DILEEP KUMAR MK

3.4K posts

DILEEP KUMAR MK

DILEEP KUMAR MK

@DILEEPKUMA53283

Katılım Mart 2023
61 Takip Edilen34 Takipçiler
CyberDost I4C
CyberDost I4C@Cyberdost·
“Watch & Earn” apps are not always about earning — sometimes, they are scams. Cyber criminals are targeting users through fake reward and easy money apps. These apps promise quick earnings for watching reels or videos, but once installed, they ask for unnecessary permissions and may trigger malicious APK downloads. As a result, scammers may: • Gain unauthorized access to your device • Steal banking details and personal data • Initiate fraudulent transactions Citizens are advised to: • Avoid trusting “Easy Money” or “Watch & Earn” apps instantly • Never download APK files from unknown popups or unauthorised links • Carefully review app permissions before installation • Be cautious while granting screen access, SMS, banking, or accessibility permissions • Avoid installing apps based only on fake reviews or social media ads Remember: If an app promises “easy earning,” stay extra alert. If you are a victim of cyber fraud, report it immediately by calling 1930 or visiting cybercrime.gov.in. #CyberDost #FakeAppScam #APKScam #OnlineScam #ReportCyberCrime
CyberDost I4C tweet mediaCyberDost I4C tweet mediaCyberDost I4C tweet media
English
5
17
36
2.6K
DILEEP KUMAR MK
DILEEP KUMAR MK@DILEEPKUMA53283·
@GooglePlay @Google The illegal investment platform Smart WQ app has scammed victims out of ₹1,000+ Cr using fake high-yield investment schemes. Please check it
DILEEP KUMAR MK tweet mediaDILEEP KUMAR MK tweet media
English
1
0
2
78
DILEEP KUMAR MK
DILEEP KUMAR MK@DILEEPKUMA53283·
@RV_Deshpande @CMofKarnataka @AKSSAofficial KPSC ಸುಧಾರಣೆಗೆ @KEA_karnataka ಅನುಸರಿಸುತ್ತಿರುವ ಎಲ್ಲಾ ಕ್ರಮಗಳನ್ನು ತನ್ನಿ 1. 5th option in OMR 2. Every candidate score list 3. Upload OMR sheet in website ಇವೆಲ್ಲವನ್ನು @KEA_karnataka ಮಾಡುವಾಗ KPSC ಗೆ ಏಕೆ ಸಾಧ್ಯವಿಲ್ಲ
0
0
1
18
DILEEP KUMAR MK
DILEEP KUMAR MK@DILEEPKUMA53283·
@Cyberdost The illegal investment platform Smart WQ app has scammed victims out of ₹1,000+ Cr using fake high-yield investment schemes. Please check it
DILEEP KUMAR MK tweet mediaDILEEP KUMAR MK tweet media
English
3
0
2
75
DILEEP KUMAR MK
DILEEP KUMAR MK@DILEEPKUMA53283·
@CMofKarnataka ಮೊದಲು ತಮ್ಮ ತಟ್ಟೆ ನೋಡಿಕೊಳ್ಳಿ ಸ್ವಾಮಿ KPSC ನಲ್ಲಿ ಬಹಿರಂಗವಾಗೆ ಹುದ್ದೆಗಳನ್ನು ದುಡ್ಡಿಗೆ ಮಾರಿಕೊಳ್ಳುತ್ತಿದ್ದಾರೆ
ಕನ್ನಡ
0
2
2
35
CM of Karnataka
CM of Karnataka@CMofKarnataka·
ದೇಶಾದ್ಯಂತ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರೆದಿದ್ದ ‘ನೀಟ್-ಯುಜಿ 2026’ ಪರೀಕ್ಷೆಯನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರವು ಆಡಳಿತಾತ್ಮಕ ವೈಫಲ್ಯ ಮಾತ್ರವಲ್ಲ, ದೇಶದ ಯುವಜನತೆಗೆ ಬಗೆದ ಕ್ರೂರ ದ್ರೋಹವಾಗಿದೆ. ಕರ್ನಾಟಕದ ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಸೇರಿದಂತೆ ದೇಶದ 22 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ತಿಂಗಳುಗಟ್ಟಲೆ ಶ್ರಮಪಟ್ಟು ಈ ಪರೀಕ್ಷೆ ಬರೆದಿದ್ದರು. ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ತರಬೇತಿ, ಪ್ರಯಾಣ ಸೇರಿದಂತೆ ಸಾಕಷ್ಟು ಖರ್ಚುಗಳನ್ನು ಮಾಡಿದ್ದರು. ಆದರೆ ಕೇಂದ್ರದ ಒಂದು ನಿರ್ಧಾರ ಇಡೀ ವಿದ್ಯಾರ್ಥಿ ಸಮುದಾಯವನ್ನು ಅನಿಶ್ಚಿತತೆ ಮತ್ತು ಸಂಕಷ್ಟಕ್ಕೆ ತಳ್ಳಿದೆ. 1/3 - ಮುಖ್ಯಮಂತ್ರಿ @siddaramaiah #neetscam2026
CM of Karnataka tweet media
ಕನ್ನಡ
9
7
31
2K
CM of Karnataka
CM of Karnataka@CMofKarnataka·
ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಮಾರ್ಪಾಡುಗಳನ್ನು ತಂದು, ಮುಂದಿನ 3 ವರ್ಷಗಳಲ್ಲಿ ಸರ್ಕಾರಿ ಶಾಲೆಗಳನ್ನು ದೇಶದಲ್ಲೇ ಮಾದರಿ ಶಾಲೆಗಳಾಗಿ ರೂಪಿಸುವ ನಮ್ಮ "8 ಶಿಕ್ಷಣ ಗ್ಯಾರಂಟಿ" ಗಳ ಕುರಿತ ಮಾಹಿತಿಯನ್ನು ಒಳಗೊಂಡ ವೀಡಿಯೋ ನಿಮಗಾಗಿ.. #EducationForAll #GuaranteeSarkara
ಕನ್ನಡ
5
6
26
2.1K
AKSSA OFFICIAL
AKSSA OFFICIAL@AKSSAofficial·
ವಿಷಯ: ಖಾಲಿಯಿರುವ ಸರ್ಕಾರಿ ಭೂಮಾಪಕ ಹುದ್ದೆಗಳ ಪರೀಕ್ಷೆಗಳನ್ನು KPSC ಯಿಂದ KEA ಗೆ ತಕ್ಷಣ ವರ್ಗಾವಣೆ ಮಾಡುವ ಕುರಿತು ಮನವಿ. ವಿಷಯ: ಖಾಲಿಯಿರುವ ಸರ್ಕಾರಿ ಭೂಮಾಪಕ ಹುದ್ದೆಗಳ PUC ವಿಜ್ಞಾನ ವಿಭಾಗದ ಗಣಿತ ಮಾನದಂಡವನ್ನು ಸಡೀಲಿಸಿ ಗ್ರಾಮೀಣ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅನುಕೂಲ ಮಾಡಿಕೊಡುವ ಕುರಿತು. @eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
AKSSA OFFICIAL tweet mediaAKSSA OFFICIAL tweet mediaAKSSA OFFICIAL tweet media
ಕನ್ನಡ
18
95
92
2.6K
KSVS OFFICIAL/
KSVS OFFICIAL/@Sandeep98886864·
ಮಾನ್ಯ @krishnabgowda ಅವರಲ್ಲಿ ಕಳಕಳಿಯ ಮನವಿ ಮಾಡುವುದೇನೆಂದರೆ ಲ್ಯಾಂಡ್ ಸರ್ವೇಯರ್ ನೇಮಕಾತಿ ಪ್ರಕ್ರಿಯೆಯನ್ನು ಕೂಡಲೇ KPSC ಇಂದ KEAಗೆ ವರ್ಗಾಯಿಸಿ ಕ್ರಮ ಕೈಗೊಳ್ಳಬೇಕು ಪಾರದರ್ಶಕ ನೇಮಕಾತಿಗಾಗಿ LAND SURVEYOR ಆಕಾಂಕ್ಷಿಗಳ ಬೇಡಿಕೆಯಾಗಿದೆ ಭ್ರಷ್ಟಾಚಾರ ಮುಕ್ತ ನೇಮಕಾತಿಯಿಂದ ಮಾತ್ರ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣವಾಗುತ್ತದೆ
KSVS OFFICIAL/ tweet media
ಕನ್ನಡ
17
88
68
1.5K
DILEEP KUMAR MK
DILEEP KUMAR MK@DILEEPKUMA53283·
@CMofKarnataka ಕಂಪ್ಯೂಟರ್ ಶಿಕ್ಷಕರ ನೇಮಕಾತಿ ಯಾವಾಗ?
ಕನ್ನಡ
0
1
1
10
CM of Karnataka
CM of Karnataka@CMofKarnataka·
3 ವರ್ಷಗಳಲ್ಲಿ ನಮ್ಮದಾಗಲಿದೆ ದೇಶದಲ್ಲೇ ಅತ್ಯುತ್ತಮ ಸರ್ಕಾರಿ ಶಾಲಾ ವ್ಯವಸ್ಥೆ ಸದೃಢ ಸಮಾಜಕ್ಕಾಗಿ ಶಿಕ್ಷಣದ ಗ್ಯಾರಂಟಿಗಳು ಗ್ಯಾರಂಟಿ 5 - ಕಲೆ ಮತ್ತು ದೈಹಿಕ ಶಿಕ್ಷಣ : ಸಂಗೀತ, ಕಲೆ ಮತ್ತು ದೈಹಿಕ ಶಿಕ್ಷಣಕ್ಕೆ ಪ್ರತ್ಯೇಕ ಶಿಕ್ಷಕರ ನೇಮಕ ; ಈ ವರ್ಷದಿಂದಲೇ ದೈಹಿಕ ಶಿಕ್ಷಕರ ಭರ್ತಿ ಆರಂಭ #EducationForAll #GuaranteeSarkara
CM of Karnataka tweet media
ಕನ್ನಡ
2
2
14
842