BALU AKKI

26 posts

BALU AKKI banner
BALU AKKI

BALU AKKI

@Bram790Akki

Save the orphanage child's and support to orphanages homes 🫡🫡🫡🫡🫡🫡🫡

India Katılım Eylül 2012
137 Takip Edilen0 Takipçiler
BALU AKKI retweetledi
Fan Mazi Tuunde
Fan Mazi Tuunde@KingTunde_SZN·
Nobody is yet to find the number 👀 What number is missing? RT Correct answer wins $5000 Ends 60 hrs
Fan Mazi Tuunde tweet media
English
7.8K
170
1.2K
380.7K
Jewel 🌗
Jewel 🌗@OfficialJoel4_·
PAY ATTENTION TO DETAILS Nobody is yet to find the number 👀 What number is in the box? RT Correct answer wins $800 Ends 50 hrs
Jewel 🌗 tweet media
English
4.6K
173
759
164K
BALU AKKI retweetledi
Dr.Suman D.Pennekar, SP Ballari
ಪೆರು ದೇಶದಲ್ಲಿ ನಡೆಯಲ್ಲಿರುವ ವಿಶ್ವ U/20 ಅಥ್ಲೆಟಿಕ್ಸ್ ಕೂಟದ 4*100 ಮೀ ರಿಲೇ ಓಟದಲ್ಲಿ ಭಾಗವಹಿಸಲು ರಾಜ್ಯದಿಂದ ಆಯ್ಕೆಯಾದ ಸಿರುಗುಪ್ಪದ ಸುದೀಕ್ಷಾ ರವರನ್ನು ಜಿಲ್ಲಾ ಪೊಲೀಸ್ ಕಛೇರಿ, ಬಳ್ಳಾರಿಯಲ್ಲಿ ಸನ್ಮಾನಿಸಿ ಶುಭಕೋರಲಾಯಿತು. @DgpKarnataka @112Ballari
Dr.Suman D.Pennekar, SP Ballari tweet mediaDr.Suman D.Pennekar, SP Ballari tweet media
ಕನ್ನಡ
13
37
347
8.1K
BALU AKKI retweetledi
Dr.Suman D.Pennekar, SP Ballari
ತೋರಣಗಲ್ಲು ನಲ್ಲಿ ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ @MPBLR@IGPBLR@DCBLR@CEOZPBLR ರವರೊಂದಿಗೆ ಭಾಗವಾಹಿಸಿ ಮಾನವ ಸರಪಳಿಯನ್ನು ರಚಿಸಿ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿ ಶಾಲಾ ಮಕ್ಕಳಿಗೆ ಸ್ವೌತಂತ್ರ್ಯ, ಸಮಾನತೆ & ಭ್ರಾತೃತ್ವದ ಜೀವಾಳದ ಬಗ್ಗೆ ಮಾಹಿತಿಯನ್ನು ತಿಳಿಸಲಾಯಿತು..@DgpKarnataka
Dr.Suman D.Pennekar, SP Ballari tweet mediaDr.Suman D.Pennekar, SP Ballari tweet mediaDr.Suman D.Pennekar, SP Ballari tweet mediaDr.Suman D.Pennekar, SP Ballari tweet media
ಕನ್ನಡ
2
1
26
704
Dr.Suman D.Pennekar, SP Ballari
ಕೌಲ್ ಬಜಾರ್ ಪೊಲೀಸರ ಕಾರ್ಯಚರಣೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ 2 ಜನ ಆರೋಪಿತರ ಬಂಧನ, ಅಂದಾಜು ರೂ.2,00,000/- ಬೆಲೆಬಾಳುವ ಗಾಂಜಾ ಜಪ್ತು.@DgpKarnataka @112Ballari
Dr.Suman D.Pennekar, SP Ballari tweet mediaDr.Suman D.Pennekar, SP Ballari tweet media
ಕನ್ನಡ
4
2
37
2K
N Chandrababu Naidu
Thank you, @narendramodi Ji! On behalf of the people of Andhra Pradesh, I congratulate you on the NDA's victory in the Lok Sabha and Andhra Pradesh Assembly Elections. Our people of Andhra Pradesh have blessed us with a remarkable mandate. This mandate is a reflection of their trust in our alliance and its vision for the state. Together with our people, we shall rebuild Andhra Pradesh and restore its glory.
Narendra Modi@narendramodi

Andhra Pradesh has given an exceptional mandate to NDA! I thank the people of the state for their blessings. I congratulate @ncbn Garu, @PawanKalyan Garu and the Karyakartas of @JaiTDP, @JanaSenaParty and @BJP4Andhra for this emphatic victory. We will work for the all-round progress of AP and ensure the state prospers in the times to come.

English
2.2K
17.5K
117.2K
6.9M
Gali Janardhana Reddy
Gali Janardhana Reddy@JanardhanaBJP·
13 ವರ್ಷಗಳ ರಾಜಕೀಯ ವನವಾಸದ ನಂತರ ಅನೇಕ ರೀತಿಯ ಅಪಪ್ರಚಾರ, ತಂತ್ರ-ಕುತಂತ್ರ, ನಿರಂತರ ಆರೋಪಗಳ ಮದ್ಯೆ ಯಾವುದೇ ಷಡ್ಯಂತ್ರಕ್ಕೆ ಮಣಿಯದೆ ನನ್ನ ಮೇಲೆ ಅಪಾರ ನಂಬಿಕೆಯಿಟ್ಟು ನನಗೆ ರಾಜಕೀಯ ಪುನರ್ಜನ್ಮ ನೀಡಿದ ಗಂಗಾವತಿ ವಿಧಾನಸಭಾ ಕ್ಷೇತ್ರದ ಮಹಾಜನತೆಗೆ ಹೃದಯಪೂರ್ವಕ ಧನ್ಯವಾದಗಳು. ಮುಂಬರುವ ದಿನಗಳಲ್ಲಿ ತಮ್ಮ ನಂಬಿಕೆ, ಪ್ರೀತಿ, ವಿಶ್ವಾಸವನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುತ್ತೇನೆಂದು ಮತ್ತೊಮ್ಮೆ ತಮಗೆ ಧನ್ಯವಾದಗಳನ್ನು ತಿಳಿಸುತ್ತೇನೆ. #ಕಲ್ಯಾಣರಾಜ್ಯಪ್ರಗತಿಪಕ್ಷ #kalyanarajyapragathiaksha #footballkrpp #gangavati
Gali Janardhana Reddy tweet media
ಕನ್ನಡ
90
73
1.2K
48.5K
Indian Tech & Infra
Indian Tech & Infra@IndianTechGuide·
🚨 JSW Steel to invest 8,800 crore in Kadapa, Andhra Pradesh to set up an integrated steel plant. AP govt cleared the proposal.
English
17
304
3K
0
BALU AKKI retweetledi
B Sriramulu
B Sriramulu@sriramulubjp·
ಕಾರ್ಯಕ್ರಮದ ನಿಮಿತ್ತ ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿಗೆ ತೆರಳುತ್ತಿದ್ದ ವೇಳೆ ಮಾರ್ಗಮಧ್ಯದಲ್ಲಿ ಆಕಸ್ಮಿಕವಾಗಿ ಎದುರಾದ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿ ರಾಜಕೀಯ ಕ್ಷೇತ್ರದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯುವಂತೆ ಶುಭ ಕೋರಿದರು.‌ಅವರು ತೋರಿದ ಅಭಿಮಾನ ಹಾಗೂ ಆತ್ಮೀಯತೆಗೆ ನಾನು ಸದಾ ಚಿರೃಣಿ.
ಕನ್ನಡ
5
13
124
0
BALU AKKI
BALU AKKI@Bram790Akki·
Sir already 40 days no update mu adhar card so sir plz update surname sir
English
0
0
0
24
BALU AKKI retweetledi
Aadhaar Help Centre
Aadhaar Help Centre@Aadhaar_Care·
@BALUAKKI Normally up to 30 days from the date of enrolment/update, the Aadhaar is generated. Also, once your request is processed, you will be intimated by SMS on your registered mobile number. You may also check the status after few days by visiting our website 1/2
English
1
1
0
88
Gali Janardhana Reddy
Gali Janardhana Reddy@JanardhanaBJP·
ಹೊಸ ಹುರುಪಿನ ಹೊಸ ಆರಂಭ ಯಶಸ್ಸಿನೊಂದಿಗೆ ಬರಲಿ..ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತಾ, ತಮ್ಮೆಲ್ಲರ ಬದುಕು ಬಂಗಾರವಾಗಲಿ ಎಂದು ಹಾರೈಸುತ್ತಾ. ತಮ್ಮೆಲ್ಲರ ಪ್ರೀತಿ ವಿಶ್ವಾಸ ಹೀಗೆಯೇ ಇರಲಿ. ತಮ್ಮೆಲ್ಲರ ಕನಸುಗಳು ನನಸಾಗಲಿ ಎಂದು ಹೃದಯ ತುಂಬಿ ಹಾರೈಸುತ್ತಿದ್ದೇನೆ #HappyNewYear2023 #kalyanarajyapragatipaksha
Gali Janardhana Reddy tweet media
ಕನ್ನಡ
100
54
979
19.8K
B Sriramulu
B Sriramulu@sriramulubjp·
ನನ್ನ ಉಸ್ತುವಾರಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಮುದ್ದಾಟನೂರ್ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಿದ ಗ್ರಾಮ ಪಂಚಾಯತ್ ಕಚೇರಿಯನ್ನು ಉದ್ಘಾಟಿಸಿ, ಪ್ರತಿಯೊಬ್ಬರೂ ಸರ್ಕಾರದ ಸವಲತ್ತುಗಳನ್ನು ಪಡೆದುಕೊಂಡು ಮುಖ್ಯ ವಾಹಿನಿಗೆ ಬಂದಾಗ ಮಾತ್ರ ಇದರ ಉದ್ದೇಶ ಈಡೇರುತ್ತದೆ ಎಂದು ಸಾರ್ವಜನಿಕರಿಗೆ ಕಿವಿಮಾತು ಹೇಳಿದೆನು. 1/2
B Sriramulu tweet mediaB Sriramulu tweet mediaB Sriramulu tweet mediaB Sriramulu tweet media
ಕನ್ನಡ
9
5
111
0
B Sriramulu
B Sriramulu@sriramulubjp·
ನನ್ನ ಉಸ್ತುವಾರಿ ಜಿಲ್ಲೆಯಾದ ಬಳ್ಳಾರಿಯ ಕಂಟೋನ್ಮೆಂಟ್ ಕೇಂದ್ರದಲ್ಲಿರುವ ಮೇಮೂರಿ ರಾಮಯ್ಯ ಕುಷ್ಟರೋಗಿಗಳ ಸಂಘದ ಪದಾಧಿಕಾರಿಗಳು, ಗೃಹ ಕಚೇರಿಯಲ್ಲಿ ಭೇಟಿಯಾಗಿ ತಮಗೆ ಶಾಶ್ವತ ನಿವಾಸದ ಹಕ್ಕುಪತ್ರ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಮನವಿ ಮಾಡಿದರು. 1/3
B Sriramulu tweet mediaB Sriramulu tweet mediaB Sriramulu tweet mediaB Sriramulu tweet media
ಕನ್ನಡ
9
11
171
0
Dr. S. Jaishankar
Dr. S. Jaishankar@DrSJaishankar·
Sought the blessings of Sri Kashi Vishwanath. So fortunate to witness the Shambho Aarti.
Dr. S. Jaishankar tweet mediaDr. S. Jaishankar tweet media
English
147
994
17.1K
0