ಗೋಕುಲ್

7.3K posts

ಗೋಕುಲ್ banner
ಗೋಕುಲ್

ಗೋಕುಲ್

@Go__cool__

ನಾನ್- ಟಾಕ್ಸಿಕ್

ಕರುನಾಡಿನವನು เข้าร่วม Aralık 2021
619 กำลังติดตาม523 ผู้ติดตาม
ಗೋಕುಲ್
ಗೋಕುಲ್@Go__cool__·
@__meo0ww__ ಪಾಠ ಮಾಡ್ಬೇಡಿ ಅಂತ ಹೇಳಿಲ್ಲ ಮಾಡಿ ಆದ್ರೆ ನಿಮ್ ಹಿಂದಿನ ಲೆಕ್ಕಕೆ ತಕೊಳಲ ಅಂತ ಅಷ್ಟೇ
ಕನ್ನಡ
0
0
0
24
SIDDU R S
SIDDU R S@__meo0ww__·
ಕಲಬುರಗಿಯ ಧರ್ಮಸಿಂಗ್ ಕಾಲೇಜಿನ ಮೌಲ್ಯಮಾಪನ ಕೇಂದ್ರದಲ್ಲಿ ನಡೆದ ಹಿಂದಿ ಉಪನ್ಯಾಸಕರ ಪ್ರತಿಭಟನೆ. ಹಿಂದಿ ವಿಷಯಕ್ಕೆ ಅಂಕಗಳ ಬದಲಾಗಿ ಗ್ರೇಡ್ ನೀಡುವ ಸರ್ಕಾರದ ತರಾತುರಿ ನಿರ್ಧಾರದಿಂದ ಶಿಕ್ಷಕರ ಭವಿಷ್ಯ ಆತಂಕದಲ್ಲಿದೆ. ಕೂಡಲೇ ಈ ಆದೇಶ ಹಿಂಪಡೆದು, ಹಿಂದಿಯನ್ನು ಮೊದಲಿನಂತೆ ಅಂಕಪಟ್ಟಿಯಲ್ಲಿ ಮುಂದುವರಿಸಲು ಆಗ್ರಹಿಸಲಾಯಿತು.
ಕನ್ನಡ
23
22
83
9.7K
ಗೋಕುಲ್
ಗೋಕುಲ್@Go__cool__·
@dealztrendz Don't buy it from the next month they will auto deduct the full money every month and its hard to cancel it
English
0
0
0
226
DealzTrendz
DealzTrendz@dealztrendz·
OTT MEGA LOOT: 3 Months for ₹1 Get access to 12 OTT platforms (including Prime, Hotstar, SonyLiv, Zee5, and more) for just ₹1. Details: •Price: ₹999 → ₹1 •Platforms: 12 premium OTT services •Duration: 3 months Steps: 1.Go to govip.one/govip/subscrip… 2.Select “3 Months VIP PLATINUM” 3.Log in using a number that has not used this offer before 4.Apply code: GOVIPFREE 5.Ensure the final price shows ₹1, then proceed with payment (Visa/Mastercard only) Important: •The OTP/payment screen must show ₹1 — if it shows more, do not continue •Cancel auto-renewal immediately after subscribing (Revoke Membership) •Remove the auto-pay mandate from your UPI app or bank settings Offer may expire soon.
DealzTrendz tweet media
English
80
26
217
102.6K
Divide Karnataka Movement
Divide Karnataka Movement@DivideKarnatak·
Enough is enough - We Kannadiga Hindus are hitting the streets 🚩 Khangress has declared a war against Hindus by attacking Hindi that was the lifeline of Bhaaraat connecting all Bharatavaasis. Get ready to witness a historic fight in Karnataka 🚩 संभवामि युगे युगे ||
Divide Karnataka Movement tweet media
English
128
5
31
49.9K
ರೂಪೇಶ್ ರಾಜಣ್ಣ(RUPESH RAJANNA)
ಇವರ ಜೊತೆ ಕಳೆದ ಆ ಸಮಯದಲ್ಲಿ ಅದೆಷ್ಟು ತಾಳ್ಮೆ,ಒಂಚೂರು ಹಮ್ಮು ಬಿಮ್ಮು ಇಲ್ಲದ ಸ್ಪಂದನೆ,ಬಿಗ್ ಬಾಸ್ ಕನ್ನಡ ಫೈನಲಿಸ್ಟ್ ಅಂದಾಗ ಓ ಗ್ರೇಟ್ ಅಂತೇಳಿ ಅಷ್ಟು ಬ್ಯುಸಿಯಲ್ಲೂ ಆ 2 ನಿಮಿಷ ಚೆಂದ ಮಾತಾಡಿಸಿ ಫೋಟೋ ನೀಡಿದ ನಿಮ್ಮ ಸರಳತೆಗೆ ಧನ್ಯವಾದಗಳು. @AnanyaBirlaX ಸಹೋದರಿ ಅಲ್ಲಿ ಶ್ರೀಮಂತಿಕೆಗಿಂತ,ಮಾನವೀಯತೆ ಕಂಡಿತು. ಒಳ್ಳೇದಾಗ್ಲಿ ತಮಗೆ.❤️
ರೂಪೇಶ್ ರಾಜಣ್ಣ(RUPESH RAJANNA) tweet mediaರೂಪೇಶ್ ರಾಜಣ್ಣ(RUPESH RAJANNA) tweet media
ಕನ್ನಡ
107
157
2.6K
170.2K
Mallikarjun K
Mallikarjun K@MallikarjunKal9·
@rajanna_rupesh @AnanyaBirlaX Chennagide guru nindu bere yelladaku kannada antiya ,but oble marathi owner jote photo tokotiya ,ade yaaar adru madidre Dodd dodd bashana madtiya? Nin kannada prema bare coolie mador mele na rich iddor mele ilwa?
Indonesia
4
1
156
7.4K
Kiran Aradhya
Kiran Aradhya@KiranAradhyaadv·
Students in private schools will continue learning multiple languages, while children in government schools under the state board are being pushed to learn one language less. More money means more exposure, less money means fewer learning opportunities, perfect socialist government 😃 If Congress ministers are truly committed to promoting Kannada, here are two steps they should consider: 1) Remove the “third language” option from the private institutions they themselves run or are associated with. 2) If the objective is genuinely to strengthen Kannada, then why are there Urdu schools? Why should Kannadigas fund non-Kannada schools? Why are Muslim children kept away from learning Kannada? Remove all Urdu schools or at least try removing this board 👇 first and see what happens 😂😂 Congress government used Lashkar-e-olata's as a shield to remove Hindi language, purely to boost pass percentages..nothing more.
Kiran Aradhya tweet media
English
27
17
49
6.6K
Praachi
Praachi@PoliticalP64670·
@Yuva_Sanchari ಪರೀಕ್ಷೆ ಬರೆದ ಮೇಲೆ ಅದಕ್ಕೆ ನ್ಯಾಯದ ಅಂಕ ಬೇಡವೇ? ಓಲಾಟಗಳ ಮಂಗನಾಟಕ್ಕೆ ಘನ ಸರ್ಕಾರ ಬಗ್ಗಬೇಕಾದ ಅನಿವಾರ್ಯತೆ ಇಲ್ಲ‌.. ಆದರೆ ಮಧು ಬಂಗಾರಪ್ಪ ಅನನುಭವಿ ಆಗಿದ್ದರಿಂದ ಓಲಾಟಗಳು ಮನೆಗೆ ಮುತ್ತಿಗೆ ಹಾಕುತ್ತಾರೆ ಎಂದಿದ್ದಕ್ಕೆ ಹೆದರಿದರು ಸುಮ್ಮನೆ ಬೀಫ್ ತುಂಡು ಎಸೆದರೆ ಅವಾದರೂ ಬಾಲ ಅಲ್ಲಾಡಿಸುತ್ತಾ ಇರುತ್ತಿದ್ದವಲ್ಲವೆ @BangarappaMadhu
ಕನ್ನಡ
1
0
0
79
Yuva
Yuva@Yuva_Sanchari·
He should never read replies people makk makkkeee ugitha edare 😭😭😭. Even BJP fans
Vijayendra Yediyurappa@BYVijayendra

ಕಳೆದ ಹಲವು ದಶಕಗಳಿಂದ ದೇಶದಲ್ಲೇ ಮಾದರಿ ಶಿಕ್ಷಣದಲ್ಲಿ ತ್ರಿಭಾಷಾ ನೀತಿ ಹೊಂದಿರುವ ಕರ್ನಾಟಕದಲ್ಲಿ ಯಾವುದೇ ಪೂರ್ವಾಪರ ಚರ್ಚೆ, ಶಿಕ್ಷಣ ತಜ್ಞರ ಸಲಹೆ, ಪ್ರತಿಪಕ್ಷಗಳ ನಿಲುವು ಯಾವುದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಏಕಾಏಕಿ ಹಿಂದಿ ಭಾಷೆ ಕೈ ಬಿಡುವ ನಿಲುವು ತೆಗೆದುಕೊಂಡಿರುವುದು ಆಘಾತಕಾರಿ ಬೆಳವಣಿಗೆ. ಅದರಲ್ಲೂ SSLC ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿ ಸರ್ಕಾರದ ಹಠಾತ್ ನಿಲುವು ವಿದ್ಯಾರ್ಥಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ. ನಾವು ಕನ್ನಡ ಭಾಷೆಯಲ್ಲಿ ಕಲಿಕೆಗೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಕನ್ನಡ ನಮ್ಮ ಮಾತೃಭಾಷೆ. ಕನ್ನಡವು ನಮ್ಮ ಬೋಧನಾ ಭಾಷೆಯಾಗಿ ಜಾಗತಿಕ ದೃಷ್ಟಿಕೋನದಿಂದ ಇಂಗ್ಲಿಷ್ ಕಲಿಕೆಗೂ ನಮ್ಮ ಅಭ್ಯಂತರವಿಲ್ಲ. ಹಾಗೆಯೇ ಕನ್ನಡಿಗರು ದೇಶದ ಅನೇಕ ರಾಜ್ಯಗಳಿಗೆ ಉದ್ಯೋಗ ಅರಸಿ ಹೋದಾಗ ಕನಿಷ್ಠಮಟ್ಟದ ಹಿಂದಿ ಭಾಷೆಯ ಅರಿವು ಇರಬೇಕಾಗುತ್ತದೆ. ಕೇಂದ್ರ ಸರಕಾರದ ಉದ್ಯೋಗಗಳಿಗೆ ಸೇರ್ಪಡೆಗೊಳ್ಳುವ ಕರ್ನಾಟಕದ ಯುವಸಮೂಹವು ರಾಷ್ಟ್ರಮಟ್ಟದಲ್ಲಿ ಹಿಂದೆ ಬೀಳಬಾರದು ಎಂಬ ಕಾಳಜಿ ನಮ್ಮದು. ಕರ್ನಾಟಕದಲ್ಲಿ ಹಲವು ವರ್ಷಗಳಿಂದ ಅನುಸರಿಸಲಾಗುತ್ತಿರುವ ತ್ರಿಭಾಷಾ ಸೂತ್ರವೂ ಕನ್ನಡವನ್ನು ಅಸ್ಮಿತೆಯಾಗಿ, ಇಂಗ್ಲಿಷ್‌ನ್ನು ಸಂವಹನ ಭಾಷೆಯಾಗಿ ಹಾಗೂ ಹಿಂದಿಯನ್ನು ರಾಷ್ಟ್ರೀಯ ದೃಷ್ಟಿಕೋನದಿಂದ ನೋಡಲಾಗುತ್ತಿದೆ. ಆದಾಗ್ಯೂ ಹಿಂದಿ ಭಾಷೆಯನ್ನು ಕೈಬಿಡುವುದಾದರೆ ಇದರ ಬಗೆಗೆ ಭಾಷಾ ತಜ್ಞರು, ಶಿಕ್ಷಣ ತಜ್ಞರು, ಎಲ್ಲ ಭಾಷೆಯ ಸಾಹಿತಿಗಳು ಸೇರಿದಂತೆ ಸಾರ್ವಜನಿಕವಾಗಿ ವ್ಯಾಪಕ ಚರ್ಚೆ ನಡೆಸುವ ಅಗತ್ಯವಿದೆ. ಕೇವಲ ರಾಜಕೀಯ ವಿರೋಧಕ್ಕಾಗಿ ಕೇಂದ್ರ ಸರಕಾರದ ಮೇಲಿನ ದ್ವೇಷಕ್ಕಾಗಿ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟ ಆಡುತ್ತಿರುವ ಸರಕಾರದ ತೀರ್ಮಾನ ವಿವೇಕ ರಹಿತ ಹಾಗೂ ಆಘಾತಕಾರಿ ಆದುದು.

English
5
44
331
6K
Vijayendra Yediyurappa
Vijayendra Yediyurappa@BYVijayendra·

Vijayendra Yediyurappa tweet media
ಕನ್ನಡ
936
80
566
316.4K
ಆನಂದ್ ಗು_Anand G
ಹತ್ತನೇ ತರಗತಿಯಲ್ಲಿ ಈ ವರ್ಷದಿಂದಲೇ ಹಿಂದೀ ಭಾಷೆಯ ಅಂಕಗಳನ್ನು ಕೈಬಿಡಲಾಗುತ್ತದೆ.. ದ್ವಿಭಾಷಾ ನೀತಿಯತ್ತ ಒಂದು ಮಹತ್ವದ ಹೆಜ್ಜೆ..
ಆನಂದ್ ಗು_Anand G tweet mediaಆನಂದ್ ಗು_Anand G tweet mediaಆನಂದ್ ಗು_Anand G tweet mediaಆನಂದ್ ಗು_Anand G tweet media
ಕನ್ನಡ
32
228
1.2K
25.4K
ಗೋಕುಲ್
ಗೋಕುಲ್@Go__cool__·
@ndtv Not surprising when the pm himself claimed as god and gave MP ticket
English
0
0
0
24
Raaghu ರಾಘು
Raaghu ರಾಘು@raghavvk·
Ma’am nim mane address reveal maadtidiri! Mask maadi! @sumalathaA 😬 #PJ Thanks for raising this concern madam! Because of these aggregators, many hotels have increased their menu price. It’s better if these apps shut down!
Sumalatha Ambareesh 🇮🇳 ಸುಮಲತಾ ಅಂಬರೀಶ್@sumalathaA

Good morning ! Had placed an order on #Swiggy & noticed that they charge more than double the order's actual price . Is this common practise/allowed/ethical ?? I was charged 273 Rs for a 115 Rs item ! @Swiggy @RameshwaramCafe

English
3
0
7
2.7K