❤️ God is Everything We are Nothing ❤️

7.3K posts

❤️ God is Everything We are Nothing ❤️ banner
❤️ God is Everything We are Nothing ❤️

❤️ God is Everything We are Nothing ❤️

@ArjunKumarB1

Entertainment Movie Sports

Bangalore Katılım Eylül 2017
120 Takip Edilen99 Takipçiler
❤️ God is Everything We are Nothing ❤️ retweetledi
DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ
ಈ ದಿನ ಪೀಕ್ ಅವರ್ ನಲ್ಲಿ @jbnagartrfps ಠಾಣಾ ವ್ಯಾಪ್ತಿಯ NGEF ಜಂಕ್ಷನ್ ಗೆ ಠಾಣಾಧಿಕಾರಿಯವರೊಂದಿಗೆ ಭೇಟಿ ನೀಡಿ ಪರಿಶೀಲಿಸಿ, ಜಂಕ್ಷನ್ ಮತ್ತು ಜಂಕ್ಷನ್ ನ ಸುತ್ತಮುತ್ತಲಿನ ರಸ್ತೆಯಲ್ಲಿ ಅನಧಿಕೃತ ವಾಹನಗಳ ನಿಲುಗಡೆ ಆಗದಂತೆ ಕ್ರಮ ವಹಿಸಲು ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಹೆಚ್ಚು ಒತ್ತು ನೀಡುವಂತೆ ಸೂಚಿಸಲಾಯಿತು.
DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ tweet media
ಕನ್ನಡ
2
10
10
1.2K
❤️ God is Everything We are Nothing ❤️ retweetledi
JEEVAN BHIMANAGAR TRAFFIC BTP
JEEVAN BHIMANAGAR TRAFFIC BTP@jbnagartrfps·
"Traffic Advisory" ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಇಸ್ರೋ ಜಂಕ್ಷನ್ ಹತ್ತಿರ GBA ವತಿಯಿಂದ ಅಂಡರ್ ಪಾಸ್ ಕಾಮಗಾರಿಯ ಟ್ರಯಲ್ ನಡೆಯುತ್ತಿರುವುದರಿಂದ ನಗರಕ್ಕೆ ಒಳಬರುವ ಹಾಗೂ ಹೊರಹೋಗುವ ವಾಹನಗಳ ಸಂಚಾರವು ನಿಧಾನ ಗತಿಯಲ್ಲಿರುತ್ತದೆ ಸಾರ್ವಜನಿಕರು ಸಹಕರಿಸಲು ಕೋರಿದೆ. Thank you! @blrcitytraffic @DCPTrEastBCP @CPBlr
JEEVAN BHIMANAGAR TRAFFIC BTP tweet media
ಕನ್ನಡ
1
2
2
1.6K
❤️ God is Everything We are Nothing ❤️ retweetledi
❤️ God is Everything We are Nothing ❤️ retweetledi
Knowledge Bank
Knowledge Bank@xKnowledgeBANK·
Knowledge Bank tweet media
ZXX
1
74
326
16.7K
❤️ God is Everything We are Nothing ❤️ retweetledi
DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ
BANASAWADI TRAFFIC BTP@bwaditrafficps

#goodwork ಈ ದಿನ ಕಸ್ತೂರಿ ನಗರ ಜಂಕ್ಷನ್ ನಲ್ಲಿ Hg-594 ರಾಜಲಕ್ಷ್ಮಿ ರವರು ಕರ್ತವ್ಯ ನಿರ್ವಹಿಸುತ್ತಿರುವಾಗ, ಸಾರ್ವಜನಿಕರು ಮೊಬೈಲ್ ಪೋನ್ ಅನ್ನು ರಸ್ತೆಯಲ್ಲಿ ಬೀಳಿಸಿಕೊಂಡು ಹೋಗಿದ್ದು, ಸದರಿಯವರನ್ನು ಸಂಪರ್ಕಿಸಿ ಪೋನ್ ಅನ್ನು ಮಾಲೀಕರಿಗೆ ಹಸ್ತಾಂತರಿಸಲಾಗಿರುತ್ತದೆ.

English
2
19
27
3K
❤️ God is Everything We are Nothing ❤️ retweetledi
DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ
ಈ ದಿನ @bwaditrafficps ರವರು ವೀಲಿಂಗ್ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು ದಿನಾಂಕ :02.04.2026 ರಂದು ಕುಳ್ಳಪ್ಪ ಸರ್ಕಲ್ ಬಳಿ ವೀಲಿಂಗ್ ಮಾಡುತ್ತಿದ್ದ ಒಬ್ಬ (01) ದ್ವಿಚಕ್ರ ವಾಹನ ಸವಾರ ಮತ್ತು ಒಂದು (01) ದ್ವಿಚಕ್ರ ವಾಹನವನ್ನು ಜಪ್ತಿ ಪಡಿಸಿಕೊಂಡು ಪ್ರಥಮ ವರ್ತಮಾನ ವರದಿ ( FIR ) ಅನ್ನು ದಾಖಲಿಸಿಕೊಂಡು ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತಾರೆ. #RideResponsibly #BetterSafeThanSorry #DriveResponsibly
DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ tweet media
ಕನ್ನಡ
3
20
29
2.5K