Hubballi Dharwad Vahini

7.3K posts

Hubballi Dharwad Vahini banner
Hubballi Dharwad Vahini

Hubballi Dharwad Vahini

@HDVAHINI

All About Hubballi Dharwad city developments, updates, and Daily news... ಸಾಂಸ್ಕೃತಿಕ - ವಾಣಿಜ್ಯ ನಗರಗಳು ಕರ್ನಾಟಕ ಏಕೀಕರಣದ ಜನ್ಮಸ್ಥಳ✨

Hubli-Dharwad Katılım Ekim 2019
36 Takip Edilen2.1K Takipçiler
Hubballi Dharwad Vahini retweetledi
guru
guru@guru44436773·
@HDVAHINI The arms should've been set at different heights like this for better lighting of below road , but that's too much to accept from our HDMC .
guru tweet media
English
1
1
0
40
Hubballi Dharwad Vahini retweetledi
Hubballi-Dharwad Municipal Corporation
ಸ್ಮಾರ್ಟ್ ಆಡಳಿತದತ್ತ ಮತ್ತೊಂದು ಹೆಜ್ಜೆ ಇಟ್ಟಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು, ನಾಗರಿಕರ ಅನುಕೂಲಕ್ಕಾಗಿ ನೀರಿನ ಬಿಲ್ ಪಾವತಿ ಪ್ರಕ್ರಿಯೆಯನ್ನು ಈಗ ಸಂಪೂರ್ಣ ಆನ್‌ಲೈನ್‌ಗೊಳಿಸಿದೆ. ಈಗ ನಿಮ್ಮ ನೀರಿನ ಬಿಲ್ ಪಾವತಿಸುವುದು ಇನ್ನಷ್ಟು ಸುಲಭ, ತ್ವರಿತ ಹಾಗೂ ಸುರಕ್ಷಿತ!
Hubballi-Dharwad Municipal Corporation tweet media
ಕನ್ನಡ
1
2
3
171
Hubballi Dharwad Vahini retweetledi
Hublicity-eGroup
Hublicity-eGroup@HubliCityeGroup·
This is really disappointing. TenderSURE roads were meant to be a model for modern urban infrastructure, but poor maintenance is undoing all the good work. Building quality roads is only half the job — regular upkeep, cleanliness, and enforcement are equally important. Authorities must take responsibility, and citizens too need to avoid littering and misuse. Otherwise, even the best projects will fail to deliver long-term value. @arunkbh @DC_Dharwad @nagabhushanb @AmitSUpadhye @Nalavade @anilmdesai @Hubballi_Infra @HdmcHubliDwd @prashantadur @hublimandi @Namma_HD @Namma_Dharwad @Hublirailusers @vishwanath1241 @upendravk @sachinshetti8 @HDCityTraffic @DgpKarnataka @compolhdc
Hublicity-eGroup tweet media
English
5
12
36
1.3K
Hubballi Dharwad Vahini retweetledi
North Western Karnataka Road Transport Corporation
ಶೈಕ್ಷಣಿಕ ಪ್ರವಾಸ, ಮದುವೆ ಹಾಗೂ ಮುಂತಾದ ಶುಭ ಸಮಾರಂಭಗಳಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗಳನ್ನು ಪ್ರಾಸಂಗಿಕ ಕರಾರಿನ ಮೇರೆಗೆ ನೀಡಲಾಗುವುದು. ಸೂಚನೆ: ಷರತ್ತು ಮತ್ತು ನಿಬಂಧನೆಗಳು ಅನ್ವಯ. #CasualContract #Marriage #Functions #Bus #MidiBus #Hubballi #Dharwad #Belagavi #PublicTransport
North Western Karnataka Road Transport Corporation tweet media
ಕನ್ನಡ
4
4
10
536
Hubballi Dharwad Vahini retweetledi
TheCommonMan🇮🇳
TheCommonMan🇮🇳@dreamHubballi·
Respected @narendramodi Ji, could you please visit #Hubballi city? Reason: To see the condition of the “unfinished Smart City projects,” which were inaugurated before completion during your last visit for an election rally.
TheCommonMan🇮🇳 tweet media
English
5
3
29
539
Hubballi Dharwad Vahini retweetledi
NDTV
NDTV@ndtv·
4 Hours Of Mid-Air Horror: Flyers Seen Praying, Crying On Fly91 Flight As It Gets Diverted Manoj Chacko, MD & CEO, Fly91 speaks to @ShivAroor on #IndiaMatters
English
11
15
97
39.9K
Hubballi Dharwad Vahini retweetledi
North Western Karnataka Road Transport Corporation
ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣ ದಿಂದ ಹುಬ್ಬಳ್ಳಿ - ಗದಗ ತಡೆ ರಹಿತ ರಾಜಹಂಸ ಬಸ್ ಸೇವೆ. ಸಾರ್ವಜನಿಕ ಪ್ರಯಾಣಿಕರು ಈ ಸೌಲಭ್ಯದ ಸದುಪಯೊಗ ಪಡೆದುಕೊಳ್ಳಬಹುದಾಗಿದೆ. #NWKRTC #rajahamsa #hubballi #Gadag #BusStand #Travel #PublicTransport @PriyangaMadhan @RLR_BTM @osd_cmkarnataka
North Western Karnataka Road Transport Corporation tweet media
ಕನ್ನಡ
3
5
33
1.4K
Hubballi Dharwad Vahini retweetledi
Varun Rao
Varun Rao@varungrao·
Erstwhile Training College, Dharwad Established in 1912–13 during the Bombay Presidency era, this building is now used as the office of the Commissioner of School Education Department.
Varun Rao tweet mediaVarun Rao tweet mediaVarun Rao tweet mediaVarun Rao tweet media
English
2
13
49
1.6K
Hubballi Dharwad Vahini retweetledi
DIPR Karnataka
DIPR Karnataka@KarnatakaVarthe·
ರಾಜ್ಯದ ವಿವಿಧ ಆಟೋ ಗ್ಯಾಸ್ ಬಂಕ್‌ಗಳಲ್ಲಿ ಅನಿಲದ ದಾಸ್ತಾನು ಕೊರತೆಯಿದೆ ಎಂಬ ತಪ್ಪು ಮಾಹಿತಿಯ ಆಧಾರದ ಮೇಲೆ, ಕಳೆದ ಕೆಲವು ದಿನಗಳಿಂದ ಆಟೋ ಮಾಲೀಕರು ಮತ್ತು ಚಾಲಕರು ಬಂಕ್‌ಗಳ ಮುಂದೆ ಸುದೀರ್ಘ ಸರತಿ ಸಾಲಿನಲ್ಲಿ ನಿಲ್ಲುತ್ತಿರುವ ಅಂಶ ಸರ್ಕಾರದ ಗಮನಕ್ಕೆ ಬಂದಿದೆ. ಈ ಕುರಿತು ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳು ಕೇವಲ ವದಂತಿಗಳಾಗಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಸ್ಪಷ್ಟಪಡಿಸಿದೆ. ​ಕೆಲವು ಖಾಸಗಿ ಆಟೋ ಗ್ಯಾಸ್ ಸರಬರಾಜು ಸಂಸ್ಥೆಗಳಲ್ಲಿ ಮಾತ್ರ ಅಲ್ಪಮಟ್ಟಿನ ಕೊರತೆ ಕಂಡುಬಂದಿದ್ದು, ಇದನ್ನು ಸರಿಪಡಿಸಲು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ IOC (ಇಂಡಿಯನ್ ಆಯಿಲ್), BPC (ಭಾರತ್ ಪೆಟ್ರೋಲಿಯಂ) ಮತ್ತು HPC (ಹಿಂದೂಸ್ತಾನ್ ಪೆಟ್ರೋಲಿಯಂ) ಮೂಲಕ ಹೆಚ್ಚಿನ ಪ್ರಮಾಣದ ಅನಿಲವನ್ನು ಪೂರೈಕೆ ಮಾಡಲಾಗುತ್ತಿದೆ. ​ಹಿಂದೆ ಈ ಮೂರು ಸಂಸ್ಥೆಗಳು ಸರಾಸರಿ 56.67 ಮೆಟ್ರಿಕ್ ಟನ್ ಆಟೋ ಗ್ಯಾಸ್ ಅನ್ನು ಸರಬರಾಜು ಮಾಡುತ್ತಿದ್ದವು. ಆದರೆ ಪ್ರಸ್ತುತ ಬೇಡಿಕೆಯನ್ನು ಪೂರೈಸಲು ಸರಬರಾಜು ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಸದ್ಯ ಪ್ರತಿದಿನ ಸರಾಸರಿ 83.58 ಮೆಟ್ರಿಕ್ ಟನ್ ಗ್ಯಾಸ್ ಅನ್ನು ಚಿಲ್ಲರೆ ಮಾರಾಟ ಮಳಿಗೆಗಳಿಗೆ ಪೂರೈಸಲಾಗುತ್ತಿದೆ. ಕಳೆದ ಏಪ್ರಿಲ್ 2 ರಿಂದ ಏಪ್ರಿಲ್ 6ರ ವರೆಗಿನ ಅಂಕಿ ಅಂಶಗಳನ್ನು ಗಮನಿಸಿದರೆ, ಪೂರೈಕೆಯಲ್ಲಿ ಸ್ಥಿರತೆ ಇರುವುದು ಕಂಡುಬರುತ್ತದೆ. ಏಪ್ರಿಲ್ 2 ರಂದು 87.78 ಮೆಟ್ರಿಕ್ ಟನ್, ಏಪ್ರಿಲ್ 3 ರಂದು 86.05 ಮೆಟ್ರಿಕ್ ಟನ್, ಏಪ್ರಿಲ್ 4 ರಂದು 84.80 ಮೆಟ್ರಿಕ್ ಟನ್, ಏಪ್ರಿಲ್ 5 ರಂದು ಗರಿಷ್ಠ 94.11 ಮೆಟ್ರಿಕ್ ಟನ್ ಹಾಗೂ ಏಪ್ರಿಲ್ 6 ರಂದು 83.58 ಮೆಟ್ರಿಕ್ ಟನ್ ಅನಿಲವನ್ನು ಈ ಮೂರು ಪ್ರಮುಖ ಸಂಸ್ಥೆಗಳು ಯಶಸ್ವಿಯಾಗಿ ಪೂರೈಕೆ ಮಾಡಿವೆ. ​ಆದ್ದರಿಂದ, ರಾಜ್ಯದ ಆಟೋ ಮಾಲೀಕರು ಮತ್ತು ಚಾಲಕರು ಇಂತಹ ಯಾವುದೇ ಸುಳ್ಳು ವದಂತಿಗಳನ್ನು ನಂಬಬಾರದು ಮತ್ತು ಆತಂಕಕ್ಕೊಳಗಾಗಿ ಬಂಕ್‌ಗಳ ಮುಂದೆ ಸಾಲುಗಟ್ಟಿ ನಿಲ್ಲಬಾರದು ಎಂದು ಈ ಮೂಲಕ ಮನವಿ ಮಾಡುತ್ತಿದ್ದೇವೆ. ಅನಿಲ ಪೂರೈಕೆ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕೆಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ಇಲಾಖೆಯು ಕೋರಿದೆ.
DIPR Karnataka tweet media
ಕನ್ನಡ
1
1
20
2.2K