
Pain
105 posts



ಕನ್ನಡಿಗರೇ, ಕನ್ನಡಿಗರು ಮತ್ತು ತುಳುವರು ಜಗಳಾ ಮಾಡುವಂತೆ ಮಾಡಿ ಮಜ ನೋಡು ಅನೇಕರು ಇದ್ದರೇ. ತುಳುವರು ನಮ್ಮ ವೈರಿಗಳಲ್ಲ. ಬೇರೆ ರಾಜ್ಯಗಳಿಂದ ವಲಸೆ ಬಂದವರು ನಮ್ಮ ಶತ್ರುಗಳು. ತುಳುವರು ಆರಂಭಿಸಿದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಉಚಿತವಾಗಿ ಕಲಿಯುತ್ತಿರುವ ಅನೇಕ ಕನ್ನಡಿಗರಿದ್ದಾರೆ. ಮುಂಬೈ ಮತ್ತು middle east ಅಲ್ಲಿ ಅನೇಕ ತುಳುವರು ಕನ್ನಡ ಸಂಘದ ಭಾಗವಾಗಿದ್ದಾರೆ. ತುಳುವರನ್ನು ವೈರಿಗಳೆಂದು ಪರಿಗಣಿಸುವುದರಿಂದ, ನಾವು ಕನ್ನಡಿಗರು "ಮೂರನೇ ವ್ಯಕ್ತಿಗಳ" ಪಿತೂರಿ ಬಲೆಗೆ ಬೀಳುತ್ತೇವೆ. - ಇಂತಿ ನಿಮ್ಮ ಕನ್ನಡಿಗ #kannada #tulu


A $15 billion, 1 GW hyperscale AI hub, powered by clean energy, backed by Google Cloud, Adani Connex, and Nxtra, is breaking ground today in Visakhapatnam. Credit to the AP government for turning bold industrialisation policy into ground-level reality in quick time.



🚨This has become fashionable.. and its spreading like rot!! TDP supporters barged into comedian Sarat Uday’s show in #Bengaluru mid-performance He had already apologised in December 2024. That wasn’t enough. They demanded another apology for jokes on Chandrababu Naidu and Nara Lokesh They tried to make him chant “Jai TDP” and “Jai Lokesh”..the comedian refused. He still apologised. Cuz he had no real choice! @ncbn @naralokesh







ISO 696969 Platinum certified hygiene safety



How do I explain the taste of porotta and beef to the non-mallus here?







ಕರ್ನಾಟಕದ ಯೋಗಿ ಆಗುವ ಸಂಭವವಿದೆ ನಮ್ಮ ಶ್ರೀ ನಿರ್ಮಲಾನಂದ ಮಹಾಸ್ವಾಮಿಗಳಿಗೆ. 🚩🙏🏼 #Politics


Please Drake… no Yeat, no Sexyy Red, no Lil Yachty on Iceman. I’d rather have an album with no features than auto skips

CM Siddaramaiah and Dy CM DK Shivakumar used population growth as reason to create Greater Bengaluru Authority by creating 5 new corporations. GBA was split into 369 wards, almost nearly doubling the earlier 198 in 5 corporations. Today, the same leaders are now seen opposing the delimitation process across the country. A clear hypocrisy and double standards from the Congress. Watch. ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರು, ಬೆಂಗಳೂರಿನ ಜನಸಂಖ್ಯೆಯ ಬೆಳವಣಿಗೆಯನ್ನು ನೆಪವಾಗಿಟ್ಟುಕೊಂಡು, 5 ಹೊಸ ನಿಗಮಗಳನ್ನು ರಚಿಸುವ ಮೂಲಕ 'ಗ್ರೇಟರ್ ಬೆಂಗಳೂರು ಅಥಾರಿಟಿ'ಯನ್ನು (GBA) ಸ್ಥಾಪಿಸಿದ್ದು, ಹಿಂದೆ 5 ನಿಗಮಗಳಲ್ಲಿದ್ದ 198 ವಾರ್ಡ್‌ಗಳನ್ನು ದ್ವಿಗುಣಗೊಳಿಸಿ, GBA ಅನ್ನು 369 ವಾರ್ಡ್‌ಗಳಾಗಿ ವಿಂಗಡಿಸಲಾಗಿದೆ. ಆದರೆ ಇಂದು, ಅದೇ ನಾಯಕರು ದೇಶದಾದ್ಯಂತ ನಡೆಯುತ್ತಿರುವ ಸಂಸದೀಯ ಕ್ಷೇತ್ರ ಮರುಹೊಂದಾಣಿಕೆ ಪ್ರಕ್ರಿಯೆಯನ್ನು ವಿರೋಧಿಸುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ದ್ವಂದ್ವ ನೀತಿಯನ್ನು ಎತ್ತಿ ತೋರಿಸುತ್ತದೆ.







