YESHWANTHAPURA BCP

328 posts

YESHWANTHAPURA BCP banner
YESHWANTHAPURA BCP

YESHWANTHAPURA BCP

@yeshwanthpuraps

Official twitter account of Yeshwanthapura Police Station (080-22942526) Dial Namma-112 in case of emergency. @BlrCityPolice

Bengaluru, India Katılım Kasım 2015
129 Takip Edilen747 Takipçiler
YESHWANTHAPURA BCP retweetledi
YESHAVANTHAPURA TRAFFIC POLICE STATION, BTP
ಯಶವಂತಪುರ ಸಂಚಾರ ಪೊಲೀಸ್ ಠಾಣಾ ಸಿಬ್ಬಂದಿಯಾದ ಶ್ರೀ ರಾಮಚಂದ್ರಯ್ಯ ರವರಿಗೆ ಸಿಕ್ಕಂತಹ ಮೊಬೈಲ್ ಫೋನ್ ಅನ್ನು ವಾರಸುದಾರರಿಗೆ ಹಸ್ತಾಂತರ ಮಾಡಿರುತ್ತಾರೆ.
YESHAVANTHAPURA TRAFFIC POLICE STATION, BTP tweet media
ಕನ್ನಡ
1
9
20
1.3K
YESHWANTHAPURA BCP retweetledi
DCP North-Bengaluru.
DCP North-Bengaluru.@DCPNorthBCP·
ದಿನಾಂಕ 09/02/2026 ರಂದು ಉತ್ತರ ವಿಭಾಗದ ಎಲ್ಲಾ ಪೊಲೀಸ್ ಠಾಣಾ ಸರಹದ್ದಿನ ರೌಡಿ ಆಸಾಮಿಗಳ ಮನೆ ಪರಿಶೀಲಿಸಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗದಂತೆ ಸೂಕ್ತ ಎಚ್ಚರಿಕೆ ನೀಡಲಾಯಿತು.
DCP North-Bengaluru. tweet mediaDCP North-Bengaluru. tweet mediaDCP North-Bengaluru. tweet mediaDCP North-Bengaluru. tweet media
ಕನ್ನಡ
4
4
13
623
YESHWANTHAPURA BCP retweetledi
DCP North-Bengaluru.
DCP North-Bengaluru.@DCPNorthBCP·
ಈ ದಿನ ಉತ್ತರ ವಿಭಾಗದ ವಿವಿಧ ಡೆಲಿವರಿ ಕಂಪನಿಗಳ ನಿರ್ವಾಹಕರನ್ನು ಸಭೆಗೆ ಆಹ್ವಾನಿಸಿ ಅವರೊಂದಿಗೆ ಸಮಾಲೋಚನೆ ನಡೆಸಲಾಯಿತು. ಬೆಂಗಳೂರು ನಗರದ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಅವರ ಪಾತ್ರ ಹಾಗೂ ಜವಾಬ್ದಾರಿಗಳ ಕುರಿತು ವಿವರವಾಗಿ ಚರ್ಚಿಸಲಾಯಿತು. ಜೊತೆಗೆ ಮಾದಕ ವಸ್ತು ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಸಹಕಾರ ನೀಡುವಂತೆ ತಿಳಿಸಲಾಯಿತು.
DCP North-Bengaluru. tweet mediaDCP North-Bengaluru. tweet mediaDCP North-Bengaluru. tweet mediaDCP North-Bengaluru. tweet media
ಕನ್ನಡ
2
7
17
1.8K
YESHWANTHAPURA BCP retweetledi
DCP North-Bengaluru.
DCP North-Bengaluru.@DCPNorthBCP·
ಉತ್ತರ ವಿಭಾಗದ ಯಶವಂತಪುರ ಹಾಗೂ ಸುಬ್ರಮಣ್ಯನಗರ ಪೊಲೀಸ್ ಠಾಣೆಗಳಲ್ಲಿ ಮಾದಕ ವಸ್ತು ವ್ಯಸನಿಗಳಿಗೆ ನೆರವಾಗುವ ಉದ್ದೇಶದಿಂದ ‘ಸನ್ಮಿತ್ರ ಸಹಾಯ ಕೇಂದ್ರ’ವನ್ನು ಉದ್ಘಾಟಿಸಲಾಯಿತು. ವ್ಯಸನದ ಸಂಕಷ್ಟದಲ್ಲಿ ಸಿಲುಕಿರುವವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಹಾಗೂ ಅವರ ಪುನರ್ವಸತಿಗೆ ನೆರವಾಗುವ ದೃಷ್ಟಿಯಿಂದ ಈ ಕೇಂದ್ರವನ್ನು ಪ್ರಾರಂಭಿಸಲಾಗಿದೆ.
DCP North-Bengaluru. tweet mediaDCP North-Bengaluru. tweet mediaDCP North-Bengaluru. tweet mediaDCP North-Bengaluru. tweet media
ಕನ್ನಡ
1
2
3
173
YESHWANTHAPURA BCP retweetledi
DCP North-Bengaluru.
DCP North-Bengaluru.@DCPNorthBCP·
ಈ ದಿನ ಉತ್ತರ ವಿಭಾಗದ ಎಲ್ಲಾ ಪೊಲೀಸ್ ಠಾಣಾ ಸಿ.ಇ. ಐ.ಆರ್. ಪೊರ್ಟಲ್ ಸಹಾಯದಿಂದ 7.1ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಯ 57 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿರುತ್ತಾರೆ ಸದರಿ ಫೋನ್ ಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. #RecoveredInBengaluru
DCP North-Bengaluru. tweet mediaDCP North-Bengaluru. tweet mediaDCP North-Bengaluru. tweet mediaDCP North-Bengaluru. tweet media
ಕನ್ನಡ
2
24
30
991
YESHWANTHAPURA BCP
YESHWANTHAPURA BCP@yeshwanthpuraps·
ಈ ದಿನ ಯಶವಂತಪುರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಕಂಡುಬರುವ ಪಿಜಿಗಳಲ್ಲಿ ಸ್ಪೆಷಲ್ ಡ್ರೈವ್ ಮಾಡುವುದರ ಮೂಲಕ ಸೈಬರ್ ಅಪರಾಧ ತಡೆಯ ಮುಂಜಾಗ್ರತ ಕ್ರಮಗಳು , ಡ್ರಗ್ಸ್ ಅವರ್ನೆಸ್, 112 ಸಹಾಯವಾಣಿ ಕುರಿತು ಜಾಗೃತಿ ಮತ್ತು ಪಿಜಿ ಕಟ್ಟಡ ಮಾಲೀಕರು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು ತಿಳಿಸಲಾಯಿತು.
YESHWANTHAPURA BCP tweet mediaYESHWANTHAPURA BCP tweet mediaYESHWANTHAPURA BCP tweet mediaYESHWANTHAPURA BCP tweet media
ಕನ್ನಡ
2
2
6
155
YESHWANTHAPURA BCP
YESHWANTHAPURA BCP@yeshwanthpuraps·
ಇಂದು, "ಫ್ರೆಂಡ್ಸ್ ಆಫ್ ಪೊಲೀಸ್" ಉಪಕ್ರಮದಡಿ ಬೆಂಗಳೂರು ನಗರ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಶಾಲಾ ಕಾಲೇಜುಗಳಿಗೆ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಮಹಿಳೆಯರ ಸುರಕ್ಷತೆ ಮತ್ತು ಮಾದಕ ದ್ರವ್ಯ ವಿರೋಧಿ ಶಿಕ್ಷಣ ಹಾಗೂ ಸೈಬರ ಅಪರಾಧಗಳು ಮತ್ತು ಸಂಚಾರ ನಿರ್ವಹಣೆ ಬಗ್ಗೆ ಜಾಗ್ರತಿ ಮೂಡಿಸಲಾಯಿತು
YESHWANTHAPURA BCP tweet mediaYESHWANTHAPURA BCP tweet mediaYESHWANTHAPURA BCP tweet mediaYESHWANTHAPURA BCP tweet media
ಕನ್ನಡ
3
4
4
111
YESHWANTHAPURA BCP retweetledi
Seemant Kumar Singh IPS
Seemant Kumar Singh IPS@seemantsingh96·
#friendsofpolice Nice session in Mt Carmel College as part of BCP outreach progrm , officers are targeting to cover more then 1250 colleges/ schools in a single day on issue of women safety,drug awareness etc, good to see new friends joining ⁦BCP
Seemant Kumar Singh IPS tweet mediaSeemant Kumar Singh IPS tweet mediaSeemant Kumar Singh IPS tweet mediaSeemant Kumar Singh IPS tweet media
English
1
15
25
1K
YESHWANTHAPURA BCP retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ಇಂದು, "ಫ್ರೆಂಡ್ಸ್ ಆಫ್ ಪೊಲೀಸ್" ಉಪಕ್ರಮದಡಿ ಬೆಂಗಳೂರು ನಗರದ ಉಪ ಪೊಲೀಸ್ ಆಯುಕ್ತರು (ಗುಪ್ತ ವಾರ್ತೆ) ಶ್ರೀಮತಿ ಸುಮನ್. ಡಿ. ಪೆನ್ನೇಕರ್, ಐಪಿಎಸ್ ಅವರು ಸೋಫಿಯಾ ಹೈ ಸ್ಕೂಲ್‌ಗೆ ಭೇಟಿ ನೀಡಿ, ಮಹಿಳೆಯರ ಸುರಕ್ಷತೆ ಮತ್ತು ಮಾದಕ ದ್ರವ್ಯ ವಿರೋಧಿ ಶಿಕ್ಷಣ ಕುರಿತು 600ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನುದ್ದೇಶಿಸಿ ಅರಿವು ಮೂಡಿಸಿದರಲ್ಲದೇ ಮೇಲಿನ ವಿಷಯಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ನಾವೆಲ್ಲರೂ ಒಟ್ಟಾಗಿ ಸುರಕ್ಷಿತ ಸಮುದಾಯ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣದತ್ತ ಸಾಗೋಣ Today, as part of the Friends of Police initiative, DCP Intelligence, Bengaluru City, Ms. Suman Pennekar, IPS, visited Sophia High School and addressed over 600 students in an awareness session on women’s safety and anti-narcotics education, followed by an engaging interaction. Together, we work towards a safer community and a stronger nation. #BengaluruCityPolice #friendsofpolice #WomensSafety #AntiNarcotics #CommunityEngagement #StudentAwareness @seemantsingh96 @CPBlr @DgpKarnataka
ಬೆಂಗಳೂರು ನಗರ ಪೊಲೀಸ್‌ BengaluruCityPolice tweet media
ಕನ್ನಡ
16
38
73
3.7K
YESHWANTHAPURA BCP
YESHWANTHAPURA BCP@yeshwanthpuraps·
ದಿನಾಂಕ 01/12/2025 ರಂದು ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ,ನಮ್ಮ ಅಧಿಕಾರಿಗಳು ಮಾಧಕ ವಸ್ತು ವಿರೋಧಿ ಚಟುವಟಿಕೆಗಳು ಮಹಿಳೆ ಮತ್ತು ಮಕ್ಕಳ ಸುರಕ್ಷತೆಗಳ ಬಗ್ಗೆ ಹಾಗೂ ಸೈಬರ್ ಅಪರಾಧಗಳ ಬಗ್ಗೆ ಜಾಗ್ರತೆಯನ್ನು ಮೂಡಿಸಲಿದ್ದಾರೆ.
YESHWANTHAPURA BCP tweet mediaYESHWANTHAPURA BCP tweet media
ಕನ್ನಡ
0
2
3
54
YESHWANTHAPURA BCP retweetledi
DCP North-Bengaluru.
DCP North-Bengaluru.@DCPNorthBCP·
ಈ ದಿನ ಮುಂಜಾನೆ ಉತ್ತರ ವಿಭಾಗದ ಸಂಜಯ ನಗರ ಪೊಲೀಸ್ ಠಾಣಾ ಸರಹದ್ದಿನ ಪಾರ್ಕಿನಲ್ಲಿ ಸಾರ್ವಜನಿಕರಲ್ಲಿ ಸೈಬರ್ ಸಹಾಯವಾಣಿ 1930, ಸೈಬರ್ ಅಪರಾಧಗಳಿಗೆ ಸಂಬಂಧಿಸಿದಂತೆ ಮತ್ತು ಸರಗಳ್ಳತನ, ಬೈಕ್ ಕಳ್ಳತನ ಮುಂತಾದ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
DCP North-Bengaluru. tweet mediaDCP North-Bengaluru. tweet mediaDCP North-Bengaluru. tweet mediaDCP North-Bengaluru. tweet media
ಕನ್ನಡ
1
14
28
2.6K
YESHWANTHAPURA BCP retweetledi
DCP North-Bengaluru.
DCP North-Bengaluru.@DCPNorthBCP·
ಉತ್ತರ ವಿಭಾಗದ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ #ರಾಣಿಚೆನ್ನಮ್ಮಪಡೆ ವತಿಯಿಂದ ಪ್ರಯುಕ್ತಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಸ್ವಯಂರಕ್ಷಣೆ, ಪೋಕ್ಸೋ ಮತ್ತು ಮಹಿಳಾ ಸಬಲೀಕರಣ, ಸೈಬರ್ ಅಪರಾಧಗಳ ಬಗ್ಗೆ ತರಬೇತಿಯನ್ನು ನೀಡಲಾಯಿತು..
DCP North-Bengaluru. tweet mediaDCP North-Bengaluru. tweet mediaDCP North-Bengaluru. tweet mediaDCP North-Bengaluru. tweet media
ಕನ್ನಡ
0
11
12
354
YESHWANTHAPURA BCP retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ಕಟ್ಟುನಿಟ್ಟಾದ ಕ್ರಮಗಳಿಂದ ಹಿಡಿದು ಜಾಣ್ಮೆಯ ಪ್ರತಿಕ್ರಿಯೆಗಳವರೆಗೆ - ಬೆಂಗಳೂರು ನಗರ ಪೊಲೀಸ್ ನಂಬಿಕೆ ಮತ್ತು ಸುರಕ್ಷತೆಯನ್ನು ಬಲಪಡಿಸುತ್ತಿದೆ. ನಗರದ ಪೊಲೀಸ್ ಆಯುಕ್ತರಾದ ಶ್ರೀ ಸೀಮಾಂತ್ ಕುಮಾರ್ ಸಿಂಗ್, ಐಪಿಎಸ್, ಅವರು 'ಟಿಎಚ್ ಟಾಕ್ಸ್ ಬೆಂಗಳೂರು' ಸಂದರ್ಭದಲ್ಲಿ, ದುರ್ನಡತೆ ವಿರುದ್ಧ ಕಟ್ಟುನಿಟ್ಟಾದ ಕ್ರಮಗಳು ಮತ್ತು ತ್ವರಿತ ತುರ್ತು ಪರಿಸ್ಥಿತಿ ಪ್ರತಿಕ್ರಿಯೆಗಾಗಿ ಹೊಸ ಎಸ್‌ಒಎಸ್ ಸಂಯೋಜನೆಯನ್ನು ಒತ್ತಿ ಹೇಳಿದರು. From stringent action to smarter response - Bengaluru City Police is strengthening trust and safety. Shri Seemant Kumar Singh, IPS, Commissioner of Police, Bengaluru City, during THTalksBengaluru, highlighted strict measures against misconduct and new SOS integration for faster emergency response. #BengaluruCityPolice #THTalksBengaluru #SafeBengaluru #PublicTrust #SmartPolicing #BCPForYou #SafetyFirst @CPBlr @seemantsingh96 @DgpKarnataka @KarnatakaCops
ಬೆಂಗಳೂರು ನಗರ ಪೊಲೀಸ್‌ BengaluruCityPolice tweet mediaಬೆಂಗಳೂರು ನಗರ ಪೊಲೀಸ್‌ BengaluruCityPolice tweet media
ಕನ್ನಡ
20
46
66
5.8K