಗ್ ಕುಸಿತವಾದರೂ ಎಚ್ಚರವಿಲ್ಲ, ಅಡವಿರಿಸಿದ್ದ ಸ್ವತ್ತುಗಳನ್ನೂ ಹಿಂಪಡೆದಿಲ್ಲ the-file.in/2026/04/govern… via @The File @BJP4Karnataka @RAshokaBJP @NswamyChalavadi @JanataDal_S @hd_kumaraswamy @DKShivakumar @GBAChiefComm

ಕನ್ನಡ

youtu.be/aHyNp1xE-xc?si…
2011 ಕೆಪಿಎಸ್ಸಿ ನೇಮಕಾತಿ ಹಗರಣದಲ್ಲಿ ಸಿಐಡಿ ತನಿಖೆ ನಡೆಸಿ ಮಧ್ಯಂತರ ವರದಿ ನೀಡಿದರೂ ಸಹ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕೆ ಮಣೆ ಹಾಕದೆ, ಈ ಪ್ರಕರಣದಲ್ಲಿದ್ದ ಎಲ್ಲಾ ಭ್ರಷ್ಟರನ್ನ ಶಿಕ್ಷಿಸದೆ ರಕ್ಷಿಸಿದ್ದಾರೆ.
@AKSSAofficial @CMofKarnataka

YouTube

ಕನ್ನಡ

ಮುಕ್ತ ವಿವಿ ಕುಲಪತಿಗೆ ವಿಶೇಷ ವಿನಾಯಿತಿಯ ನಿರಂಕುಶ ಅಧಿಕಾರ?; ಸರ್ಕಾರದ ಕೆಂಗಣ್ಣಿಗೆ ಮತ್ತೆ ಗುರಿಯಾದ ರಾಜ್ಯಪಾಲ! the-file.in/2026/04/govern… via @The File @BJP4Karnataka @RAshokaBJP @KSOU_NEWS @drmcsudhakar @TcGehlotOffice @TCGEHLOT @siddaramaiah @DKShivakumar

ಕನ್ನಡ

300ಕ್ಕೂ ಹೆಚ್ಚು ಖಾತೆಗಳಲ್ಲಿ 3,171.95 ಕೋಟಿ ರು ಬ್ಯಾಂಕ್ ಬ್ಯಾಲೆನ್ಸ್; ಲೆಕ್ಕ ಪರಿಶೋಧಕರಿಗೇ ದಾಖಲೆ ನೀಡದ ಜಿಬಿಎ, ಇಷ್ಟೊಂದು ಅಶಿಸ್ತೇ? the-file.in/2026/04/govern… via @The File @BJP4Karnataka @RAshokaBJP @JanataDal_S @hd_kumaraswamy @NswamyChalavadi @GBAChiefComm @DKShivakumar @siddaramaiah

ಕನ್ನಡ

ಹಾರೋಹಳ್ಳಿ ಭೂ ಹಗರಣ; ದಿ ಫೈಲ್ ವರದಿ ಬೆನ್ನಲ್ಲೇ 108 ಕೋಟಿ ಮೌಲ್ಯದ ಜಮೀನು ಸರ್ಕಾರದ ಹೆಸರಿಗೆ ದಾಖಲು the-file.in/2026/04/govern… via @The File @BJP4Karnataka @RAshokaBJP @NswamyChalavadi @JanataDal_S @hd_kumaraswamy @siddaramaiah @DKShivakumar @BYVijayendra @BasanagoudaBJP

ಕನ್ನಡ

youtu.be/6I6684pXnxk?si…
ಕೆಪಿಎಸ್ಸಿ ಹಗರಣದಲ್ಲಿ ಸಿಐಡಿ ನೀಡಿದ ವರದಿಯಲ್ಲಿ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಹೇಳಿ ಪ್ರಕರಣವನ್ನ ಮುಚ್ಚಿಹಾಕಲು ಪ್ರಯತ್ನಿಸಿದರೇ ಯಡಿಯೂರಪ್ಪ?
@AKSSAofficial @CMofKarnataka @BSYBJP

YouTube

ಕನ್ನಡ

ಸರ್ಕಾರದ ಪೂರ್ವಾನುಮೋದನೆ ಇಲ್ಲದಿದ್ದರೂ ದಲಿತರ ಜಮೀನು ಭೂಪರಿವರ್ತನೆಗೆ ಶಿಫಾರಸ್ಸು; ತಹಶೀಲ್ದಾರ್ ಭಾಗಿ! the-file.in/2026/04/govern… via @The File @BJP4Karnataka @RAshokaBJP @NswamyChalavadi @JanataDal_S @hd_kumaraswamy @krishnabgowda @siddaramaiah @DKShivakumar @BasanagoudaBJP @BYVijayendra

ಕನ್ನಡ

ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ನಲ್ಲಿ ಬಹುಕೋಟಿ ಹಗರಣ; ಲೋಕಾಯುಕ್ತದಿಂದ ತನಿಖೆ, ಹೊರಬಿದ್ದ ಆದೇಶ the-file.in/2026/04/lokayu… via @The File @BJP4Karnataka @RAshokaBJP @NswamyChalavadi @JanataDal_S @hd_kumaraswamy @siddaramaiah @DKShivakumar @BasanagoudaBJP @BYVijayendra

ಕನ್ನಡ

7.20 ಕೋಟಿ ಮೊತ್ತದ ಗುತ್ತಿಗೆ, ಪಾಲಿಸಿ ಫ್ರಂಟ್ ಪ್ರಕರಣದಲ್ಲಿ ತಪ್ಪು ಮಾಹಿತಿ, ಹಕ್ಕುಬಾಧ್ಯತೆ ಸಮಿತಿಯನ್ನೂ ತಪ್ಪು ದಾರಿಗೆ ಎಳಯಿತೇ ಸರ್ಕಾರ?
@CMofKarnataka @BJP4Karnataka @thefileindia @MBPatil

ಕನ್ನಡ

youtu.be/Tt5J6HiKaH0?si…
2011 ಕೆಪಿಎಸ್ಸಿ ನೇಮಕಾತಿ ಅಕ್ರಮದ ಬಗ್ಗೆ ಅಂದಿನ ಅಡ್ವೊಕೇಟ್ ಜನರಲ್ ಈ ಬಗ್ಗೆ ಸಿಬಿಐ ತನಿಖೆ ನಡೆಸಿದರೆ ಸೂಕ್ತ ಎಂದು ಅಭಿಪ್ರಾಯ ತಿಳಿಸಿದ್ದರು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಇದನ್ನು ಸಿಬಿಐಗೆ ವಹಿಸಿದರೇ ಇಲ್ಲವೇ? ದಿ ಫೈಲ್ ಇಂಡಿಯಾ ಯೂಟ್ಯೂಬ್ ಚಾನೆಲ್ ನೋಡಿ.
@AKSSAofficial @CMofKarnataka

YouTube

ಕನ್ನಡ

ಪುರಾತತ್ವ ಇಲಾಖೆಯಲ್ಲಿಯೂ ಶೇ.60ರಷ್ಟು ಕಮಿಷನ್‌ಗೆ ಬೇಡಿಕೆ; ಲಂಚದ ಪ್ರಮಾಣ ಕಡಿಮೆ ಮಾಡಿಸಲು ಅಲವತ್ತುಕೊಂಡ ಗುತ್ತಿಗೆದಾರರು the-file.in/2026/04/govern… via @The File @BJP4Karnataka @RAshokaBJP @JanataDal_S @hd_kumaraswamy @HKPatilINC @siddaramaiah @DKShivakumar @NswamyChalavadi @BasanagoudaBJP

ಕನ್ನಡ

7.20 ಕೋಟಿ ಮೊತ್ತದ ಗುತ್ತಿಗೆ; ಪಾಲಿಸಿ ಫ್ರಂಟ್ ಪ್ರಕರಣದಲ್ಲಿ ತಪ್ಪು ಮಾಹಿತಿ, ಹಕ್ಕುಬಾಧ್ಯತೆ ಸಮಿತಿಯನ್ನೂ ತಪ್ಪುದಾರಿಗೆ ಎಳೆಯಿತೇ ಸರ್ಕಾರ? the-file.in/2026/04/legisl… via @The File @BJP4Karnataka @RAshokaBJP @NswamyChalavadi @nrkbjp @MBPatil @siddaramaiah @DKShivakumar @JanataDal_S @hd_kumaraswamy

ಕನ್ನಡ

ಟೆಂಡರ್ ನಿಯಮಗಳ ಭಾರೀ ಉಲ್ಲಂಘನೆ, ಅಕ್ರಮ; ಟೆಂಡರ್ ಅಂಗೀಕಾರ ಪ್ರಾಧಿಕಾರಕ್ಕೆ ಸ್ವೇಚ್ಛೆ ಅಧಿಕಾರ, ಆರ್ಥಿಕ ಇಲಾಖೆ ಆಕ್ಷೇಪ, ಮುಖ್ಯಮಂತ್ರಿಯನ್ನೂ ಕತ್ತಲಲ್ಲಿಟ್ಟರೇ? the-file.in/2026/04/govern… via @The File @BJP4Karnataka @RAshokaBJP @NswamyChalavadi @JanataDal_S @hd_kumaraswamy @siddaramaiah @JarkiholiSatish

ಕನ್ನಡ

1704.69 ಕೋಟಿ ರು ಗೆ ಆಕ್ಷೇಪಣೆ; ಸಾವಿರಾರು ಕೋಟಿ ವೆಚ್ಚವಾಗಿದ್ದರೂ ಬಂಡವಾಳ ವೆಚ್ಚ ಕಾಮಗಾರಿಗೆ ಅತ್ಯಲ್ಪ ಮೊತ್ತ ಪರಿಗಣನೆ the-file.in/2026/04/govern… via @The File @BJP4Karnataka @RAshokaBJP @NswamyChalavadi @JanataDal_S @DKShivakumar @BBMPSWMSplComm @siddaramaiah @GBAChiefComm @BYVijayendra

ಕನ್ನಡ

ಪಿಂಚಣಿಗೆ ಕೇಳಿದ್ದು 5.63 ಕೋಟಿ, ಬಜೆಟ್‌ನಲ್ಲಿ ನಿಗದಿಪಡಿಸಿದ್ದು ಕೇವಲ 1 ಲಕ್ಷ; ಆರ್ಥಿಕ ಮುಗ್ಗಟ್ಟಿಗೆ ಸಿಲುಕಲಿದೆಯೇ ವಿಶ್ವವಿದ್ಯಾಲಯ? the-file.in/2026/04/govern… via @The File @BJP4Karnataka @RAshokaBJP @NswamyChalavadi @JanataDal_S @hd_kumaraswamy @siddaramaiah @drmcsudhakar @BasanagoudaBJP

ಕನ್ನಡ