karibasappa doddajjara
4.5K posts

karibasappa doddajjara
@Dnkaribasappa
ಬದುಕು ಸಾಧನೇಯ ಸಮ್ಮೇಳನವಾಗಬೇಕು
Harihara Katılım Nisan 2012
485 Takip Edilen211 Takipçiler

ಕರ್ನಾಟಕದ ಸಹೋದರ ಸಹೋದರಿಯರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಕರ್ನಾಟಕವು ಕಲೆ, ನಾವೀನ್ಯತೆ ಮತ್ತು ಕಲಿಕೆಯ ಶ್ರೀಮಂತ ಪರಂಪರೆಯನ್ನು ಹೊಂದಿದ್ದು, ಇಲ್ಲಿನ ಜನರು ನಮ್ಮ ಸಂಸ್ಕೃತಿ ಮತ್ತು ರಾಷ್ಟ್ರದ ಪ್ರಗತಿಗೆ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ.
ರಾಜ್ಯವು ಸದಾ ಸಮೃದ್ಧಿ ಮತ್ತು ವೈಭವದೊಂದಿಗೆ ಅಭಿವೃದ್ಧಿ ಪಥದತ್ತ ಸಾಗಲಿ.
Warm wishes to the sisters and brothers of Karnataka on their Rajyotsava!
Home to a rich legacy of art, innovation and learning, the people of Karnataka have made invaluable contributions to our culture and nation's growth.
May the state flourish with prosperity and glory.


ಕನ್ನಡ

@APDeputyCMO @PawanKalyan @PIBBengaluru @siddaramaiah @PIB_India @pibvijayawada @IPR_AP @MinOfCultureGoI ಧನ್ಯವಾದಗಳು ಸರ್
ಕನ್ನಡ

ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ಕರ್ನಾಟಕ ರಾಜ್ಯದ ಸಹೋದರ ಹಾಗೂ ಸಹೋದರಿಯರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು - @PawanKalyan
#KannadaRajyotsava #ಕನ್ನಡರಾಜ್ಯೋತ್ಸವ

ಕನ್ನಡ
karibasappa doddajjara retweetledi

ಇಂದು, ನಾವು ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿರುವಾಗ, ಕರ್ನಾಟಕದ ಜನರಿಗೆ ಪ್ರತೀಕವಾಗಿರುವ ಶ್ರೇಷ್ಠತೆ ಮತ್ತು ಶ್ರಮಶೀಲ ಸ್ವಭಾವವನ್ನು ನಾವು ಆಚರಿಸುತ್ತೇವೆ. ಸಾಹಿತ್ಯ, ಕಲೆ, ಸಂಗೀತ ಮತ್ತಿತರ ಕ್ಷೇತ್ರಗಳಲ್ಲಿ ಪ್ರತಿಫಲಿಸುವ ಕರ್ನಾಟಕದ ಶ್ರೀಮಂತ ಸಂಸ್ಕೃತಿಯನ್ನು ಸಹ ನಾವು ಆಚರಿಸುತ್ತೇವೆ. ಈ ರಾಜ್ಯವು ಜ್ಞಾನದಲ್ಲಿ ಅಡಗಿರುವ ಪ್ರಗತಿಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ರಾಜ್ಯದ ಜನರು ಸಂತೋಷ ಮತ್ತು ಆರೋಗ್ಯದಿಂದ ಇರಲಿ ಎಂದು ನಾನು ಪ್ರಾರ್ಥಿಸುತ್ತೇನೆ.
ಕನ್ನಡ

@SWDGoK 2024-25ನೇ ಸಾಲಿನ ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆಯೇ ?? ದಯವಿಟ್ಟು ತಿಳಿಸಿ
ಕನ್ನಡ

The Cabinet has taken a very important decision of building 12 Industrial nodes/cities under National Industrial Corridor Development Programme. Apart from the significant infrastructure boost, it will enhance growth and create employment for many people. pib.gov.in/PressReleasePa…
English
karibasappa doddajjara retweetledi











